alex Certify ಧೀರೂಭಾಯ್ ಅಂಬಾನಿಯನ್ನ ಸ್ಮರಿಸಿದ‌ ಸೊಸೆ ಟೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೀರೂಭಾಯ್ ಅಂಬಾನಿಯನ್ನ ಸ್ಮರಿಸಿದ‌ ಸೊಸೆ ಟೀನಾ

ಧೀರೂಭಾಯ್ ಅಂಬಾನಿ ಅವರ ಜನ್ಮ ದಿನಾಚರಣೆಯಂದು, ಅವರ ಸೊಸೆ ಟೀನಾ ಅಂಬಾನಿ ಅವರು ರಿಲಯನ್ಸ್ ಸಂಘಟನೆಯ ದಿವಂಗತ ಸಂಸ್ಥಾಪಕರನ್ನು ನೆನಪಿಸಿಕೊಳ್ಳುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 63 ರ ಹರೆಯದ ಟೀನಾ ಅಂಬಾನಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ʼʼನಿಮ್ಮಂತೆಯೇ ಯಾರೂ ಇಲ್ಲ “ಎಂದು ಬರೆದಿದ್ದಾರೆ.‌

ಇನ್​ಸ್ಟಾಗ್ರಾಂನಲ್ಲಿ ಧೀರೂಬಾಯ್ ಅಂಬಾನಿ ಜೊತೆಗಿನ ಎರಡು ಫೋಟೋಗಳನ್ನ ಟೀನಾ ಶೇರ್​ ಮಾಡಿದ್ದಾರೆ. ಮೊದಲನೆಯ ಫೋಟೋದಲ್ಲಿ ಟೀನಾ ಮಾವನ ಪಕ್ಕದಲ್ಲಿ ಮಂಡಿಯೂರಿ ಕುಳಿತಿದ್ದಾರೆ. ಇನ್ನೊಂದು ಫೋಟೋದಲ್ಲಿ ಪತಿ ಹಾಗೂ ಧೀರೂಭಾಯ್​ ಕಿರಿ ಮಗ ಅನಿಲ್​ ಅಂಬಾನಿ ಜೊತೆಗಿರುವ ಫೋಟೋವನ್ನ ಶೇರ್​ ಮಾಡಿದ್ದಾರೆ.

View this post on Instagram

A post shared by Tina Ambani (@tinaambaniofficial)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...