alex Certify Live News | Kannada Dunia | Kannada News | Karnataka News | India News - Part 929
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಬಾಲಕಿಗೆ ಶಿಕ್ಷಕ ಕೊಟ್ಟ ಏಟಿಗೆ ಒಡೆದೇ ಹೋಯ್ತು ತಲೆ ಬುರುಡೆ..!

ಶಾಲಾ ಶಿಕ್ಷಕರು ಥಳಿಸಿದ ರಭಸಕ್ಕೆ 9 ವರ್ಷದ ಬಾಲಕಿಯ ತಲೆ ಬುರುಡೆಯೇ ಒಡೆದು ಹೋದ ಆಘಾತಕಾರಿ ಘಟನೆಯು ಚೀನಾದಲ್ಲಿ ಸಂಭವಿಸಿದೆ. ಈ ಘಟನೆಯು ಚೀನಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. Read more…

ಖಲಿಸ್ತಾನಿ ಭಯೋತ್ಪಾದಕನ ಹತ್ಯೆಗೂ ಭಾರತ ಸರ್ಕಾರಕ್ಕೂ ಸಂಬಂಧವಿದೆ: ಕೆನಡಾ ಪ್ರಧಾನಿ ಆರೋಪ: ರಾಜತಾಂತ್ರಿಕ ಹೊರಕ್ಕೆ

ಒಟ್ಟಾವಾ: ಜೂನ್‌ ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂ ಸಂಭಾವ್ಯ ಸಂಪರ್ಕವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ ನಂತರ Read more…

Rain In Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವಡೆ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ Read more…

ʼಎಲೆಕೋಸುʼ ಬಳಸುವುದರಿಂದ ಹೆಚ್ಚಿಸಿ ಕೂದಲಿನ ಆರೋಗ್ಯ

ಎಲೆಕೋಸು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಉತ್ತಮವಾಗಿದೆ. ಇದು ನಿಮ್ಮ ಕೂದಲಿಗೆ ಪ್ರಯೋಜನಕಾರಿಯಾಗಿದೆ. ಇದು ಕೂದಲು ರೇಷ್ಮೆಯಂತೆ ಬೆಳೆಯಲು ಸಹಕಾರಿಯಾಗಿದೆ. ಹಾಗಾಗಿ ಕೂದಲಿನ ಆರೋಗ್ಯಕ್ಕೆ ಎಲೆಕೋಸಿನಿಂದ ಈ ಹೇರ್ Read more…

ಸಚಿವನ ಕುತ್ತಿಗೆ ಹಿಡಿದು ಪತ್ರಕರ್ತನ ತಲೆಗೆ ಡಿಚ್ಚಿ ಹೊಡೆಸಿದ ಬಿಹಾರ ಸಿಎಂ ನಿತೀಶ್ ಕುಮಾರ್! ವಿಡಿಯೋ ವೈರಲ್

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮದೇ ಸಚಿವ ಅಶೋಕ್ ಚೌಧರಿ ಅವರ ಕುತ್ತಿಗೆಯನ್ನು ಹಿಡಿದು ಪತ್ರಕರ್ತರೊಬ್ಬರ ತಲೆಗೆ ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ತಿಲಕ ಹಚ್ಚಿದ Read more…

ಫಿಟ್‌ ಆಗಿರಲು ಪ್ರತಿ ದಿನ ಮಾಡಿ ಈ ವರ್ಕೌಟ್

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

‘ಮಾನಸಿಕ ಒತ್ತಡ’ ಕಡಿಮೆಯಾಗಲು ಸಹಕಾರಿ ಶಾರೀರಿಕ ಸಂಬಂಧ

ಜೀವನಕ್ಕೆ ಆಹಾರ, ನೀರು, ಗಾಳಿ, ನಿದ್ರೆ ಹೇಗೆ ಅಗತ್ಯವೋ ಹಾಗೆ ಆರೋಗ್ಯವಂತ ಜೀವನಕ್ಕೆ ಸೆಕ್ಸ್ ಕೂಡ ಬೇಕು. ಒಂದು ಸಂಶೋಧನೆ ಪ್ರಕಾರ, ವಾರದಲ್ಲಿ ಒಮ್ಮೆ ಶಾರೀರಿಕ ಸಂಬಂಧ ಬೆಳೆಸುವ Read more…

