alex Certify ಕಂತೆ ಕಂತೆ ನೋಟನ್ನ ಶೌಚಾಲಯಕ್ಕೆ ಎಸೆದ ರ್ಯಾಪರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂತೆ ಕಂತೆ ನೋಟನ್ನ ಶೌಚಾಲಯಕ್ಕೆ ಎಸೆದ ರ್ಯಾಪರ್​..!

ಕೊಡಕ್​ ಬ್ಲ್ಯಾಕ್​ ಎಂಬ ಹೆಸರಿನಿಂದಲೇ ಖ್ಯಾತಿ ಗಳಿಸಿರುವ ಅಮೆರಿಕದ ರ್ಯಾಪರ್​ ಬಿಲ್​​ ಕಹನ್​ ಕಪ್ರಿ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. 24 ವರ್ಷದ ಈ ಕಲಾವಿದ 100 ಡಾಲರ್​ ಮೌಲ್ಯದ ಹಣವನ್ನ ವಿವಿಧ ರೀತಿಯಲ್ಲಿ ಹಾಳು ಮಾಡಿದ್ದಾರೆ. ಶೌಚಾಲಯದ ಒಳಕ್ಕೆ ಹಣವನ್ನ ಹಾಕಿ ನಾಶ ಮಾಡಿದ್ದಾರೆ.

ಕೋವಿಡ್​ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..!

ಸದ್ಯ ಈ ವಿಡಿಯೋ ಕೊಡಕ್​​ರ ಇನ್​ಸ್ಟಾ ಖಾತೆಯಲ್ಲಿ ಡಿಲೀಟ್​ ಆಗಿದ್ದರೂ ಸಹ ವಿಡಿಯೋ ಬೇರೆ ಬೇರೆ ಖಾತೆಗಳಲ್ಲಿ ಶೇರ್​ ಆಗುತ್ತಿದೆ.

ರ್ಯಾಪರ್​​ನ ಈ ವರ್ತನೆಯಿಂದ ಯಾವೊಬ್ಬ ನೆಟ್ಟಿಗರು ಖುಷಿಯಾದಂತೆ ಕಾಣಲಿಲ್ಲ. ಈ ರೀತಿ ಹಣವನ್ನ ಶೌಚಾಲಯಕ್ಕೆ ಹಾಕುವ ಬದಲು ಅನಾಥರಿಗೆ, ನಿರಾಶ್ರಿತರಿಗೆ ಮಕ್ಕಳ ಚ್ಯಾರಿಟಿಗಳಿಗೆ ನೀಡಬಹುದಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಈ ಕಾರಣಕ್ಕೆ ಸದ್ದು ಮಾಡ್ತಿದೆ ಮಾಜಿ ಆಟಗಾರನ ಸೆಲ್ಫಿ

ಇನ್ನು ಈ ವಿಡಿಯೋಗೆ ಕಮೆಂಟ್​ ಮಾಡಿರುವ ಮ್ಯಾಕ್​ ಲೆಥಲ್​, ಬಡವರು ಇರುವ ಸೂಪರ್​ ಮಾರ್ಕೆಟ್​ನ ಎದುರು 100 ಸಾವಿರ ಡಾಲರ್​ ಹಣವನ್ನ ಎಸೆಯೋದು ಇದಕ್ಕಿಂತ ಒಳ್ಳೆಯ ಕೆಲಸವಾಗಿದೆ ಎಂದು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...