alex Certify Live News | Kannada Dunia | Kannada News | Karnataka News | India News - Part 4501
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಆತಂಕದ ನಡುವೆ ಗುಡ್ ನ್ಯೂಸ್ – ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಇಂದು 4267 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,82,354 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 5218 ಜನ Read more…

ಯಾವುದೇ ಕಾರಣಕ್ಕೂ ಆಕೇಷಿಯಾ, ನೀಲಗಿರಿ ನೆಡಬಾರದು: ಸಚಿವರ ಸೂಚನೆ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ವಿದ್ಯುತ್ ಕಂಬಗಳ ಸಮೀಪ ಅಕೇಶಿಯಾ ಮರಗಳನ್ನು ಬೆಳೆಸಿರುವುದರಿಂದ ಗಾಳಿಗೆ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಡೆಗಳಲ್ಲಿ ಮರಗಳನ್ನು ತಕ್ಷಣ Read more…

BIG NEWS: 10 ಸಾವಿರ ಕೋಟಿ ರೂ. ವಿಶೇಷ ಪರಿಹಾರ ಪ್ಯಾಕೇಜ್ ಗೆ ಆಗ್ರಹ

ಬೆಂಗಳೂರು: ರಾಜ್ಯಕ್ಕೆ ಶಾಶ್ವತ ಪರಿಹಾರವಾಗಿ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ: ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ Read more…

ಆಗಸ್ಟ್ 20 ರಂದು ರಾಜ್ಯವ್ಯಾಪಿ ಕಾಂಗ್ರೆಸ್ ಜನ ಧ್ವನಿ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಕೊರೋನಾ ಭ್ರಷ್ಟಾಚಾರ ಹಾಗೂ ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ Read more…

PUC ಫೇಲಾದ, ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ. 2020 ರ ಸೆಪ್ಟಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದ್ದು ವೇಳಾಪಟ್ಟಿಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ Read more…

ಮಾಸ್ಕ್ ಧಾರಣೆಯಿಂದಾಗುವ ಲಾಭದ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಕಾರಣಕ್ಕೆ ಈಗ ಮಾಸ್ಕ್ ಕೂಡ ಬಟ್ಟೆಯಂತೆ ಜೀವನದ ಒಂದು ಭಾಗವಾಗಿದೆ. ಮಾಸ್ಕ್ ಧರಿಸಿ ನಾವು ಹೊರ ಬಿದ್ದರೆ, ಅದು ನಮ್ಮನ್ನು ವೈರಸ್ ನಿಂದ ರಕ್ಷಿಸುತ್ತದೆ ಮತ್ತು Read more…

ಬೀಳದೆ ಹಾಗೆಯೇ ಕಾರಿನ ಮೇಲಿತ್ತು ಈರುಳ್ಳಿ ಚೀಲ…!

ನಿಮ್ಮ ಕೈತುಂಬಾ ಶಾಪಿಂಗ್ ಬ್ಯಾಗ್‌ ಗಳಿದ್ದು, ಅವುಗಳನ್ನು ನಿಮ್ಮ ಕಾರಿನ ಡಿಕ್ಕಿಗೆ ತುಂಬಿಸಬೇಕಾದಲ್ಲಿ ಏನು ಮಾಡುವಿರಿ? ಆಗ, ನೆಲದ ಮೇಲೆ ಇಡುವ ಬದಲಿಗೆ ನಮ್ಮ ಕಾರುಗಳ ಛಾವಣಿ ಮೇಲೆ Read more…

ಪುಟ್ಟ ಪಟ್ಟಣಗಳಲ್ಲಿ ಹೆಚ್ಚಾಗುತ್ತಿದೆ ಮಹಿಳೆಯರ ಮೇಲಿನ ದೌರ್ಜನ್ಯ

ವಾಷಿಂಗ್ ಟನ್ ಸ್ಟೇಟ್ ವಿಶ್ವವಿದ್ಯಾಲಯ ನಡೆಸಿರುವ ಸಮೀಕ್ಷೆಯೊಂದರ ವರದಿ ಹೊರಬಿದ್ದಿದ್ದು, ಪುಟ್ಟ ಪಟ್ಟಣಗಳಲ್ಲಿನ ಮಹಿಳೆಯರು ಸಂಗಾತಿಗಳಿಂದಲೇ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಸಾಧಾರಣವಾಗಿ ಅಪರಾಧ ಶಾಸ್ತ್ರದ ಪ್ರಕಾರ ಈ ಹಿಂದೆ ಹಳ್ಳಿಯ Read more…

ಸಣ್ಣಪುಟ್ಟ ಸಂಗತಿಗಳಲ್ಲೂ ಸಿಗುತ್ತೆ ಆನಂದ…!