BREAKING : ಘೋರ ದುರಂತ : ಬಸ್ ಕಂದಕಕ್ಕೆ ಉರುಳಿ ಬಿದ್ದು 24 ಪ್ರಯಾಣಿಕರು ಸ್ಥಳದಲ್ಲೇ ಸಾವು

ವಾಷಿಂಗ್ಟನ್ : ದಕ್ಷಿಣ ಅಮೆರಿಕದ ಪೆರುವಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಪ್ರಯಾಣಿಕರ ಬಸ್ ವೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 24 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. Read more…

ಆರ್ಥಿಕ ಸಮಸ್ಯೆಗೆ ಕಾರಣ ಮನೆಯ ಸುತ್ತಮುತ್ತಲಿನ ವಾತವರಣ

ಕುಟುಂಬಸ್ಥರಿಗೆ ಖಾಯಿಲೆ ಹಾಗೂ ಆರ್ಥಿಕ ಸಮಸ್ಯೆ ಕಾಡ್ತಾ ಇದ್ದರೆ ಅದಕ್ಕೆ ವಾಸ್ತುದೋಷ ಕೂಡ ಒಂದು ಕಾರಣ. ಮುಖ್ಯ ದ್ವಾರದ ಮುಂದಿರುವ ಕೆಲವೊಂದು ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ Read more…

BIGG NEWS: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸೋಮವಾರ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ಹಲವಾರು ಪ್ರಮುಖ ವಿಷಯಗಳ Read more…

ಮುಖದ ಕಾಂತಿ ಹೆಚ್ಚಿಸುತ್ತೆ ಹಾಲು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್

ಮುಖದ ಕಾಂತಿ ಹೆಚ್ಚಿಸಲು ಹಲವು ಬಗೆಯ ಫೇಸ್ ಪ್ಯಾಕ್ ನ್ನು ಹಚ್ಚುತ್ತೇವೆ. ಆದರೆ ಕೆಮಿಕಲ್ ಯುಕ್ತ ಫೇಸ್ ಪ್ಯಾಕ್ ಹಚ್ಚುವ ಬದಲು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ Read more…

ಮನುಷ್ಯನ ದೇಹಕ್ಕೆ ಉತ್ತಮ ಮೊಳಕೆ ಕಾಳು ಸೇವನೆ

ಮೊಳಕೆಕಾಳಿನಲ್ಲಿ ಹಲವು ರೋಗನಿರೋಧಕ ಶಕ್ತಿಗಳಿವೆ. ಮೊಳಕೆಕಾಳಿನಲ್ಲಿ ಹಲವು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಇವೆ. ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆ ಕಾಳು ಇನ್ನು ಉತ್ತಮ. ಹೇಗೆ ಅಂತೀರಾ ಇಲ್ಲಿದೆ Read more…

F-35 Fighter Jet : ನಾಪತ್ತೆಯಾಗಿದ್ದ ಎಫ್-35 ಫೈಟರ್ ಜೆಟ್ನ ಅವಶೇಷಗಳು ಅಮೆರಿಕದಲ್ಲಿ ಪತ್ತೆ!

ವಾಷಿಂಗ್ಟನ್ :  ಭಾನುವಾರ ನಾಪತ್ತೆಯಾಗಿದ್ದ ಎಫ್-35 ಯುದ್ಧ ವಿಮಾನದ ಅವಶೇಷಗಳು ಅಮೆರಿಕದಲ್ಲಿ ಪತ್ತೆಯಾಗಿವೆ. ದಕ್ಷಿಣ ಕೆರೊಲಿನಾದ ವಿಲಿಯಮ್ಸ್ಬರ್ಗ್ ಕೌಂಟಿಯಲ್ಲಿ ಎಫ್ -35 ಫೈಟರ್ ಜೆಟ್ನ ಅವಶೇಷಗಳು ಪತ್ತೆಯಾಗಿವೆ ಎಂದು Read more…

ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ ʼಈರುಳ್ಳಿʼ ಸೊಪ್ಪು

ಈರುಳ್ಳಿಸೊಪ್ಪು (ಸ್ಪ್ರಿಂಗ್ ಆನಿಯನ್) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ. ಇದರ ಪ್ರಯೋಜನ ತಿಳಿದರೆ ಎಲ್ಲರೂ Read more…

ʼರೋಸ್ ಚಹಾʼ ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಕೊರೋನಾ ಬಳಿಕ ಹೆಚ್ಚಿನ ಮಂದಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ. ಹಲವು ಬಗೆಯ ಕಷಾಯ, ಚಹಾಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯುತ್ತಿದ್ದಾರೆ. ಅವುಗಳ ಪೈಕಿ ಗುಲಾಬಿ ಚಹಾ Read more…

Shocking: ಅರೆಬೆಂದ ಮೀನು ಸೇವಿಸಿದ ಮಹಿಳೆಯ ಅಂಗಾಂಗಗಳೇ ನಿಷ್ಕ್ರಿಯ…!

ಕಲುಷಿತ ಮೀನನ್ನು ಸೇವನೆ ಮಾಡಿದ ಮಹಿಳೆಯು ತನ್ನ ದೇಹದ ನಾಲ್ಕು ಅಂಗಗಳನ್ನೇ ಕಳೆದುಕೊಂಡಂತಹ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದೆ. 40 ವರ್ಷದ ಲಾರಾ ಬರಾಜಾಸ್​ ಎಂಬವರು ಅರೆಬೆಂದ ಕಲುಷಿತ ಟಿಲಾಪಿಯಾ Read more…

ಅಪರೂಪದ ಗುಲಾಬಿ ಬಣ್ಣದ ಪಾರಿವಾಳ ಪತ್ತೆ; ಫೋಟೋ ವೈರಲ್

ಪಾರಿವಾಳಗಳು ಸಾಮಾನ್ಯವಾಗಿ ಬಿಳಿ , ಬೂದು ಹಾಗೂ ಕಂದು ಬಣ್ಣದಲ್ಲಿ ಇರೋದನ್ನ‌ ನೋಡುತ್ತೇವೆ. ಆದರೆ ಇತ್ತೀಚೆಗೆ ಬ್ರಿಟನ್​ನ ನಗರವೊಂದರಲ್ಲಿ ಗುಲಾಬಿ ಬಣ್ಣದ ಪಾರಿವಾಳವೊಂದು ಗಮನಕ್ಕೆ ಬಂದಿದೆ. ಈ ಪಾರಿವಾಳವು Read more…

ಮಾರುಕಟ್ಟೆಗೆ ಬರ್ತಿದೆ ಸೂಟ್‌ಕೇಸ್ ಗಾತ್ರದ ಎಲೆಕ್ಟ್ರಿಕ್ ಬೈಕ್….! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದ್ರೆ ಕೆಲವೊಮ್ಮೆ ತಂತ್ರಜ್ಞಾನ ಸುಧಾರಿತ ಸಾಧನಗಳ ಖರೀದಿ ಮಾಡುವ ಸಂದರ್ಭ ಮಾಹಿತಿಯ ಕೊರತೆಯಿಂದ ಎಡವುತ್ತೇವೆ. ಆದ್ರೆ ಹೋಂಡಾ ಕಂಪೆನಿಯ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ Read more…

BIGG NEWS : ವಿದ್ಯಾರ್ಥಿಗಳು ಕಾಲೇಜು ಪ್ರವೇಶವನ್ನು ರದ್ದುಪಡಿಸಿದ್ರೆ ಶುಲ್ಕ ಮರುಪಾವತಿಸಬೇಕು : `UGC’ ಮಹತ್ವದ ಆದೇಶ

