alex Certify Live News | Kannada Dunia | Kannada News | Karnataka News | India News - Part 705
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆ ಕ್ಷಣದಲ್ಲಿ ಸಮಸ್ಯೆ ಸಾಧ್ಯತೆ: ಸಿಇಟಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಿಇಟಿ ಪರೀಕ್ಷೆಯ 50,000 ವಿದ್ಯಾರ್ಥಿಗಳು ಇನ್ನೂ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಂಡಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಒಟ್ಟಾರೆ Read more…

ಯಾವ ಚಹಾ ಜೊತೆ ಯಾವ ಸ್ನ್ಯಾಕ್ಸ್ ಬೆಸ್ಟ್ ಕಾಂಬಿನೇಷನ್……?

ಬಿಸಿಬಿಸಿ ಚಹಾ ಜೊತೆ ಏನಾದರೂ ತಿನಿಸು ತಿನ್ನಲು ಬಹುತೇಕ ಜನರಿಗೆ ಇಷ್ಟವಾಗುತ್ತದೆ. ಹಾಗಂತ ಎಲ್ಲಾ ವಿಧದ ಚಹಾಗಳಿಗೂ ಎಲ್ಲಾ ತಿನಿಸು ಹೊಂದುವುದಿಲ್ಲ. ಕೆಲವು ಚಹಾದ ಜೊತೆ ನಿರ್ದಿಷ್ಟ ತಿಂಡಿ Read more…

ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ. * ಬಾರ್ಲಿಯಲ್ಲಿರುವ ಬೀಟಾ Read more…

ತಲೆನೋವಿಗೆ ಕಾರಣವಾಗುತ್ತೆ ನಿಮಗೆ ಗೊತ್ತಿರದ ಈ ʼಸಿಂಪಲ್ʼ ಸಂಗತಿ

ತಲೆನೋವು ಎಲ್ಲರಿಗೂ ಇರುವ ಸಮಸ್ಯೆ. ಒಮ್ಮೆ ತಲೆನೋವು ಶುರುವಾಯ್ತು ಅಂದ್ರೆ ಒಂಥರಾ ಕಿರಿಕಿರಿ. ಅದು ಕಡಿಮೆಯಾಗುವವರೆಗೂ ನೆಮ್ಮದಿಯಿರೋದಿಲ್ಲ. ದೀರ್ಘಕಾಲದಿಂದ ನೀವೇನಾದ್ರೂ ತಲೆನೋವು ಅನುಭವಿಸುತ್ತಿದ್ದರೆ ಆದಷ್ಟು ಬೇಗ ವೈದ್ಯರನ್ನು ಭೇಟಿ Read more…

‘ದಾಲ್ಚಿನ್ನಿ’ಯಿಂದ ಪರಿಹರಿಸಿಕೊಳ್ಳಿ ಈ ಸೌಂದರ್ಯ ಸಮಸ್ಯೆ

ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ. ದಾಲ್ಚಿನ್ನಿ ಚಕ್ಕೆ Read more…

ತಡರಾತ್ರಿ ಬೆಂಗಳೂರಿಗೆ ಉಗ್ರರು ಶಿಫ್ಟ್: ಇಂದು ನ್ಯಾಯಾಧೀಶರ ಎದುರು ಹಾಜರು

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 43 ದಿನಗಳಿಂದ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಐಸಿಸ್ ಮಾಡ್ಯೂಲ್ ನ ಇಬ್ಬರು ಮೋಸ್ಟ್ ವಾಂಟೆಡ್ ಶಂಕಿತ ಉಗ್ರರನ್ನು ಕೊಲ್ಕತ್ತಾ ಸಮೀಪ Read more…

ಈ ಆಹಾರವನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿ ಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ Read more…

BIG NEWS: ಸಿಎಂ ಸ್ಥಾನ ಬಿಟ್ಟು ಕೊಡುವ ಸುಳಿವು ನೀಡಿದ ಸಿದ್ದರಾಮಯ್ಯ

ಮೈಸೂರು: ನಾನು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಸಿಎಂ, Read more…

ಅತಿಯಾಗಿ ಬೆಳ್ಳುಳ್ಳಿ ಸೇವಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಳ್ಳುಳ್ಳಿಯನ್ನು ಭಾರತದಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಔಷಧಿ ಗುಣವನ್ನೂ ಹೊಂದಿದೆ. ಪ್ರತಿ ದಿನ ಒಂದಲ್ಲ ಒಂದು ಆಹಾರದಲ್ಲಿ ಬೆಳ್ಳುಳ್ಳಿ ಸೇವನೆ ಮಾಡ್ತೆವೆ. Read more…

