alex Certify Live News | Kannada Dunia | Kannada News | Karnataka News | India News - Part 925
ಕನ್ನಡ ದುನಿಯಾ
    Dailyhunt JioNews

Kannada Duniya

PM Kisan Rin Portal : ರೈತರಿಗಾಗಿ ಹೊಸ ಪೋರ್ಟಲ್ ಪ್ರಾರಂಭ, ಸಿಗಲಿವೆ ಈ ಎಲ್ಲಾ ಸೌಲಭ್ಯಗಳು!

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಿಸಾನ್ ಲೋನ್ ಪೋರ್ಟಲ್ (KRP) ಅನ್ನು ಪ್ರಾರಂಭಿಸಿದ್ದಾರೆ. ಈ ಪೋರ್ಟಲ್ ಅನ್ನು ಹಲವಾರು ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ Read more…

`ಕರ್ನಾಟಕ ಸಂಭ್ರಮ 50’ : ಲೋಗೋ ಕಳುಹಿಸಿ 25 ಸಾವಿರ ರೂ.ಬಹುಮಾನ ಗೆಲ್ಲಿ!

ಬೆಂಗಳೂರು :  ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ 50” “ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ Read more…

ವರ್ಗಾವಣೆಗೊಂಡ `ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ|Transfer of teachers

  ಬೆಂಗಳೂರು : 2023_24ನೇ_ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ  ವಿವರಗಳನ್ನು ಶಾಲಾವಾರು, ವೃಂದವಾರು, ವಿಷಯವಾರು, ತಾಲೂಕುವಾರು, ಜಿಲ್ಲಾವಾರು ನಿಗಧಿಪಡಿಸಿ Read more…

`ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ಯಲ್ಲಿ ಉತ್ತೀರ್ಣರಾದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ

ಬೆಂಗಳೂರು : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸೇವಾ ನಿರತ ಸರ್ಕಾರಿ ನೌಕರರಿಗೆ ಪ್ರೋತ್ಸಾಹ ಧನ ಮಂಜೂರು ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಏಪ್ರಿಲ್  Read more…

ಒಮ್ಮೊಮ್ಮೆ ತೊಳೆದ ಬಟ್ಟೆ ದುರ್ನಾತ ಬೀರಲು ಕಾರಣವೇನು…..?

ಕೆಲವು ಬಾರಿ ನೀವು ಬಟ್ಟೆ ಒಗೆದು ಆರಿಸಿ ಒಣಗಿಸಿ ಮಡಿಚಿಡುವಾಗ ಮತ್ತೆ ಕೆಟ್ಟ ವಾಸನೆ ಬೀರಿದ ಅನುಭವವಾಗಬಹುದು. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ನೋಡೋಣ. ಕೆಲವೊಮ್ಮೆ ನೀವು ಬಳಸಿದ Read more…

ಚಳಿಗಾಲದಲ್ಲಿ ಮೂಗು ಒಣಗುವ ಸಮಸ್ಯೆ ನಿಮಗೂ ಇದೆಯಾ…..? ಇಲ್ಲಿವೆ ಪರಿಹರಿಸುವ ಕೆಲವು ಮನೆಮದ್ದು

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಲ್ಲಿ ಮೂಗು ಒಣಗುವುದು ಕೂಡಾ ಒಂದು. ಇದನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಯಾವುವೆಂದು ನೋಡೋಣ. ಚಳಿಗಾಲದಲ್ಲಿ ಬೆಳಗ್ಗೆ ಎದ್ದಾಕ್ಷಣ ಅಥವಾ ಹೊರಹೋಗುವ ಮುನ್ನ ಮೂಗಿನ ತುದಿಗೆ Read more…

ರಾಜ್ಯದ 12 `ITI’ ಸಂಸ್ಥೆಗಳು 100 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ : ಸಚಿವ ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ 50 ವರ್ಷಕ್ಕೂ ಹಳೆಯದಾದ 12 ಐ.ಟಿ.ಐ. ಸಂಸ್ಥೆಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಹೊಸ Read more…

ನಿಮಗೆಷ್ಟು ಗೊತ್ತು ‘ವ್ಯಾಸಲೀನ್’ನ ಇತರೆ ಉಪಯೋಗಗಳ ಬಗ್ಗೆ……?

ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು Read more…

ಅಕ್ರಮ ಸಂಬಂಧದಿಂದ ಸಚಿವ ಸ್ಥಾನವೇ ಹೋಯ್ತು: ಖಿನ್ ಗಾಂಗ್ ದಿಢೀರ್ ಪದಚ್ಯುತಿ ಕಾರಣ ಬಹಿರಂಗ

ಬೀಜಿಂಗ್: ಚೀನಾ ವಿದೇಶಾಂಗ ಸಚಿವ ಸ್ಥಾನದಿಂದ ಖಿನ್ ಗಾಂಗ್ ದಿಢೀರ್ ಪದಚ್ಯುತಿಗೊಳಿಸಿರುವುದರ ಹಿಂದೆ ಅಕ್ರಮ ಸಂಬಂಧ ಕಾರಣವೆಂದು ಹೇಳಲಾಗಿದೆ. ಅಮೆರಿಕ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಖಿನ್ ಗಾಂಗ್ ಮಹಿಳೆ ಜೊತೆಗೆ Read more…

ಜನರಿಗೆ ಮತ್ತಷ್ಟು ಹತ್ತಿರವಾದ ರಾಜ್ಯ ಸರ್ಕಾರ : ಸೆ.25 ರಂದು ಜಿಲ್ಲಾ ಮಟ್ಟದಲ್ಲಿ `ಜನತಾ ದರ್ಶನ’ ಕಾರ್ಯಕ್ರಮ

ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಪ್ರತಿ ತಿಂಗಳು ‘ಜನತಾ ದರ್ಶನ’ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು Read more…

ನಿಮಗೂ ಆರೋಗ್ಯಕರ ‘ಕೂದಲು’ ಬೇಕಾ….?

ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು Read more…

Video | ಫುಟ್​ಬಾಲ್​ ನಲ್ಲಿ ಈ ರೀತಿ ಗೋಲು ಸಾಧಿಸಿದ್ದನ್ನು ನೀವು ನೋಡಿರಲು ಸಾಧ್ಯವೇ ಇಲ್ಲ

ಅಯೋವಾ ವಿಶ್ವವಿದ್ಯಾಲಯದ ವಿರುದ್ಧ ನಡೆದ ಕಾಲೇಜು ಮಟ್ಟದ ಫುಟ್​ಬಾಲ್​ ಪಂದ್ಯದಲ್ಲಿ ಜೋಯಿ ಮಹೋವಿ ಎಂಬ ಸ್ಪರ್ಧಿಯು ಉದ್ದೇಶಪೂರ್ವಕವಾಗಿ ಅಲ್ಲದೇ ಇದ್ದರೂ ಸಹ ಅತ್ಯಾಕರ್ಷಕ ಗೋಲು ದಾಖಲಿಸುವ ಮೂಲಕ ಎಲ್ಲರ Read more…

BIGG NEWS : ರಾಜ್ಯದಲ್ಲಿ `ಡೆಂಗ್ಯೂ ಜ್ವರ’ ಅಬ್ಬರ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಡೆಂಗಿ ಜ್ವರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಡೆಂಗಿ ಜ್ವರದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ಆರೋಗ್ಯ Read more…

Watch Video | ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಮನೆಗೆ ಬಂದ ಪುಟ್ಟ ಬಾಲಕ; ಮನಕಲಕುತ್ತೆ ಈತನ ಒಡಹುಟ್ಟಿದವರ ಪ್ರತಿಕ್ರಿಯೆ

ಕ್ಯಾನ್ಸರ್​ ಸುಲಭದ ಯುದ್ಧವಂತೂ ಅಲ್ವೇ ಇಲ್ಲ. ಈ ರೋಗವು ಸೋಂಕಿತ ವ್ಯಕ್ತಿಗೆ ಮಾತ್ರವಲ್ಲದೇ ಇಡೀ ಕುಟುಂಬಕ್ಕೆ ಒಂದು ರೀತಿ ಶಿಕ್ಷೆಯಿದ್ದಂತೆ. ಇವರ ಜೊತೆಗೆ ಇರುವವರಿಂದ ಮಾಡಲು ಸಾಧ್ಯವಾಗುವ ಒಂದೇ Read more…

ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಗೆ ಹೈಕೋರ್ಟ್ ಸಲಹೆ

ಬೆಂಗಳೂರು: ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಪಡಿಸುವಂತೆ ಹೈಕೋರ್ಟ್ ಸಲಹೆ ನೀಡಿದೆ. ಮಕ್ಕಳು ಮೊಬೈಲ್ ದಾಸರಾಗದಂತೆ ಮಾಡಲು ಇದು ಅಗತ್ಯವಾಗಿದೆ. ಸರ್ಕಾರ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟಿದೆ. Read more…

ಕೋತಿ ಕುತ್ತಿಗೆಗೆ ಹಗ್ಗ ಕಟ್ಟಿ ಚಿತ್ರಹಿಂಸೆ ಕೊಟ್ಟ ಪಾಪಿ: ವಿಡಿಯೋ ವೈರಲ್​ ಆಗ್ತಿದ್ದಂತೆಯೇ ಅರೆಸ್ಟ್

