alex Certify Live News | Kannada Dunia | Kannada News | Karnataka News | India News - Part 4586
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡ್ಯದಲ್ಲಿ ಮತ್ತೆ ಹರಿದ ನೆತ್ತರು: ಮಾರಕಾಸ್ತ್ರಗಳಿಂದ ಥಳಿಸಿ ರೌಡಿ ಶೀಟರ್ ಹತ್ಯೆ

ಮಂಡ್ಯದ ಗುತ್ತಲು ಬಡಾವಣೆಯಲ್ಲಿ ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಸುಮಂತ್ ಅಲಿಯಾಸ್ ಕುಳ್ಳಿ(25) ಕೊಲೆಯಾದ ರೌಡಿಶೀಟರ್ ಎಂದು ಹೇಳಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಸ್ವರ್ಣಸಂದ್ರದ ಸುಮಂತ್ Read more…

BIG BREAKING: ಟರ್ಕಿಯಲ್ಲಿ ಭಾರೀ ಪ್ರಬಲ ಭೂಕಂಪ, ನೂರಾರು ಕಟ್ಟಡ ನೆಲಸಮ, ಸುನಾಮಿ ಅಲೆ

ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಟರ್ಕಿಯ ಡೊಡ್ ಕನೀಸ್ ದ್ವೀಪದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ ಭೂಕಂಪದ ತೀವ್ರತೆಗೆ ನೂರಾರು ಕಟ್ಟಡ ಕುಸಿತವಾಗಿದ್ದು ಭೂಕಂಪದಿಂದ Read more…

ಬಿಜೆಪಿ ಗೆಲ್ಲಿಸಲು ಮನವಿ ಮಾಡಿದ ಸಿಎಂ ಯಡಿಯೂರಪ್ಪ, ಮಾದರಿ ಕ್ಷೇತ್ರದ ಭರವಸೆ

ತುಮಕೂರು: ಶಿರಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಶಿರಾ ಕ್ಷೇತ್ರವನ್ನು ಮಾದರಿ ತಾಲ್ಲೂಕನ್ನಾಗಿ ಮಾಡಲು ಅಗತ್ಯವಾದ ಹಣಕಾಸು ನೆರವು Read more…

ಮೋದಿ ಇಚ್ಛೆಯಂತೆ ಬದಲಾವಣೆ, ಶಿಸ್ತು ಕ್ರಮದ ಮಾತಿಗೆ ವ್ಯಂಗ್ಯ: ಮತ್ತೆ ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆ

ವಿಜಯಪುರ: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಬಹಳ ದಿನ ಇರಲ್ಲ, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಬಗ್ಗೆ ಹೇಳಿಕೆ ನೀಡಿದ್ದಾರೆ. Read more…

ಜಾತಿ ಮೀರಿದ ಪ್ರೀತಿಗೆ ಪೋಷಕರೇ ವಿಲನ್, ರಕ್ಷಣೆ ಕೋರಿದ ಪ್ರೇಮಿಗಳು

ಯಾದಗಿರಿ: ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳಿಗೆ ಯುವತಿ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದು ಬೆದರಿಕೆ ಹಾಕಲಾಗಿದೆ. ರಕ್ಷಣೆ ಕೋರಿ ನವದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ಪಾಳೇದಕೇರಿ ಓಣಿ Read more…

ಎಲ್ಲಾ ವೋಟ್ ಗಾಗಿ….ಮತದಾರರ ಮನೆಗೆ ತೆರಳಿ ಚಹಾ ಮಾಡಿಕೊಟ್ಟು ಮತ ಯಾಚಿಸಿದ ’ಕೈ’ ಶಾಸಕ

ಬೆಂಗಳೂರು: ಉಪಚುನಾವಣಾ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಅಖಾಡ ಕಾವೇರುತ್ತಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷದ ನಾಯಕರು ದಿನಕ್ಕೊಂದು ಕಸರತ್ತು ಮಾಡುತ್ತಿದ್ದಾರೆ. ಶಿರಾ ಹಾಗೂ ಆರ್.ಆರ್.ನಗರ ಬೈ ಎಲೆಕ್ಷನ್ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ Read more…

