alex Certify Live News | Kannada Dunia | Kannada News | Karnataka News | India News - Part 4491
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮಮಂದಿರ ಭೂಮಿ ಪೂಜೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ನೀಡಿದೆ ಈ ಎಚ್ಚರಿಕೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ಅಡ್ಡಿಯುಂಟು Read more…

ಲಾಕ್ ‌ಡೌನ್ ಎಫೆಕ್ಟ್‌: ಶಾಲಾ ಕೋಣೆಯಲ್ಲಿ ಮೊಟ್ಟೆ ಇಟ್ಟ ನಾಗರಹಾವು

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಶಾಲೆಯ ತರಗತಿಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಮೈದಾನದಲ್ಲಿ ಆಡಲು ಬಂದ ಮಕ್ಕಳ ಕಣ್ಣಿಗೆ ಈ ನಾಗರ Read more…

ಟಿಪ್ಪು ಬದಲು ಮತ್ತೊಂದು ಹೆಸರು ನಿಮ್ಮ ಬಾಯಿಂದ ಬರೋಲ್ವಲ್ಲಾ ಸಿದ್ದರಾಮಯ್ಯನವರೇ ಎಂದ ಪ್ರತಾಪ್‌ ಸಿಂಹ

ಕೊರೊನಾ ಕಾರಣಕ್ಕೆ ಶಿಕ್ಷಣ ಇಲಾಖೆ ಶೈಕ್ಷಣಿಕ ಅವಧಿಯನ್ನು ಇಳಿಕೆ ಮಾಡಿದ್ದು, ಈ ಹಿನ್ನಲೆಯಲ್ಲಿ ಪಠ್ಯ ಪುಸ್ತಕದಲ್ಲಿ ಶೇ.30 ರಷ್ಟು ಪಠ್ಯಗಳನ್ನು ಇಳಿಕೆ ಮಾಡಲಾಗುತ್ತಿದೆ. ಹೀಗಾಗಿ 7 ನೇ ತರಗತಿ Read more…

ರಫೇಲ್ ಸ್ವಾಗತಕ್ಕೆ ಸಜ್ಜಾದ ಅಂಬಾಲ

ಭಾರತೀಯ ವಾಯುಪಡೆಗೆ ಇಂದು ಸುದಿನ. ದೀರ್ಘ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಯುದ್ಧ ವಿಮಾನ, ರಫೇಲ್ ಇಂದು ಭಾರತಕ್ಕೆ ಬರಲಿದೆ. ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡ ನಂತ್ರ ರಫೇಲ್, ಹರಿಯಾಣದ Read more…

ʼಕ್ವಾರಂಟೈನ್ʼ ನಲ್ಲಿದ್ದ ವೈದ್ಯರ ಬಿಲ್ ನೋಡಿದ್ರೆ ತಿರುಗುತ್ತೆ ತಲೆ….!

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು Read more…

ಬಿಗ್‌ ನ್ಯೂಸ್:‌ ಸರ್ಕಾರದ ಆದೇಶ ಗಾಳಿಗೆ ತೂರಿರುವ ಖಾಸಗಿ ಆಸ್ಪತ್ರೆ ವಿರುದ್ದ ಕ್ರಮಕ್ಕೆ ಮುಂದಾದ ಸರ್ಕಾರ

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಕೇಳಲಾಗಿತ್ತು. ಅಲ್ಲದೆ ಈ ಕುರಿತು ಸರಣಿ ಸಭೆಗಳನ್ನು ನಡೆಸಲಾಗಿದ್ದು, ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು Read more…

ನಿಷೇಧಿತ‌ ಚೀನಾ ಆಪ್ ಬಳಕೆ ಮಾಡಿದೆಯಾ ಬಿಜೆಪಿ…?