ಮೂವರು ದುಷ್ಕರ್ಮಿಗಳು ಕೋತಿಯ ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದಾಡುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದ ಘಟನೆಯ ದೃಶ್ಯಾವಳಿ ಆಗಿದೆ Read more…

ಇಲ್ಲಿದೆ ‘ಎಸಿಡಿಟಿ’ಗೆ ಮನೆ ಮದ್ದು

ತಲೆ ನೋವು, ಒತ್ತಡ, ಕೊಬ್ಬು ಇದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಎಲ್ಲರೂ ಈ ಸಮಸ್ಯೆಯಿಂದ ಬಳಲ್ತಾರೆ. ವೆರೈಟಿ ಆಹಾರ ನೋಡಿದಾಗ ಡಯಟ್ ದಾರಿ ತಪ್ಪುತ್ತದೆ. ಮನಸ್ಸಿಗೆ ಬಂದಷ್ಟು Read more…

ಮೆಟ್ರೊ ಪ್ರಯಾಣಿಕರ ಗಮನಕ್ಕೆ : ನಾಳೆ ಈ ಮಾರ್ಗದ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು : ಮಾರ್ಗ ಸುರಕ್ಷತಾ ಪರಿಶೀಲನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 21 ರ ನಾಳೆ ಕೆ.ಆರ್ ಪುರದಿಂದ ಗರುಡಾಚಾರ್  ಪಾಳ್ಯ ಹಾಗೂ ಬೈಯಪ್ಪನಹಳ್ಳಿಯಿಂದ ಇಂದಿರಾನಗರ ನಿಲ್ದಾಣದವರೆಗೆ ಮೆಟ್ರೊ ರೈಲು ಸಂಚಾರದಲ್ಲಿ Read more…

Watch Video | ಚಲಿಸುತ್ತಿದ್ದ ರೈಲು ಹತ್ತಲು ಮುಗಿಬಿದ್ದ ಮಹಿಳೆಯರು; ಮುಂಬೈ ಜೀವನ ಕಂಡು ಹೌಹಾರಿದ ನೆಟ್ಟಿಗರು

ಮುಂಬೈ ಜನರಿಗೆ ರೈಲುಗಳು ಒಂದು ರೀತಿಯಲ್ಲಿ ಜೀವನಾಡಿ ಇದ್ದಂತೆ. ಕೆಲವೊಂದು ಸಂದರ್ಭದಲ್ಲಂತೂ ರೈಲ್ವೆ ನಿಲ್ದಾಣಗಳಲ್ಲಿ ಯಾವ ರೀತಿ ಜನಸಂದಣಿ ಇರುತ್ತೆ ಅಂದ್ರೆ ಅದನ್ನ ಊಹಿಸೋಕೂ ಸಾಧ್ಯವಿಲ್ಲ. ಇದೇ ಮಾದರಿಯ Read more…

ಅ. 5 ರಂದು ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರ ಪ್ರತಿಭಟನೆ: ಬಸ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು: ವೇತನ ಹಿಂಬಾಕಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರು ಅಕ್ಟೋಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ Read more…

ತಾಲಿಬಾನ್​ ಆಡಳಿತವನ್ನು ಹಾಡಿಹೊಗಳಿದ ಭಾರತೀಯ ಯುಟ್ಯೂಬರ್​…..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಬಂದಾಗಿನಿಂದ ಅಲ್ಲಿನ ಪರಿಸ್ಥಿತಿ ಹೇಗಿದೆ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಇಸ್ಲಾಮಿಕ್​ ಧರ್ಮವನ್ನು ಪಾಲಿಸೋ ತಾಲಿಬಾನಿಗಳು ಅಮೆರಿಕದ ಕಪಿಮುಷ್ಠಿಯಿಂದ ಅಪ್ಘಾನಿಸ್ತಾನವನ್ನು ತಮ್ಮ ಪಾರುಪತ್ಯವನ್ನು ಸಾಧಿಸಿ Read more…

ಸೈಮಾ ಅವಾರ್ಡ್ಸ್ ನಲ್ಲಿ `ಕಾಂತಾರಾ’ ಹವಾ : ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್  ಕಾರ್ಯಕ್ರಮದಲ್ಲಿ ಬರೋಬ್ಬರಿ Read more…

BIG NEWS: ರಾಜ್ಯದಲ್ಲಿ ಮಳೆ ಕೊರತೆಯಿಂದ 40 ಲಕ್ಷ ಹೆಕ್ಟೇರ್ ಕೃಷಿ, 2 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಸುಮಾರು 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 2 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ Read more…

