alex Certify Live News | Kannada Dunia | Kannada News | Karnataka News | India News - Part 4395
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಗರೇಟ್ ಹಾಗೂ ಚಿಕನ್ ಗಾಗಿ ಪರಪ್ಪನ ಅಗ್ರಹಾರದಲ್ಲಿ ನಟಿ ಸಂಜನಾ ರಂಪಾಟ

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಪಾಲಾಗಿರುವ ನಟಿ ಸಂಜನಾ ಗಲ್ರಾಣಿ ಅಲ್ಲಿಯೂ ತಮ್ಮ ನಖರಾ ಮುಂದುವರಿಸಿದ್ದಾರೆಂದು ಹೇಳಲಾಗಿದ್ದು, ಜೈಲಾಧಿಕಾರಿಗಳಿಗೆ ತಲೆನೋವುಂಟು ಮಾಡಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ಪ್ರಕರಣ ಬೆಳಕಿಗೆ Read more…

ಶಾಲಾರಂಭದ ಕುರಿತು ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ

ಸೆಪ್ಟೆಂಬರ್ 21ರಿಂದ ಶಾಲೆಗಳನ್ನು ತೆರೆದು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಪಠ್ಯದ ಕುರಿತ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲು ನಿರ್ಧರಿಸಿದ್ದ ಸರ್ಕಾರ ಈಗ ಮಹತ್ವದ ತೀರ್ಮಾನ Read more…

ಕಿಚನ್‌ ಸಿಂಕ್‌ ನಲ್ಲಿ ಪಕ್ಷಿಯ ಬಿಂದಾಸ್‌ ಸ್ನಾನ

ಪಕ್ಷಿಯೊಂದು ಅಡುಗೆಮನೆಯ ಸಿಂಕ್ ನಲ್ಲಿ ಸ್ವಚ್ಛಂದವಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲರನ್ನೂ ಸೆಳೆಯುತ್ತಿದೆ. ವೆಲ್ ಕಮ್ ಟು ನೇಚರ್ ಎಂಬ ಟ್ವಿಟ್ಟರ್ ಪುಟದಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, 55 Read more…

ಇನ್ಸ್ಟಾಗ್ರಾಂ‌ ಡೌನ್ ಆಗಿದ್ದಕ್ಕೆ ಟ್ವಿಟರ್ ನಲ್ಲಿ ಮಿಮ್ಸ್ ಸುರಿಮಳೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಹಾಗಾಗಿದೆ‌ ನೆಟ್ಟಿಗರ ಪರಿಸ್ಥಿತಿ. ‌ ಇನ್ಸ್ಟಾಗ್ರಾಂ‌, ಫೇಸ್ ಬುಕ್ ಕೈ ಕೊಟ್ಟಿದ್ದಕ್ಕೆ ನೆಟ್ಟಿಗರು ಟ್ವಿಟರ್ ನಲ್ಲಿ ಮಿಮ್ಸ್ ಹೊಳೆ ಹರಿಸಿದ್ದಾರೆ. Read more…

ʼಕೊರೊನಾʼದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣವಿಲ್ಲ. ಆದರೆ ಶೇ.80 ಕ್ಕೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಡುವೆ ಕೊರೊನಾದಿಂದಾಗುತ್ತಿರುವ ಸೈಡ್ ಎಫೆಕ್ಟ್ ಬಗ್ಗೆ Read more…

ಮರಿಗಾಗಿ ಮಿಡಿದ ಜಿರಾಫೆಯ ಮಾತೃ ಹೃದಯ

ಪ್ರಾಣಿಗಳಲ್ಲೂ ತಾಯಿಪ್ರೇಮ ಉಕ್ಕಿ ಹರಿಯುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮರಿಯನ್ನು ಸುತ್ತುವರಿಯಲು ಬಂದ ಚಿರತೆಯ ದಂಡನ್ನು ತಾಯಿ ಜಿರಾಫೆ ಬೆದರಿಸಿ ಓಡಿಸಿದ ವಿಡಿಯೋ ಈಗ ವೈರಲ್ ಆಗಿದೆ. Read more…

