alex Certify Live News | Kannada Dunia | Kannada News | Karnataka News | India News - Part 701
ಕನ್ನಡ ದುನಿಯಾ
    Dailyhunt JioNews

Kannada Duniya

ಅದಾನಿ-ಹಿಂಡೆನ್ ಬರ್ಗ್ ಪ್ರಕರಣದ ವಿಚಾರಣೆ ಮುಂದೂಡಿಕೆ : ಷೇರುಗಳ ಲಾಭ

ನವದೆಹಲಿ : ಅದಾನಿ-ಹಿಂಡೆನ್ಬರ್ಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್  ನವೆಂಬರ್ 24 ಕ್ಕೆ ಮುಂದೂಡಿದೆ ಎಂದು ವರದಿಗಳು ಸೂಚಿಸಿದ್ದರಿಂದ ಅದಾನಿ ಗ್ರೂಪ್ನ ಹೆಚ್ಚಿನ ಕಂಪನಿಗಳ ಷೇರುಗಳು ಸೋಮವಾರ ಲಾಭ ಗಳಿಸಿದವು. ಈ ಹಿಂದೆ ಅಕ್ಟೋಬರ್ 20 ರಂದು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು 10 ದಿನಗಳವರೆಗೆ ಮುಂದೂಡಿತ್ತು. ಈ ಬೆಳವಣಿಗೆಯ ನಂತರ, ವಿವಿಧ ಅದಾನಿ ಗ್ರೂಪ್ ಕಂಪನಿಗಳು ವೈವಿಧ್ಯಮಯ ಷೇರು ಬೆಲೆ ಚಲನೆಗಳಿಗೆ ಸಾಕ್ಷಿಯಾದವು. ಅದಾನಿ ಎಂಟರ್ಪ್ರೈಸಸ್ Read more…

BREAKING : ರಾಯಚೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ರಾಯಚೂರು : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬಣಕಲ್ ಕ್ಯಾಂಪ್ ಬಳಿ ನಡೆದಿದೆ. ಮೃತನನ್ನು ಗ್ರಾಮದ ಪ್ರಸಾದ್ (38) Read more…

ಸಾಲದ `EMI’ ಮರುಪಾವತಿಸಲು ಸಾಧ್ಯವಾಗದಿದ್ದರೆ, ಈ 4 ಕೆಲಸಗಳನ್ನು ತಕ್ಷಣ ಮಾಡಿ!

ಇಂದಿನ ಕಾಲದಲ್ಲಿ, ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಯಾವುದೇ ಬ್ಯಾಂಕ್ ನಿಮಗೆ ಕಾರು ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಗೃಹ ಸಾಲಗಳನ್ನು ಸುಲಭವಾಗಿ Read more…

BREAKING : ಸಿರಿಯಾದಲ್ಲಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಸೇನೆ ದಾಳಿ!

ಸಿರಿಯಾ : ಹಮಾಸ್-ಇಸ್ರೇಲ್ ಯುದ್ಧದ ನಡುವೆಯೇ ಸಿರಿಯಾದ ದಕ್ಷಿಣ ಪ್ರಾಂತ್ಯದ ದಾರಾದ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇಸ್ರೇಲಿ ಆಕ್ರಮಿತ ಗೋಲನ್ Read more…

Gruha Lakshmi Scheme : ‘ಗೃಹಲಕ್ಷ್ಮಿ’ 2 ನೇ ಕಂತಿನ ಹಣ ಬಿಡುಗಡೆ : ನಿಮ್ಮ ಖಾತೆಗೆ ಬಂತಾ ಎಂದು ಈ ರೀತಿ ಚೆಕ್ ಮಾಡ್ಕೊಳ್ಳಿ..!

