alex Certify ‘ನೆನಪಿರಲಿ’ ಪ್ರೇಮ್ ಫಿಟ್ನೆಸ್ ಫೋಟೋಗಳು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನೆನಪಿರಲಿ’ ಪ್ರೇಮ್ ಫಿಟ್ನೆಸ್ ಫೋಟೋಗಳು ವೈರಲ್

ಸ್ಯಾಂಡಲ್ವುಡ್ ನಟ ಪ್ರೇಮ್ ತಮ್ಮ ಮುಂದಿನ ಚಿತ್ರಗಳಿಗೆ ವರ್ಕೌಟ್ ಮಾಡುತ್ತಾ ತಯಾರಿ ನಡೆಸುತ್ತಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದ ಫೋಟೋಗಳನ್ನು ಒಂದೊಂದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದು, ನಿಮ್ಮ ವರ್ಕೌಟ್ ವಿಡಿಯೋ ಹಾಕಿ ಎಂದು ಕೆಲವರು ಕೇಳಿದ್ದಾರೆ. ಮಾಸ್ ಚಿತ್ರಗಳಿಗೆ ಪ್ರೇಮ್ ಗಮನ ಹರಿಸುತ್ತಿರಬಹುದು, ಹಾಗಾಗಿ ಪ್ರೇಮ್ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆನ್ನಲಾಗಿದೆ.

https://www.instagram.com/p/CC5EGSJDCXP/?igshid=dvc7qrk16wnm

https://www.instagram.com/p/CCzvrxTDgAM/?igshid=egu04b4j62k1

https://www.instagram.com/p/CC7gaF6jC8F/?igshid=kr9cnag5qttn

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...