alex Certify ಹೊಸ ವರ್ಷಕ್ಕೆ ಮುನ್ನ ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಳಿಕೆ ಕಂಡ ಬಂಗಾರ, ಬೆಳ್ಳಿ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಮುನ್ನ ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಳಿಕೆ ಕಂಡ ಬಂಗಾರ, ಬೆಳ್ಳಿ ದರ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ದರ 420 ರೂ., ಬೆಳ್ಳಿ ದರ ಕೆಜಿಗೆ 869 ರೂ. ಕಡಿಮೆಯಾಗಿದೆ.

ಹೆಚ್‌ಡಿಎಫ್‌ಸಿ ಎನ್‌ಎಸ್‌ಇ ಸೆಕ್ಯುರಿಟೀಸ್ ಪ್ರಕಾರ, ದುರ್ಬಲ ಜಾಗತಿಕ ಬೆಳವಣಿಗೆಗಳ ನಡುವೆ ಗುರುವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 420 ರೂ.ಗೆ ಕುಸಿದು 54,554 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 54,974 ರೂ.ದರ ಇತ್ತು.

ಬೆಳ್ಳಿಯೂ ಸಹ ಪ್ರತಿ ಕೆಜಿಗೆ 869 ರೂ. ಕುಸಿದು ಪ್ರತಿ ಕಿಲೋಗ್ರಾಂಗೆ 68,254 ರೂ.ಗೆ ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ ಗೆ 1,788 USD ನಲ್ಲಿ ವಹಿವಾಟು ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...