ಕಾಂಗ್ರೆಸ್ ಸರ್ಕಾರದ ಮಹತ್ವದ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ 2 ನೇ ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ Read more…

BIGG NEWS : ಗಾಝಾಗೆ `ಸ್ಟಾರ್ ಲಿಂಕ್ ಇಂಟರ್ನೆಟ್’ ಒದಗಿಸದಂತೆ `ಎಲೋನ್ ಮಸ್ಕ್’ ಗೆ ಇಸ್ರೇಲ್ ಖಡಕ್ ಎಚ್ಚರಿಕೆ

ಗಾಝಾ : ಇಸ್ರೇಲಿ ಸಂವಹನ ಸಚಿವ ಶ್ಲೋಮೊ ಕಾರ್ಹಿ ಅವರು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರ ಹೊಸ ಪೋಸ್ಟ್ಗೆ ಶನಿವಾರ ತಿರುಗೇಟು ನೀಡಿದ್ದಾರೆ. Read more…

BIG NEWS: ತಾಯಿಯನ್ನೇ ಕೊಲೆಗೈದ ಪ್ರಕರಣ; ಪುತ್ರ ಅರೆಸ್ಟ್

ಮಂಗಳೂರು: ತಾಯಿಯನ್ನೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಟೀಲು ಬಳಿಯ ಕೊಂಡೆಲಾ ಗ್ರಾಮದ ದರ್ಗಾ ನಗರದಲ್ಲಿ 60 ವರ್ಷದ ರತ್ನ ಶೆಟ್ಟಿ ಎಂಬುವವರು Read more…

Gruha Jyoti Scheme : ಇನ್ಮುಂದೆ ಈ ಕುಟುಂಬಗಳಿಗೆ ಸಿಗುತ್ತೆ 250 ಯೂನಿಟ್ ‘ಉಚಿತ ವಿದ್ಯುತ್’

ಬೆಂಗಳೂರು : ಜನರು ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಲಾಭ ಪಡೆಯುತ್ತಿದ್ದು, ಇದುವರೆಗೆ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರತಿ ತಿಂಗಳು ಸರಾಸರಿ 1.10ಕೋಟಿ Read more…

ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ಬಳಿಕ ಕ್ರೀಡಾಂಗಣದಲ್ಲಿ `ವಂದೇ ಮಾತರಂ’ ಹಾಡಿದ ಅಭಿಮಾನಿಗಳು| Watch video

ಲಕ್ನೋ : ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಭಾರತವು ಭಾನುವಾರ ಇಂಗ್ಲೆಂಡ್ ವಿರುದ್ಧ 100 ರನ್ ಗಳ  ಭರ್ಜರಿ ಗೆಲುವು ಸಾಧಿಸಿದೆ. ಸವಾಲಿನ ಪಿಚ್ನಲ್ಲಿ ರೋಹಿತ್ ಶರ್ಮಾ ಅವರ 87 ರನ್ ಗಳ  ಅಮೋಘ ಅರ್ಧ ಶತಕದ ಮೂಲಕ ಭಾರತದ ಗೆಲುವಿನ ಹಾದಿ Read more…

BIG NEWS : ಆಂಧ್ರಪ್ರದೇಶ ರೈಲು ಅಪಘಾತ : ಮೃತರ ಕುಟುಂಬದವರಿಗೆ ತಲಾ 12 ಲಕ್ಷ ರೂ. ಪರಿಹಾರ ಘೋಷಣೆ

ಆಂಧ್ರಪ್ರದೇಶ : ಆಂಧ್ರಪ್ರದೇಶ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬದವರಿಗೆ ಆಂಧ್ರಪ್ರದೇಶ ಸಿಎಂ ತಲಾ 12 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶ ಸಿಎಂ ವೈಎಸ್ Read more…

BREAKING : ದೆಹಲಿ ಅಬಕಾರಿ ನೀತಿ ಪ್ರಕರಣ : `ಮನೀಶ್ ಸಿಸೋಡಿಯಾ’ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಈಗ ರದ್ದುಪಡಿಸಲಾದ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಲು Read more…

ಸಾರ್ವಜನಿಕರೇ ಗಮನಿಸಿ : ನ.1 ರಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು |new rules from nov 1

ಅಕ್ಟೋಬರ್ ತಿಂಗಳು ಕೊನೆಗೊಳ್ಳಲು ಇನ್ನೂ 2 ದಿನ ಮಾತ್ರ ಉಳಿದಿವೆ ಮತ್ತು ಅದರ ನಂತರ ನವೆಂಬರ್ ತಿಂಗಳು ಪ್ರಾರಂಭವಾಗುತ್ತದೆ. ಪ್ರತಿ ತಿಂಗಳ ಮೊದಲ ದಿನದಂದು, ದೇಶಾದ್ಯಂತ ಅನೇಕ ಬದಲಾವಣೆಗಳು Read more…