ನಿಮ್ಮನ್ನು ಭಾವುಕರನ್ನಾಗಿಸುತ್ತೆ ಈ ವಿಡಿಯೋ

ಮಾರಣಾಂತಿಕ ಕ್ಯಾನ್ಸರ್ ರೋಗಿಯ ನೋವು ನಿವಾರಿಸುವ ಸಲುವಾಗಿ ಶುಶ್ರೂಷಕಿಯೊಬ್ಬಳು ಸುಮಧುರ ಹಾಡಿನ ಮೂಲಕ ಪ್ರಯತ್ನಿಸಿದ್ದು, ಈ ವಿಡಿಯೋವೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಸೈಮನ್ ಬಿ ಆರ್ ಎಫ್ ಸಿ ಹಾಪ್ಕಿನ್ಸ್ Read more…

ಬೆರಗಾಗಿಸುತ್ತವೆ ಈ ಕ್ರೀಡಾ ಪ್ರೇಮಿ ಬೆಕ್ಕುಗಳು…!

ಟೋಕಿಯೋ ಒಲಿಂಪಿಕ್ – 2020, ವಿಂಬಲ್ಡನ್ ಮುಂತಾದ ಕ್ರೀಡೋತ್ಸವಗಳು ರದ್ದಾಗಿದ್ದರಿಂದ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದಾರೆ. ಆದರೆ, ಇಲ್ಲಿನ ಕ್ರೀಡಾ ಪ್ರೇಮಿ ಬೆಕ್ಕುಗಳು ಮಾತ್ರ ಸ್ಥಳೀಯವಾಗಿ ಖುಷಿ ಕಂಡುಕೊಂಡಿವೆ. ಮೂರು Read more…

ಉಪಮುಖ್ಯಮಂತ್ರಿಗೆ ಕೊರೊನಾ ಸೋಂಕು

ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಅಟ್ಟಹಾಸ ಮುಂದುವರೆಸಿದ್ದು, ಬೆಂಬಿಡದೇ ಕಾಡುತ್ತಿದೆ. ಇತ್ತೀಚೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ Read more…

‘ಡ್ರಗ್ಸ್ ಜಾಲದಲ್ಲಿ ಈ ನಟ-ನಟಿಯ ವಿಚಾರಣೆ ಏಳೇಳು ಜನುಮದ ವಿಪರ್ಯಾಸ’

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟ ಸಂತೋಷ್ ಆರ್ಯನ್ ಹಾಗೂ ನಟಿ ಐಂದ್ರಿತಾ ರೇ ಕುರಿತು ಸಾಮಾಜಿಕ Read more…

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ಕೊರೊನಾ

ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜ್ಯದಲ್ಲಿ ಪ್ರತಿ ನಿತ್ಯ ಸುಮಾರು 9 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಲೇ Read more…

ಮಮತಾ‌ ದೀದಿ ಹಾಡಿದ ಹಾಡು ಜಾಲತಾಣಗಳಲ್ಲಿ ವೈರಲ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಮಾತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪಿತೃಪಕ್ಷದ ಕೊನೆಯ ಹಾಗೂ ದೇವಿಪಕ್ಷದ ಆರಂಭ ಕಾಲವಾದ ಮಹಾಲಯ ಅಮಾವಾಸ್ಯೆ ದಿನದಂದು Read more…

ಸ್ಕೇಟಿಂಗ್ ಕಟ್ಟಿಕೊಂಡು 30 ಸೆಕೆಂಡ್ ನಲ್ಲಿ 147 ಬಾರಿ ಸ್ಕಿಪ್ಪಿಂಗ್…!

