alex Certify Live News | Kannada Dunia | Kannada News | Karnataka News | India News - Part 4496
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಮಂತರ ಪಾರ್ಟಿಯಲ್ಲಿ ನಡೆಯುತ್ತೆ 15 ನಿಮಿಷದ ಕೊರೊನಾ ಪರೀಕ್ಷೆ

ಕೊರೊನಾ ಕಾಲದಲ್ಲಿ ಅನೇಕರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಆದ್ರೆ ಬಹುತೇಕರು ಕೊರೊನಾ ಭಯವಿಲ್ಲದೆ ಸುತ್ತಾಡ್ತಿದ್ದಾರೆ. ಇದ್ರ ಮಧ್ಯೆ ಶ್ರೀಮಂತ ದೇಶ ಅಮೆರಿಕಾದಲ್ಲಿ ಶ್ರೀಮಂತರ ಪಾರ್ಟಿ ಮುಂದುವರೆದಿದೆ. ಯಸ್, Read more…

ಕೊರೊನಾ ಎಫೆಕ್ಟ್: ಇದ್ರ ಮಾರಾಟದಲ್ಲಿ ಭಾರೀ ಇಳಿಕೆ

ದೇಶದಲ್ಲಿ ಕೊರೊನಾ ರಾಷ್ಟ್ರಧ್ವಜದ ಮಾರಾಟದ ಮೇಲೂ ಪರಿಣಾಮ ಬೀರಿದೆ. ಕೋವಿಡ್ 19 ರ ಕಾರಣದಿಂದಾಗಿ ದೇಶದ ತ್ರಿವರ್ಣ ಧ್ವಜಗಳ ಮಾರಾಟವು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಇಂದು ಇಡೀ Read more…

ಲಾಕ್‌ ಡೌನ್‌ ಸ್ಟ್ರೆಸ್ ‌ನಿಂದ ಹೊರಬರಲು ಸಾಮೂಹಿಕ ಕಿರುಚಾಟಕ್ಕೆ ಮುಂದಾದ ಜನ

ಕೊರೋನಾ ಲಾಕ್‌ಡೌನ್‌ನಿಂದ ಮನೆಗಳಲ್ಲೇ ದಿಗ್ಬಂಧಿಗಳಾಗಿರುವ ಜನರು ಏಕಾತನಯತೆಯಿಂದ ಬಳಲುತ್ತಿದ್ದು, ಅವರುಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಹೌದು…! ಅದು ಯಾವ ಮಟ್ಟಿಗೆ ಜನರಿಗೆ ತಲೆಕೆಟ್ಟು Read more…

ಅವಕಾಶ ವಂಚಿತ ಸಹಪಾಠಿಗಳಿಗೆ ಗುರುವಾದ ವಿದ್ಯಾರ್ಥಿ

ಕೊರೋನಾ ಸೋಂಕಿನಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷವಂತೂ ಆನ್ ಲೈನ್ ತರಗತಿಯಲ್ಲೇ ದಿನ ದೂಡಲಾಗುತ್ತಿದೆ. ಬಹುತೇಕ ಶಾಲೆಗಳು ಈ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಪಠ್ಯಕ್ರಮ ಪೂರ್ಣಗೊಳಿಸುವ ಸಲುವಾಗಿ ಆನ್ Read more…

ನಾಯಿ ರಸ್ತೆ ದಾಟಲು ಸಂಚಾರವೇ ‘ಬಂದ್’

ರಸ್ತೆ ದಾಟಲು ಒದ್ದಾಡುತ್ತಿದ್ದ ನಾಯಿಗಾಗಿ ಇಡೀ ಸಂಚಾರ ವ್ಯವಸ್ಥೆಯನ್ನೇ ಬಂದ್ ಮಾಡಿದ ಈ ಪೊಲೀಸಪ್ಪ ಮಾನವೀಯತೆ ಮೆರೆದಿದ್ದಾರೆ. ನಾಯಿಯೊಂದು ರಸ್ತೆ ದಾಟಲು ಹರಸಾಹಸಪಡುತ್ತಿತ್ತು. ಅತಿಯಾದ ಸಂಚಾರ ದಟ್ಟಣೆಯಾದ್ದರಿಂದ ರಸ್ತೆ Read more…