BIG NEWS: ಕೊರೋನಾ ಲಸಿಕೆ ನೀಡುವ ಬಗ್ಗೆ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ

ನವದೆಹಲಿ: ಕೊರೋನಾ ಲಸಿಕೆಯನ್ನು ಎಲ್ಲರಿಗೂ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು Read more…

BREAKING: ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಗೆ ಬಿಗ್ ಶಾಕ್

ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಕಮಲ್ ನಾಥ್ ಅವರಿಗೆ ಚುನಾವಣಾ ಪ್ರಚಾರ ನಡೆಸಲು ಆಯೋಗ ನಿರ್ಬಂಧಿಸಿದೆ. ಕಮಲ್ ನಾಥ್ ಅವರು ಸತತವಾಗಿ ಚುನಾವಣೆ ನೀತಿ Read more…

ಸಾರ್ವಜನಿಕ ಗೋಡೆಗಳನ್ನ ಬಳಸಿ ಶಿಕ್ಷಕಿಯಿಂದ ಪಾಠ

ಕೊರೊನಾ ವೈರಸ್​ ಭಯದಿಂದಾಗಿ ಜಮೈಕಾದಲ್ಲಿ ಇನ್ನೂ ಶಾಲೆಗಳು ಪುನಾರಂಭಗೊಂಡಿಲ್ಲ. ಹೀಗಾಗಿ ಇಲ್ಲಿನ ಶಿಕ್ಷಕಿ ತನೇಕಾ ಮೆಕಾಯ್​ ಎಂಬವರು ಸಾರ್ವಜನಿಕ ಬೀದಿಯಲ್ಲಿನ ಗೋಡೆಗಳನ್ನ ಬಳಸಿ ಮಕ್ಕಳಿಗೆ ಪಾಠ ಹೇಳೋಕೆ ಮುಂದಾಗಿದ್ದಾರೆ. Read more…

ಭೂರಿಭೋಜನ ಸವಿದ ’ಸಾರಥಿ’; ಸಿನಿಮಾ, ರಾಜಕೀಯ, ಕ್ರಿಕೆಟ್ ತುಂಬಾ ಅದೃಷ್ಟ ಎಂದ ಸಚಿವ

ಬೆಂಗಳೂರು: ನ.3ರಂದು ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಅಮೂಲ್ಯ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರದಲ್ಲಿ Read more…

ತಾಯಿಯ ಕಷ್ಟಕ್ಕೆ ಹೆಗಲಾದ 14 ವರ್ಷದ ಬಾಲಕ….!

ವಿಶ್ವದಾದ್ಯಂತ ಅಪ್ಪಳಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಅನೇಕರನ್ನ ನಿರುದ್ಯೋಗಿಗಳನ್ನಾಗಿ ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇದೇ ರೀತಿ ಕೊರೊನಾದ ಬಳಿಕ ಕೆಲಸ ಕಳೆದುಕೊಂಡು Read more…

ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಸಿಸಿಬಿ Read more…

ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆಯ ಮನ

ಮಾನವೀಯತೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಲಾಕ್​ಡೌನ್​ ಸಂದರ್ಭದಲ್ಲಿ ಊಟ ಕಳೆದುಕೊಂಡವರು ಅದೆಷ್ಟೋ ಮಂದಿ. ಇಂತಹ ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆ Read more…

ಭಾರತದಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್…? ಕೇಂದ್ರ ಸಚಿವರು ಹೇಳಿದ್ದೇನು…?

ಹುಬ್ಬಳ್ಳಿ: ಕೊರೊನಾ ಮಹಾಮಾರಿ ಕೆಲ ರಾಷ್ಟ್ರಗಳಲ್ಲಿ ಮತ್ತೆ ಹೆಚ್ಚುತ್ತಿದ್ದು, 2ನೇ ಹಂತದ ಅಲೆ ಆರಂಭವಾಗಿದೆ. ಹೀಗಾಗಿ ವಿವಿಧ ದೇಶಗಳಲ್ಲಿ 2ನೇ ಹಂತದ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ Read more…

ಮೆಕ್​ಡೊನಾಲ್ಡ್​​ನಲ್ಲಿ ನಡೆಯಲಿದೆ ಮದುವೆ ಸಮಾರಂಭ..!

