alex Certify ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್

Sara Ali Khan Seeks Blessings at Kamakhya Temple in Assam, Shares Photos

ಅಸ್ಸಾಂನ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಈ ವೇಳೆ ಸೆರೆ ಹಿಡಿದ ತಮ್ಮ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬಿಳಿ ಬಣ್ಣದ ಸಲ್ವಾರ್‌ ಸೂಟ್‌ಧಾರಿಯಾಗಿರುವ ಸಾರಾ ಚಿತ್ರಕ್ಕೆ ಆಕೆಯ ಅಭಿಮಾನಿಗಳು ಭಾರೀ ಲೈಕ್ & ಕಾಮೆಂಟ್‌ಗಳನ್ನು ಹಾಕಿದ್ದಾರೆ.

ನಟಿಗೆ ಅಶ್ಲೀಲ ಸಂದೇಶ, ಅತ್ಯಾಚಾರದ ಬೆದರಿಕೆ: ದೂರು

ನಿದೇರ್ಶಕ ಹಾಗೂ ನಿರ್ಮಾಪಕ ಆನಂದ್ ಎಲ್ ರೈರ ಮುಂದಿನ ಚಿತ್ರ ’ಅತ್ರಂಗಿ ರೇ’ನಲ್ಲಿ ಸಾರಾ ನಟಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...