BIGG NEWS : ಕತಾರ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯರ ಬಿಡುಗಡೆಗೆ ಎಲ್ಲಾ ಪ್ರಯತ್ನ ಮಾಡುತ್ತೇವೆ : ಎಸ್. ಜೈಶಂಕರ್

ಕತಾರ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಕತಾರ್ ನಲ್ಲಿ ಮರಣದಂಡನೆ ಶಿಕ್ಷಕೆಗೆ ಗುರಿಯಾಗಿರುವ 8 ಭಾರತೀಯರ ಕುಟುಂಬಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಕ್ಸ್ (ಈ ಹಿಂದೆ ಟ್ವಿಟರ್) Read more…

ಸೂಕ್ತ ‘ಸಂಗಾತಿ’ ಆಯ್ಕೆ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೇಮಿಗಳ ನಡುವೆ ಜಗಳ, ಕೋಪ, ಸಿಟ್ಟು ಸಹಜವಾಗಿರುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇವೆಲ್ಲಾ ಸಹಕಾರಿಯಾಗುತ್ತವೆ. ಸಾಮಾನ್ಯವಾಗಿ ಒಮ್ಮೆಲೆ ಪ್ರೀತಿ ಆರಂಭವಾಗುವುದಿಲ್ಲ. ಪರಿಚಯದೊಂದಿಗೆ ಗೆಳೆತನವಾಗುತ್ತದೆ. ಆತ್ಮೀಯತೆ ಹೆಚ್ಚಾಗಿ ಪ್ರೀತಿ ಬೆಳೆಯುತ್ತದೆ. Read more…

ಇಂದಿನಿಂದ 7 ದಿನ ‘ದತ್ತಮಾಲಾ ಅಭಿಯಾನ’ : 3 ದಿನ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಚಿಕ್ಕಮಗಳೂರು : ಇಂದಿನಿಂದ 7 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದ್ದು, 3 ದಿನ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಗಳೂರಿನ ಶಂಕರಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ Read more…

ಬಜ್ಜಿ ಮಾಡುವಾಗ ಓಂಕಾಳು ಹಾಕೋದು ಯಾಕೆ ಗೊತ್ತಾ…..?

ಮೆಣಸಿನ ಕಾಯಿ ಬಜ್ಜಿ, ಬಾಳೆಕಾಯಿ ಬಜ್ಜಿ, ಹೀರೆಕಾಯಿ ಬಜ್ಜಿ… ಆಹಾ! ಬಜ್ಜಿಯ ಹೆಸರುಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುವುದು ಗ್ಯಾರೆಂಟಿ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ಕೈಯಲ್ಲಿ ಹಿಡಿದರೆ Read more…

BREAKING : ಚಿಕ್ಕಮಗಳೂರಿನ ಶಂಕರಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು:ಚಿಕ್ಕಮಗಳೂರಿನ ಶಂಕರಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಶ್ರೀರಾಮಸೇನೆಯ ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದಾರೆ. ಇಂದಿನಿಂದ 7 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದ್ದು, ನವೆಂಬರ್ 5ರಂದು ಇನಾಂ ದತ್ತಾತ್ರೇಯ Read more…

ಉಪ್ಪು, ಉಪ್ಪಿನಕಾಯಿಯನ್ನು ಪಿಂಗಾಣಿ ಜಾಡಿಯಲ್ಲಿಡುವುದು ಯಾಕೆ ಗೊತ್ತಾ……?