ಮಡದಿ ಹುಟ್ಟುಹಬ್ಬಕ್ಕೆ ಹೀಗೊಂದು ಅಚ್ಚರಿಯ ಗಿಫ್ಟ್‌

ಹುಟ್ಟುಹಬ್ಬಗಳಿಗೆ ಸರ್ಪ್ರೈಸ್ ಪಡೆಯುವುದು ನಮಗೆ ಬಹಳ ಇಷ್ಟವಾದ ವಿಚಾರಗಳಲ್ಲಿ ಒಂದು. ನಮ್ಮ ಪ್ರೀತಿಪಾತ್ರರರು ಹೀಗೆ ಅಚ್ಚರಿಗಳನ್ನು ಕೊಡುತ್ತಾ ಇರಲಿ ಎಂದು ನಾವು ಯಾವಾಗಲೂ ನಿರೀಕ್ಷೆಯಲ್ಲಿ ಇರುತ್ತೇವೆ. ಮಲೇಷ್ಯಾದ ಮಹಿಳೆಯೊಬ್ಬರಿಗೆ Read more…

ಜಪಾನಿ ಭಾಷೆ ಕಲಿಯುತ್ತಿದ್ದಾರೆ ಈ ಗ್ರಾಮದ ಮಕ್ಕಳು…!

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳು ಜಪಾನೀಸ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಔರಂಗಾಬಾದ್ ನಗರದಿಂದ 25 ಕಿಮೀ ದೂರದಲ್ಲಿರುವ ಗಡಿವಟ್ ಗ್ರಾಮದಲ್ಲಿರುವ ಈ ಶಾಲೆಯ Read more…

ವಿಮಾನ ಪ್ರಯಾಣದ ವೇಳೆ ಜನಿಸಿದ ಮಗುವಿನ ಹೆಸರೇನು ಗೊತ್ತಾ…?

ಅಲಾಸ್ಕಾದ ಮಹಿಳೆ ಕ್ರಿಸ್ಟಲ್ ಹಿಕ್ಸ್‌ ಎಂಬಾಕೆಗೆ 18,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದ ವೇಳೆ ಹೆರಿಗೆಯಾಗಿದ್ದು, ತನ್ನ ಮಗನಿಗೆ ’ಸ್ಕೈ’ ಎಂದೇ ಹೆಸರಿಟ್ಟಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಹಿಕ್ಸ್‌ರನ್ನು Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಉತ್ತರಾಖಾಂಡ್‌ನ ನೈನಿತಾಲ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಆಚೆ ತಂದು ರಕ್ಷಿಸಿರುವ ವಿಡಿಯೊ‌ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಅಕಾಶ್ ಕುಮಾರ್ ಈ ವಿಡಿಯೊವನ್ನು ಹಾಕಿದ್ದಾರೆ. Read more…

ವನ್ಯಮೃಗಗಳ ಫೋಟೋಗೆಂದು ಇಟ್ಟಿದ್ದ ಕ್ಯಾಮರಾದಲ್ಲಿ ಸೆರೆಯಾದ ಅಪರಿಚಿತ ವ್ಯಕ್ತಿ

ವನ್ಯಜೀವಿ ಛಾಯಾಗ್ರಾಹಕರೊಬ್ಬರು ಕೆಲ ಪ್ರಾಣಿಗಳ ಫೋಟೋ ತಗೆಯಲೆಂದು ನೇತು ಹಾಕಿದ್ದ ಕ್ಯಾಮರಾಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕಾಡಿನಲ್ಲಿ ಫೋಸ್ ನೀಡಿರುವ ಫೋಟೋ ವೈರಲ್ ಆಗಿದೆ. ಹೌದು, ವಾಷಿಂಗ್ಟನ್‌ ಮೂಲದ ಜೆಫ್ Read more…

ಸಾಮಾಜಿಕ ಅಂತರಕ್ಕಾಗಿ ಕ್ರಿಯೇಟಿವ್‌ ಐಡಿಯಾ

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ವಿಷಯವಾಗಿ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ಚರ್ಚ್‌ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ ಹಾಕಿರುವ Read more…