ನವದೆಹಲಿ: ರೋಲರ್ ಸ್ಕೇಟಿಂಗ್ ಕಟ್ಟಿಕೊಂಡು ನಿಂತುಕೊಳ್ಳುವುದೇ ಕಷ್ಟ. ಅಂಥಾದ್ದರಲ್ಲಿ 30 ಸೆಕೆಂಡ್ ನಲ್ಲಿ 147 ಕ್ಕೂ ಅಧಿಕ ಬಾರಿ ಸ್ಕಿಪ್ಪಿಂಗ್ ಮಾಡಿದ ದೆಹಲಿಯ ವ್ಯಕ್ತಿ ಹೊಸ ದಾಖಲೆ ಬರೆದಿದ್ದಾರೆ. Read more…

ಕನ್ನಡದ ಖ್ಯಾತ ಆಂಕರ್ ಕಂ ನಟಿಗೂ ಡ್ರಗ್ಸ್ ಪಾರ್ಟಿಯ ನಂಟು: ಬಂಧಿತ ಡಾನ್ಸರ್ ಬಾಯ್ಬಿಟ್ಟ ಸತ್ಯವೇನು…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧನಕ್ಕೀಡಾಗಿರುವ ಪ್ರಮುಖ ಡ್ರಗ್ ಪೆಡ್ಲರ್ ಡಾನ್ಸರ್ ಕಿಶೋರ್ ಶೆಟ್ಟಿ, ಕನ್ನಡದ ಖ್ಯಾತ ಆಂಕರ್ ಕಂ Read more…

ಈ ‌ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ….?

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್ ಬರುವುದು ಸಹಜ. ಆದರೆ ಕೆಲವೊಂದು‌ ಚಾಲೆಂಜ್ ‌ಗಳು ನೆಟ್ಟಿಗರ ಮೆದುಳಿಗೆ ಕೈ ಹಾಕುತ್ತವೆ. ಆ ರೀತಿಯ ಚಾಲೆಂಜ್ ‌ಇಲ್ಲಿದೆ. ಹೌದು, ಫೀಜಾಲೇವರ್ಸ್ ಎನ್ನುವ Read more…

ಡ್ರಗ್ಸ್ ದಂಧೆಯಲ್ಲಿ ಇಬ್ಬರು ಸ್ಟಾರ್ ನಟರು: ಸಂಬರಗಿ ಹೊಸ ಬಾಂಬ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಬಹಿರಂಗ ಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಹೊಸ ಬಾಂಬ್ ಸಿಡಿಸಿದ್ದು, Read more…

ಬಾಹ್ಯಾಕಾಶ ಯಾನ ಕೈಗೊಳ್ಳಲು ಇಲ್ಲಿದೆ ಸುವರ್ಣಾಕಾಶ

ವಾಷಿಂಗ್ಟನ್: ಯೋಜಿತ ರಿಯಾಲಿಟಿ ಶೋ ಒಂದರ ವಿಜೇತರಿಗೆ ಭೂಮಿಯ ಹೊರಗೆ ಎಂದರೆ‌ 10 ದಿನದ ಬಾಹ್ಯಾಕಾಶಯಾನದ ಬಹುಮಾನ ದೊರೆಯಲಿದೆ. ಸ್ಪೇಸ್ ಹೀರೋ ಎಂಬ ರಿಯಾಲಿಟಿ ಶೋ ಇದಾಗಿದ್ದು, 2023 Read more…

ನಟಿ ರಾಗಿಣಿ ಹಾಗೂ ಸಂಜನಾಗೆ ಜೈಲು ಫಿಕ್ಸ್: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಶಿವಪ್ರಕಾಶ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.21ಕ್ಕೆ Read more…