ಕರೊನಾ ವೈರಸ್​ನಿಂದಾಗಿ ಎರಡು ಬಾರಿ ಮದುವೆ ಮುಂದೂಡಿಕೆ ಮಾಡಿಕೊಂಡಿದ್ದ ಸ್ಕಾಟ್ಲೆಂಡ್​ನ ಜೋಡಿಯೊಂದು ಮೆಕ್​ಡೊನಾಲ್ಡ್​ನಲ್ಲಿ ಮದುವೆ ಆಗಲು ನಿರ್ಧಾರ ಮಾಡಿವೆ. ಕರೊನಾ ವೈರಸ್​ ಸಂಕಷ್ಟದಿಂದಾಗಿ ಕಳೆದ 12 ವಾರಗಳಲ್ಲಿ ಮೆಲಿಸ್ಸಾ Read more…

ಪಾಕಿಸ್ತಾನದ ಮೀಟಿಂಗ್ ನಲ್ಲಿ ಹಿಂದೂ ದೇವರ ಹಾಡು..!

ಪಾಕಿಸ್ತಾನದಿಂದ ಆಯೋಜನೆಗೊಂಡಿದ್ದ ಝೂಮ್ ಮೀಟಿಂಗ್​​ನ್ನು ಹ್ಯಾಕ್​ ಮಾಡಿದ ಅಪರಿಚಿತರು ಶ್ರೀರಾಮ ಹಾಗೂ ಆಂಜನೇಯ ದೇವರ ಭಕ್ತಿಗೀತೆಗಳನ್ನ ಪ್ಲೇ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಪ್ರಸಾರವಾಗ್ತಿದ್ದ ಆನ್​ಲೈನ್​ ಸಭೆಯಲ್ಲಿ ವಿವಿಧ ದೇಶಗಳ ತಜ್ಞರು Read more…

ಮಾಸ್ಕ್ ಧರಿಸದಿದ್ದರೆ ಇಲ್ಲಿ ಶಿಕ್ಷೆಯೇನು ಗೊತ್ತಾ…?

ಮುಂಬೈ: ಕೊರೊನಾ ಭೀತಿಯಿಂದಾಗಿ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದಾಗ್ಯೂ ಹಲವರು ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೆ ತಂದಿದೆ. Read more…

ಒಂದಲ್ಲ ಎರಡಲ್ಲ ಬರೋಬ್ಬರಿ 10 ಮದುವೆಯಾಗಿದ್ದಾಳೆ ಈ ಮಹಿಳೆ…!

ಸರಿಯಾದ ಜೀವನ ಸಂಗಾತಿಯನ್ನ ಹುಡುಕಲಿಕ್ಕೋಸ್ಕರ ಮಹಿಳೆಯೊಬ್ಬಳು ಬರೋಬ್ಬರಿ 10 ಬಾರಿ ಮದುವೆಯಾಗಿರುವ ಘಟನೆ ಯುಎಸ್​ನಲ್ಲಿ ಬೆಳಕಿಗೆ ಬಂದಿದೆ. ಕ್ಯಾಸ್ಸಿ ಎಂಬ ಹೆಸರಿನ 56 ವರ್ಷದ ಮಹಿಳೆ ಈ ರೀತಿ Read more…

ಆಟವಾಡುತ್ತಾ ಲಿಫ್ಟ್ ಗುಂಡಿಗೆ ಬಿದ್ದ ಮಗು

ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ಮಗು ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಕೋಡಿಪಾಳ್ಯದಲ್ಲಿ ನಡೆದಿದೆ. 2 ವರ್ಷದ ವಿನೋದ್ ಮೃತಪಟ್ಟ ಮಗು. ಕೋಡಿಪಾಳ್ಯದಲ್ಲಿ ರಮೇಶ್ Read more…

ಕಳ್ಳತನ ಮಾಡುತ್ತಲೇ ನಿದ್ದೆ ಹೋದ ಕಳ್ಳ: ಮುಂದೆ ಆಗಿದ್ದೇನು…?

