alex Certify ಹೊಸ ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಏಪ್ರಿಲ್ ನಿಂದ ಎಲ್ಇಡಿ ಟಿವಿ ಬೆಲೆ ದುಬಾರಿಯಾಗಲಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಓಪನ್ ಸೆಲ್ ಪ್ಯಾನಲ್ ಗಳ ದರ ಶೇಕಡ 35 ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ಎಲ್ಇಡಿ ಟಿವಿ ಗಳ ಬೆಲೆ ಏಪ್ರಿಲ್ ನಿಂದ ಏರಿಕೆಯಾಗಲಿದೆ.

ಪ್ಯಾನಾಸೋನಿಕ್, ಹೈಯರ್ ಮತ್ತು ಥಾಮ್ಸನ್ ಕಂಪನಿಗಳು ಟಿವಿ ಬೆಲೆ ಏರಿಕೆಗೆ ಚಿಂತನೆ ನಡೆಸಿವೆ. ಶೇಕಡ 5 ರಿಂದ 7 ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. 32 ಇಂಚಿನ ಟಿವಿ ಬೆಲೆ ಸುಮಾರು 5 ಸಾವಿರ ರೂನಿಂದ 7 ಸಾವಿರ ರೂಪಾಯಿವರೆಗೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...