alex Certify Live News | Kannada Dunia | Kannada News | Karnataka News | India News - Part 4628
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲಿ ಶಾಲೆ ಪುನರಾರಂಭ ಕುರಿತಂತೆ ಪೋಷಕರ ಆತಂಕ ದೂರ ಮಾಡಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಶಾಲೆಯನ್ನು ತೆರೆಯುವ ಧಾವಂತವಾಗಲಿ, ಪ್ರತಿಷ್ಠೆಯಾಗಲಿ ಸರ್ಕಾರಕ್ಕೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ Read more…

ಬೈ ಎಲೆಕ್ಷನ್: ಬಿಜೆಪಿ ಟಿಕೆಟ್ ಗೆ ಭಾರೀ ಪೈಪೋಟಿ – RR ನಗರಕ್ಕೆ ಮುನಿರತ್ನ, ತುಳಸಿ – ಶಿರಾಕ್ಕೆ 3, ಪರಿಷತ್ ಗೆ 4 ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ 4 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಹೆಸರನ್ನು ಬಿಜೆಪಿ ಸಿದ್ದಪಡಿಸಿದೆ. ಕೋರ್ Read more…

BIG NEWS: ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ – ಯುವತಿ ತಂದೆಗೆ ಜಿಲ್ಲಾಧಿಕಾರಿ ಬೆದರಿಕೆ

ಹತ್ರಾಸ್: ಮಾಧ್ಯಮಗಳು ಇವತ್ತು ಇರುತ್ತವೆ. ನಾಳೆ ಹೊರಟು ಹೋಗುತ್ತವೆ. ನಾವು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಹೇಳಿಕೆಯನ್ನು ಬದಲಿಸಿ ಎಂದು ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷರ್ ಅವರು Read more…

BIG BREAKING: 4 ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಿಸಿದ ಜೆಡಿಎಸ್

ಬೆಂಗಳೂರು: ಅಕ್ಟೋಬರ್ 28 ರಂದು ಶಿಕ್ಷಕರ, ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಆರ್. ಚೌಡರೆಡ್ಡಿ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ Read more…

ಆನ್ಲೈನ್ ಕ್ಲಾಸ್ ನೆಪದಲ್ಲಿ ಗೇಮ್ ಆಡ್ತಿದ್ದ ವಿದ್ಯಾರ್ಥಿಯಿಂದ ದುಡುಕಿನ ನಿರ್ಧಾರ

ಗದಗ ಜಿಲ್ಲೆ ಗಜೇಂದ್ರಗಢದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ಲೈನ್ ಕ್ಲಾಸ್ ನೆಪದಲ್ಲಿ ಈತ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದು ಇದನ್ನು ಗಮನಿಸಿದ ಪೋಷಕರು ಬೈದು ಬುದ್ಧಿವಾದ Read more…

ಹಿಂದು ಧರ್ಮದ ರಕ್ಷಕರು ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶವನ್ನೇ ಕೊಡಲಿಲ್ಲ: ಪ್ರಿಯಾಂಕಾ ವಾಗ್ದಾಳಿ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತೀವ್ರವಾಗಿ ಖಂಡಿಸಿದ್ದು ಉತ್ತರಪ್ರದೇಶದಲ್ಲಿ ಎಲ್ಲಾ ಮಹಿಳೆಯರ ಸುರಕ್ಷತೆಗಾಗಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು Read more…

ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆ ಬೇಡ ಎಂದ ಹೆಚ್.ಡಿ.ಕೆ.

ಬೆಂಗಳೂರು: ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, Read more…

ಮಹಾಮಾರಿಗೆ ಮತ್ತೋರ್ವ ಕೊರೊನಾ ವಾರಿಯರ್ ಬಲಿ

ಯಾದಗಿರಿ: ರಾಜ್ಯದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆಸಿದ್ದು, ಕೊರೊನಾ ವಾರಿಯರ್ ಗಳನ್ನೇ ಬಲಿ ಪಡೆಯುತ್ತಿದೆ. ಇದೀಗ ಯಾದಗಿರಿ ಜಿಲ್ಲೆಯಲ್ಲಿ ನರ್ಸ್ ಒಬ್ಬರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. Read more…

ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗೆ ಕೊರೊನಾ

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸಂಸದ ಅಹ್ಮದ್ ಪಟೇಲ್  ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಟ್ವಿಟರ್ ನಲ್ಲಿ ಪಟೇಲ್ ಈ ವಿಷ್ಯವನ್ನು ತಿಳಿಸಿದ್ದಾರೆ. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದ Read more…