ಕೆಲಸ ಮಾಡ್ತಾ ಮಾಡ್ತಾ ಆಫೀಸ್​ನಲ್ಲಿ ನಿದ್ದೆ ಮಾಡಿದ್ರೆ ಅಬ್ಬಬ್ಬಾ ಅಂದ್ರೆ ನಿಮ್ಮ ಬಾಸ್​ ನಿಮ್ಮನ್ನ ಕೆಲಸದಿಂದ ಕಿತ್ತು ಹಾಕ್ಬೋದು. ಆದ್ರೆ ಇಲ್ಲೊಬ್ಬ ವ್ಯಕ್ತಿ ನಿದ್ದೆ ಮಾಡಿದ ತಪ್ಪಿಗೆ ಜೈಲು Read more…

ಬಿಗ್‌ ನ್ಯೂಸ್: ಕೇವಲ 2999 ರೂ.ಗೆ ಬುಕ್ ಮಾಡಬಹುದು ಇಡೀ ಥಿಯೇಟರ್

ಕೊರೊನಾ ಬಿಕ್ಕಟ್ಟಿನ ಮಧ್ಯೆ 7 ತಿಂಗಳ ನಂತ್ರ ಚಲನಚಿತ್ರ ಮಂದಿರಗಳ ಬಾಗಿಲು ತೆರೆದಿದೆ. ಕೊರೊನಾ ಮಾರ್ಗಸೂಚಿಯನ್ನು ಎಲ್ಲ ಥಿಯೇಟರ್ ನಲ್ಲಿ ಪಾಲನೆ ಮಾಡಲಾಗ್ತಿದೆ. ಸ್ವಚ್ಛತೆ, ಸ್ಯಾನಿಟೈಜರ್ ಸೇರಿದಂತೆ ಎಲ್ಲ Read more…

ಬೇಬಿ ಫಾರ್ಮಿಂಗ್ ದಂಧೆ: ಅಪ್ರಾಪ್ತ ಬಾಲಕಿಯರ ಹೊಟ್ಟೆಯಲ್ಲಿ ಬೆಳೆಯುತ್ತೆ ಮಗು..!

ಸಮಾಜ ಎಷ್ಟೇ ಬದಲಾದ್ರೂ ಮಹಿಳೆಯರ ಪರಿಸ್ಥಿತಿ ಮಾತ್ರ ಬದಲಾದಂತೆ ಕಾಣ್ತಿಲ್ಲ. ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿ ಮಹಿಳಾ ದೌರ್ಜನ್ಯ Read more…

ಕೆಲಸಕ್ಕೆಂದು ಹೋಗುತ್ತಿದ್ದ ಯುವಕನ ಮೇಲೆ ನಡೆಯಿತು ಘೋರ ಕೃತ್ಯ

ಬೆಂಗಳೂರು: ಕೆಲಸಕ್ಕೆಂದು ಬೈಕ್ ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿ ವೇರ್ ಹೌಸ್ Read more…

BIG NEWS: ಬೆಂಗಳೂರಿನಲ್ಲಿ ಹೆಚ್ಚಾಯ್ತು ಮಕ್ಕಳ ಹೆಲ್ಮೆಟ್ ಗೆ ಬೇಡಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿಕ್ಕ ಮಕ್ಕಳ ಹೆಲ್ಮೆಟ್ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ಸಾರಿಗೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರ ಪ್ರಕಾರ ನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ 4 Read more…

ಜೋಕರ್​ ಡ್ರೆಸ್​ ನಲ್ಲಿ ಮಹಿಳೆಯಿಂದ ಕೊರೊನಾ ಕುರಿತು ಮಾಹಿತಿ

ಅಮೆರಿಕದ ಒರೆಗಾನ್​ ರಾಜ್ಯದ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ಕೊರೊನಾ ಸಂಬಂಧಿ ಮಾಹಿತಿ ನೀಡುವ ವೇಳೆ ವಿಚಿತ್ರ ಉಡುಗೆಗಳನ್ನ ತೊಡುವ ಮೂಲಕ ವಿವಾದಕ್ಕೆ ಸಿಲುಕಿದೆ. ಕೋವಿಡ್​ ಸಂಬಂಧಿ ಪ್ರಮುಖ ಅಂಕಿಅಂಶಗಳನ್ನ Read more…

