alex Certify ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮನೆ….!

ವಿಶ್ವದ ವಿವಿಧ ಭಾಗದಲ್ಲಿ ವಿವಿಧ ರೀತಿಯ ಮನೆಗಳನ್ನು ನೋಡಿರುತ್ತೇವೆ. ಆದರೀಗ ತೋರಿಸಲು ಹೊರಟಿರುವ ಮನೆ ವಿಚಿತ್ರವಾಗಿದ್ದು, ಇದನ್ನು ಸ್ಕಿನ್ನಿ ಹೌಸ್ ಎನ್ನಬಹುದು.

ಹೌದು, ಅಮೆರಿಕದ ಇಲಿನಾಯ್ಸ್‌ ನಲ್ಲಿ ಖರೀದಿಗೆ ಇಟ್ಟಿರುವ ಈ ಮನೆ 1.5 ಕೋಟಿ ಬೆಲೆ ಬಾಳುತ್ತದೆ‌. ಆದರೆ ಈ‌ ಮನೆಯ ವಿಶಿಷ್ಟವೆಂದರೆ, ಇದು ಎಲ್ಲರೂ ಅಂದು‌ಕೊಂಡ ರೀತಿ ಭವ್ಯ ಬಂಗಲೆಯಲ್ಲ. ಬದಲಿಗೆ ಕೇವಲ ಮೂರು ಅಡಿ ಅಗಲವಿರುವ ಮನೆ.

ಎರಡು ಬಿಎಚ್‌ಕೆ‌ಯ ಈ ಮನೆ ಮೂರು ಅಡಿ ಅಗಲವಿದ್ದರೂ, 1222 ಚದರ ಅಡಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಒಬ್ಬ ನೆಟ್ಟಿಗರು ಮನೆಯಲ್ಲ. ಹಾಲ್ ವೇ ಎಂದರೆ, ಇನ್ನೊಬ್ಬರು ಈ‌ ಮನೆಯಲ್ಲಿ ನಾನು ಹೇಗೆ ಹೋಗಲಿ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...