ʼಖಿನ್ನತೆʼ ನಿವಾರಿಸಲು ಪ್ರತಿದಿನ ಈ ಯೋಗಾಭ್ಯಾಸ ಮಾಡಿ

ಜೀವನದಲ್ಲಿ ಒತ್ತಡ, ಚಿಂತೆ, ಸಂಕಷ್ಟಗಳು ಹೆಚ್ಚಾದಾಗ ಮನುಷ್ಯ ಖಿನ್ನತೆಗೆ ಜಾರುತ್ತಾನೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಖಿನ್ನತೆ ಕೆಲವೊಮ್ಮೆ ಮನುಷ್ಯನನ್ನು ಸಾವಿನ ದಾರಿಗೆ ಕರೆದೊಯ್ಯಬಹುದು. ಹಾಗಾಗಿ Read more…

ಕ್ಯಾಲ್ಕೂಲೇಟರ್​ ಬಳಸದೇ ಕೇವಲ 10 ಸೆಕೆಂಡುಗಳಲ್ಲಿ ಈ ಸಮಸ್ಯೆಗೆ ಉತ್ತರ ಕಂಡುಹಿಡಿಯಬಲ್ಲಿರಾ ?

ಮೆದುಳಿಗೆ ಕೆಲಸ ನೀಡುವ ಸಾಕಷ್ಟು ಚಟುವಟಿಕೆಗಳು ನಿಮಗೆ ಇಂಟರ್ನೆಟ್​ನಲ್ಲಿ ಸಿಗುತ್ತದೆ. ಆದರೆ ಇಂದು ನಾವು ಕೂಡ ನಿಮ್ಮ ಮೆದುಳಿಗೆ ಒಂದು ಕೆಲಸ ಕೊಡಲಿದ್ದೇವೆ. ಈ ಮೇಲೆ ಕಾಣುವ ಲೆಕ್ಕವನ್ನ Read more…

ಇಲ್ಲಿದೆ ಜೀರ್ಣಕ್ರಿಯೆಗೆ ಉಪಕಾರಿ ಬೆಂಡೆಕಾಯಿ ಚಟ್ನಿ ಮಾಡುವ ವಿಧಾನ

ಬೆಂಡೆಕಾಯಿಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಉಪಕಾರಿ. ಅಲ್ಲದೆ ಮಧುಮೇಹಕ್ಕೆ ರಾಮಬಾಣ ಈ ಬೆಂಡೆಕಾಯಿ. ಇನ್ನೂ ಅನೇಕ ರೀತಿಯಲ್ಲಿ ಉಪಕಾರಿಯಾಗಿರುವ ಬೆಂಡೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು Read more…

ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಈ ಪ್ರದೇಶಗಳಲ್ಲಿ `ವಿದ್ಯುತ್ ಕಡಿತ’|Power Cut

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 20 ರ ಬುಧವಾರ ಹಾಗೂ ಸೆಪ್ಟೆಂಬರ್ 21 ರ ಗುರುವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು Read more…

ವಾಟ್ಸಾಪ್ ಚಾನೆಲ್ ಆರಂಭಿಸಿದ ದೇಶದ ಮೊದಲ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಹೊಸ ಫೀಚರ್ ವಾಟ್ಸಾಪ್ ಚಾನೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ. ಸಾರ್ವಜನಿಕರು ಈ ವಾಟ್ಸಾಪ್ ಖಾತೆ ಫಾಲೋ ಮಾಡಬಹುದಾಗಿದೆ. ಸರ್ಕಾರವೊಂದರ ಮುಖ್ಯಸ್ಥರಲ್ಲಿ Read more…

ಶಾಲೆ ಬಿಟ್ಟ 24 ವರ್ಷಗಳ ಬಳಿಕ 42 ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ಮಹಿಳೆ..!

ಬ್ರಿಟನ್​​ನಲ್ಲಿರುವ ಮಹಿಳೆಯೊಬ್ಬರು ತಮ್ಮ ಪ್ರೌಢಶಾಲೆ ತೊರೆದು ಬರೋಬ್ಬರಿ 24 ವರ್ಷಗಳ ಬಳಿಕ ತನ್ನ 42ನೇ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪೂರ್ವ ಸ್ಟಾಫರ್ಡ್‌ಶೈರ್‌ನ ಉಟ್ಟೊಕ್ಸೆಟರ್ Read more…

ಮುಟ್ಟಿನ ಸಮಯದಲ್ಲಿ ಈ ಬಗ್ಗೆ ವಹಿಸಿ ಮುನ್ನೆಚ್ಚರ……!

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...