ಭಾರತದಲ್ಲಿ ಸಂಪೂರ್ಣ ಬಂದ್ ಆಯ್ತು PUBG

ಹಿಂದಿನ ತಿಂಗಳು ಪಬ್ಜಿ ಪ್ರೇಮಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಪಬ್ಜಿ ಮೊಬೈಲ್ ಹಾಗೂ ಪಬ್ಜಿ ಮೊಬೈಲ್ ಲೈಟ್ ಬಂದ್ ಮಾಡಿತ್ತು. ಈಗಾಗಲೇ ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ಲೋಡ್ Read more…

ಅಚ್ಚರಿಗೊಳಿಸುತ್ತೆ ಈ ಪುಟ್ಟ ಪೋರಿಯ ಸಿಂಗಿಂಗ್​ ಟ್ಯಾಲೆಂಟ್​

ಖ್ಯಾತ ಸಂಗೀತ ನಿರ್ದೇಶಕ ಎ. ಆರ್​. ರೆಹಮಾನ್​ರ ಪ್ರಸಿದ್ಧ ಹಾಡುಗಳಲ್ಲಿ ಒಂದಾದ ಮಾ ತುಜೆ ಸಲಾಂ ಹಾಡನ್ನ 4 ವರ್ಷದ ಪೋರಿಯೊಬ್ಬಳು ಹಾಡುವ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾಳೆ. Read more…

ಕೋಳಿ ಕಾಳಗ ತಡೆದ ಪೊಲೀಸ್​ ಅಧಿಕಾರಿ ಬರ್ಬರ ಹತ್ಯೆ

ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಕಾಳಗವನ್ನ ನಿಲ್ಲಿಸಿದ ಪೊಲೀಸ್​ ಅಧಿಕಾರಿಯನ್ನೇ ಕೊಲೆಗೈದ ದಾರುಣ ಘಟನೆ ಫಿಲಿಫೈನ್ಸ್​ನಲ್ಲಿದೆ ನಡೆದಿದೆ. ಕರೊನಾ ವೈರಸ್​ ಸೋಂಕು ನಿಯಂತ್ರಣಕ್ಕೋಸ್ಕರ ಜನರು ಒಂದೆಡೆ ಸೇರೋದನ್ನ ನಿಷೇಧಿಸಲಾಗಿದೆ. Read more…

ಮಹಿಳೆಯಿಂದ ಥಳಿಸಿಕೊಂಡರೂ ತಾಳ್ಮೆ ಮರೆಯದ ಪೇದೆಗೆ ಸನ್ಮಾನ

ತನ್ನ ದ್ವಿಚಕ್ರ ವಾಹನ ತಡೆದಿದ್ದಕ್ಕಾಗಿ ಮಹಿಳೆಯೊಬ್ಬಳು ಸಂಚಾರಿ ಠಾಣೆ ಪೊಲೀಸ್​ ಕಾನ್ಸ್​​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರೂ ಸಹ ಅಧಿಕಾರಿ ಪ್ರದರ್ಶಿಸಿದ ತಾಳ್ಮೆಯನ್ನ ಕಂಡು ಅವರಿಗೆ ಸನ್ಮಾನಿಸಲಾಗಿದೆ . ಮೂರು Read more…

ಬಾಕ್ಸ್‌ ತೆರೆದು ನೋಡಿದಾಗ ಬಹಿರಂಗವಾಯ್ತು ಪೋಕಿಮೋನ್ ಕಾರ್ಡ್‌ ಅಸಲಿಯತ್ತು

ಡಬ್ಲು ಡಬ್ಲು ಇ ಟ್ರಂಪ್​ ಕಾರ್ಡ್​ಗಳಿಂದ ಹಿಡಿದು ಪೋಕ್​ಮೋನ್​​ ಕಾರ್ಡ್​ಗಳನ್ನ ಸಂಗ್ರಹಿಸೋದು ವಿಶ್ವದಲ್ಲಿ ಅನೇಕರ ಹವ್ಯಾಸವಾಗಿದೆ. ಪೋಕಿಮೋನ್ ​ನ ಮೊದಲ ಆವೃತ್ತಿಯ ಕಾರ್ಡ್​ಗಳು 37500 ಡಾಲರ್​​ ರೂಪಾಯಿ ಮೌಲ್ಯದಾಗಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...