ಸಾಕಷ್ಟು ಬಾರಿ ಜೀವನದಲ್ಲಿ ಸಕಾರಾತ್ಮದ ಸ್ಪೂರ್ತಿಯಲ್ಲಿರಬೇಕಾದಲ್ಲಿ ಸಣ್ಣ ಪುಟ್ಟ ಸಂತೋಷಗಳನ್ನು ಪಡೆದುಕೊಳ್ಳುವುದರತ್ತ ಗಮನ ಕೊಡುವುದು ಎಷ್ಟು ಮುಖ್ಯ ಎಂದು ಬಹಳಷ್ಟು ಬಾರಿ ಕೇಳಿದ್ದೇವೆ. “ನನಗೆ ಖಾಲಿ ಬುಕ್‌ಶಾಪ್‌ಗಳು ಇಷ್ಟ Read more…

ಈ ಟೀಚರ್‌ ಮಾಡಿದ ಕ್ರಿಯೇಟಿವ್‌ ಐಡಿಯಾಗೆ ನೆಟ್ಟಿಗರು ಫಿದಾ

ಕೊರೋನಾ ವೈರಸ್‌ ಸಾಂಕ್ರಮಿಕದ ಕಾರಣದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಸದ್ಯಕ್ಕೆ ಇರುವ ಸಾಧ್ಯತೆಗಳಲ್ಲಿ ಆನ್ಲೈನ್‌ ಟೀಚಿಂಗ್ ಬಹಳ ಮಹತ್ವ ಪಡೆದುಕೊಂಡಿದೆ. ಆದರೆ ಮಕ್ಕಳಿಗೆ ಆನ್ಲೈನ್ ಮೂಲಕ Read more…

ಬಾಲಕಿಯ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು

ಸೆಲೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿರುವವರಿಗೆ ನಡೆದಾಡುವುದೇ ದೊಡ್ಡ ಸಮಸ್ಯೆ. ಅವರಿಗೆ ನಡೆದಾಡುವುದನ್ನು ಕಲಿಸುವುದೇ ಒಂದು ಸವಾಲು. ಆದರೆ ಒಬ್ಬ ಬಾಲಕಿ ಮೊದಲ ಬಾರಿಗೆ ಮೆಟ್ಟಿಲುಗಳನ್ನು ಹತ್ತಿ ಸಂಭ್ರಮಿಸಿದ ವಿಡಿಯೋ ಇದೀಗ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮನೆ….!

ವಿಶ್ವದ ವಿವಿಧ ಭಾಗದಲ್ಲಿ ವಿವಿಧ ರೀತಿಯ ಮನೆಗಳನ್ನು ನೋಡಿರುತ್ತೇವೆ. ಆದರೀಗ ತೋರಿಸಲು ಹೊರಟಿರುವ ಮನೆ ವಿಚಿತ್ರವಾಗಿದ್ದು, ಇದನ್ನು ಸ್ಕಿನ್ನಿ ಹೌಸ್ ಎನ್ನಬಹುದು. ಹೌದು, ಅಮೆರಿಕದ ಇಲಿನಾಯ್ಸ್‌ ನಲ್ಲಿ ಖರೀದಿಗೆ Read more…

16 ವರ್ಷದ ಬಳಿಕ ಸಿಕ್ತು ಹ್ಯಾಂಡ್‌ ಬ್ಯಾಗ್….‌!

ಏನಾದರೂ ಕಳೆದು ಹೋದರೆ, ಹಣೆಬರಹಕ್ಕೆ ಹೊಣೆ ಯಾರು. ಕಳೆದು ಹೋದ ವಸ್ತುಗಳು ಸಿಗುವುದಿಲ್ಲವೆಂದು ಸುಮ್ಮನೆ ಕೂತುಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು. ಹೌದು, ಬರೋಬ್ಬರಿ 16 ವರ್ಷದ ಹಿಂದೆ ಕಳುವಾಗಿದ್ದ Read more…

’ಡಬಲ್ ಮೀನಿಂಗ್’ ಹೆಸರಿಗೆ ಕ್ಷಮೆ ಯಾಚಿಸಿದ ಬಿಯರ್‌ ಕಂಪನಿ

ತನ್ನ ಬ್ರಾಂಡ್‌ನ ಬಿಯರ್‌ ಒಂದಕ್ಕೆ ಗುಪ್ತಾಂಗದ ರೋಮದ ಅರ್ಥ ಬರುವ ಹೆಸರಿಟ್ಟಿರುವ ಕಾರಣಕ್ಕೆ ಕೆನಡಾದ ಹೆಲ್ಸ್‌ ಬೇಸ್‌ಮೆಂಟ್‌ ಬ್ರಿವರಿ ಕ್ಷಮೆ ಯಾಚಿಸಿದೆ. ನ್ಯೂಜಿಲೆಂಡ್‌ನ ಮಾವೋರಿ ಭಾಷೆಯ ’ಹುರುಹುರು’ ಎಂಬ Read more…

ಚೀತಾಗಳ ಸದ್ದನ್ನು ಕೇಳಿರುವಿರಾ…..?

