alex Certify ‘BIG BOSS’ KANNADA-8 ಇಂದಿನಿಂದ ಆರಂಭ; ಬಿಗ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘BIG BOSS’ KANNADA-8 ಇಂದಿನಿಂದ ಆರಂಭ; ಬಿಗ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಗೊತ್ತಾ….?

News18 Kannada - Bigg Boss Season 8 Kannada May Have Drone Prathap As Contestant - Karnataka Kannada News, Today's Latest News in Kannada

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್-8 ಇಂದಿನಿಂದ ಆರಂಭವಾಗಲಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಗ್ರಾಂಡ್ ಓಪನಿಂಗ್ ನಡೆಯಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಬಿಗ್ ಬಾಸ್ ಸಿಜನ್ 8ನ್ನು ನಡೆಸಿಕೊಡಲಿದ್ದು, ಕಿಚ್ಚನ ಅದ್ಭುತ ನಿರೂಪಣೆಯಲ್ಲಿ ಮೂಡಿಬರಲಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಈ ನಡುವೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೊಂದು ಹೊರಬಿದ್ದಿದೆ.

‘ಲವ್ ಸ್ಟೋರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸಂಭಾವ್ಯ ಸ್ಪರ್ಧಿಗಳು:
* ನಟಿ ಅನುಷಾ ರಂಗನಾಥ್
* ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್
* ಕಾಮಿಡಿ ಕಿಲಾಡಿಗಳು ನಯನಾ
* ಲವ್ ಗುರು ಖ್ಯಾತಿಯ ಆರ್.ಜೆ ರಾಜೇಶ್
* ನಟ ಸುನಿಲ್ ರಾವ್
* ಕಿರುತೆರೆ ನಟಿ ಸಮಿಕ್ಷಾ
* ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸುಕೃತಾ
* ನಟ ತಬಲಾ ನಾಣಿ
* ಅಮೃತ ವರ್ಷಿಣಿ ಖ್ಯಾತಿಯ ರಜನಿ
* ಹಾಸ್ಯ ನಟ ವಿಶ್ವ
* ನಿರೂಪಕ ಅಮರ್ ಪ್ರಸಾದ್
* ನಿರ್ದೇಶಕ ರವಿ ಶ್ರೀವತ್ಸ
* ರಘು ಗೌಡ
* ನಟ ಕಿರಣ್ ಶ್ರೀನಿವಾಸ್
* ಸರಿಗಮಪ ಗಾಯಕ ಹನುಮಂತ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...