alex Certify ಡ್ಯಾನ್ಸ್ ಸಮರದಲ್ಲಿ ಗೆದ್ದು ಬೀಗಿದ ರಾಹುಲ್ –ಬೃಂದಾ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವಿನ್ನರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾನ್ಸ್ ಸಮರದಲ್ಲಿ ಗೆದ್ದು ಬೀಗಿದ ರಾಹುಲ್ –ಬೃಂದಾ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವಿನ್ನರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ರಾಹುಲ್ ಮತ್ತು ಬೃಂದಾ ವಿಜೇತರಾಗಿದ್ದಾರೆ.

ತೀರ್ಪುಗಾರರಾಗಿದ್ದ ಚಿನ್ನಿ ಪ್ರಕಾಶ್ ಅವರು ವಿಜೇತರನ್ನು ಘೋಷಣೆ ಮಾಡಿದ್ದಾರೆ. ಮೊದಲ ಸ್ಥಾನ ಪಡೆದುಕೊಂಡ ರಾಹುಲ್, ಬೃಂದಾ ಅವರಿಗೆ 20 ಲಕ್ಷ ರೂಪಾಯಿ ಮೌಲ್ಯದ ನಿವೇಶನ, 5 ಲಕ್ಷ ರೂ. ಸೇರಿ ವಿವಿಧ ಬಹುಮಾನ ನೀಡಲಾಗಿದೆ.

ತೀರ್ಪುಗಾರರಾಗಿದ್ದ ಚಿನ್ನಿಪ್ರಕಾಶ್, ವಿಜಯ ರಾಘವೇಂದ್ರ, ರಕ್ಷಿತಾ, ಅರ್ಜುನ್ ಜನ್ಯ ಹಾಗೂ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಅವರು ವಿಜೇತರಿಗೆ ಟ್ರೋಫಿ ವಿತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...