alex Certify ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ‘ಬ್ರಹ್ಮಗಂಟು’ ಗೀತಾ ಸೇರಿ ‘ಬಿಗ್ ಬಾಸ್’ ಮನೆಗೆ 17 ಮಂದಿ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ‘ಬ್ರಹ್ಮಗಂಟು’ ಗೀತಾ ಸೇರಿ ‘ಬಿಗ್ ಬಾಸ್’ ಮನೆಗೆ 17 ಮಂದಿ ಎಂಟ್ರಿ

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ರ ಗ್ರಾಂಡ್ ಓಪನಿಂಗ್ ಸಿಕ್ಕಿದೆ. 17 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ.

ಟಿಕ್ ಟಾಕ್ ಸ್ಟಾರ್ ಧನುಶ್ರೀ, ನಟಿ ಶುಭಾ ಪೂಂಜಾ, ನಟ ಶಂಕರ್ ಅಶ್ವಥ್, ಗಾಯಕ ವಿಶ್ವನಾಥ ರವೀಂದ್ರ ಹಾವೇರಿ, ನಟಿ ವೈಷ್ಣವಿ ಗೌಡ, ಅರವಿಂದ ಕೆ.ಪಿ., ನಿಧಿ ಸುಬ್ಬಯ್ಯ, ಶಮಂತ್, ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್, ಮಂಜು ಪಾವಗಡ, ರಾಜೀವ್, ಚಂದ್ರಕಲಾ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ನಿರ್ಮಲಾ ಚೆನ್ನಪ್ಪ, ರಾಘು ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಮನೆಯೊಳಗೆ ತೆರಳುವ ಮೊದಲು ಸ್ಪರ್ಧಿಗಳೆಲ್ಲ ಸುದೀಪ್ ಅವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇಂದಿನಿಂದ ಪ್ರತಿದಿನ ರಾತ್ರಿ 9.30 ಕ್ಕೆ ಕಲರ್ಸ್ ಕನ್ನಡದಲ್ಲಿ ಶೋ ಪ್ರಸಾರವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...