alex Certify Live News | Kannada Dunia | Kannada News | Karnataka News | India News - Part 4387
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಕೊರೋನಾ ದಾಳಿ: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 2738 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1315, ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131, ಬಳ್ಳಾರಿ Read more…

ಬೆಂಗಳೂರಿಗೆ ಮತ್ತೆ ಬಿಗ್ ಶಾಕ್: ಒಂದೇ ದಿನ 47 ಮಂದಿ ಸಾವು, 1315 ಜನರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 1315 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 19,702 ಕ್ಕೆ ಏರಿಕೆಯಾಗಿದೆ. ಇಂದು 283 ಜನ Read more…

BIG NEWS: ರಾಜ್ಯದಲ್ಲಿಂದು ಕೊರೋನಾ ಸುನಾಮಿ, 24,572 ಆಕ್ಟೀವ್ ಕೇಸ್, 73 ಜನ ಸೋಂಕಿತರು ಸಾವು – 545 ಮಂದಿ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇಂದು 2738 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 41,581 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 839 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. Read more…

ನಾಳೆಯಿಂದ ಲಾಕ್ ಡೌನ್: ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ಬಿಗ್ ರಿಲೀಫ್

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ಡೌನ್ ಜಾರಿ ಮಾಡಿದ್ದರೂ ಕೆಲವೊಂದು ವಿನಾಯಿತಿ ನೀಡಲಾಗಿದೆ. ವಲಸೆ ಕಾರ್ಮಿಕರಿಗೆ ರಿಲೀಫ್ ನೀಡಲಾಗಿದ್ದು ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೊರಗೆ Read more…

ಬಿಗ್ ನ್ಯೂಸ್: ನಾಳೆ ರಾತ್ರಿಯಿಂದಲೇ ಲಾಕ್ ಡೌನ್ – ಸರ್ಕಾರದಿಂದ ಮಾರ್ಗಸೂಚಿ ರಿಲೀಸ್ – ಏನಿರುತ್ತೆ..? ಇರಲ್ಲ..? ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೋನಾ ತಡೆ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆಯಿಂದ ಒಂದು ವಾರ ಲಾಕ್ ಡೌನ್ ಜಾರಿ ಮಾಡಿರುವ ಸರ್ಕಾರದಿಂದ ಲಾಕ್ಡೌನ್ ಮಾರ್ಗಸೂಚಿ ಹೊರಡಿಸಲಾಗಿದೆ. ಈಗಾಗಲೇ Read more…

BIG BREAKING: ನಾಳೆಯಿಂದ 1 ವಾರ ಲಾಕ್ಡೌನ್ ಜಾರಿ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರ ಜುಲೈ 14 ರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಮಾಡಿದೆ. ಜುಲೈ 14 ರಂದು ರಾತ್ರಿ 8 ಗಂಟೆಯಿಂದ 22 ರಂದು Read more…

ಸನ್ಯಾಸಿನಿ ಮೇಲೆ ಅತ್ಯಾಚಾರವೆಸಗಿದ್ದ ಬಿಷಪ್ ಗೆ ‘ಬಿಗ್ ಶಾಕ್’

ತಿರುವನಂತಪುರಂ: ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿತ ಬಿಷಪ್ ಫ್ರಾಂಕೋ ಮುಳಕಾಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಫ್ರಾಂಕೋಗೆ ನೀಡಲಾಗಿದ್ದ Read more…

BIG SHOCKING: ರಾಜ್ಯದಲ್ಲಿ ಇವತ್ತೂ ಕೊರೋನಾ ಸೋಂಕಿನ ಸುಂಟರಗಾಳಿ, ಬೆಂಗಳೂರಲ್ಲಿ ಮರಣ ಮೃದಂಗ

ಬೆಂಗಳೂರು: ರಾಜ್ಯದಲ್ಲಿ ಇಂದು 2738 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 41,581 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 73 ಮಂದಿ ಕೊರೋನಾ ಸೋಂಕಿನಿಂದ Read more…

ನಾಳೆಯಿಂದ ಲಾಕ್ ಡೌನ್: ಮದ್ಯ ಪ್ರಿಯರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೋಲಾರ: ಲಾಕ್ ಡೌನ್ ಜಾರಿಯಾದ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಇರುವುದಿಲ್ಲ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನಾಳೆ ಸಂಜೆ ನಂತರ ಲಾಕ್ Read more…

