alex Certify ನಟನ ಜೊತೆಗಿತ್ತಾ ರಾಗಿಣಿ ಸಂಬಂಧ…? ಬಯಲಾಗುತ್ತಿದೆ ಸ್ಪೋಟಕ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನ ಜೊತೆಗಿತ್ತಾ ರಾಗಿಣಿ ಸಂಬಂಧ…? ಬಯಲಾಗುತ್ತಿದೆ ಸ್ಪೋಟಕ ಮಾಹಿತಿ

ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಕೊಂಡು ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿ ರಾಗಿಣಿಯ ಒಂದೊಂದೇ ಕಹಾನಿಗಳು ಈಗ  ಬಹಿರಂಗವಾಗುತ್ತಿದೆ. ಮೂತ್ರ ಪರೀಕ್ಷೆ ವೇಳೆ ಬಾಟಲಿಯಲ್ಲಿ ನೀರು ತುಂಬಿಕೊಟ್ಟು ವೈದ್ಯರ ಎಚ್ಚರಿಕೆ ಬಳಿಕ ತಪ್ಪೊಪ್ಪಿಕೊಂಡಿದ್ದ ರಾಗಿಣಿಯ ಮತ್ತೊಂದು ಪುರಾಣ ಈಗ ಬಯಲಾಗಿದೆ.

ಗೆಳೆಯರನ್ನು ಬಟ್ಟೆ ಬದಲಿಸಿದಂತೆ ಬದಲಾಯಿಸಿರುವ ರಾಗಿಣಿ ಮೊದಲಿಗೆ‌ ನಟರೊಬ್ಬರ ಜೊತೆಗೆ ಆತ್ಮೀಯತೆ ಹೊಂದಿದ್ದರೆನ್ನಲಾಗಿದೆ. ಇಬ್ಬರೂ ಸುತ್ತಾಟ ನಡೆಸಿದ್ದು, ಬಳಿಕ ಬ್ರೇಕಪ್‌ ಆಯಿತು ಎಂಬ ಸಂಗತಿಯನ್ನು ಸ್ವತಃ ರಾಗಿಣಿಯೇ ಪೊಲೀಸ್‌ ಅಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾರೆನ್ನಲಾಗಿದೆ.

ಇದಾದ ಬಳಿಕ ಉದ್ಯಮಿಯೊಬ್ಬರ ಗೆಳೆತನ ಬೆಳೆಸಿದ ರಾಗಿಣಿ ಆತನಿಗೂ ಕೈಕೊಟ್ಟು ಶಿವಪ್ರಕಾಶ್‌ ಎಂಬಾತನ ಜೊತೆ ಕಾಣಿಸಿಕೊಳ್ಳುತ್ತಿದ್ದರು. ನಂತರ ಆರ್.ಟಿ.ಓ. ಕಛೇರಿ ಉದ್ಯೋಗಿ ರವಿಶಂಕರ್‌ ಜೊತೆ ರಾಗಿಣಿ ಗೆಳೆತನ ಬೆಳೆಸಿಕೊಂಡಿದ್ದು, ಈ ವಿಚಾರವಾಗಿಯೇ ಶಿವಪ್ರಕಾಶ್‌ ಹಾಗೂ ರವಿಶಂಕರ್‌ ಕಿತ್ತಾಡಿಕೊಂಡಿದ್ದರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...