alex Certify ‘ಬಿಗ್‌ ಬಾಸ್’ ಮನೆಯ ಫೋಟೋಗಳು ಲೀಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್‌ ಬಾಸ್’ ಮನೆಯ ಫೋಟೋಗಳು ಲೀಕ್

ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ನ 14ನೇ ಸೀಸನ್ ಇನ್ನೇನು ಆರಂಭವಾಗಬೇಕು ಎನ್ನುವಾಗ ವೀಕ್ಷಕರಲ್ಲಿ ಭಾರೀ ಕುತೂಹಲ ಕೆರಳಿದೆ. ಶೋ ಸಂಬಂಧ ಒಂದೊಂದು ಝಲಕ್ ‌ಅನ್ನೂ ತಿಳಿದುಕೊಳ್ಳಲು ವೀಕ್ಷಕರು ಹಾತೊರೆಯುತ್ತಿದ್ದಾರೆ.

ಮುಂಬಯಿಯ ಫಿಲ್ಮ್‌ ಸಿಟಿಯಲ್ಲಿ ಬಿಗ್ ಬಾಸ್ ಹೌಸ್‌ ಸೃಷ್ಟಿಸಲಾಗಿದ್ದು, ಕೋವಿಡ್-19 ಸೋಂಕಿನ ಸಂಬಂಧ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಈ ಬಾರಿ ಸೆಟ್ ಸೃಷ್ಟಿಸಲಾಗಿದೆ. ಒಮಂಗ್ ಕುಮಾರ್‌ ಹೆಸರಿನ ಕಲಾವಿದ ಈ ಮನೆಯನ್ನು ಡಿಸೈನ್ ಮಾಡಿದ್ದು, ಇಂಟೀರಿಯರ್‌ ಡಿಸೈನ್‌ ಬಹಳ ಅದ್ಭುತವಾಗಿ ಕಾಣುತ್ತಿದೆ.

ಈ ಮನೆಯ ಸುಮಾರು ಚಿತ್ರಗಳು ನೆಟ್‌ನಲ್ಲಿ ’ಲೀಕ್’ ಆಗಿದ್ದು, ಅವುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಬೆಡ್‌ರೂಂ, ಬಾತ್‌ರೂ, ವಾಶ್‌ರೂಂ,ಕ್ಯಾಪ್ಟನ್‌ ರೂಂ ಸೇರಿದಂತೆ ಮನೆಯ ಅನೇಕ ಪ್ರದೇಶಗಳ ಚಿತ್ರಗಳನ್ನು ನೋಡಿ ಎಂಜಾಯ್ ಮಾಡಿ.

India Tv - Bigg Boss 14 house LEAKED pictures
India Tv - Bigg Boss 14 house LEAKED pictures
India Tv - Bigg Boss 14 house LEAKED pictures
India Tv - Bigg Boss 14 house LEAKED picturesIndia Tv - Bigg Boss 14 house LEAKED pictures
India Tv - Bigg Boss 14 house LEAKED pictures

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...