ನವದೆಹಲಿ : ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಎರಡು ಪ್ರಮುಖ ನಿಯಮಗಳನ್ನು ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳು ಕಾಲೇಜು ಪ್ರವೇಶವನ್ನು ರದ್ದುಪಡಿಸಿದ್ರೆ ಕಾಲೇಜು ಶುಲ್ಕವನ್ನು Read more…

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​: ಶೀಘ್ರದಲ್ಲೇ ತುಟ್ಟಿಭತ್ಯೆ ಏರಿಕೆ

ಮುಂದಿನ ಬಾರಿ ಯಾವಾಗ ಡಿಎ ಹಾಗೂ ಡಿಆರ್​ ಹೆಚ್ಚಳವಾಗುತ್ತೆ ಎಂದು ಲಕ್ಷಗಟ್ಟಲೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಕಾಯುವಿಕೆಗೆ ಶೀಘ್ರದಲ್ಲೇ ಅಂತ್ಯ ಕಾಣುವ ಎಲ್ಲಾ ನಿರೀಕ್ಷೆಯಿದೆ. ಕೇಂದ್ರ Read more…

ಬೆಂಗಳೂರು ಟ್ರಾಫಿಕ್​ ನ್ನು ಈ ರೀತಿಯೂ ಬಳಸಿಕೊಳ್ಳಬಹುದು ಎಂದು ತೋರಿಸಿಕೊಟ್ರು ಈ ಮಹಿಳೆ….!

ಸಿಲಿಕಾನ್ ಸಿಟಿ ಬೆಂಗಳೂರು ಸಂಚಾರ ದಟ್ಟಣೆಗೆ ಹೆಸರುವಾಸಿ. ಬೆಂಗಳೂರಿನ ನಿರಂತರವಾಗಿರುವ ಟ್ರಾಫಿಕ್‌ನ ಸ್ಥಿತಿ ಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಟ್ರಾಫಿಕ್‌ನಲ್ಲಿ ಸಿಲುಕಿರುವಾಗ ತಮ್ಮ ಸಮಯವನ್ನು ಕ್ರಿಯೇಟಿವ್ ಆಗಿ Read more…

3.5 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರು ಖರೀದಿಸಿದ​ ನಟಿ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರ್ತಾರೆ. ಈ ಬಾರಿ ತಾಪ್ಸಿ ಪನ್ನು ಹೊಸ ಎಸ್​​ಯುವಿ ಖರೀದಿ ಮಾಡಿದ್ದಾರೆ. 3.5 ಕೋಟಿ ರೂಪಾಯಿಗೂ ಅಧಿಕ Read more…

ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್‌ನಿಂದ ಪಾವತಿಸಬಹುದೇ..? ಇಲ್ಲಿದೆ ಉಪಯುಕ್ತ ಮಾಹಿತಿ

ನಿಮ್ಮ ಬಳಿ ಹಣವಿಲ್ಲದಿದ್ದರೂ ವಸ್ತುಗಳನ್ನು ಪರ್ಚೇಸ್ ಮಾಡಲು ಮತ್ತು ಬಿಲ್‌ಗಳನ್ನು ಪೇ ಮಾಡಲು ಕ್ರೆಡಿಟ್ ಕಾರ್ಡ್ ತುಂಬಾ ಹೆಲ್ಪ್ ಆಗುತ್ತೆ. ದುಬಾರಿ ವಸ್ತುಗಳನ್ನು ಒಂದೇ ಬಾರಿಗೆ ಖರೀದಿಸಲು ನಿಮ್ಮ Read more…

ದೇಶದ ರೈತರಿಗೆ `ಗಣೇಶ ಹಬ್ಬ’ದ ಗಿಫ್ಟ್ : ಇಂದು ಕೃಷಿ ಸಾಲ, ವಿಮಾ ಪ್ಯಾಕೇಜ್ ಹೊಸ ಯೋಜನೆಗೆ ಚಾಲನೆ