ಮದ್ಯದಲ್ಲಿ ಡ್ರಗ್ಸ್ ನೀಡ್ತಿದ್ದಳು ಮಾಡೆಲ್ ಪತ್ನಿ

ನಟ ಸುಶಾಂತ್ ಸಿಂಗ್ ಪ್ರಕರಣ ನೆನಪಿಸುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಯುವಕನ ಮೃತ ದೇಹ ಆತನ ಫ್ಲಾಟ್ ನ ಬಾತ್ ರೂಮಿನಲ್ಲಿ ಸಿಕ್ಕಿದೆ. ಮಾಡೆಲ್ ಪತ್ನಿ Read more…

ಮುನಿರತ್ನರನ್ನು ಸೋಲಿಸುವುದೇ ನನ್ನ ಗುರಿ ಎಂದ ಡಿ.ಕೆ. ರವಿ ಮಾವ..!

ರಾಜರಾಜೇಶ್ವರಿ ನಗರದ ಬೈ ಎಲೆಕ್ಷನ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಇದೀಗ ರಾಜಕೀಯ ಚಟುವಟಿಕೆಗಳು ಮೂರು ಪಕ್ಷದಲ್ಲಿ ಗರಿಗೆದರಿವೆ. ಆರ್.‌ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು Read more…

ಮನೆ ಕ್ಲೀನ್ ಮಾಡುತ್ತಿದ್ದಾಕೆ ಕಣ್ಣಿಗೆ ಬಿತ್ತು ಎರಡು ತಲೆ ಹಾವು

ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಮಹಿಳೆಯೊಬ್ಬರು ತಮ್ಮ ಮನೆಗೆ ಎರಡು ತಲೆಗಳ ಹಾವೊಂದು ನುಸುಳಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಅಲೆಕ್ಸಾಂಡರ್‌ ಕೌಂಟಿಯವರಾದ ಜೀನ್ ವಿಲ್ಸನ್ ಹೆಸರಿನ ಈಕೆ ತಮ್ಮ Read more…

ರಾಹುಲ್ ಗಾಂಧಿಗೆ ಲಾಠಿ ಏಟು; ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಹೈ ಡ್ರಾಮಾ

ನೋಯ್ಡಾ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶ ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಪೊಲೀಸರು ತನ್ನ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ Read more…

ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಆಫ್ರಿಕಾದ ಕಿಮ್ ಕರ್ದಶಿಯನ್‌ ಪ್ರಿಯಕರ

ಆಫ್ರಿಕಾದ ’ಕಿಮ್ ಕರ್ದಶಿಯನ್‌’ ಜೊತೆಗೆ ಸಂಬಂಧ ಹೊಂದಿರುವ ಸಣ್ಣ ಗಾತ್ರದ ಗಾಯಕ ಗ್ರಾಂಡ್‌ ಪಿ, ಗಿನೀ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲಿದ್ದಾರಂತೆ. ಮೌಸ್ಸಾ ಸಂದಿಯಾನಾ ಹೆಸರಿನ ಗ್ರಾಂಡ್‌ ಪಿ, Read more…

ನ್ಯಾಯಾಂಗ ನಿಂದನೆ: 1 ರೂ. ದಂಡ ಪ್ರಶ್ನಿಸಿ ಮರುಪರಿಶೀಲನೆ ಅರ್ಜಿ ಸಲ್ಲಿಸಿದ ಹಿರಿಯ ವಕೀಲ

ನ್ಯಾಯಾಂಗ ನಿಂದನೆ ಪ್ರಕರಣವನ್ನು ಮರುಪರಿಶೀಲಿಸುವಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಗೆ ಕೋರ್ಟ್ 1 ರೂಪಾಯಿ ದಂಡ ವಿಧಿಸಿತ್ತು. Read more…

ದಂಧೆಕೋರನಿಗೆ ದುಡ್ದು ಕೊಟ್ಟು ಸಿಕ್ಕಿಹಾಕಿಕೊಂಡ್ರಾ ಮಾಜಿ ಗೃಹ ಸಚಿವ…?