ವಾದ ಮಾಡುವಾಗ ಹುಕ್ಕಾ ಎಳೆದ ಹಿರಿಯ ವಕೀಲ

ಕೊರೋನಾ ಬಂದಾಗಿನಿಂದ ಬಹುತೇಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಆನ್‌ಲೈನ್‌ ಮೀಟಿಂಗ್‌, ಝೂಮ್‌ ಮೀಟಿಂಗ್‌ನಲ್ಲಿ ಅನೇಕ ಬಾರಿ ಹಲವು ಎಡವಟ್ಟು ಆಗಿರುವುದು ನಾವು ನೋಡಿದ್ದೇವೆ. ಆದರೆ ಈ ಬಾರಿ ರಾಜಸ್ತಾನ Read more…

ಕಾರಿನ ಕಿಟಕಿ ಒಡೆದು ನಾಯಿಯನ್ನು ರಕ್ಷಿಸಿದ ಸಹೃದಯಿ

ಉಷ್ಣವಾಯುವಿನ ಬೇಗೆಯಲ್ಲಿ ಬೇಯುತ್ತಿದ್ದ ಕಾರೊಂದರ ಕಿಟಕಿಯನ್ನು ಕೊಡಲಿಯಿಂದ ಒಡೆದು ತೆಗೆದು, ಅದರಲ್ಲಿದ್ದ ನಾಯಿ ಮರಿಯೊಂದನ್ನು ರಕ್ಷಿಸಿದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಸಮಾಂತಾ ಹೀವರ್‌ ಎಂಬ ವ್ಯಕ್ತಿ ತಮ್ಮ Read more…

‘ಕೊರೊನಾ’ ಲಕ್ಷಣ ಕುರಿತು ಮಹತ್ವದ ಮಾಹಿತಿ ತಿಳಿಸಿದ ತಜ್ಞರು

ಕ್ಯಾಲಿಫೋರ್ನಿಯಾ: ಜ್ವರ, ಕೆಮ್ಮು, ಸ್ನಾಯುಗಳ ನೋವು ಕೊರೊನಾ ರೋಗದ ಲಕ್ಷಣಗಳು ಎಂದು ತಜ್ಞರು ರೋಗದ ಕುರಿತು ಪರಿಷ್ಕೃತ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಇದು ವೈದ್ಯಕೀಯ ಸಿಬ್ಬಂದಿಗೆ ರೋಗವನ್ನು ಗುರುತಿಸಲು Read more…

ಎಸ್ಐ ವೇಷ ಧರಿಸಿ ವಸೂಲಿಗಿಳಿದಿದ್ದಳು ಮಹಿಳೆ…!

ನವದೆಹಲಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಡ್ರೆಸ್ ಹಾಕಿ ಕೊರೊನಾ ನಿಯಮಾವಳಿ ಉಲ್ಲಂಘನೆಗಾಗಿ ನಕಲಿ ಚಲನ್ ಸೃಷ್ಟಿ ಮಾಡಿ ಹಣ ಲಪಟಾಯಿಸುತ್ತಿದ್ದ 420 ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ Read more…

ಕೊರೊನಾ ತಡೆಗೆ ಮಣ್ಣಿನಲ್ಲಿ ಕುಳಿತು ಶಂಖ ಊದಿ ಎಂದ ಬಿಜೆಪಿ ಸಂಸದ

ಗಾಂಧಿನಗರ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶದ ರಾಜಕೀಯ ಮುತ್ಸದ್ದಿಗಳು ವಿಚಿತ್ರ ಸಲಹೆಗಳನ್ನು ನೀಡುತ್ತಿದ್ದಾರೆ.‌ ಹಪ್ಪಳದಿಂದ ಹಿಡಿದು ಹಸುವಿನ ಸೆಗಣಿಯವರೆಗೆ ವಿವಿಧ ಸಲಹೆಗಳನ್ನು ಇದುವರೆಗೆ ಕೇಳಿದ್ದೇವೆ. ಈಗ ರಾಜಸ್ತಾನದ ಬಿಜೆಪಿ Read more…

