alex Certify ನ್ಯೂಡ್ ಆಗಿ ಮಲಗುವ ನಟಿ ಬೆಳ್ಳಂಬೆಳಿಗ್ಗೆ ಮಾಡಿದ್ದಾಳೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಡ್ ಆಗಿ ಮಲಗುವ ನಟಿ ಬೆಳ್ಳಂಬೆಳಿಗ್ಗೆ ಮಾಡಿದ್ದಾಳೆ ವಿಡಿಯೋ

ಮಾಡೆಲ್ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ದಿನಕ್ಕೊಂದು ಹಾಟ್ ಫೋಟೋ, ವಿಡಿಯೋಗಳನ್ನು ಪೂನಂ ಪಾಂಡೆ ಹಂಚಿಕೊಳ್ತಾಳೆ. ಈಗ ಪೂನಂ ಪಾಂಡೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ.

ಪೂನಂ ಪಾಂಡೆ ರಾತ್ರಿ ಬೆತ್ತಲಾಗಿ ಮಲಗ್ತಾಳಂತೆ. ಬೆಳಿಗ್ಗೆ ಎದ್ದ ತಕ್ಷಣ ಪೂನಂ ಪಾಂಡೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಈ ವಿಡಿಯೋದಲ್ಲಿ ಖಾಸಗಿ ಅಂಗವನ್ನು ಕೂದಲಿನಲ್ಲಿ ಮುಚ್ಚಿಕೊಂಡಿದ್ದಾಳೆ ಪೂನಂ ಪಾಂಡೆ.

ಈಗಷ್ಟೇ ಎದ್ದಿದ್ದೇನೆ ಎಂದು ಪೂನಂ ಶೀರ್ಷಿಕೆ ಹಾಕಿದ್ದಾಳೆ. ಹಾಗೆ ತನ್ನ ಅಪ್ಲಿಕೇಷನ್ ಲಿಂಕ್ ಹಾಕಿ ಇದ್ರ ಮೇಲೆ ಕ್ಲಿಕ್ ಮಾಡಿ ಎಂದು ಬರೆದುಕೊಂಡಿದ್ದಾಳೆ. ಪೂನಂ ಪಾಂಡೆ ಈ ವಿಡಿಯೋ ಆಕೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೆಕ್ಸಿ ಫೋಟೋಗಳ, ವಿಡಿಯೋದಿಂದಲೇ ಹೆಸರು ಪಡೆದಿರುವ ಪೂನಂಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...