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಗೃಹ ಸಚಿವರ ಪುತ್ರನ ಹೆಸರು ಕೇಳಿಬಂದಿದ್ದು, ಈ ಪ್ರಕರಣ ಸಂಬಂಧ ಬೆಂಗಳೂರು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ. Read more…

ಅಬ್ಬಾ….! ಈ ದೃಶ್ಯ ನೋಡಿದ್ರೇನೆ ಭಯವಾಗುತ್ತೆ

ಬೆಳಗ್ಗಿನ ವಾಕಿಂಗ್ ಗೆ ತೆರಳಿದ ವೃದ್ಧೆ ಹಾಗೂ ಆಕೆಯ ರಕ್ಷಣೆಗೆ ಬಂದ ಮೊಮ್ಮಗನ ಮೇಲೆ ಸೊಕ್ಕಿದ ಗೂಳಿ ದಾಳಿ ಮಾಡಿದ್ದು, ಮಹೇಂದ್ರಘರ್ ಎಂಬ ಪ್ರದೇಶದ ಗೋಶಾಲಾ ಮಾರ್ಗದಲ್ಲಿ ಈ Read more…

ಬ್ಯುಸಿ ಹೈವೆಯಲ್ಲಿ ಡ್ರೈವರ್ ಇಲ್ದೇ ಕಾರು ಓಡೋ ದೃಶ್ಯ ಫುಲ್‌ ವೈರಲ್

ಕೆರೊಲಿನಾ: ಆಟೋ ಪೈಲಟ್, ಆಟೊಮೆಟಿಕ್ ಬ್ರೇಕಿಂಗ್ ವ್ಯವಸ್ಥೆಯಿಂದ ಟೆಸ್ಲಾ ಕಾರು ಪ್ರಸಿದ್ಧವಾಗಿದೆ. ಡ್ರೈವರ್ ಸೀಟ್ ನಲ್ಲಿ ಚಾಲಕನೇ ಇಲ್ಲದೇ ವಾಹನ ತುಂಬಿದ ಹೈವೆಯಲ್ಲಿ ಟೆಸ್ಲಾ ಕಾರು ಓಡುವ ವಿಡಿಯೋವೊಂದು Read more…

ಚೀನಾದ ಮಹಾಗೋಡೆ ಹತ್ತಿದ್ರೆ ಬೀಳುತ್ತೆ ಭಾರೀ ದಂಡ….!

ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ. ಅದರಲ್ಲೂ ಅ‌.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, Read more…

ಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ ಬೆನ್ನಿಗೆ ನಿಂತ ಕರಾವಳಿ ಶಾಸಕ…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಂಗಳೂರು ಸಿಸಿಬಿ ವಶದಲ್ಲಿರುವ ನಿರೂಪಕಿ ಅನುಶ್ರೀ ಸ್ನೇಹಿತ ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ Read more…

ಜೆ.ಎಚ್. ಪಟೇಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಚಿವ ಬಿ.ಸಿ. ಪಾಟೀಲ್

ಇಂದು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 90ನೇ ಹುಟ್ಟುಹಬ್ಬವಾಗಿದ್ದು ಸಚಿವ ಬಿ.ಸಿ. ಪಾಟೀಲ್, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಕನ್ನಡನಾಡು ಕಂಡ ಅಪ್ರತಿಮ ಜನನಾಯಕ, ಮಾಜಿ Read more…

‘ಕೊರೊನಾ’ ಲಸಿಕೆ ಅಂತಿಮ ಪರೀಕ್ಷೆ ಫಲಿತಾಂಶ ನೀಡುವ ತಯಾರಿಯಲ್ಲಿ ರಷ್ಯಾ

ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದ ರಷ್ಯಾ ಈಗ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಆತುರದಲ್ಲಿದೆ. ಆರು ವಾರಗಳ ಪ್ರಯೋಗದ ಆಧಾರದ ಮೇಲೆ Read more…

ಖಾಸಗಿ ಅಂಗಕ್ಕೆ ಹೊಡೆದು ಪತಿ ಪ್ರಜ್ಞೆ ತಪ್ಪಿಸಿದ ಪತ್ನಿ ನಂತ್ರ ಮಾಡಿದ್ದೇನು…?