ನವದೆಹಲಿ: ಬಿಜೆಪಿ ನಿಷೇಧಿತ‌ ಚೀನಾ ಆಪ್ ಬಳಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಎಎಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರ Read more…

ಮನೆಕೆಲಸದಾಕೆಯ ಅಡುಗೆ ರುಚಿಗೆ ಮಾರುಹೋಗಿ ಸ್ವಂತ ಉದ್ಯಮ ಆರಂಭಿಸಲು ನೆರವಾದ ಟೆಕ್ಕಿ

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕಿಗೆ ಹೋ-ಫುಡ್ ಡೆಲಿವರಿ ಉದ್ಯಮ ಆರಂಭಿಸಲು ನೆರವಾಗಿದ್ದು, ಆಕೆಯೀಗ ಇಂಟರ್‌ನೆಟ್ ಸ್ಟಾರ್‌ ಆಗಿಬಿಟ್ಟಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ Read more…

ಲ್ಯಾಪ್ ಟಾಪ್ ಖರೀದಿಸಲು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ: 2019-20ನೇ ಸಾಲಿನ ಎಸ್.ಎಫ್.ಸಿ ಅನುದಾನದ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಾಗೂ ಸಿ.ಸಿ.ಎ ಯೋಜನೆಗಳಡಿ ಕುರೇಕುಪ್ಪ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಪ.ಜಾ/ಪ.ಪಂ ಹಾಗೂ ಇತರ ಹಿಂದುಳಿದ ಜನಾಂಗದ ಎಂ.ಬಿ.ಬಿ.ಎಸ್ ಮತ್ತು Read more…

ಬಿಗ್ ಶಾಕಿಂಗ್ ನ್ಯೂಸ್: ಲಾಕ್ಡೌನ್ ಸಂಕಷ್ಟ, ಪಿಜಿಗೆ ಕಟ್ಟಲು ದುಡ್ಡಿಲ್ಲದೆ ವೇಶ್ಯಾವಾಟಿಕೆಗಿಳಿದಿದ್ದ ವಿದ್ಯಾರ್ಥಿನಿಯರು

ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಗೌರವ್ ರಾಜ್ ಕರದಮ್ ಮತ್ತು ಆತನ ಪತ್ನಿ ಹೀನಾ ಸಿಂಗ್ Read more…

ಬಂಡೆ ಮೇಲೆ ಬಂಗಲೆ…! ಇದರ ಹಿಂದಿದೆ ಈ ಅಸಲಿ ಕಥೆ

ಬಂಡೆ ಮೇಲೆ ಭವ್ಯವಾದ ಶ್ರೀಮಂತ ಬಂಗಲೆ ಇರುವ ಫೋಟೋವೊಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ ಭಾರಿ ವೈರಲ್ ಆಗಿತ್ತು. ಸಮುದ್ರದ ಮಧ್ಯ ಇರುವ ಬಂಡೆ ಮೇಲೆ ಬಂಗಲೆ Read more…

ಅಶ್ಲೀಲ ವೀಡಿಯೋ ಪೋಸ್ಟ್: ಎಂಬಿಎ ಪದವೀಧರ ಅರೆಸ್ಟ್

ಬೆಂಗಳೂರು: ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಅಂತಾರಾಜ್ಯ ಮಟ್ಟದ ದಂಧೆಕೋರನನ್ನು ಸಿಐಡಿ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮೂಲದ ಸೌರವ್ ಶೆಟ್ಟಿ(21) ಬಂಧಿತ ಆರೋಪಿ. Read more…

ಕೊಲೆ ಬೆದರಿಕೆ ಬೆನ್ನಲ್ಲೇ ಡಿಸಿ ವರ್ಗಾವಣೆ: ಸರ್ಕಾರದ ವಿರುದ್ಧ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಾನುವಾರು Read more…

ಸುಗ್ರೀವಾಜ್ಞೆ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ: ಬಿಜೆಪಿ ಸರ್ಕಾರದ ವಿರುದ್ಧ ದೇವೇಗೌಡರ ಗುಡುಗು

ಬೆಂಗಳೂರು: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಜನ ವಿರೋಧಿ Read more…

BIG NEWS: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ‘ಬ್ರೇಕ್’

ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಕಂಗೆಡಿಸಿದೆ. ಸೋಂಕಿಗೆ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಇದರ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡುವುದು ಹಾಗೂ ಸಾಮಾಜಿಕ ಅಂತರವನ್ನು Read more…

ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…!