ಯಾವುದೋ ಕಾರಣಕ್ಕೆ ಮೃತಪಟ್ರೂ ಕೊರೊನಾ ಹಣೆಪಟ್ಟಿ: ಕೊರೊನಾ ಹಣ ಮಾಡಲು ಹಬ್ಬಿಸಿದ ಭೂತ

ಕಾರವಾರ: ನೆರೆಮನೆಯವರು, ನಮ್ಮವರಿಗೂ ಕೊರೊನಾ ಬಂದರೆ ಹೆದರಬೇಕಿಲ್ಲ. ಕೊರೊನಾಗೆ ನಮ್ಮ ದೇಶದ ಔಷಧ ಸೂಕ್ತವಾದ ಮದ್ದು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಔಷಧ ಕಂಪನಿಗಳು ಲಾಬಿ ಮಾಡಿ Read more…

ಫೇಸ್ಬುಕ್ ಪೋಸ್ಟ್: ನವೀನ್ ತಲೆ ತಂದವರಿಗೆ 51 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದ ಮುಖಂಡ ಅರೆಸ್ಟ್

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್, ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಅವರ ತಲೆ ತಂದವನಿಗೆ 51 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು Read more…

ಕುತೂಹಲಕ್ಕೆ ಕಾರಣವಾಗಿದೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕುರಿತ ಇತಿಹಾಸಕಾರನ ಭವಿಷ್ಯ

ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಇತಿಹಾಸ ಪ್ರೊಫೆಸರ್ ಒಬ್ಬರು ಭವಿಷ್ಯ ನುಡಿದಿದ್ದಾರೆ. ಈ ಪ್ರೊಫೆಸರ್ ಭವಿಷ್ಯಕ್ಕೆ ಅಮೆರಿಕದಲ್ಲಿ ಭಾರಿ ಬೆಲೆ Read more…

ಬೆಂಗಳೂರು ಗಲಭೆ: ತಡರಾತ್ರಿ ಮಿಂಚಿನ ಕಾರ್ಯಾಚರಣೆಯಲ್ಲಿ ಮತ್ತೆ 84 ಮಂದಿ ಅರೆಸ್ಟ್

ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮತ್ತೆ ಹಲವು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿಯಲ್ಲಿ 50 ಹಾಗೂ Read more…

ಉದ್ಯೋಗಾಕಾಂಕ್ಷಿಗಳಿಗೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ BSY ಗುಡ್ ನ್ಯೂಸ್

ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ನಮನಗಳು. ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ರಾಮ ರಾಜ್ಯದ ಕನಸು Read more…

ಅಚ್ಚರಿಗೆ ಕಾರಣವಾಗಿದೆ ಗುಡುಗಿನ ಸದ್ದೇ ಇಲ್ಲದ ಮಿಂಚು

ಯುರೋಪ್, ಇಂಗ್ಲೆಂಡ್ ಭಾಗದಲ್ಲಿ ರಾತ್ರಿಯಿಡೀ ನಿರಂತರ ಮಿಂಚುಗಳು ಕಾಣಿಸಿಕೊಂಡಿದೆ. ಮೋಡವಿಲ್ಲ, ಮಳೆ ಇಲ್ಲ. ಗುಡುಗು-ಸಿಡಿಲಿನ‌ ಆರ್ಭಟ ಮೊದಲೇ ಇಲ್ಲ.‌ ಆದರೆ, ರಾತ್ರಿಯೆಲ್ಲ ಮಿಂಚು ಕಾಣಿಸಿಕೊಂಡಿದ್ದು, ಜಾಲತಾಣದಲ್ಲಿ ವಿಡಿಯೋ ವೈರಲ್ Read more…

ಜೀವ ಉಳಿಯಲು ಕಾರಣವಾಯ್ತು ದೊಡ್ಡ ಹೊಟ್ಟೆ…!

