alex Certify ದಂಗಾಗಿಸುತ್ತೆ ಹೊಸ ಚಿತ್ರಕ್ಕೆ ನಟ ಧನುಷ್ ಪಡೆಯುತ್ತಿರುವ ʼಸಂಭಾವನೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಹೊಸ ಚಿತ್ರಕ್ಕೆ ನಟ ಧನುಷ್ ಪಡೆಯುತ್ತಿರುವ ʼಸಂಭಾವನೆʼ

ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ಹಾಗೂ ಹಾಲಿವುಡ್ ಮಟ್ಟದಲ್ಲೂ ಮಿಂಚುತ್ತಿರುವ ನಟ ಧನುಷ್ ಮೇಲಿಂದ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಲೇ ಸಾಗಿದ್ದಾರೆ.

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಸದ್ಯದ ಮಟ್ಟಿಗೆ ಬಹಳ ಬ್ಯುಸಿಯಾಗಿರುವ ಧನುಷ್‌ ಅವರು ಶೇಖರ್‌ ಕಮ್ಮುಲಾ ಜೊತೆಗೆ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಸಂಭಾವನೆ ರೂಪದಲ್ಲಿ 50 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಲೇಟೆಸ್ಟ್ ವರದಿಯೊಂದು ತಿಳಿಸಿದೆ. ಚಿತ್ರವೊಂದಕ್ಕೆ ಧನುಷ್ ಪಡೆಯುತ್ತಿರುವ ಅತ್ಯಂತ ಹೆಚ್ಚಿನ ಸಂಭಾವನೆ ಇದಾಗಿದ್ದು, ಈ ಮೂಲಕ ತಮಿಳು ಚಿತ್ರರಂಗದ ಟಾಪ್‌-5 ನಟರ ಸಾಲಿಗೆ ಸೇರಿಕೊಂಡಿದ್ದಾರೆ.

‌ʼಲಾಕ್‌ ಡೌನ್‌ʼ ಸಂಕಷ್ಟದಲ್ಲಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಸಿಕ್ತು ಬಂಪರ್‌ ಗಿಫ್ಟ್

ರಾಷ್ಟ್ರ ಪ್ರಶಸ್ತಿ ವಿಜೇತ ಇಬ್ಬರು ಕಲಾವಿದರು ನಿರ್ಮಿಸುತ್ತಿರುವ ಈ ಚಿತ್ರವನ್ನು ಏಕಕಾಲದಲ್ಲಿ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...