alex Certify ಮುಖದ ಮೇಲಿನ ಕೊಬ್ಬು ಇಳಿಸಲು ಸೇವಿಸದಿರಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲಿನ ಕೊಬ್ಬು ಇಳಿಸಲು ಸೇವಿಸದಿರಿ ಈ ಆಹಾರ

ತೂಕವನ್ನು ಕಳೆದುಕೊಂಡ ಬಳಿಕವು ಕೆಲವರ ಮುಖದಲ್ಲಿ ಕೊಬ್ಬು ಹಾಗೇ ಇರುತ್ತದೆ. ಇದರಿಂದ ಮುಖದಲ್ಲಿ ಡಬಲ್ ಚಿನ್ ಉಂಟಾಗಿ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಮುಖದ ಕೊಬ್ಬನ್ನು ಕಡಿಮೆ ಮಾಡಲು ನೀವು ಈ ಆಹಾರಗಳನ್ನು ಸೇವಿಸಬೇಡಿ.

*ಆಲ್ಕೋಹಾಲ್ ಸೇವನೆಯಿಂದ ಕೊಬ್ಬು ಹೆಚ್ಚಾಗುವುದು. ಹಾಗಾಗಿ ಕೊಬ್ಬನ್ನು ಕರಗಿಸಲು ಯತ್ನಿಸುವವರು ಇದರಿಂದ ದೂರವಿರಿ.

*ಸಂಸ್ಕರಿಸಿದ ಕಾರ್ಬೋಹೈಡ್ರೇಟುಗಳಲ್ಲಿ ಫೈಬರ್ ಗಳು ಕಡಿಮೆ ಇರುತ್ತದೆ. ಬಿಳಿ ಬ್ರೆಡ್, ಬಿಳಿ ಅಕ್ಕಿ, ಬಿಳಿ ಹಿಟ್ಟು, ಸಕ್ಕರೆ, ಸೋಡಾ ಮತ್ತು ಸಿಹಿ ತಿಂಡಿಗಳು ಮುಂತಾದವುಗಳನ್ನು ಸೇವಿಸುವುದರಿಂದ ಕೊಬ್ಬಿನ ಸಂಗ್ರಹ ಹೆಚ್ಚಾಗುತ್ತದೆ.

*ಸೋಡಿಯಂಯುಕ್ತ ಆಹಾರವನ್ನು ಕಡಿಮೆ ಸೇವಿಸಿ. ಇವು ಊತವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಹೆಚ್ಚವರಿ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಇದು ಮುಖದ ಕೊಬ್ಬು ಹೆಚ್ಚಾಗುವಂತೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...