ಲುಯಾಂಗ್ ಹೆನಾನ್: ದೊಡ್ಡ ಹೊಟ್ಟೆ ಕರಗಿಸುವ ಸಲುವಾಗಿ ಜನ ಏನೆಲ್ಲ ಕಸರತ್ತು ಮಾಡುತ್ತಾರೆ. ಕೆಲವು ಬಾರಿ ದೊಡ್ಡ ಹೊಟ್ಟೆಯೂ ಅನುಕೂಲಕ್ಕೆ ಬರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಧಿಕ Read more…

ಎಡಗೈ ಬಳಕೆದಾರರ ದಿನದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಆಗಸ್ಟ್ 13 ಅಂತಾರಾಷ್ಟ್ರೀಯ ಎಡಚರರ (ಎಡಗೈ ಬಳಕೆದಾರರ) ದಿನ. 1992 ರಲ್ಲಿ ಇದೇ ದಿನದಂದು ಪ್ರಮುಖ ಎಡಗೈ ಬಳಕೆದಾರರ ಕ್ಲಬ್ ರಚನೆಯಾಯಿತು. ಅಂದಿನಿಂದ ಎಡಗೈ ಬಳಕೆದಾರರ ದಿನ ಆಚರಣೆ Read more…

ಪಿಪಿಇ ಕಿಟ್ ಧರಿಸಿ ಬಾವಲಿ ಬೆನ್ನುಬಿದ್ದ ವಿಜ್ಞಾನಿಗಳು

ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ‌ ಕಿಟ್ Read more…

ಡ್ರೈವಿಂಗ್ ಲೈಸೆನ್ಸ್ ನಲ್ಲಿನ ತನ್ನ ಚಿತ್ರ ನೋಡಿ ಯುವತಿ ಕಂಗಾಲು

ಸೆಂಟರ್ವಿಲ್ಲೆ, ಟೆನ್ನೆಸಿ: ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫೋಟೋ ಇರುವ ಜಾಗದಲ್ಲಿ ಬಂದ ಚಿತ್ರ ನೋಡಿ ಯುವತಿ ಕಂಗಾಲಾಗಿದ್ದಾಳೆ. ಸೆಂಟರ್ವಿಲ್ಲೆ ಟೆನ್ನೆಸಿಯ ಜೇಡೆ ಡೂಡ್ ಎಂಬಾಕೆ ತನ್ನ ಚಾಲನಾ ಪರವಾನಗಿ Read more…

ನಡುರಾತ್ರಿ ಪ್ಯಾರಾಚೂಟ್ ನಿಂದ ಹಾರಲು ಹೋದವನಿಗೆ ಪರದಾಟ

ನಟ್ಟ ನಡು ರಾತ್ರಿಯಲ್ಲಿ ನಗರದ ಮಧ್ಯದಲ್ಲಿ ಪ್ಯಾರಾಚೂಟ್ ಕಟ್ಟಿಕೊಂಡು ಹಾರಲು ಹೋದ ವ್ಯಕ್ತಿಯೊಬ್ಬ ಬಿಲ್ಡಿಂಗ್ ಒಂದಕ್ಕೆ ಸಿಕ್ಕಿ ಹಾಕಿಕೊಂಡು ನೇತಾಡಿದ ಘಟನೆ ಓಹಿಯೋ ಕ್ಲೆವರ್ ಲ್ಯಾಂಡ್ ನಲ್ಲಿ ಆಗಸ್ಟ್ Read more…

ಕೊರೊನಾ ಲಸಿಕೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತದಲ್ಲಿ ಕೊರೊನಾಗೆ ಮೂರು ಲಸಿಕೆಗಳು ಪರೀಕ್ಷೆಯ ಹಂತದಲ್ಲಿದ್ದು ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡಿದ ನಂತರ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಕೊಡುಗೆ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ನ್ಯಾಷನಲ್ ಡಿಜಿಟಲ್ ಮಿಷನ್ ಯೋಜನೆಯನ್ನು ಇಂದಿನಿಂದ ದೇಶದಲ್ಲಿ ಜಾರಿಗೊಳಿಸಲಾಗುವುದು ಎಂದು Read more…

ಬಿಗ್ ನ್ಯೂಸ್: SDPI, PFI ನಿಷೇಧಕ್ಕೆ ತೀರ್ಮಾನ

ಬೆಂಗಳೂರು: ಎಸ್.ಡಿ.ಪಿ.ಐ. ಮತ್ತು ಪಿಎಫ್ಐ ಸಂಘಟನೆ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಕುರಿತಾಗಿ ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...