ಪಿಂಗಾಣಿ ನೂರು ರೂಪಾಯಿಯಿಂದ ಲಕ್ಷಾಂತರ ರುಪಾಯಿಯವರೆಗೂ ಬೆಲೆ ಬಾಳುವಂಥದ್ದು. ಪಿಂಗಾಣಿಯಲ್ಲೂ ಅನೇಕ ವೈವಿಧ್ಯತೆ ಇದ್ದು ಚೀನಾ ಹಾಗೂ ಜಪಾನ್ ನಲ್ಲಿ ಇದರ ಬಳಕೆ ಹೆಚ್ಚು. ನಮ್ಮಲ್ಲಿ ಪಿಂಗಾಣಿ ಪಾತ್ರೆಯನ್ನು Read more…

BIG NEWS: ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕನ ಮನೆ ಮೇಲೆ ಲೋಕಾಯುಕ್ತ ದಾಳಿ; ಅಪಾರ ಪ್ರಮಾಣದ ನಗದು ಹಣ, ಚಿನ್ನಾಭರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟರ ವಿರುದ್ಧ ಸಮರ ಸಾರಿದ್ದಾರೆ. 70ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ Read more…

Bengaluru : ಬೆಂಗಳೂರಿನ ಪ್ರತಿಷ್ಟಿತ ಮಾಲ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ : ವಿಡಿಯೋ ವೈರಲ್

ಬೆಂಗಳೂರು : ಬೆಂಗಳೂರಿನ ಪ್ರತಿಷ್ಟಿತ ಮಾಲ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಪ್ರತಿಷ್ಟಿತ ಲುಲು ಮಾಲ್ Read more…

BIGG NEWS : `ವಿಷನ್ ಇಂಡಿಯಾ 2047’ ದಾಖಲೆ ಬಿಡುಗಡೆಗೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ : 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಮತ್ತು ದೇಶವು ಮಧ್ಯಮ ಆದಾಯದ ಬಲೆಗೆ ಬೀಳದಂತೆ ನೋಡಿಕೊಳ್ಳುವತ್ತ ಗಮನ ಹರಿಸಲಾಗಿದ್ದು,  ವಿಷನ್ ಇಂಡಿಯಾ Read more…

BIG UPDATE : ಆಂಧ್ರಪ್ರದೇಶದಲ್ಲಿ ಭೀಕರ ರೈಲು ದುರಂತ : 12 ರೈಲುಗಳ ಸಂಚಾರ ರದ್ದು

ಆಂಧ್ರಪ್ರದೇಶದಲ್ಲಿ ರೈಲು ದುರಂತ ( Train Accident)  ನಡೆದ ಹಿನ್ನೆಲೆ ಪರಿಣಾಮ 12 ರೈಲುಗಳ ಸಂಚಾರ ರದ್ದಾಗಿದೆ. ಆಂಧ್ರಪ್ರದೇಶದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಿದೆ. ಕಾಂತಕಪಲ್ಲಿ Read more…

BIGG NEWS : ಓಟಿಸ್ ಚಂಡಮಾರುತಕ್ಕೆ ಮೆಕ್ಸಿಕೊ ತತ್ತರ : 48 ಮಂದಿ ಸಾವು, 36 ಜನರು ನಾಪತ್ತೆ

ಮೆಕ್ಸಿಕೊ :  ಮೆಕ್ಸಿಕೊದ ದಕ್ಷಿಣ ಪೆಸಿಫಿಕ್ ಕರಾವಳಿಗೆ ಓಟಿಸ್ ಚಂಡಮಾರುತ ಅಪ್ಪಳಿಸಿದಾಗ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಅಕಾಪುಲ್ಕೊದಲ್ಲಿ ಎಂದು ಮೆಕ್ಸಿಕನ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. Read more…

BIG NEWS: ಮಂಗಗಳನ್ನು ಕೊಂದು ಮೂಟೆ ಕಟ್ಟಿ ರಸ್ತೆ ಬದಿ ಎಸೆದು ಹೋದ ಕಿಡಿಗೇಡಿಗಳು

ರಾಮನಗರ: 7 ಮಂಗಗಳನ್ನು ಕೊಂದು ಮೂಟೆ ಕಟ್ಟಿ ಅದನ್ನು ರಸ್ತೆ ಬದಿ ಕಿಡಿಗೇಡಿಗಳು ಎಸೆದು ಹೋಗಿರುವ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ಯಲಚವಾಡಿಯಲ್ಲಿ ನಡೆದಿದೆ. ರಸ್ತೆ ಬಳಿ ಬಿದ್ದಿರುವ Read more…