ಇತಿಹಾಸದಲ್ಲೇ ನಂದಿನಿ ಹಾಲು, ಮೊಸರು ಮಾರಾಟದಲ್ಲಿ ಹೊಸ ದಾಖಲೆ

ಬೆಂಗಳೂರು: ಭಾರಿ ಬಿಸಿಲು ಮತ್ತು ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರು ಇತಿಹಾಸದಲ್ಲೇ ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ. ಏಪ್ರಿಲ್ 6ರಂದು ಒಂದೇ ದಿನ Read more…

ಏಕಾಏಕಿ ʼತೂಕʼ ಕಡಿಮೆಯಾಗ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಕೆಲವೊಮ್ಮೆ ಯಾವುದೇ ವ್ಯಾಯಾಮ, ಡಯಟ್ ಇಲ್ಲದೆ ತೂಕ ಇಳಿಯಲು ಶುರುವಾಗುತ್ತೆ. ಏಕಾಏಕಿ ತೂಕ ಇಳಿಯುತ್ತಿದ್ದರೆ ಖುಷಿಯಾಗ್ಬೇಡಿ. ಇದು ದೈಹಿಕ Read more…

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರಿಗೆ ಲಘು ಹೃದಯಾಘಾತವಾಗಿದ್ದು, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹೃದಯದಲ್ಲಿ ಸ್ಟೆಂಟ್ ಅಳವಡಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಲೋಕಸಭೆ Read more…

ಮುಖದ ಮೇಲಿನ ಕೊಬ್ಬು ಇಳಿಸಲು ಸೇವಿಸದಿರಿ ಈ ಆಹಾರ

ತೂಕವನ್ನು ಕಳೆದುಕೊಂಡ ಬಳಿಕವು ಕೆಲವರ ಮುಖದಲ್ಲಿ ಕೊಬ್ಬು ಹಾಗೇ ಇರುತ್ತದೆ. ಇದರಿಂದ ಮುಖದಲ್ಲಿ ಡಬಲ್ ಚಿನ್ ಉಂಟಾಗಿ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಮುಖದ ಕೊಬ್ಬನ್ನು ಕಡಿಮೆ Read more…

ಟ್ರಾವೆಲ್ಸ್ ಸಿಬ್ಬಂದಿಗೆ ನಿವೇಶನ ಗಿಫ್ಟ್ ನೀಡಿದ ಮಾಲೀಕ

ಬೆಂಗಳೂರು: ಎಲ್.ವಿ. ಟ್ರಾವೆಲ್ಸ್ ನ 15 ಸಿಬ್ಬಂದಿಗೆ ಮಾಲೀಕರು 15 ನಿವೇಶನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಹಳ್ಳಿಯ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ Read more…

5, 8, 9ನೇ ತರಗತಿ ಫಲಿತಾಂಶದಲ್ಲಿ ಲೋಪ: ಮರು ಮೌಲ್ಯಮಾಪನ, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು: 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಫಲಿತಾಂಶದಲ್ಲಿ ಲೋಪ ಎಸಗಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ Read more…

ಸೊಂಟನೋವಿನಿಂದ ಬಳಲುತ್ತಿದ್ದೀರಾ….? ಸೇವಿಸಲೇಬೇಡಿ ಈ ಆಹಾರ

ಈಗಿನ ಯುವಜನತೆಯಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಸೊಂಟನೋವೂ ಒಂದು. ಸೊಂಟನೋವು ಅನುಭವಿಸಲಾಗದ ನೋವು. ನಿಲ್ಲಲು, ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಯಮಯಾತನೆಯಾಗುತ್ತದೆ. ಸೋಂಟ ನೋವಿರುವವರು ಕೆಲವೊಂದು ಆಹಾರವನ್ನು ಎಂದೂ ಸೇವನೆ Read more…