ಡ್ರಗ್ಸ್ ಸಮೇತ ಮಂಗಳೂರಿನಲ್ಲಿ ಸಿಕ್ಕಿಬಿದ್ದ ಖ್ಯಾತ ಡಾನ್ಸರ್ ಪ್ರಭುದೇವ ಶಿಷ್ಯ

ಮಂಗಳೂರು: ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಖ್ಯಾತ ಡಾನ್ಸರ್, ಪ್ರಭುದೇವ ಶಿಷ್ಯ, ನಟ ಕಿಶೋರ್ ಶೆಟ್ಟಿಯನ್ನು ಮಂಗಳೂರಿನಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ, ಬಾಲಿವುಡ್ ನ ’ಎಬಿಸಿಡಿ’ Read more…

ಕೊರೊನಾ ಎಫೆಕ್ಟ್: ಮಾರಾಟಕ್ಕಿವೆ ಸಾವಿರಕ್ಕೂ ಅಧಿಕ ಶಾಲೆಗಳು…!

ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಮಧ್ಯೆ ಕೈಗೆ ಕೆಲಸವಿಲ್ಲ ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಒಂದಿಷ್ಟು ಉದ್ಯಮಗಳು ಪುನರಾರಂಭಗೊಂಡಿವೆ. ಆದರೆ ಇನ್ನು ಕೆಲವೊಂದು Read more…

ಅಕುಲ್ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಭರ್ಜರಿ ಡ್ರಗ್ಸ್ ಪಾರ್ಟಿ…?

ಬೆಂಗಳೂರು: ನಿರೂಪಕ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಸ್ಟಾರ್ ನಟ-ನಟಿಯರು, ನಟರ ಪತ್ನಿಯರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ Read more…

ಸಂಜನಾ ಗಲ್ರಾನಿಯ ಮತ್ತೊಂದು ʼರಹಸ್ಯʼ ಬಹಿರಂಗಪಡಿಸಿದ ಸಂಬರಗಿ…!

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಸಂಜನಾ ಗಲ್ರಾನಿಯ ಖಾಸಗಿ ವಿಡಿಯೋ ಒಂದನ್ನು ಬಹಿರಂಗಪಡಿಸಿದ್ದ ಪ್ರಶಾಂತ್ ಸಂಬರಗಿ, ಇದೀಗ ಅವರ ಮದುವೆ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ Read more…

ಶ್ರೀಲಂಕಾದ ಸಚಿವನ ಸುದ್ದಿಗೋಷ್ಟಿಯ ಪರಿ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ…!

ಸಾಮಾನ್ಯವಾಗಿ ಸುದ್ದಿಗೋಷ್ಟಿ ಅಂದರೆ ಯಾವುದಾದರೂ ಒಂದು ಹಾಲ್‌ನಲ್ಲೋ ಅಥವಾ ಸರ್ಕಾರಿ ಕಚೇರಿಗಳಲ್ಲೋ, ಮನೆಗಳಲ್ಲೋ ಮಾಡೋದನ್ನು ನೋಡಿದ್ದೇವೆ. ಎಲ್ಲಾದರೂ ಮರದ ಮೇಲೆ ಸುದ್ದಿಗೋಷ್ಟಿ ಮಾಡೋದನ್ನು ನೋಡಿದ್ದೀರಾ…? ಹೀಗೊಂದು ಸುದ್ದಿಗೋಷ್ಟಿ ನಡೆದಿದ್ದು Read more…

10 ಕೋಟಿ ವರ್ಷಗಳ ಹಿಂದಿನ ವೀರ್ಯಾಣು ಪತ್ತೆ

ಸಂತಾನೋತ್ಪತ್ತಿಯ ವಿಕಾಸದ ಅಧ್ಯಯನಕ್ಕೆ ನೆರವಾಗಬಲ್ಲ ಸಂಶೋಧನೆಯೊಂದನ್ನು ಪಳೆಯುಳಿಕೆ ತಜ್ಞರು ಮಾಡಿದ್ದಾರೆ. ಸುಮಾರು 100 ದಶಲಕ್ಷ ವರ್ಷಗಳಷ್ಟು ಹಳೆಯ ವೀರ್ಯಾಣುಗಳನ್ನು ಮರದ ಗೋನೊಂದರ ಒಳಗೆ ಪತ್ತೆ ಮಾಡಲಾಗಿದೆ. ಈ ಸಂಶೋಧನೆಯ Read more…