ಕೊರೋನಾ ಎಫೆಕ್ಟ್: ವಿಧಾನಮಂಡಲ ಸಮಿತಿ ಸಭೆಗಳು ರದ್ದು

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಎಲ್ಲ ಸಮಿತಿಗಳ ಸಭೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯವಿರುವ ಅಧಿಕಾರಿಗಳೊಂದಿಗೆ ನಡೆಸಲು ಎಲ್ಲಾ Read more…

ಬಿಗ್ ನ್ಯೂಸ್: ಲಾಕ್ಡೌನ್ ಆತಂಕದಲ್ಲಿದ್ದ ಜನತೆಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ Read more…

ಫಸ್ಟ್ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ʼಗುಡ್ ನ್ಯೂಸ್ʼ

ಬೆಂಗಳೂರು: ಪ್ರಥಮ ಪಿಯುಸಿ ಫೇಲಾದ ವಿದ್ಯಾರ್ಥಿಗಳೆಲ್ಲರೂ ಪಾಸ್ ಆಗಲಿದ್ದಾರೆ. ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಜುಲೈ 16 ರಿಂದ 27 ರವರೆಗೆ ಪ್ರಥಮ ಪಿಯುಸಿ ಪೂರಕ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ…!

ಭಾರತೀಯರಿಗೆ ‘ಜುಗಡ್’ ಶಬ್ಧ ಚಿರಪರಿಚಿತ. ಯಾವುದೇ ಕಷ್ಟವಿಲ್ಲದೆ ಪಡೆದ ವಸ್ತುಗಳನ್ನು ಜುಗಾಡ್ ಎಂದು ಕರೆಯುತ್ತಾರೆ. ಕೆಲವರು ತಮ್ಮ ಕ್ರಿಯಾಶೀಲತೆಯ ಮೂಲಕ ಕೆಲವು ವಸ್ತುಗಳನ್ನು ತಮಗೆ ಅನುಕೂಲಕರವಾಗಿ ಬದಲಿಸುತ್ತಾರೆ. ಅದಕ್ಕೆ Read more…

ಮಾಸ್ಕ್ ಹಾಕು ಎಂದಿದ್ದಕ್ಕೆ ಶೂ ಬಾಕ್ಸ್ ಎಸೆದ ಮಹಿಳೆ…!

ಒಕ್ಲಹೋಮಾ: ಡೆಡ್ಲಿ ಕೊರೋನಾ ವೈರಸ್‌ ನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಕೆಲವರು ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಉದ್ಧಟತನವೆಸಗಿ ತಾವೂ ಸಂಕಷ್ಟಕ್ಕೆ ಒಳಗಾಗುವ Read more…

OMG: ಈತನ ಹೊಟ್ಟೆಯಲ್ಲೇ ತಯಾರಾಗುತ್ತೆ ಆಲ್ಕೋಹಾಲ್…!

ಮದ್ಯ ಕುಡಿಯದಿದ್ದರೂ ಆತನಿಗೆ ನಶೆಯೇರುತ್ತದೆ. ಆತನ ಹೊಟ್ಟೆಯಲ್ಲೇ ಆಲ್ಕೋಹಾಲ್ ತಯಾರಾಗುತ್ತದೆ. ಇದು ಜೋಕ್ ಎಂದು ಭಾವಿಸಬೇಡಿ. ಅಚ್ಚರಿಯಾದರೂ ಸತ್ಯ. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ನ್ಯೂಜೆರ್ಸಿಯ 49 Read more…

ಮಕ್ಕಳಿಗೆ ಕ್ಯಾಮರಾ ಕಂಪನಿಗಳ ಹೆಸರಿಟ್ಟ ಫೋಟೋಗ್ರಾಫರ್

ನೃತ್ಯ, ಸಂಗೀತ, ಫೋಟೋಗ್ರಫಿ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಇರುತ್ತದೆ. ಕೆಲವರು ತಮ್ಮ ಹವ್ಯಾಸವನ್ನು ಅತಿಯಾಗಿ ಪ್ರೀತಿಸುತ್ತಾರೆ. ಈ ವ್ಯಕ್ತಿ ಬಾಲ್ಯದ ತಮ್ಮ ಹವ್ಯಾಸವನ್ನು ತಮ್ಮ ಬದುಕಿನ ಪ್ರತಿ Read more…