ಔಷಧೀಯ ಗುಣ ಹೊಂದಿರುವ ತುಳಸಿ ಎಲೆಯಲ್ಲಿದೆ ಈ ಆರೋಗ್ಯ ಪ್ರಯೋಜನ

ಅನೇಕ ಔಷಧೀಯ ಗುಣಗಳಿರುವ ತುಳಸಿ ಎಲೆಯನ್ನು ಆಹಾರ ರೂಪದಲ್ಲಿ ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರ ಎಲೆಯನ್ನು ಹಾಗೆಯೇ ತಿನ್ನಲು ಇಷ್ಟವಾಗದಿದ್ದರೆ, ಚಹಾ, ಪಾನಕ ಮುಂತಾದ ರೂಪದಲ್ಲಿ Read more…

ನವರಾತ್ರಿ ಮತ್ತು 9 ಅಂಕಿಯ ನಡುವೆ ಇದೆ ವಿಶೇಷ ಸಂಬಂಧ; ಈ ಸಂಖ್ಯೆಯ ಜನರ ಮೇಲಿರುತ್ತದೆ ದೇವಿಯ ವಿಶೇಷ ಆಶೀರ್ವಾದ

ಚೈತ್ರ ನವರಾತ್ರಿ ಏಪ್ರಿಲ್ 9 ರಿಂದಲೇ ಪ್ರಾರಂಭವಾಗಿದೆ. ಏಪ್ರಿಲ್ 17 ರಂದು ರಾಮನವಮಿಯೊಂದಿಗೆ ಇದು ಕೊನೆಗೊಳ್ಳಲಿದೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ದುರ್ಗಾದೇವಿಯ 9  ರೂಪಗಳನ್ನು Read more…

ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್, ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ನಾಮಪತ್ರ ಸಲ್ಲಿಕೆ

ದಾವಣಗೆರೆ: ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ 5 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿವೆ Read more…

ಜನ್ಮದಿನದಂದು 18 ವರ್ಷದ ಮಗನಿಗೆ 5 ಕೋಟಿ ರೂ. ಲ್ಯಾಂಬೋರ್ಗಿನಿ ಗಿಫ್ಟ್ ನೀಡಿದ ಉದ್ಯಮಿ

ನವದೆಹಲಿ: ಜನ್ಮದಿನದಂದು ಉಡುಗೊರೆ ನೀಡುವ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಅಚ್ಚರಿಗೊಳಿಸುವುದು ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಉಡುಗೊರೆಯ ವ್ಯಾಖ್ಯಾನದಲ್ಲಿ ಬದಲಾವಣೆಯಾಗಿದೆ. ಪೋಷಕರು ತಮ್ಮ ಮಕ್ಕಳು ಬಯಸಿದ ಬೆಲೆಬಾಳುವ Read more…

ರಾಜ್ಯದ ವಿವಿಧೆಡೆ ಮಳೆ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆಯಾಗಿದೆ. ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯಲ್ಲಿ ಮಳೆಯಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ Read more…

BREAKING: ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ವಿಧಿವಶ

ಬೆಂಗಳೂರು: ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಓರ್ವ ಪುತ್ರಿಯನ್ನು ಎಸ್.ಕೆ. ಜೈನ್ Read more…

ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

ಕೊಯಮತ್ತೂರು: ಬಿಜೆಪಿ ತಮಿಳುನಾಡು ಅಧ್ಯಕ್ಷ ಮತ್ತು ಕೊಯಮತ್ತೂರು ಅಭ್ಯರ್ಥಿ ಕೆ. ಅಣ್ಣಾಮಲೈ ಮತ್ತು ಪಕ್ಷದ ಇತರ ಕೆಲವು ಸದಸ್ಯರ ವಿರುದ್ಧ ಚುನಾವಣಾ ಪ್ರಚಾರದ ಸಮಯ ಉಲ್ಲಂಘನೆ ಆರೋಪದ ಮೇಲೆ Read more…

ಜಮೀನಿನಲ್ಲಿ ಕೆಲಸ ಮಾಡುವಾಗಲೇ ದುರಂತ: ಸಿಡಿಲು ಬಡಿದು ಮಹಿಳೆ ಸಾವು

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಭಾರತಿ ಕೆಂಗನಾಳ(40) ಮೃತಪಟ್ಟವರು ಎಂದು ಹೇಳಲಾಗಿದೆ. ತಾಂಬಾ ಗ್ರಾಮ ನಿವಾಸಿಯಾಗಿದೆ ಭಾರತಿ ಅವರು Read more…

1 ಲಕ್ಷ ದಾಟಿದೆ ಹೊಸ ಹುಂಡೈ ಕ್ರೆಟಾದ ಬುಕಿಂಗ್; ಸನ್‌ರೂಫ್‌ ಕಾರುಗಳಿಗಾಗಿ ಮುಗಿಬಿದ್ದಿದ್ದಾರೆ ಗ್ರಾಹಕರು…..!