ವೈಭವ್ ಜೈನ್ ಇಂಥವನು ಅಂತ ಗೊತ್ತಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದ ನಟ

  ಬೆಂಗಳೂರು: ವೈಭವ್ ಜೈನ್ ಇಂಥವನು ಅಂತ ಗೊತ್ತಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದೆ. ವೈಭವ್ ಜೈನ್ ಪರಿಚಯವಿದ್ದ ಕಾರಣಕ್ಕೆ ನನಗೆ ಸಿಸಿಬಿ ವಿಚಾರಣೆಗೆ ಕರೆದಿರಬಹುದು. ವಿಚಾರಣೆಗೆ ಎಲ್ಲಾ ರೀತಿ ಸಹಕಾರ Read more…

ಸಂಸತ್‌ ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದ ಸಂಸದ

ಥಾಯ್ಲೆಂಡ್‌ ಸಂಸತ್ತಿನ ಅಧಿವೇಶನದ ವೇಳೆ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದ ಸಂಸದರೊಬ್ಬರು ಸಿಕ್ಕಿಬಿದ್ದಿದ್ದಾರೆ. ಬಜೆಟ್‌ ಅಧಿವೇಶನದ ಮಧ್ಯೆಯೇ 10 ನಿಮಿಷಗಳ ಕಾಲ ನೀಲಿ ಚಿತ್ರ ವೀಕ್ಷಿಸುತ್ತಿದ್ದ Ronnathep Anuwat‌ Read more…

ಸಿಸಿಬಿ ಕಚೇರಿಗೆ ಹಾಜರಾದ ಅಕುಲ್ ಬಾಲಾಜಿ; ನನಗೂ ಇದಕ್ಕೂ ಸಂಬಂಧವಿಲ್ಲ ಎಂದ ನಿರೂಪಕ

ಬೆಂಗಳೂರು: ನನಗೂ ಈ ಡ್ರಗ್ಸ್ ಪಾರ್ಟಿಗಳಿಗೂ ಯಾವುದೇ ಸಂಬಂಧವಿಲ್ಲ. ಸಿಸಿಬಿ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ನಿರೂಪಕ ಅಕುಲ್ ಬಾಲಾಜಿ ಹೇಳಿದ್ದಾರೆ. ಸ್ಯಾಂಡಲ್ ವುಡ್ ಗೆ Read more…

53 ಲಕ್ಷ ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 93,337 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 53,08,015 ಲಕ್ಷಕ್ಕೆ ಏರಿಕೆಯಾಗಿದೆ ಎಂದು Read more…

ದೆಹಲಿ ದಂಡಯಾತ್ರೆಯಲ್ಲಿ ದಿಗ್ವಿಜಯ ಸಾಧಿಸಿದ ಸಿಎಂ ಯಡಿಯೂರಪ್ಪ

ಎರಡುವರೆ ವರ್ಷ ನಾನೇ ಸಿಎಂ ಎಂದು ಪ್ರಧಾನಿ ಮೋದಿ ಬಳಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದು ಹೇಳುವ ಮೂಲಕ ಸಿಎಂ ಪಟ್ಟದ Read more…

ಪ್ರಧಾನಿ ಮೋದಿ – ತಾಯಿಯ ಕಿರು ಕಲಾಕೃತಿಗೆ ಬೆರಗಾದ ನೆಟ್ಟಿಗರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಕಿರು ಕಲಾಕೃತಿಗಳ ಶಿಲ್ಪಿ ಸಚಿನ್ ಸಂಘೆ, ಪ್ರಧಾನಿ ಅವರು ತಮ್ಮ ತಾಯಿ ಹೀರಾಬೆನ್‌ ಜೊತೆಗೆ ಇರುವ ಬಳಪದ ಕಲಾಕೃತಿಯೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...