alex Certify Live News | Kannada Dunia | Kannada News | Karnataka News | India News - Part 4394
ಕನ್ನಡ ದುನಿಯಾ
    Dailyhunt JioNews

Kannada Duniya

FLASH NEWS: 55 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – 88,935ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 75,083 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 55 ಲಕ್ಷ ಗಡಿ ದಾಟಿದೆ. Read more…

ಅಳಿಲಿಗೆ ಬಾಳೆಹಣ್ಣು ತಿನ್ನಿಸಿದ ಮಹಿಳೆ: ವಿಡಿಯೋ ವೈರಲ್

ಮನುಷ್ಯನ ಪ್ರಾಣಿ ಪ್ರೀತಿಗೆ ಆಗಿಂದಾಗ್ಗೆ ಒಂದಷ್ಟು ವಿಶೇಷ ಉದಾಹರಣೆಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಮಹಿಳೆಯೊಬ್ಬರು ಅಳಿಲಿಗೆ ಬಾಳೆಹಣ್ಣನ್ನು ತಿನ್ನಿಸುವ ವಿಡಿಯೋ ವೈರಲ್ ಆಗಿದೆ. 17 ಸೆಕೆಂಡುಗಳ ವಿಡಿಯೋ ಕ್ಲಿಪ್‌ಅನ್ನು Read more…

ಕಿಶೋರ್ ಶೆಟ್ಟಿ ಜೊತೆ ಡ್ರಗ್ಸ್ ಪಾರ್ಟಿ ಮಾಡಿದ್ದ ಯುವತಿ ಅರೆಸ್ಟ್

ಮಂಗಳೂರು: ಡ್ರಗ್ಸ್ ಪೆಡ್ಲರ್ ಖ್ಯಾತ ಡಾನ್ಸರ್ ಕಿಶೋರ್ ಶೆಟ್ಟಿ ಬಂಧನ ಬೆನ್ನಲ್ಲೇ ಇದೀಗ ಆತನ ಜೊತೆ ನಂಟು ಹೊಂದಿದ್ದ, ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ Read more…

ಸಾಮಾಜಿಕ ಅಂತರ ಪಾಲಿಸಿ ಸುದ್ದಿಯಾಯ್ತು ನಾಯಿಮರಿ

ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ವಿಶ್ವದಲ್ಲೆಡೆ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ನಿಯಮವಿದೆ. ಇದೇ ನಿಯಮವನ್ನು ನಾಯಿ ಮರಿಯೊಂದು ಅಳವಡಿಸಿಕೊಂಡು ಅಂತರ್ಜಾಲ ವೇದಿಕೆಯಲ್ಲಿ ಗಮನ Read more…

ಈ ʼಕಾರ್ಡ್ʼ‌ ಧರಿಸಿದ್ರೆ ಬರೋಲ್ವಂತೆ ಕೊರೊನಾ…! ಹಣ ಗಳಿಸಲು ವಂಚಕರಿಂದ ಹೊಸ ವಿಧಾನ

ಕೊರೊನಾ ವೈರಸ್‌ಗಿಂತ ಮಾರಕವಾಗಿರುವ ಸುಳ್ಳು ಸುದ್ದಿಗಳು ಹಾಗೂ ವದಂತಿಗಳ ನಡುವೆ, ಈ ಸೋಂಕಿಗೆ ಮದ್ದನ್ನು ಕೊಡುವುದಾಗಿ ವಂಚನೆ ಮಾಡುವ ವ್ಯವಸ್ಥಿತ ಜಾಲಗಳು ಜನರಿಗೆ ಪಂಗನಾಮ ಹಾಕುತ್ತಿವೆ. ಉತ್ತರ ಪ್ರದೇಶದಲ್ಲಿ Read more…

ಅಂಧ ಶ್ವಾನಕ್ಕೆ ದಿಕ್ಸೂಚಿ ಈ ಪುಟಾಣಿ…!