ಹ್ಯುಂಡೈ ಮೋಟಾರ್ ಇಂಡಿಯಾದ ಕ್ರೆಟಾ ಎಸ್‌ಯುವಿ ಬಿಡುಗಡೆಯಾದ ಕೇವಲ 3 ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಕೊರಿಯನ್ ಕಾರು ಕಂಪನಿ ಹ್ಯುಂಡೈ, ಜನವರಿ 16 ರಂದು Read more…

2024ರಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಶಕ್ತಿಶಾಲಿ ಬೈಕ್‌ಗಳಿವು

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಶಕ್ತಿಶಾಲಿ ಬೈಕ್‌ಗಳು ಬಿಡುಗಡೆಯಾಗಿವೆ. ರಾಯಲ್ ಎನ್‌ಫೀಲ್ಡ್, ಬಜಾಜ್ ಆಟೋ, ಟಿವಿಎಸ್ ಮತ್ತು ಹಾರ್ಲೆ-ಡೇವಿಡ್‌ಸನ್ ಕಂಪನಿಯ ಮೋಟಾರ್‌ಸೈಕಲ್‌ಗಳು ಇವುಗಳಲ್ಲಿ ಪ್ರಮುಖವಾದವು. ಈ ಬೈಕ್‌ಗಳ ಬೆಲೆ Read more…

ಐಸ್‌ ವಾಟರ್‌ನಲ್ಲಿ ಮಿಂದೇಳುತ್ತಿದ್ದಾರೆ ಸೆಲೆಬ್ರಿಟಿಗಳು; ಆರೋಗ್ಯಕ್ಕೆ ಇದರಿಂದೇನು ಪ್ರಯೋಜನ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಐಸ್‌ ಬಾತ್‌ ಟ್ರೆಂಡ್‌ ಜೋರಾಗಿದೆ. ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಕೂಡ ಐಸ್‌ ನೀರಿನಲ್ಲಿ ಸ್ನಾನ ಮಾಡಿ ಗಮನಸೆಳೆದಿದ್ದಾರೆ. ಫಿಟ್ನೆಸ್ ಪ್ರೀಕ್ಸ್ ನಡುವೆ ಇದೊಂದು ಪೈಪೋಟಿಯ ಸಂಗತಿಯೂ ಹೌದು. Read more…

ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದೆ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್‌ ಕ್ಷೇತ್ರ…….!

ಭಾರತದ ದಕ್ಷಿಣ ರಾಜ್ಯವಾದ ಕೇರಳದ ವಯನಾಡ್ ಜಿಲ್ಲೆ ರಾಜಕೀಯ ಕಾರಣಗಳಿಗಾಗಿ ಸದ್ಯ ಸುದ್ದಿಯಲ್ಲಿದೆ. ರಾಹುಲ್ ಗಾಂಧಿ ಅವರ ಸಂಸದೀಯ ಕ್ಷೇತ್ರ ಇದು. 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಿಂದಲೇ ರಾಹುಲ್‌ Read more…

BREAKING: ಭಾರತದ ಚಿಲ್ಲರೆ ಹಣದುಬ್ಬರ ಮಾರ್ಚ್ ನಲ್ಲಿ 5 ತಿಂಗಳ ಕನಿಷ್ಠ ಶೇ. 4.85 ಕ್ಕೆ ಇಳಿಕೆ

ನವದೆಹಲಿ: ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ 5 ತಿಂಗಳ ಕನಿಷ್ಠ ಮಟ್ಟವಾದ ಶೇ. 4.85 ಕ್ಕೆ ತಗ್ಗಿದೆ. ಗ್ರಾಹಕ ಬೆಲೆ ಸೂಚ್ಯಂಕ(CPI) Read more…

ಜಮೀನಿನಿಂದ ಮಂಗಗಳನ್ನು ಓಡಿಸಲು ಪೊಲೀಸರಿಗೆ ಕರೆ ಮಾಡಿದ ರೈತ

ಮಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಪಾಲನೆಯಾಗಿ ರೈತರು ಪರವಾನಗಿ ಪಡೆದ ಬಂದೂಕುಗಳನ್ನು ಠೇವಣಿ ಇರಿಸಿರುವ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಮಂಗ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...