alex Certify ಭಾರತದಲ್ಲಿನ ಇಂಟರ್ನೆಟ್ ಸ್ಪೀಡ್ ಮಾಹಿತಿ ತಿಳಿದ್ರೆ ದಂಗಾಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿನ ಇಂಟರ್ನೆಟ್ ಸ್ಪೀಡ್ ಮಾಹಿತಿ ತಿಳಿದ್ರೆ ದಂಗಾಗ್ತೀರಾ….!

ಇಂಟರ್ನೆಟ್​ ಸ್ಪೀಡ್​ನಲ್ಲಿ ಹಿನ್ನಡೆ ಸಾಧಿಸಿರುವ ಭಾರತ ಸೆಪ್ಟೆಂಬರ್​ ತಿಂಗಳ ಅಂತ್ಯದ ವೇಳೆ ಪಾಕಿಸ್ತಾನ ಹಾಗೂ ನೇಪಾಳಕ್ಕಿಂತಲೂ ಕಡಿಮೆ ಸ್ಥಾನವನ್ನ ಪಡೆದುಕೊಂಡಿದೆ.

ಓಕ್ಲಾ ಸೆಪ್ಟೆಂಬರ್​ ವೇಗ ಪರೀಕ್ಷಾ ಸೂಚ್ಯಂಕದ ಪ್ರಕಾರ ದಕ್ಷಿಣ ಕೊರಿಯಾ ಮೊಬೈಲ್​ ಇಂಟರ್​ನೆಟ್​ ಸ್ಪೀಡ್​ನಲ್ಲಿ 121 ಎಂಬಿಪಿಎಸ್​​ ಮೂಲಕ ಮೊದಲ ಸ್ಥಾನವನ್ನ ಪಡೆದಿದೆ. ಇತ್ತ ಭಾರತ 12.07 ಎಂಬಿಪಿಎಸ್​ ಹೊಂದುವ ಮೂಲಕ 131ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿಗೆ ಹೋಲಿಸಿದ್ರೆ ಭಾರತ ಇನ್ನೂ ಎರಡು ಸ್ಥಾನ ಕುಸಿತ ಕಂಡಿದೆ.

ಪಾಕಿಸ್ತಾನ 116 ಸ್ಥಾನದಲ್ಲಿದ್ದರೆ ನೇಪಾಳ 117 ಸ್ಥಾನವನ್ನ ಪಡೆದಿದೆ. ಶ್ರೀಲಂಕಾ 19.95 ಎಂಬಿಪಿಎಸ್​​ ಮೊಬೈಲ್​ ಇಂಟರ್​ನೆಟ್​​ ವೇಗವನ್ನ ಹೊಂದಿದೆ. 12.24 ಎಂಬಿಪಿಎಸ್​​ ವೇಗವನ್ನ ಹೊಂದಿರುದ ಇರಾಕ್​ ಭಾರತಕ್ಕಿಂತ ಸ್ವಲ್ಪ ಮುಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...