ದೃಷ್ಟಿ ಕಳೆದುಕೊಂಡಿರುವ ಗೋಲ್ಡನ್ ರಿಟ್ರೈವರ್‌ ಶ್ವಾನವೊಂದಕ್ಕೆ ದಾರಿ ತೋರಲೆಂದು ಪುಟಾಣಿ ನಾಯಿ ಮರಿಯೊಂದನ್ನು ನೇಮಕ ಮಾಡಲಾಗಿದೆ. ಟಾವೋ ಹೆಸರಿನ ಈ ಅಂಧ ಶ್ವಾನಕ್ಕೆ ಈ ಪುಟಾಣಿ ನಾವಿಕ ಸಿಕ್ಕಿದ್ದಾನೆ. Read more…

’ಮಿರಾಕಲ್ ಕ್ಯೂರ್‌’ ಹೆಸರಿನಲ್ಲಿ ಮಾರಲಾಗುತ್ತಿದೆ ಬ್ಲೀಚ್

ಕೊರೊನಾ ವೈರಸ್‌ಗಿಂತ ದೊಡ್ಡ ಕಾಟವಾಗಿ ಪೀಡಿಸುತ್ತಿರುವುದೆಂದರೆ, ಈ ಸೋಂಕಿನ ಕುರಿತ ವದಂತಿಗಳು ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ. ಒಂದೆಡೆ ವೈದ್ಯರು ಹಾಗೂ ಸಂಶೋಧಕರು ಕೋವಿಡ್-19 ವೈರಸ್‌ಗೆ ಮದ್ದು Read more…

ʼವರ್ಕ್ ಫ್ರಂ ಹೋಂʼ ಬೋರಾಯ್ತಾ..? ಇಗೋ ಇಲ್ಲಿದೆ ಕೂಲ್‌ ವರ್ಕ್ ‌ಸ್ಟೇಷನ್

ಕೊರೊನಾ ವೈರಸ್ ಅಟಕಾಯಿಸಿಕೊಂಡ ಆರು ತಿಂಗಳುಗಳಿಂದಲೂ ಜಗತ್ತಿನಾದ್ಯಂತ ಅನೇಕ ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕೆಲಸ ಮಾಡುವಂತಾಗಿದೆ. ಕೆಲವರಿಗಂತೂ ಈ ರೊಟೀನ್ ಬೋರ್‌ ಅನಿಸತೊಡಗಿದ್ದು, ಕೆಲಸ ಮಾಡುವ ಜಾಗದಲ್ಲಿ Read more…

ಮನೆಯೊಳಗೇ ಮಳೆಕಾಡು ಸೃಷ್ಟಿಸಿದ ಕಲಾವಿದ…!

ಮೆಲ್ಬರ್ನ್‌ನ ಕಲಾವಿದರೊಬ್ಬರು ತಮ್ಮ ಮನೆಯ ಒಳಗೆ 400ಕ್ಕೂ ಹೆಚ್ಚು ವಿಧದ ಸಸಿಗಳನ್ನು ನೆಡುವ ಮೂಲಕ ಸಣ್ಣದೊಂದು ’ಒಳಾಂಗಣ ಕಾಡು’ ನಿರ್ಮಿಸಿದ್ದಾರೆ. ಜೇಸನ್ ಚೌಗೆ ಹೆಸರಿನ ಈ 32 ವರ್ಷದ Read more…

10 ನಿಮಿಷಗಳಲ್ಲೇ ಖಾಲಿಯಾಯ್ತು ಈ ವಿಮಾನದ ಟಿಕೆಟ್

ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹಾರಾಟವನ್ನೇ ಮಾಡದೇ ಜನರಿಗೆ ವಿಮಾನ ಪ್ರಯಾಣ ಬಹಳ ಮಿಸ್ ಆಗುತ್ತಿದೆ. ಆಸ್ಟ್ರೇಲಿಯಾದ ಕ್ವಾಂಟಾಸ್ ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳಲ್ಲಿ ಸೈಟ್ Read more…

