alex Certify ಈಕೆಯ ಸಂಗೀತ ವಾದನಕ್ಕೆ ಜಿಂಕೆಯೂ ತಲೆದೂಗಿದೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಕೆಯ ಸಂಗೀತ ವಾದನಕ್ಕೆ ಜಿಂಕೆಯೂ ತಲೆದೂಗಿದೆ….!

ಈಕೆಯ ಸಂಗೀತಕ್ಕೆ ಮನ ಸೋಲದವರಿಲ್ಲ. ಹಾರ್ಪ್ ಎನ್ನುವ ತಂತಿವಾದ್ಯ ಮೂಲಕ ಇಷ್ಟು ದಿನ ಕೇವಲ ಜನರನ್ನು ಸೆಳೆಯುತ್ತಿದ್ದ ಈಕೆಗೆ ಕೆಲ ದಿನಗಳ ಹಿಂದೆ ಜಿಂಕೆಯೊಂದು ಬಂದಿದೆ.

ಹೌದು, ಕೆನಡಾ ಮೂಲದ ತಂತಿವಾದ್ಯ ಕಲಾವಿದೆ ನಿಯೋಮಿ ಅವರು ಕೆಲ ದಿನಗಳ ಹಿಂದೆ ಸೌಂಡ್ಸ್ ಆಫ್ ಸೈಲೆನ್ಸ್ ನುಡಿಸುತ್ತಿದ್ದರು‌. ಈ ಸಂಗೀತಕ್ಕೆ ಎಲ್ಲರೂ ತಲೆ ದೂಗುತ್ತಿದ್ದರು‌. ಆದರೆ ಈ ವೇಳೆ ಡಿಸ್ನಿ ರೀತಿಯಲ್ಲಿ ಜಿಂಕೆಯೊಂದು ಫ್ರೇಮ್‌ನಲ್ಲಿ ಕಾಣಿಸಿಕೊಂಡಿದೆ.

ಈ‌ ವಿಡಿಯೊವನ್ನು ನಿಯೋಮಿ ಹಾಕಿದ್ದರೆ. ತಂತಿವಾದ್ಯವನ್ನು ಪೂರ್ಣ ನುಡಿಸಿರುವ ವಿಡಿಯೊದೊಂದಿಗೆ ಜಿಂಕೆ ಕಾಣಿಸಿಕೊಂಡ ಭಾಗವನ್ನು ಮಾತ್ರ ಇನ್ನೊಂದು ಕಡೆ ಹಾಕಿದ್ದಾರೆ‌. ಈಗ‌ ಎರಡು ವಿಡಿಯೊ‌ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...