ಜಮ್ಮುವಿನಲ್ಲಿ ಪತಿ-ಪತ್ನಿ ಜಗಳ ಹತ್ಯೆಯಲ್ಲಿ ಅಂತ್ಯ ಕಂಡಿದೆ. ಮನೋಜ್ ಕುಮಾರ್ ಎಂಬಾತನನ್ನು ಪತ್ನಿ ಹತ್ಯೆ ಮಾಡಿದ್ದಾಳೆ. ಮನೋಜ್ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಘಟನೆ Read more…

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಮ್ಮತಿ

ಬೆಂಗಳೂರು: ರೈತರ ವಿರೋಧದ ನಡುವೆಯೂ ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ Read more…

ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು…? ಸ್ಯಾಂಡಲ್ ವುಡ್ ನಟಿ ಪ್ರಶ್ನೆ

ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದ ಬೆನ್ನಲ್ಲೇ ಇದೀಗ ಟ್ವೀಟ್ ಮಾಡಿರುವ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್, ಕರಸೇವಕರ ಮೇಲೆ ಗುಂಡಿನ ದಾಳಿ Read more…

ಹೂವಿನ ಬಣ್ಣ ಬದಲಾಗುವುದರ ಹಿಂದಿದೆ ಈ ಕಾರಣ…!

ಬದಲಾದ ಹವಾಮಾನ ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಯವಾಗುವುದು, ಸಮುದ್ರದ ನೀರಿನ ಮಟ್ಟ ಏರಿಕೆ ಮಾತ್ರವಲ್ಲದೆ, ಹೂವುಗಳ ಬಣ್ಣ ಬದಲಾವಣೆಗೂ ಕಾರಣವಾಗುತ್ತಿದೆ. ಓಝೋನ್ ಕ್ಷೀಣಿಸುವಿಕೆ ಮತ್ತು ಜಾಗತಿಕ ತಾಪಮಾನ Read more…

ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡರಾ ಪ್ರಧಾನಿ ಮೋದಿ…? ಇಲ್ಲಿದೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಹಿಂದಿನ ಅಸಲಿಯತ್ತು

ನವದೆಹಲಿ: ದೇಶದಲ್ಲಿ ಕೊರೊನಾ, ಕೈಗಾರಿಕೆ, ಕೃಷಿ ವಿಪತ್ತು ಉಂಟಾಗಿರುವ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಉದ್ಯಮಿಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಸಂದೇಶವಿರುವ ವಿಡಿಯೋ Read more…

ಕನ್ನಡ ಕಿರುತೆರೆಯ ಇನ್ನಷ್ಟು ಕಲಾವಿದರಿಗೆ ಶುರುವಾಯ್ತು ಸಿಸಿಬಿ ನಡುಕ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕನ್ನಡ ಕಿರುತೆರೆಯ ಇನ್ನಷ್ಟು ಕಲಾವಿದರು ಹಾಗೂ ಡಾನ್ಸರ್ ಗಳಿಗೆ ನಡುಕ ಶುರುವಾಗಿದೆ. ಡ್ರಗ್ಸ್ ಪ್ರಕರಣದ ಮತ್ತೋರ್ವ ಆರೋಪಿ Read more…

ಕೊರೊನಾದಿಂದ ಮೃತಪಟ್ಟ‌ ವ್ಯಕ್ತಿ ʼಮೇಯರ್ʼ‌ ಆಗಿ ಆಯ್ಕೆ

ರೊಮಾನಿಯಾ: ಕೋವಿಡ್ ನಿಂದ ಮೃತಪಟ್ಟ‌ ವ್ಯಕ್ತಿಯನ್ನು ಗ್ರಾಮಸ್ಥರು ಮೇಯರ್ ಆಗಿ ಆಯ್ಕೆ ಮಾಡಿದ ಘಟನೆ ದಕ್ಷಿಣ ರೋಮಾನಿಯಾದಲ್ಲಿ ಇತ್ತೀಚೆಗೆ ನಡೆದಿದೆ. ಮರಣೋತ್ತರವಾಗಿಯೂ ಅವರು ಆ ಹುದ್ದೆಗೆ ಅರ್ಹರು ಎಂಬುದು Read more…

ಪುಟ್ಟ ಬೆಕ್ಕಿನ ರಕ್ಷಣೆಗೆ ಟೊಂಕಕಟ್ಟಿ ನಿಂತಿತ್ತು ಇಡೀ ಊರು

ಎತ್ತದ ಮರವೊಂದರ ಮೇಲೆ ಸಿಕ್ಕಿ ಹಾಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸಲು ಒಂದಿಡೀ ಊರಿನ ಜನ ಕೈಹಾಕಿದ ಘಟನೆ ವೇಲ್ಸ್‌ನ ಸಣ್ಣ ಪಟ್ಟಣವೊಂದರಲ್ಲಿ ಜರುಗಿದೆ. ಆಗ್ನೇಯ ವೇಲ್ಸ್‌ನಲ್ಲಿರುವ ಟ್ರೆಡ್‌ಗರ್‌ ಎಂಬ ಊರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...