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ 12 ವರ್ಷಗಳ ಬಳಿಕ ಅರೆಸ್ಟ್

12 ವರ್ಷಗಳ ಹಿಂದೆ ಅಂದರೆ 2008ರ ಜುಲೈ 25ರಂದು ಬೆಂಗಳೂರಿನ ಒಂಭತ್ತು ಕಡೆ ಬಾಂಬ್ ಸ್ಫೋಟ ನಡೆಸಿದ್ದ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ. ದುಬೈನಲ್ಲಿ ತಲೆಮರೆಸಿಕೊಂಡಿದ್ದ ಶೋಯಬ್ ಬಂಧಿತ ಆರೋಪಿ. Read more…

ಗುತ್ತಿಗೆ ನೌಕರರಿಗೆ ಸಿಹಿಸುದ್ದಿ: ವಿಶೇಷ ಹೆಚ್ಚುವರಿ ಭತ್ಯೆ ನೀಡಲು ಸರ್ಕಾರದ ಆದೇಶ

ಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ನೌಕರರುಗಳಿಗೆ ವಿಶೇಷ ಹೆಚ್ಚುವರಿ ಭತ್ಯೆ ನೀಡಲು ಆದೇಶ ಹೊರಡಿಸಲಾಗಿದೆ. 14252 ವಿವಿಧ ಹುದ್ದೆಗಳ ಉದ್ಯೋಗಿಗಳಿಗೆ Read more…

‘ಗ್ರಾಮೀಣ’ ಪ್ರದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಗ್ರಾಮೀಣ ಪ್ರದೇಶದ ಜನತೆಗೂ ಸಮರ್ಪಕ ಆರೋಗ್ಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವೈದ್ಯ Read more…

‘ಅನ್ನದಾತ’ರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ನೂತನ ಕೃಷಿ ಮಸೂದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಇದಕ್ಕೆ ವಿರೋಧ ವ್ಯಕ್ತಪಡಿಸಿ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. Read more…

BIG NEWS: ಗಿಡಮೂಲಿಕೆಗಳ ಕ್ಲಿನಿಕಲ್ ಟ್ರಯಲ್ ಗೆ ವಿಶ್ವ ಆರೋಗ್ಯ ಸಂಸ್ಥೆ ‘ಗ್ರೀನ್ ಸಿಗ್ನಲ್’

ಕೊರೊನಾ ಸೋಂಕನ್ನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಬಹುದೆಂದು ಕೆಲವರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆ Read more…

ಕೋವಿಡ್-19 ಸೋಂಕಿತರಿಗೆ ‘ಐಸಿಯು’ ಲಭ್ಯವಾಗುವ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ Read more…

ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಯುವಕ…! ಹೇಗೆ ಗೊತ್ತಾ…?

ಆತ ದೇಗುಲದಲ್ಲಿ ಕೆಲಸ ಮಾಡುವ ಯುವಕ. ಅವನಿಗೆ ಒಂದು ಸಾವಿರ ನೋಡೋದೆ ದೊಡ್ಡ ಕಷ್ಟವಾದಂತಹ ಸಮಯದಲ್ಲಿ ಕೋಟ್ಯಾಧಿಪತಿಯಾದ ಅಂದರೆ ಸುಮ್ಮನೆ ಅಲ್ಲ. ಒಂದು ಲಾಟರಿ ಹೊಡೆಯಬೇಕು ಇಲ್ಲ ದೇವರು Read more…

ಕೇದಾರನಾಥ ದುರಂತದಲ್ಲಿ ಮಡಿದವರ ಅಸ್ತಿಪಂಜರ ಏಳು ವರ್ಷಗಳ ಬಳಿಕ ಪತ್ತೆ

2013 ರಲ್ಲಿ ಕೇದಾರನಾಥದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿತ್ತು. ಈ ವೇಳೆ ಸಾವಿರಾರು ಜನ ಸಾವನ್ನಪ್ಪಿದರೆ ಒಂದಿಷ್ಟು ಜನ ಕಾಣೆಯಾಗಿದ್ದರು. ಏಳು ವರ್ಷದ ಹಿಂದೆ ನಡೆದಿತ್ತು ಈ ಘಟನೆ. Read more…

