alex Certify Live News | Kannada Dunia | Kannada News | Karnataka News | India News - Part 700
ಕನ್ನಡ ದುನಿಯಾ
    Dailyhunt JioNews

Kannada Duniya

ವಾಲ್ಮೀಕಿ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಮಡಿಕೇರಿ : ಪ್ರಸಕ್ತ(2023-24) ಸಾಲಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡ ಜನರ ಆರ್ಥಿಕ ಅಭಿವೃದ್ಧಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, Read more…

ಆದಿಜಾಂಬವ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ವತಿಯಿಂದ 2023-24ನೇ ಸಾಲಿನ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಗಳ ಸಹಯೋಗದೊಂದಿಗೆ) Read more…

BREAKING : ಗಣಿ-ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೊಲೆ ಕೇಸ್ : ಕಾರು ಚಾಲಕ ಪೊಲೀಸ್ ವಶಕ್ಕೆ

ಬೆಂಗಳೂರು : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಿರಣ್ ಗುತ್ತಿಗೆ ಆಧಾರದಲ್ಲಿ ಕಾರು Read more…

India vs South Africa : ಈಡನ್ ಗಾರ್ಡನ್ ನಲ್ಲಿ 55 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಂದ ಮೊಳಗಿದ ʻವಂದೇ ಮಾತರಂʼ ಹಾಡು| ಇಲ್ಲಿದೆ ವೈರಲ್ ವಿಡಿಯೋ

ಕೋಲ್ಕತಾ: ಏಕದಿನ ವಿಶ್ವಕಪ್ 2023 ರ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ನಲ್ಲಿ  ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಅಸಾಧಾರಣ ದೃಶ್ಯಕ್ಕೆ ಸಾಕ್ಷಿಯಾಯಿತು. 327 ರನ್ Read more…

ಗಾಝಾಪಟ್ಟಿಯನ್ನು 2 ಭಾಗಗಳಾಗಿ ಮಾಡುತ್ತೇವೆ : ಇಸ್ರೇಲ್ ಸೇನೆ ಘೋಷಣೆ

ಹಮಾಸ್ ಆಡಳಿತದ ಗಾಝಾದಲ್ಲಿ ಇಸ್ರೇಲ್ ಭಾನುವಾರ ಗಮನಾರ್ಹ, ವಿ್ತೃತ ಪ್ರಯತ್ನವನ್ನು ಮಾಡಿದೆ, ಗಾಜಾ ನಗರವನ್ನು ಸಂಪೂರ್ಣವಾಗಿ ಸುತ್ತುವರೆದಿದೆ. ನೆಲದ ಮೇಲೆ ಮತ್ತು ಸುರಂಗಗಳ ಮೆಲೆ ದಾಳಿ ನಡೆಸಿದೆ ಎಂದು Read more…

ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಸಿಹಿ ಸುದ್ದಿ: ಒಪಿಎಸ್ ಜಾರಿ, ಅನುದಾನಿತ ಸಂಸ್ಥೆಗಳಲ್ಲಿ ಖಾಲಿ ಹುದ್ದೆ ಭರ್ತಿ; ಸಚಿವ ಮಧು ಬಂಗಾರಪ್ಪ ಮಾಹಿತಿ

ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ Read more…

BIG NEWS: ಕೋಳಿ ವಾಹನ ಪಲ್ಟಿ; 600ಕ್ಕೂ ಹೆಚ್ಚು ಕೋಳಿಗಳು ಸಾವು; ಪುಕ್ಸಟ್ಟೆ ಕೋಳಿಗಾಗಿ ಮುಗಿಬಿದ್ದ ಜನ

ಮೈಸೂರು: ಕೋಳಿ ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಉದ್ಬೂರು ಕಾಲೋನಿ ಬಳಿ ನಡೆದಿದೆ. ವಾಹನದ ಕೆಳಗೆ ಸಿಲುಕಿ 600ಕ್ಕೂ ಹೆಚ್ಚು ಕೋಳಿಗಳು Read more…

