alex Certify ಅಮೆರಿಕಾದ ರಿಯಾಲಿಟಿ ಶೋನಲ್ಲಿ ಮಿಂಚಿದ ಭಾರತದ ಬಡ ರೈತನ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದ ರಿಯಾಲಿಟಿ ಶೋನಲ್ಲಿ ಮಿಂಚಿದ ಭಾರತದ ಬಡ ರೈತನ ಮಗಳು

Indian Farmer's Daughter Wins Hearts on 'America's Got Talent ...

ಪ್ರತಿಷ್ಠಿತ America’s Got Talent ರಿಯಾಲಿಟಿ ಶೋನಲ್ಲಿ ಈ ಬಾರಿ ಭಾರತ ಮೂಲದ ಇಬ್ಬರು ನೃತ್ಯಪಟುಗಳು ಮಿಂಚುತ್ತಿದ್ದಾರೆ.

ಕೃಷಿಕ ಮನೆತನದ ಮಗಳಾದ ಸೋನಾಲಿ ಮಜುಮ್ದಾರ್‌ ಹಾಗೂ ಕೋಲ್ಕತ್ತಾದ ಮರಾಜು ಸುಮಂತ್‌ ಈ ರಿಯಾಲಿಟಿ ಶೋನಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಬಡ ರೈತನ ಮಗಳಾದ ಸೋನಾಲಿಯ ತಂದೆಯ ದುಡಿಮೆಯಲ್ಲಿ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಪರಿಸ್ಥಿತಿ ಅವರ ಕುಟುಂಬದಲ್ಲಿ ನೆಲೆಸಿತ್ತು. ಈ ಕಷ್ಟವನ್ನೆಲ್ಲಾ ಮೆಟ್ಟಿ ನಿಂತ ಮೇಲೆದ್ದು ಬಂದಿದ್ದಾರೆ ಸೋನಾಲಿ.

ರಣವೀರ್‌ ಕಪೂರ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘Goliyon Ki Rasleela: Ram-Leela’s song ‘Tattad Tattad’ ಚಿತ್ರದ ಹಾಡಿಗೆ ಈ ಇಬ್ಬರೂ ಹೆಜ್ಜೆ ಹಾಕಿದ್ದು, ಶೋನಲ್ಲಿ ನೆರೆದಿದ್ದ ಸಭಿಕರ ಮನಸೂರೆಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...