ದುಬೈ‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ತೆಲಂಗಾಣದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ನೆನಪಿನಲ್ಲಿ ಕಳೆದುಹೋಗಿ, ತಾವು ಕ್ಲೀನ್ ಮಾಡುತ್ತಿದ್ದ ರಸ್ತೆ ಬದಿಯಲ್ಲಿ ಮರದಿಂದ ಬಿದ್ದ ಹೂವಿನ ದಳಗಳಿಂದ ಹೃದಯದ Read more…

ಮಗನಿಗೆ ಹೆಸರಿಡಲು ಪರದಾಡಿದ ದಂಪತಿ….!

ಆಗ ತಾನೇ ಜನಿಸಿದ ತಮ್ಮ ಮಗನಿಗೆ ’ಲೂಸಿಫರ್‌’ ಎಂದು ಹೆಸರಿಡಲು ಮುಂದಾದ ಬ್ರಿಟನ್‌ ದಂಪತಿಗಳಿಬ್ಬರು ಈ ಸಂಬಂಧ ಜನ್ಮ ನೋಂದಣಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯೊಂದರಲ್ಲಿ ಭಾಗಿಯಾಗಬೇಕಾಗಿ ಬಂದಿದೆ. ತಮ್ಮ Read more…

ಬಿಗ್ ನ್ಯೂಸ್: ಕೊನೆ ಹಂತದಲ್ಲಿ ಕೊರೊನಾ ಲಸಿಕೆ – ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ವಾಷಿಂಗ್ಟನ್: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಅಭಿವೃದ್ಧಿಪಡಿಸುತ್ತಿರುವ ಎರಡು ಲಸಿಕೆ ಪ್ರಯೋಗ ಕೊನೆಯ ಹಂತದಲ್ಲಿದ್ದು, ವರದಿ ಸಿದ್ಧಪಡಿಸಲಾಗುತ್ತಿದೆ. ಅಮೆರಿಕದಲ್ಲಿ ನಡೆಯುತ್ತಿರುವ ನೂರಾರು ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಎರಡು ಲಸಿಕೆಗಳು Read more…

BIG NEWS: ಹವಾಮಾನ ಮುನ್ಸೂಚನೆ ತಿಳಿಯಲು ಕೇಂದ್ರ ಸರ್ಕಾರದಿಂದ ’ಮೌಸಮ್’ ಆಪ್

ಹವಾಮಾನ ಮುನ್ಸೂಚನೆ ಹಾಗೂ ವೈಪರೀತ್ಯಗಳ ಮುನ್ನೆಚ್ಚರಿಕೆ ನೀಡುವ ಮೊಬೈಲ್ ಕಿರು ತಂತ್ರಾಂಶವನ್ನು ಕೇಂದ್ರ ಭೂ ವಿಜ್ಞಾನ ಇಲಾಖೆ ಸಚಿವ ಡಾ. ಹರ್ಷವರ್ಧನ್ ಬಿಡುಗಡೆ ಮಾಡಿದ್ದಾರೆ. ’ಮೌಸಮ್’ ಹೆಸರಿನ ಈ Read more…

ಅಚ್ಚರಿಯಾದರೂ ಇದು ಸತ್ಯ: ಅಪಘಾತದ ಕಾರಣಕ್ಕೆ ಉಳಿದಿದೆ ಯುವಕನ ಪ್ರಾಣ

ಹಣೆಬರಹ ಗಟ್ಟಿಯಿದ್ದರೆ ಸಾವು ಅಷ್ಟು ಸುಲಭದಲ್ಲಿ ಹತ್ತಿರ ಸುಳಿಯುವುದಿಲ್ಲ ಎಂಬ ಮಾತನ್ನು ಮತ್ತೊಮ್ಮೆ ಸತ್ಯ ಮಾಡುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಯಂತ್ರಣ ತಪ್ಪಿದ JCB ಯಂತ್ರವೊಂದು Read more…