ಚೀತಾಗಳು ಜಗತ್ತಿನ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಈ ಚೀತಾದ ಕೂಗು ಹೇಗೆಲ್ಲಾ ಇರುತ್ತದೆ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆಸ್ಟ್ರೇಲಿಯಾದಲ್ಲಿರುವ Read more…

SSLC ಫಲಿತಾಂಶ ಪ್ರಕಟ: ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗಿದೆ. ಸುದ್ದಿಗೋಷ್ಠಿ ನಡೆಸಿದ ಸಚಿವ ಸುರೇಶ್ ಕುಮಾರ್ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇಕಡಾ 71.80 Read more…

ಕ್ವಾರಂಟೈನ್ ವೈದ್ಯರಿಗೊಂದು ಖುಷಿ ಸುದ್ದಿ

ಕೊರೊನಾ  ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಉತ್ತಮ ಸೌಲಭ್ಯಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ಚಿಕಿತ್ಸೆಯಲ್ಲಿ Read more…

ಗುಬ್ಬಚ್ಚಿಗಳಿಗೆ ಆಹಾರ ನೀಡುತ್ತಿರುವ ಪುಟ್ಟ ಪೋರನ ಫೋಟೋ ವೈರಲ್

ಪ್ರಕೃತಿಯೊಂದಿಗೆ ಸಮಯ ಕಳೆಯುವುದು ನಿಮಗೆ ಬದುಕಿನ ಒಳ್ಳೆಯ ಅರಿವನ್ನು ಮೂಡಿಸುತ್ತದೆ. ಒಂದು ವರ್ಷದ ಪೋರನೊಬ್ಬ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯುತ್ತಿರುವ ಫೋಟೋಗಳು ಸದ್ದು ಮಾಡುತ್ತಿವೆ. “ನನ್ನ ಒಂದು ವರ್ಷದ ಮಗ, Read more…

ರಾಮಜನ್ಮ ಭೂಮಿ ವಿಚಾರವಾಗಿ ಹೊಸ ಕ್ಯಾತೆ ತೆಗೆದ ನೇಪಾಳ….!

ಕಳೆದ ಕೆಲವು ದಿನಗಳಿಂದಲೂ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಈಗ ಮತ್ತೊಂದು ವಿವಾದಾತ್ಮಕ ಸೂಚನೆಯನ್ನು ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ Read more…

ಪತ್ನಿ ಮುಂದೆಯೇ ಅತ್ತಿಗೆಗೆ ಹೀಗೆ ಮಾಡಿದ ಮೈದುನ

ಹರ್ಯಾಣದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿ ಮುಂದೆಯೇ ಪತಿಯೊಬ್ಬ ತನ್ನ ಅತ್ತಿಗೆ ಹತ್ಯೆ ಮಾಡಿದ್ದಾನೆ. ಅತ್ತಿಗೆ ದೇಹ ವ್ಯಾಪಾರಕ್ಕೆ ಒಪ್ಪಿಕೊಳ್ಳದಿರುವುದು ಇದಕ್ಕೆ ಕಾರಣವಾಗಿದೆ. ಅತ್ತಿಗೆಗೆ ಚಾಕು ಇರಿದ Read more…

ಗ್ರಾಮೀಣ ಪ್ರದೇಶದ ಜನರಿಗೆ ಗುಡ್ ನ್ಯೂಸ್:‌ 10 ರೂ.ಗೆ ಸಿಗಲಿದೆ ಎಲ್ಇಡಿ ಬಲ್ಬ್

ಗ್ರಾಮೀಣ ಪ್ರದೇಶದ ಜನರಿಗೊಂದು ಖುಷಿ ಸುದ್ದಿಯಿದೆ. ಇನ್ಮುಂದೆ ವಿದ್ಯುತ್ ಬಲ್ಬ್ ಖರೀದಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿಲ್ಲ. ಭಾರತದ ಎನರ್ಜಿ ಎಫಿಶಿಯಂಟ್ ಸರ್ವೀಸಸ್ ಲಿಮಿಟೆಡ್, ಗ್ರಾಮೀಣ ಪ್ರದೇಶಗಳಲ್ಲಿ  ಪ್ರತಿ ಬಲ್ಬ್ Read more…

20 ಅಡಿ ಮೇಲಿಂದ ಟೆಂಟ್ ಮೇಲೆ ಕಾರ್ ಬಿದ್ದರೂ ಬದುಕುಳಿದ ದಂಪತಿ…!

