alex Certify ‘ಐರಾವನ್’ ಸಿನಿಮಾ ಪ್ರಚಾರ ನಡೆಸಿದ ಜೆ.ಕೆ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಐರಾವನ್’ ಸಿನಿಮಾ ಪ್ರಚಾರ ನಡೆಸಿದ ಜೆ.ಕೆ.

ರಾಮ್ಸ್ ರಂಗ ನಿರ್ದೇಶನದ ನಟ ಕಾರ್ತಿಕ್ ಜಯರಾಮ್ ನಟನೆಯ ‘ಐರಾವನ್’ ಸಿನಿಮಾ ಪ್ರಚಾರವನ್ನು ಚನ್ನಪಟ್ಟಣದ ನೆಲಮಾಕನಹಳ್ಳಿಯಲ್ಲಿ ನಡೆಸಿದ್ದಾರೆ. ಎತ್ತಿನಗಾಡಿಯಲ್ಲಿ ಸವಾರಿ ಮಾಡುತ್ತಿರುವ ವಿಡಿಯೋವೊಂದನ್ನು ಕಾರ್ತಿಕ್ ಜಯರಾಮ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ 19 ವರ್ಷ

ನನ್ನ ಮುಂದಿನ ಬಿಡುಗಡೆಯ ಚಿತ್ರ ‘ಐರಾವನ್’ ನ ಪ್ರಚಾರ ಚನ್ನಪಟ್ಟಣದ ನೆಲಮಾಕನಹಳ್ಳಿಯಲ್ಲಿ ನಡೆಯಿತು. ಪ್ರೀತಿಯ ಚನ್ನಪಟ್ಟಣದ ಜನತೆಗೆ ಕೃತಜ್ಞತೆ. ನೀವು ತೋರಿಸಿದ ಪ್ರೀತಿ ಸದಾ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...