BIG NEWS: ದೀಪಾವಳಿ ಹಬ್ಬ: ನೈರುತ್ಯ ರೈಲ್ವೆಯಿಂದ ಈ ನಗರಗಳಿಗೆ 2 ವಿಶೇಷ ಎಕ್ಸ್ ಪ್ರೆಸ್ ರೈಲು

ಬೆಂಗಳೂರು: ದೀಪಾವಳಿ ಹಬ್ಬ ಇನ್ನೇನು ಬಂದೇ ಬಿಟ್ಟಿದೆ. ಬೆಳಕಿನ ಹಬ್ಬಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಎರಡು ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು Read more…

ಒಳ ಉಡುಪು ಕಳವು, ಮಹಿಳೆಯರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಲೋಡ್: ಯುವಕ ಅರೆಸ್ಟ್

ಬೆಳಗಾವಿ: ಯುವತಿಯರು, ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಈ ರೀತಿ ವಿಕೃತಿ ಎಸಗುತ್ತಿರುವ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು Read more…

BIG BREAKING: ಗಣಿ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ವಶಕ್ಕೆ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ(43) ಅವರನ್ನು ಉಸಿರುಗಟ್ಟಿಸಿ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. Read more…

ಭೂಕಂಪ ಪೀಡಿತ ನೇಪಾಳಕ್ಕೆ ಭಾರತದಿಂದ ಔಷಧಿಗಳು, ಪರಿಹಾರ ಸಾಮಗ್ರಿಗಳ ರವಾನೆ

ನವದೆಹಲಿ : ನೇಪಾಳದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ 157 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಿಂದ ಉಂಟಾದ ತೀವ್ರ Read more…

ಅಚ್ಚರಿಯಾದ್ರೂ ನಿಜ….ಹಾಲು ಕುಡಿಯುವ ವಯಸ್ಸಿನಲ್ಲೇ 40 ಸಿಗರೇಟು ಸೇದುತ್ತೆ ಈ ಮಗು!

ಸಿಗರೇಟ್ ಸೇದುವುದು ಯಾರ ಆರೋಗ್ಯಕ್ಕೂ ಪ್ರಯೋಜನಕಾರಿಯಲ್ಲ. ಈ ವಿಷಯವನ್ನು ಸಿಗರೇಟ್ ಪ್ಯಾಕೆಟ್ ಗಳ ಮೇಲೂ ಬರೆಯಲಾಗಿದೆ  ಯುವಕರು ಸಿಗರೇಟು ಸೇದುವುದನ್ನು ನೀವು ಆಗಾಗ್ಗೆ ನೋಡಿರಬಹುದು, ಆದರೆ ಮಗುವು ಕೈಯಲ್ಲಿ ಸಿಗರೇಟ್ Read more…

ವಿರಾಟ್ ಕೊಹ್ಲಿ ಶತಕವನ್ನು 4.4 ಕೋಟಿ ವೀಕ್ಷಕರು ಲೈವ್ ವೀಕ್ಷಿಸಿದ್ದಾರೆ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

ನವದೆಹಲಿ  :  ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಬಗ್ಗೆ ರೈಲ್ವೆ ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಾಸ್ತವವಾಗಿ, ಭಾನುವಾರದ Read more…