ನವದೆಹಲಿ: ದೇಶದ ರೈತರಿಗೆ ಕೇಂದ್ರ ಸರ್ಕಾರವು ಗಣೇಶ ಹಬ್ಬದ ಉಡುಗೊರೆ ಎಂಬಂತೆ ಇಂದು ರೈತರಿಗೆ ಕೃಷಿ ಸಾಲ ಮತ್ತು ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ  Read more…

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಕಂತೆ ಕಂತೆ ಹಣ: ನೋಟಿನ ಬಂಡಲ್ ಗಳ ಮುಂದೆ ಕುಳಿತ ಶಾಸಕನ ವಿಡಿಯೋ ವೈರಲ್

ರಾಯಪುರ: ಛತ್ತೀಸ್‌ಗಢದ ಕಾಂಗ್ರೆಸ್ ಶಾಸಕರೊಬ್ಬರು ಹಣದ ರಾಶಿಯ ಮುಂದೆ ಕುಳಿತಿರುವ ವೀಡಿಯೊ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ. ಇದೇ ವೇಳೆ ಸಂಬಂಧಪಟ್ಟ ಶಾಸಕರು ತಮ್ಮ Read more…

ನಡುರಸ್ತೆಯಲ್ಲೇ ಬಿಜೆಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಬಿಜೆಪಿ ಮುಖಂಡನೊಬ್ಬ ನಡುರಸ್ತೆಯಲ್ಲಿ ದಂಪತಿಯನ್ನು ನಿಂದಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋ ಠಾಕೂರ್​ಗಂಜ್​​ನ ಸತ್ಖಂಂಡ ಪ್ರದೇಶಕ್ಕೆ ಸೇರಿದ್ದು ಎನ್ನಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಬಿಜೆಪಿ Read more…

`ಪಿಎಂ ಕಿಸಾನ್ ಯೋಜನೆ’ಯ ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್ !

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಮತ್ತು ಇಲ್ಲಿಯವರೆಗೆ ಈ ಯೋಜನೆಯ 14 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಕಂತಿನ ಹಣವನ್ನು ಅರ್ಹ Read more…

ʼಗಣೇಶ ಚತುರ್ಥಿʼ ಪ್ರಯುಕ್ತ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯ ಗಣಪ ಪ್ರತಿಷ್ಠಾಪನೆ…!

ಗಣೇಶ ಚತುರ್ಥಿಯ ಅಂಗವಾಗಿ ಗೌಡ ಸಾರಸ್ವತ ಸೇವಾ ಮಂಡಲವು ಮುಂಬೈನಲ್ಲಿ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯಿಂದ ಮಾಡಲ್ಪಟ್ಟ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ Read more…

Suryayaan : ಸೂರ್ಯ ಶಿಕಾರಿಗೆ ಹೊರಟ `ಆದಿತ್ಯ ಎಲ್-1’ ಮತ್ತೊಂದು ಮಹತ್ವದ ಹೆಜ್ಜೆ!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ರಹಸ್ಯಗಳನ್ನು ಅನ್ವೇಷಿಸುವ ಮೊದಲ ಮಿಷನ್ ಆದಿತ್ಯ ಎಲ್ -1 ಉಡಾವಣೆಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಅನಾವರಣಗೊಳಿಸಿದೆ. ಇಸ್ರೋ ವಿಜ್ಞಾನಿಗಳು ಆದಿತ್ಯ Read more…

ದುಡುಕಿನ ನಿರ್ಧಾರ ಕೈಗೊಂಡ ವಿದ್ಯಾರ್ಥಿನಿ ವಿಷ ಸೇವಿಸಿ ಸಾವು: ಕೋಟಾದಲ್ಲಿ ಮುಂದುವರೆದ ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ

ಕೋಟಾ: ರಾಜಸ್ಥಾನದ ಕೋಟಾದಲ್ಲಿ 16 ವರ್ಷದ NEET ಆಕಾಂಕ್ಷಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ 16 ವರ್ಷದ ವಿದ್ಯಾರ್ಥಿನಿ ಕೋಟಾ ಕೋಚಿಂಗ್ ಹಬ್‌ ನ ವಿಜ್ಞಾನ ನಗರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...