alex Certify ತಿಂಗಳ ರಜೆಯ ಹೊಟ್ಟೆ ನೋವಿಗೆ ಇದೇ ಮದ್ದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳ ರಜೆಯ ಹೊಟ್ಟೆ ನೋವಿಗೆ ಇದೇ ಮದ್ದು….!

ತಿಂಗಳ ರಜೆಯ ಸಮಯದಲ್ಲಿ ಮಹಿಳೆಯರಿಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತಿರುತ್ತವೆ. ಅವುಗಳಲ್ಲಿ ಹೊಟ್ಟೆ ನೋವು ಕೂಡಾ ಒಂದು. ಇದರ ಪರಿಹಾರಕ್ಕೆ ಹೀಗೆ ಮಾಡಬಹುದು.

ಹೆಚ್ಚು ನೀರು ಅಥವಾ ಬಿಸಿ ನೀರು ಕುಡಿಯಿರಿ. ಇದು ಸ್ನಾಯುಗಳು ಸಂಕುಚಿತಗೊಳ್ಳುವುದರಿಂದ ಕಾಡುವ ಸಮಸ್ಯೆಯಾಗಿರುವುದರಿಂದ ಬಿಸಿ ನೀರು ಕುಡಿಯುವುದು ಇದಕ್ಕೆ ಪರಿಹಾರ ಸಿಗುತ್ತದೆ.

ಪುರುಷರಲ್ಲಿ ಈ ಕಾರಣಕ್ಕೆ ಹೆಚ್ಚಾಗ್ತಿದೆ ʼಬಂಜೆತನʼ

ತಿಂಗಳ ರಜಾದ ಸಮಯದಲ್ಲಿ ವಿಪರೀತ ಕಾಫಿ ಕುಡಿದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗಬಹುದು. ಕಾಫಿ ಕುಡಿದರೆ ಹೆಚ್ಚು ಮೂತ್ರ ವಿಸರ್ಜನೆಯಾಗಿ ಸ್ನಾಯು ಸೆಳೆತ ಹೆಚ್ಚಬಹುದು. ಕಾಫಿ ಸೇವನೆಯಿಂದ ಹಾರ್ಮೋನ್ ಗಳ ಮೇಲೂ ಪರಿಣಾಮ ಬೀರಬಹುದು.

ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದು ಸಮಸ್ಯೆ ತಾರದು. ಅದಕ್ಕಿಂತ ಹೆಚ್ಚಿನ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಅದರ ಬದಲು ಗ್ರೀನ್ ಟೀ ಕುಡಿಯಿರಿ. ಇದು ದೇಹದಿಂದ ಕಲ್ಮಶಗಳನ್ನು ಹೊರ ಹಾಕುತ್ತದೆ ಮಾತ್ರವಲ್ಲ ನಿಮ್ಮ ಹೊಟ್ಟೆ ನೋವನ್ನೂ ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...