ನಟಿಮಣಿಯರಿಗೆ ಸದ್ಯಕ್ಕಿಲ್ಲ ರಿಲೀಫ್; ಪರಪ್ಪನ ಅಗ್ರಹಾರ ಜೈಲೂಟವೇ ಫಿಕ್ಸ್

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಮುಂದೂಡಿದೆ. ಸ್ಯಾಂಡಲ್ ಡ್ರಗ್ಸ್ Read more…

ರಾಗಿಣಿ ವಿರುದ್ಧ ಎಫ್ಐಆರ್ ಗೂ ಮೊದಲೇ ತನಿಖೆ: ವಕೀಲರ ವಾದ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಬಂಧನದ ವೇಳೆ ಸಿಸಿಬಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲನೆ ಮಾಡಿಲ್ಲ. ಯಾರೋ ಮಾಡಿದ ಆರೋಪಕ್ಕೆ ನಟಿ ವಿರುದ್ಧ ಕೇಸ್ ದಾಖಲಿಸಿದ್ದು, ಇದು Read more…

6 ದಿನಕ್ಕೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ

ಬೆಂಗಳೂರು: ಜನಪ್ರತಿನಿಧಿಗಳಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಶನಿವಾರ ಮುಕ್ತಾಯಗೊಳಿಸಲು ಸದನ ಕಾರ್ಯಕಲಾಪ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು, ಶಾಸಕರಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ Read more…

ನೋಡಲು ಖುಷಿ ನೀಡುತ್ತೆ ದೇಸಿ ಶೈಲಿಯ ‘ಅವೆಂಜರ್ಸ್’

ಮಾರ್ವಲ್ ಸ್ಟುಡಿಯೋಸ್ ನ ಹಾಲಿವುಡ್ ಸಿನಿಮಾವೀಗ ದೇಸಿ ಶೈಲಿಯಲ್ಲಿ ಮೂಡಿಬಂದಿದ್ದು, ಟ್ವಿಟ್ಟರ್ ನಲ್ಲಿ ಇದರ ವಿಡಿಯೋ ಬಿಡುಗಡೆ ಆಗಿದೆ. ಒಂದು ಕಾಲದಲ್ಲಿ ಎಲ್ಲರನ್ನು ಸೆಳೆದಿದ್ದ ಅವೆಂಜರ್ಸ್ ಸಿನಿಮಾದಲ್ಲಿನ ಪಾತ್ರಗಳು Read more…

ವಿಧಾನಸೌಧದಲ್ಲೇ ಕೈ ಕೈ ಮಿಲಾಯಿಸಿಕೊಂಡ ಜನಪ್ರತಿನಿಧಿಗಳು

ಬೆಂಗಳೂರು: ಕೊರೊನಾ ಭೀತಿ ನಡುವೆಯೇ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಈ ನಡುವೆ ವಿಧಾನಸೌಧದಲ್ಲೇ ಸಚಿವರು ಹಾಗೂ ಶಾಸಕರು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಗಲಾಟೆ ನಡೆಸಿರುವ ಘಟನೆ ನಡೆದಿದೆ. Read more…

ಸರ್ಕಾರದ ವಿರುದ್ಧ ನೇಗಿಲ ಯೋಗಿಯ ಪ್ರತಿಭಟನೆ; ಅಸ್ವಸ್ಥನಾಗಿ ಕುಸಿದು ಬಿದ್ದ ರೈತ

ಬೆಂಗಳೂರು: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾನಿರತ ರೈತರೊಬ್ಬರು ಅಸ್ವಸ್ಥರಾಗಿ ಕುಸಿದು Read more…

ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ; ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಬೆಂಗಳೂರು: ಕೊರೊನಾ ಆತಂಕದ ನಡುವೆ ಒಂದೆಡೆ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಇನ್ನೊಂದೆಡೆ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಆರಂಭವಾಗಿದೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, Read more…

ಗಂಡು ಮಗು ಇದೆಯೇ ಎಂದು ನೋಡಲು ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಪಾಪಿ ಪತಿ

ಬದೌನ್(ಯುಪಿ): ತನಗೆ ಹುಟ್ಟುವ ಮಗು ಗಂಡು ಹೌದೋ ಅಲ್ಲವೋ ಎಂದು ತಿಳಿಯಲು ಪತಿ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಭಯಾನಕ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಡಾಜ್ Read more…

ಹೈದ್ರಾಬಾದ್ ಬಾಲಕಿಯ ಪೇಂಟಿಂಗ್ ಖರೀದಿಸಿದ ಲಂಡನ್‌ ಉದ್ಯಮಿ

ಹೈದ್ರಾಬಾದ್ ನಗರದ ಬಾಲಕಿ ರಚಿಸಿದ ಚಿತ್ರಪಟ ಲಂಡನ್ ರೆಸ್ಟೋರೆಂಟ್‌ನಲ್ಲಿ ರಾರಾಜಿಸಲಿದೆ. ಹೈದ್ರಾಬಾದ್ ನ ಸೇಂಡಾ ಆಶ್ನಾ ಎಂಬ 14 ವರ್ಷದ ಬಾಲಕಿಯ ಚಿತ್ರಗಳನ್ನು ನೋಡಿ ಖುಷಿಯಾದ ಬ್ರಿಟಿಷ್ ಉದ್ಯಮಿ, Read more…

ವಯೋವೃದ್ಧನ ಪಿಯಾನೋ ವಾದನಕ್ಕೆ ಭಾವುಕರಾದ ನೆಟ್ಟಿಗರು

ಸಂಗೀತಕ್ಕೆ ಎಲ್ಲರನ್ನೂ ಒಂದೆಡೆಗೆ ತಂದು ನಿಲ್ಲಿಸುವ ಶಕ್ತಿ ಇದೆ. ಸುಮಧುರ ಸಂಗೀತವು ಜನರ ಹೃದಯ ಮುಟ್ಟಬಲ್ಲದು. ಖುಷಿ ಕೊಡಬಲ್ಲದು. ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ವೃದ್ಧರೊಬ್ಬರು ಪಿಯಾನೋ ನುಡಿಸುವ Read more…

ಕಲಾಪಕ್ಕೆ ಅಡ್ಡಿಪಡಿಸಿದ 8 ಸಂಸದರ ಅಮಾನತು

ನವದೆಹಲಿ: ಕೃಷಿ ಮಸೂದೆ ಮಂಡನೆಗೆ ಅಡ್ಡಿಪಡಿಸಿ ದುರ್ವರ್ತನೆ ತೋರಿ ಅಶಿಸ್ತು ಮೆರೆದ ಹಿನ್ನೆಲೆಯಲ್ಲಿ 8 ಸಂಸದರನ್ನು ಅಮಾನತು ಮಾಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ. ನಿನ್ನೆ ರಾಜ್ಯಸಭೆ Read more…

ಕೊಚ್ಚಿಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಪೊಲೀಸ್ ಪೇದೆ

ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಪೊದೆ ಮಧ್ಯೆ ಸಿಲುಕಿದ್ದ ಬೀದಿನಾಯಿ ರಕ್ಷಿಸಿ ತೆಲಂಗಾಣ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಾಗರಕರ್ನೂಲ್ ಠಾಣೆಯ ಸಿಬ್ಬಂದಿ ಮುಜೀಬ್ ಗಸ್ತು ತಿರುಗುತ್ತಿದ್ದಾಗ ಪೊದೆ ಮಧ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...