alex Certify ಚಳಿಗಾಲದಲ್ಲಿ ರಕ್ತ ಹೀನತೆ ಸಮಸ್ಯೆ ದೂರ ಮಾಡಲು ಮಕ್ಕಳಿಗೆ ಈ ತರಕಾರಿಯನ್ನು ನೀಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ರಕ್ತ ಹೀನತೆ ಸಮಸ್ಯೆ ದೂರ ಮಾಡಲು ಮಕ್ಕಳಿಗೆ ಈ ತರಕಾರಿಯನ್ನು ನೀಡಿ

ಚಳಿಗಾಲದಲ್ಲಿ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಹಾಗಾಗಿ ಚಳಿಗಾಲದಲ್ಲಿ ರಕ್ತದ ಸಮಸ್ಯೆ ದೂರ ಮಾಡಲು ಎಲ್ಲರೂ ಈ ತರಕಾರಿಯನ್ನು ಸೇವಿಸಿ.

ಬೀಟ್ ರೋಟ್ ನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ನಷ್ಟವಾಗುವುದನ್ನು ತಡೆಯಬಹುದು. ಮತ್ತು ಈ ತರಕಾರಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಬಿಟ್ ರೋಟ್ ವಿಟಮಿನ್ ಎ,ಬಿ,ಸಿ,ಕೆ, ಮತ್ತು ಇ ಸೇರಿದಂತೆ ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಬೀಟ್ ರೋಟ್ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಆಮ್ಲಜನಕ, ಮತ್ತು ಮೆದುಳಿನ ಬೆಳವಣೆಗೆಗೆ ಸಹಕರಿಸುತ್ತದೆ.

ವೈದ್ಯರ ಪ್ರಕಾರ ಮಗುವಿಗೆ 8 ರಿಂದ 10 ತಿಂಗಳು ನಂತರ ಬೀಟ್ ರೋಟ್ ನೀಡಬಹುದು. 1ರಿಂದ 2 ಚಮಚ ಬೀಟ್ ರೋಟ್ ಪೇಸ್ಟ್ ನ್ನು ಮಕ್ಕಳಿಗೆ ನೀಡಿ. ಇದರಿಂದ ಮಗುವಿನ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...