ರಾಮರಾಜ್ಯಕ್ಕಾಗಿ ‘ಆಪರೇಷನ್ ಕಮಲ’ಕ್ಕೂ ಸಿದ್ದ ಅಂದ್ರು ನಳಿನ್ ಕುಮಾರ್ ಕಟೀಲ್

ಆಪರೇಷನ್ ಕಮಲ ಕುರಿತಂತೆ ದೇಶದಾದ್ಯಂತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಮರಾಜ್ಯ ಸ್ಥಾಪನೆಗೆ ಆಪರೇಷನ್ ಕಮಲ ಮಾಡಲು ಬಿಜೆಪಿ Read more…

‘ಸಂಡೆ ಲಾಕ್ಡೌನ್’ ಸಂದರ್ಭದಲ್ಲಿ ವಾಟ್ಸಾಪ್ ವಿಡಿಯೋ ಮೂಲಕ ಸುಸೂತ್ರ ಹೆರಿಗೆ…!

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಡೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಿರಲಿವೆ. Read more…

BIG NEWS: ಕಳಸಾ-ಬಂಡೂರಿ ಯೋಜನೆ – ಮತ್ತೊಂದು ಮಹತ್ವದ ಹೆಜ್ಜೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ ನದಿಗೆ ಅಣೆಕಟ್ಟು ನಿರ್ಮಿಸಿ ಕೂಡು ಕಾಲುವೆ ಮುಖಾಂತರ 1.72 ಟಿ ಎಂ ಸಿ ನೀರನ್ನು ಕುಡಿಯುವ Read more…

1 ರಿಂದ 10 ನೇ ತರಗತಿ ಪಠ್ಯ ಕಡಿತ: ಪರಿಷ್ಕರಣೆಯಲ್ಲಿ ಅಬ್ಬಕ್ಕ, ಟಿಪ್ಪು, ಹೈದರಾಲಿಗೆ ಕೊಕ್

ಬೆಂಗಳೂರು: ಕೊರೋನಾ ಕಾರಣದಿಂದ ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಟಿಪ್ಪು ಸುಲ್ತಾನ್, ಜೀಸಸ್, ಪ್ರವಾದಿ ಮತ್ತು ರಾಣಿ ಅಬ್ಬಕ್ಕ ಸೇರಿದಂತೆ ಹಲವು ಪಠ್ಯಗಳನ್ನು ಕಡಿತ ಮಾಡಲಾಗಿದೆ. Read more…

ಕೊರೊನಾ ಎಫೆಕ್ಟ್: ದೇಶದ 179 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ‘ಬಂದ್’

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಭಾರತದಲ್ಲೂ ಇದು ಅಬ್ಬರಿಸುತ್ತಿದ್ದು, ಈಗಾಗಲೇ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಲಕ್ಷಾಂತರ ಮಂದಿ ಸೋಂಕು Read more…

ಗಮನಿಸಿ: ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ

ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಈಗ ಮತ್ತೆ ಆರಂಭವಾಗಿದೆ. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಕಾರಣ ರಾಜ್ಯದ ಬಹಳಷ್ಟು ಜಲಾಶಯಗಳು Read more…

ಶಾಲಾ-ಕಾಲೇಜು ಆರಂಭ, ಮಕ್ಕಳ ಕಲಿಕೆ ಕುರಿತಾಗಿ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ಸದ್ಯಕ್ಕಂತೂ ಶಾಲೆ ಪುನಾರಂಭವಾಗುವುದಿಲ್ಲ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್, ಕೊರೊನಾ ಸೋಂಕು ಹರಡುವ Read more…

ಪರ್ಯಾಯ ನಾಯಕನಾಗಲು ಹೊರಟ ಸವದಿಗೆ ಬಿಗ್ ಶಾಕ್: ಡಿಸಿಎಂ ಕುರ್ಚಿ ಉಳಿಸಿಕೊಳ್ಳುವುದೇ ಸವಾಲು…?

ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಈಗ ನಡೆಯುತ್ತಿರುವ ಬೆಳವಣಿಗೆಗಳು ಈ ಮಾತನ್ನು ಸ್ಪಷ್ಟಪಡಿಸುವಂತಿವೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...