alex Certify ನರ್ಸ್​ ವೇಷದಲ್ಲಿ ಬಾಲಿವುಡ್​ ನಟ ವರುಣ್​ ಧವನ್​: ವಿಡಿಯೋ​ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರ್ಸ್​ ವೇಷದಲ್ಲಿ ಬಾಲಿವುಡ್​ ನಟ ವರುಣ್​ ಧವನ್​: ವಿಡಿಯೋ​ ವೈರಲ್

ಬಾಲಿವುಡ್​ ನಟಿ ಸಾರಾ ಅಲಿ ಖಾನ್​​ ತಮ್ಮ ಮುಂಬರುವ ಚಿತ್ರ ಕೂಲಿ ನಂಬರ್​ 1ರ ಶೂಟಿಂಗ್​ನ ಮೋಜು ಮಸ್ತಿಯ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ವಿಡಿಯೋದಲ್ಲಿ ವರುಣ್​ ಧವನ್​ ಹಾಟ್​ ನರ್ಸ್​ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ಸ್​ಟಾಗ್ರಾಂನಲ್ಲಿ ಈ ವಿಡಿಯೋವನ್ನ ನಟಿ ಸಾರಾ ಅಲಿ ಖಾನ್​ ಶೇರ್​ ಮಾಡಿದ್ದಾರೆ. ಇದರಲ್ಲಿ ವರುಣ್​ ಧವನ್​ ನರ್ಸ್​ನಂತೆ ತಯಾರಾಗಿದ್ದು ಕುರ್ಚಿಯ ಮೇಲೆ ಕುಳಿತಿರೋದನ್ನ ನೋಡಬಹುದಾಗಿದೆ.

ಹಾಟ್​ ನರ್ಸ್​ ವರುಣ್​ ಧವನ್​ರನ್ನ ಭೇಟಿಯಾಗಿ ಅಂತಾ ಸಾರಾ ಕ್ಯಾಪ್ಶನ್​ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ವರುಣ್​ ಧವನ್​​ರ ಸ್ತ್ರೀ ವೇಷಕ್ಕೆ ಭೇಷ್​ ಅಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...