ಚಾಟ್ ಗಳ ರುಚಿ ಹೆಚ್ಚಿಸುವ ಸಿಹಿ ಚಟ್ನಿ

ಮಸಾಲಪುರಿ, ಭೇಲ್ ಪುರಿ, ಪಾನಿಪುರಿಗಳನ್ನ ದೊಡ್ಡವರಿಗಿಂತ ಮಕ್ಕಳು ತಿನ್ನುವಾಗ ಸಿಹಿ ಚಟ್ನಿ ಇರಲೇಬೇಕು. ಈ ಸಿಹಿ ಚಟ್ನಿ ಕೇವಲ ಚಾಟ್ ಗಳಲ್ಲಿ ಮಾತ್ರವಲ್ಲ, ಚಪಾತಿ, ಇಡ್ಲಿ, ದೋಸೆ ತಿನ್ನುವಾಗಲೂ Read more…

BIGG NEWS : ಭಾರತದಿಂದ ‘Iron Dome’ ಅಭಿವೃದ್ಧಿ : 2028-29 ರ ವೇಳೆಗೆ ನಿಯೋಜನೆ ಗುರಿ

ನವದೆಹಲಿ : ಭಾರತವು ತನ್ನದೇ ಆದ ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು 2028-29 ರ ವೇಳೆಗೆ ಅದನ್ನು ಕಾರ್ಯಗತಗೊಳಿಸಲು ಯೋಜಿಸಿದೆ ಎಂದು ವರದಿಯೊಂದು ತಿಳಿಸಿದೆ. 350 Read more…

ಋಷಿಗಳ ವಾಟರ್ ಬಾಟಲ್ ʼಕಮಂಡಲʼ

  ಕಮಂಡಲದ ಹೆಸರು ನೀವು ಕೇಳಿರಬಹುದು. ನೋಡಿರಲೂಬಹುದು. ಪ್ರಾಚೀನ ಋಷಿಮುನಿಗಳ ಬಳಿ, ದತ್ತಾತ್ರೇಯ, ಬ್ರಹ್ಮದೇವರ ಚಿತ್ರವನ್ನು ಗಮನಿಸಿದಾಗ ನಿಮಗೆ ಕಮಂಡಲದ ದರ್ಶನವಾಗಿರಬಹುದು. ಈ ಕಮಂಡಲದ ಉಪಯೋಗ ಏನು? ಯಾವಾಗ Read more…

ಚಳಿಗಾಲದಲ್ಲಿ ಚಹಾದ ಜೊತೆ ಸವಿಯಿರಿ ಅವಲಕ್ಕಿ ಚೂಡಾ

ಅವಲಕ್ಕಿ ಚೂಡಾ ಉತ್ತರ ಕರ್ನಾಟಕದ ಕಡೆ ಫೇಮಸ್ ಕುರುಕಲು ತಿಂಡಿಗಳಲ್ಲಿ ಒಂದು. ಅವಲಕ್ಕಿ ಚೂಡಾ ಬೇರೆ ಯಾವುದೇ ಕುರುಕು ತಿಂಡಿಗಿಂತ ದುಪ್ಪಟ್ಟು ಒಳ್ಳೆಯದು. ಅವಲಕ್ಕಿ ವಿಶೇಷವಾಗಿ ಎಲ್ಲಾ ವಯೋಮಾನದವರು Read more…

ವಿಶ್ವಕರ್ಮ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ 2023 -24 ನೇ ಸಾಲಿಗೆ ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರ Read more…

ಮೊಬೈಲ್ ಬಳಕೆದಾರರೇ ಗಮನಿಸಿ : `ಫ್ರೀ ರೀಚಾರ್ಜ್’ ಹೆಸರಿನ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆ ಖಾಲಿಯಾಗೋದು ಪಕ್ಕಾ!

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ರಾಷ್ಟ್ರೀಯ ಪಕ್ಷವೊಂದು ಮೂರು ತಿಂಗಳ ಕಾಲ ಫೋನ್ ಅನ್ನು ಉಚಿತವಾಗಿ ರೀಚಾರ್ಜ್ ಮಾಡುತ್ತದೆ ಎಂದು ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...