alex Certify ಕಿರುತೆರೆ ನಟಿಗೆ ಖುಲಾಯಿಸಿದ ಅದೃಷ್ಟ: ರುಬಿನಾ ‘ಬಿಗ್ ಬಾಸ್’ ವಿನ್ನರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುತೆರೆ ನಟಿಗೆ ಖುಲಾಯಿಸಿದ ಅದೃಷ್ಟ: ರುಬಿನಾ ‘ಬಿಗ್ ಬಾಸ್’ ವಿನ್ನರ್

‘ಬಿಗ್ ಬಾಸ್’ ಹಿಂದಿ ಸೀಸನ್ 14 ಕ್ಕೆ ತೆರೆಬಿದ್ದಿದೆ. ವೀಕ್ಷಕರ ಮನಗೆದ್ದ ಕಿರುತೆರೆ ನಟಿ ರುಬಿನಾ ದಿಲೈಕ್ ವಿನ್ನರ್ ಆಗಿದ್ದಾರೆ. ಇದರೊಂದಿಗೆ 36 ಲಕ್ಷ ರೂಪಾಯಿ ಬಹುಮಾನ, ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.

ರಾಖಿ ಸಾವಂತ್, ನಿಕ್ಕಿ ತಂಬೊಲಿ, ಅಲಿ ಗೊನಿ, ರಾಹುಲ್ ವೈದ್ಯ ಅವರೊಂದಿಗೆ ಫೈನಲ್ ಪ್ರವೇಶಿಸಿದ್ದ ರುಬಿನಾ ಅಂತಿಮವಾಗಿ ವಿನ್ನರ್ ಆಗಿದ್ದಾರೆ. ರಾಹುಲ್ ವೈದ್ಯ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಿಕ್ಕಿ ತಂಬೊಲಿ ಎರಡನೇ ರನ್ನರ್ ಅಪ್ ಆಗಿದ್ದಾರೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ ‘ಬಿಗ್ ಬಾಸ್’ ಸೀಸನ್ 14 ನಾಲ್ಕೂವರೆ ತಿಂಗಳ ನಂತರದಲ್ಲಿ ಮುಕ್ತಾಯವಾಗಿದೆ. ಟಾಸ್ಕ್ ಗಳಲ್ಲಿ ಸಮರ್ಥವಾಗಿ ಭಾಗವಹಿಸಿದ್ದ ರುಬಿನಾ ವಿನ್ನರ್ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...