ಸಿರಿಯಾದ ಇಡ್ಲಿಬ್ನಲ್ಲಿ ಡ್ರೋನ್ ಗೋದಾಮಿನ ಮೇಲೆ ರಷ್ಯಾ ಪಡೆಗಳಿಂದ ವೈಮಾನಿಕ ದಾಳಿ : ವರದಿ

ಸಿರಿಯಾದ ಇಡ್ಲಿಬ್ ಗವರ್ನರೇಟ್ನಲ್ಲಿರುವ ಡ್ರೋನ್ ಗೋದಾಮಿನ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ವಾಯು ದಾಳಿ ನಡೆಸಿವೆ ಎಂದು ರಷ್ಯಾದ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ. ರಷ್ಯಾದ ಏರೋಸ್ಪೇಸ್ ಫೋರ್ಸ್ ವಾಯು ದಾಳಿಯನ್ನು ಪ್ರಾರಂಭಿಸಿತು … ಸಿರಿಯಾ ಸರ್ಕಾರಿ ಪಡೆಗಳ ನೆಲೆಗಳ ಮೇಲೆ ಶೆಲ್ ದಾಳಿ ನಡೆಸಿದ ಭಯೋತ್ಪಾದಕರ ಮಾನವರಹಿತ ವೈಮಾನಿಕ ವಾಹನಗಳ ಗೋದಾಮಿನ Read more…

ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ ಆತ್ಮಹತ್ಯೆ: ಯುವಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಶಿವಮೊಗ್ಗ: ಪೋಕ್ಸೋ ಪ್ರಕರಣದಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಯುವಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶ ಹೊರಡಿಸಿದೆ. ತೀರ್ಥಹಳ್ಳಿ ತಾಲೂಕಿನ 23 ವರ್ಷದ Read more…

BREAKING: ಶಿವಮೊಗ್ಗ ರೈಲು ನಿಲ್ದಾಣದ ಬಳಿ ಪತ್ತೆಯಾದ ಬಾಕ್ಸ್ ನಲ್ಲಿ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ : ಎಸ್ ಪಿ ಜಿ.ಕೆ. ಮಿಥುನ್ ಕುಮಾರ್ ಸ್ಪಷ್ಟನೆ

ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣದ ಬಳಿ ಪತ್ತೆಯಾಗಿದ್ದ ನಿಗೂಢ ಬಾಕ್ಸ್ ಗಳನ್ನು ಮಧ್ಯರಾತ್ರಿ ಓಪನ್ ಮಾಡಲಾಗಿದ್ದು, ಬಾಕ್ಸ್ ನಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸ್ Read more…

BIG NEWS: ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ: ಪ್ರಸನ್ನಾನಂದ ಸ್ವಾಮೀಜಿ ಒತ್ತಾಯ

ಬಾಗಲಕೋಟೆ: “ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಬದಲಾವಣೆ ಆದರೆ ದಲಿತ ಸಿಎಂಗೆ ಅವಕಾಶ ಸಿಗಲಿ. ಅದರಲ್ಲಿಯೂ ಸತೀಶ ಜಾರಕಿಹೊಳಿ ಅರ್ಹ ವ್ಯಕ್ತಿಯಾಗಿದ್ದಾರೆ. ಅವರು Read more…

BIG BREAKING : ಶಿವಮೊಗ್ಗ ರೈಲು ನಿಲ್ದಾಣದ ಬಳಿ ಪತ್ತೆಯಾಗಿದ್ದ ನಿಗೂಢ `ಬಾಕ್ಸ್’ ಓಪನ್!

ಶಿವಮೊಗ್ಗ : ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬ್ ನಿಷ್ಕ್ರಿಯ ದಳ ಎರಡೂ ಬಾಕ್ಸ್ ಗಳನ್ನು ಓಪನ್ ಮಾಡಿದೆ. ಬೆಂಗಳೂರಿನಿಂದ ಬಾಂಬ್ Read more…

BIGG NEWS : ತೆಲಂಗಾಣದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ : 500 ಕೋಟಿ ರೂ.ಗೆ ಹೆಚ್ಚು ಹಣ ಜಪ್ತಿ!

ತೆಲಂಗಾಣದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಏತನ್ಮಧ್ಯೆ, ಅಕ್ರಮವಾಗಿ ಹಣದ ಹರಿವನ್ನು ಪರಿಶೀಲಿಸಲು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಅಕ್ಟೋಬರ್ 9 ರಿಂದ ಪೊಲೀಸರು ಶೋಧದ ಸಮಯದಲ್ಲಿ ಸುಮಾರು Read more…

‘ಶಂಖ’ ಊದುವುದರಿಂದ ಕಾಡಲ್ಲ ಒತ್ತಡ

ಮಂದಿರಗಳಲ್ಲಿ, ಪೂಜಾ ಸ್ಥಳಗಳಲ್ಲಿ, ಮನೆಗಳಲ್ಲಿ ಶಂಖವನ್ನು ಬಳಸ್ತಾರೆ. ಅನೇಕ ಮನೆಗಳಲ್ಲಿ ಪೂಜೆ ವೇಳೆ ಶಂಖವನ್ನು ಊದುವ ಪದ್ಧತಿ ಈಗಲೂ ಇದೆ. ಕೆಲ ಮನೆಗಳಲ್ಲಿ ಶಂಖವನ್ನು ದೇವರ ಮನೆಯಲ್ಲಿಟ್ಟು ಪೂಜೆ Read more…

Watch Video : ಜರ್ಮನ್ ಮಹಿಳಾ ಸಚಿವರಿಗೆ ವೇದಿಕೆಯಲ್ಲಿ ಮುತ್ತಿಟ್ಟ ಕ್ರೊಯೇಷಿಯಾ ವಿದೇಶಾಂಗ ಸಚಿವ!

ಬರ್ಲಿನ್ :  ಕ್ರೊಯೇಷಿಯಾ ವಿದೇಶಾಂಗ ಸಚಿವರು ಬರ್ಲಿನ್ ನಲ್ಲಿ ಜರ್ಮನಿಯ ಮಹಿಳಾ ಪ್ರತಿನಿಧಿಗೆ ಚುಂಬಿಸಲು ಯತ್ನಿಸಿದ್ದು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಕ್ರೊಯೇಷಿಯಾದ ವಿದೇಶಾಂಗ ಸಚಿವ ಗಾರ್ಡನ್ ಗ್ರಿಲಿಕ್ Read more…

BIG NEWS: ನೀರಿಲ್ಲದ ಕೆರೆ ಕಟ್ಟೆಗಳಲ್ಲಿ ಹೂಳೆತ್ತಲು ಸರ್ಕಾರ ಸೂಚನೆ

ಬೆಂಗಳೂರು: ನೀರಿಲ್ಲದ ಕೆರೆ ಕಟ್ಟೆಗಳಲ್ಲಿ ಹೂಳೆತ್ತಲು ವಿಶೇಷ ಆದ್ಯತೆ ನೀಡಿ ಕ್ರಿಯಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರದಿಂದ ಜಿಲ್ಲಾ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗೆ Read more…

ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಮಿಲಿಟರಿ ಬಾಂಬ್ ದಾಳಿ: 50ಕ್ಕೂ ಹೆಚ್ಚು ಸಾವು, ಹಲವರಿಗೆ ಗಾಯ

ಗಾಝಾ : ಇಸ್ರೇಲ್ ಮತ್ತು ಹಮಾಸ್ ನಡುವಿನ ಹಿಂಸಾತ್ಮಕ ಸಂಘರ್ಷವು ಒಂದು ತಿಂಗಳಿನಿಂದ ನಡೆಯುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಸ್ಫೋಟದ ವರದಿಗಳು ಬಂದಿವೆ. ಕೇಂದ್ರ  Read more…

ಪಿಂಚಣಿದಾರರೇ ಗಮನಿಸಿ : ನ.30 ರೊಳಗೆ ತಪ್ಪದೇ `ಜೀವನ ಪ್ರಮಾಣಪತ್ರ’ ಸಲ್ಲಿಸಿ

ನೀವು ಪಿಂಚಣಿದಾರರಾಗಿದ್ದರೆ ನವೆಂಬರ್ ತಿಂಗಳು ನಿಮಗೆ ಬಹಳ ಮುಖ್ಯ. ಎಲ್ಲಾ ಪಿಂಚಣಿದಾರರು ಈ ತಿಂಗಳಲ್ಲಿ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದನ್ನು ಮಾಡದಿದ್ದರೆ, ಮುಂದಿನ ತಿಂಗಳಿನಿಂದ ಪಿಂಚಣಿ ಸಿಗುವುದಿಲ್ಲ. Read more…