ಅದೃಷ್ಟ ಚೆನ್ನಾಗಿದ್ದಾರೆ ಏನಾದರೂ ಬದುಕಬಹುದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಹೌದು, ಇಂಗ್ಲೆಂಡ್‌ನ ಮಾವ್‌ಗನ್ ಪೋತ್ ಬೀಚ್‌ ಬಳಿ‌ ವ್ಯಕ್ತಿಯೊಬ್ಬ ಬರುತ್ತಿದ್ದು, ಕಾರಿನ ಮೇಲಿನ ಹಿಡಿತ ತಪ್ಪಿದ್ದರಿಂದ ಸುಮಾರು Read more…

BIG NEWS: ಶಿಕ್ಷಣ ಸಂಸ್ಥೆಗಳ 50 ಮೀಟರ್‌ ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ ನಿಷೇಧ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಮಹತ್ವದ ತೀರ್ಮಾನ ಕೈಗೊಂಡಿದೆ. ಶಾಲೆಗಳು, ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳ Read more…

ಮಹಿಳೆ ಕಾರಣಕ್ಕೆ ಹೆದ್ದಾರಿ ರಸ್ತೆ ಬದಲಿಸಿದ ಸರ್ಕಾರ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ಬೆಳೆ ವಿಮಾ‌ ಅಪ್ಲಿಕೇಶನ್ ಬಗ್ಗೆ ರೈತರಿಗೊಂದು ಮಹತ್ವದ ಸುದ್ದಿ

ಒಂದು ಕಡೆ ಕೊರೊನಾ ಹಾವಳಿ ಮತ್ತೊಂದೆಡೆ ಮಳೆಯ ಆರ್ಭಟ ಇವೆರಡರಡಿ ಸಿಲುಕಿ ರೈತನ ಜೀವನ ಬೀದಿಯಲ್ಲಿ ಬಿದ್ದಿದೆ. ಇಷ್ಟು ದಿನ ಕೊರೊನಾದಿಂದಾಗಿ ಬೆಳೆದ ಬೆಳೆ ಸರಿಯಾಗಿ ಮಾರಾಟವಾಗುತ್ತಿಲ್ಲ ಅಂತಿದ್ದ Read more…

ಆನ್ ಲೈನ್ ಕ್ಲಾಸ್ ಗಾಗಿ ಬೆಟ್ಟ ಹತ್ತುತ್ತಾರೆ ವಿದ್ಯಾರ್ಥಿಗಳು

ಮಂಗಳೂರು: ಆನ್ ಲೈನ್ ತರಗತಿಗಳಿಗೆ ಹಾಜರಾಗಲು ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಬೆಟ್ಟ ಹತ್ತಬೇಕಾಗಿದೆ. ಕಾರಣ, ಅವರ ಗ್ರಾಮದಲ್ಲಿ ಇಂಟರ್ನೆಟ್ ಇಲ್ಲವಲ್ಲ..! ಪೆರ್ಲ, ಬಂಡಿಹೊಳೆ, ಬೂಡದಮಕ್ಕಿ, ಶಿಂಬಾಜೆ, Read more…

ಮಣ್ಣಿನೊಳಗಿಂದ ಕೇಳಿ ಬರ್ತಿತ್ತು ಮಗು ಅಳುವ ಶಬ್ಧ…!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. Read more…

ಲಕ್ಷಾಂತರ ರೂ.ಗೆ ಈ ಜೀವಿಯ ನೀಲಿ ರಕ್ತ ಮಾರಾಟವಾಗೋದ್ಯಾಕೆ ಗೊತ್ತಾ…?

ಈ ಪ್ರಾಣಿಯ ರಕ್ತ ಅಮೂಲ್ಯವಾದುದು. ಈ ಜೀವಿಯ ರಕ್ತದಿಂದ ಕೋವಿಡ್ -19ಗೆ ಲಸಿಕೆ ತಯಾರಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಔಷಧೀಯ ಕಂಪನಿಗಳು ಇದ್ರ ರಕ್ತಕ್ಕಾಗಿ ಸಾಕಷ್ಟು ಖರ್ಚು ಮಾಡಲು Read more…

ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ ಸರಳತೆಗೆ ಮೆಚ್ಚುಗೆ

ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ಪತ್ನಿ ಸರ್ಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 4 ದಿನಗಳ ಹಿಂದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...