BREAKING NEWS: ರೈಲು ಹಳಿ ಮೇಲೆ ಬಸ್ ಬಿದ್ದು ಘೋರ ದುರಂತ: ನಾಲ್ವರು ಸಾವು

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬಸ್ ನಿಯಂತ್ರಣ ತಪ್ಪಿ ರೈಲು ಹಳಿ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೌಸಾ ಕಲೆಕ್ಟರೇಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, Read more…

ಬಕೆಟ್ ಗೆ ಬಿದ್ದು ಬಾಲಕ ಸಾವು

ಮುಂಬೈ: ನೀರು ತುಂಬಿದ್ದ ದೊಡ್ಡ ಬಕೆಟ್ ಗೆ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮುಂಬೈನ ಪನ್ವೆಲ್ ಪ್ರದೇಶದ ಪಾಲಾಸ್ಪೇ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಲಕ ಮನೆಯಲ್ಲಿ ನೀರು Read more…

ದೇಹ ತೂಕ ಏರಿಕೆ ಹಿಂದಿರುವ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ…..!

ದೇಹದ ತೂಕ ಏರಿಕೆಯಾಗ್ತಿದೆ. ಏನು ಕ್ರಮ ಕೈಗೊಂಡರೂ ಕಡಿಮೆಯಾಗ್ತಿಲ್ಲ ಅಂತಾ ತಲೆಕೆಡಿಸಿಕೊಳ್ತಿದ್ದೀರಾ..? ಸ್ಥೂಲಕಾಯದಿಂದಾಗಿ ಹೃದಯಾಘಾತ, ರಕ್ತದೊತ್ತಡದಂತಹ ಕಾಯಿಲೆಗಳು ಬರೋದ್ರಿಂದ ದೇಹದ ತೂಕ ಇಳಿಸಿಕೊಳ್ಳದೇ ಬೇರೆ ದಾರಿ ಇಲ್ಲ. ದೇಹದ Read more…

ಈ ಹಣ್ಣು – ತರಕಾರಿ ಸೇವಿಸಿ ಅಸಿಡಿಟಿ ಸಮಸ್ಯೆ ದೂರವಿಡಿ

ಅಸಿಡಿಟಿ, ಸದ್ಯ ಎಲ್ಲರನ್ನು ಕಾಡ್ತಿರುವ ಸಾಮಾನ್ಯ ಸಮಸ್ಯೆ. ಕಣ್ಣಿಗೆ ಕಾಣದ, ಸದಾ ಕಿರಿಕಿರಿ ನೀಡುವ ರೋಗಗಳಲ್ಲಿ ಅಸಿಡಿಟಿ ಕೂಡ ಒಂದು. ಇಂದಿನ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಮುಖ್ಯ Read more…

BIGG NEWS :`ICMR’ ಪುರುಷ ಗರ್ಭನಿರೋಧಕ 99% ಪರಿಣಾಮಕಾರಿ : ವರದಿ

ನವದೆಹಲಿ : ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಪುರುಷ ಗರ್ಭನಿರೋಧಕವು ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ 99% ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ವಿಜ್ಞಾನಿಗಳು 303 ಭಾಗವಹಿಸುವವರಲ್ಲಿ ನಡೆಸಿದ ಕ್ಲಿನಿಕಲ್ Read more…

BIGG NEWS : ಬರದ ನಡುವೆಯೇ ಮತ್ತಷ್ಟು ಹೊಸ ಕಾರು ಖರೀದಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರದ ನಡುವೆಯೇ ರಾಜ್ಯ ಸರ್ಕಾರವು ಮತ್ತಷ್ಟು ಹೊಸ ವಾಹನಗಳ  ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಸಚಿವರಿಗಾಗಿ ತಲಾ 30 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...