ಬಾಲಕನ ಕಾಲ್ಚೆಳಕ ನೋಡಿ ನಿಬ್ಬೆರಗಾದ ನೆಟ್ಟಿಗರು

ಬೀಚಿಂಗ್: ಫುಟ್ಬಾಲ್ ಎಂಬುದು ಜನರನ್ನು ಒಟ್ಟುಗೂಡಿಸುವ ವಿಶ್ವದ ಒಂದು ವಿಶಿಷ್ಟ ಆಟ. ಇದಕ್ಕೆ ಬಾಲ್ ಬಿಟ್ಟು ಬೇರೆ ಸಾಧನ ಬೇಕಾಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಾಲ್ Read more…

ಬಿಗ್‌ ನ್ಯೂಸ್:‌ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ರದ್ದು – ಅನುತ್ತೀರ್ಣಗೊಂಡ ಎಲ್ಲ ವಿದ್ಯಾರ್ಥಿಗಳೂ ಪಾಸ್

ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.  ಜುಲೈ 16 ರಿಂದ 27ರವರೆಗೆ ನಿಗದಿಯಾಗಿದ್ದ ಪೂರಕ ಪರೀಕ್ಷೆಗಳನ್ನು Read more…

ಜೆಂಗಾ ಬ್ಲಾಕ್ ಬ್ಯಾಲೆನ್ಸಿಂಗ್ ಮೂಲಕ ಗಿನ್ನಿಸ್ ದಾಖಲೆ…!

ಈ ಕೋವಿಡ್-19 ಲಾಕ್ ‌ಡೌನ್ ಅವಧಿಯಲ್ಲಿ ಅನೇಕ ಗಿನ್ನೆಸ್ ದಾಖಲೆಗಳು ಸೃಷ್ಟಿಯಾಗಿವೆ. ಮನೆಗಳಲ್ಲೇ ಇರಬೇಕಾಗಿ ಬಂದಿರುವ ಜನರು ದಿನಕ್ಕೊಂದು ಹೊಸ ಬಗೆಯ ಕ್ರಿಯೇಟಿವ್ ಕೆಲಸಗಳನ್ನು ಮಾಡಿಕೊಂಡು, ಅವುಗಳನ್ನು ಸಾಮಾಜಿಕ Read more…

ಹೋಮ್ ಐಸೋಲೇಷನ್ ‌ನಲ್ಲಿರುವವರ ಅವಲೋಕನೆಗಾಗಿ ಮಹತ್ವದ ಸೂಚನೆ..!

ಸೋಂಕು ಹೆಚ್ಚಾದಂತೆ ಎಲ್ಲಾ ರೋಗಿಗಳಿಗೂ ಬೆಡ್ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ. ಈಗಾಗಲೇ ಅನೇಕ ಮಂದಿ ಬೆಡ್ ಇಲ್ಲದೆ ಪರದಾಡುವಂತಾಗಿತ್ತು. ಹೀಗಾಗಿ ಸರ್ಕಾರ ನುರಿತ ವೈದ್ಯರ ಸಲಹೆ ಮೇರೆಗೆ ರೋಗ Read more…

ಅಪಘಾತದಲ್ಲಿ ಮಾಜಿ ಸಚಿವ ವಿಶ್ವನಾಥ್ ಸಹೋದರಿ‌ ಮೊಮ್ಮಗ ಸಾವು

ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ವಿಶ್ವನಾಥ್‌ ಅವರ ಸಹೋದರಿ ಮೊಮ್ಮಗ ಕಾರ್ತಿಕ್ ಎಂಬವರು‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜುಲೈ 3 ರಂದು ಬೈಕ್‌ Read more…

BIG BREAKING: ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ

ದ್ವಿತೀಯ ಪಿಯು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಿಗ್ಗೆ 11-30 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ Read more…

ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ‘ಕರ್ನಾಟಕ’ ಎಷ್ಟನೇ ಸ್ಥಾನ ಗೊತ್ತಾ..?

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಒಂದೇ ದಿನ 2 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ Read more…

15 ಅಡಿ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯಾಧಿಕಾರಿಗಳು

ತಮಿಳುನಾಡಿನ ಕೊಯಮತ್ತೂರಿನ ಬಳಿ ಗ್ರಾಮವೊಂದರಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ನರಸೀಪುರಂ ಎಂಬ ಊರಿನಲ್ಲಿ, ವೆಳ್ಳಿಯಂಗಿರಿ ಬೆಟ್ಟಗಳ ತಳದಲ್ಲಿ ಈ ಹಾವನ್ನು ರಕ್ಷಿಸಲಾಗಿದೆ. ಪ್ಲಾಸ್ಟಿಕ್ Read more…

20 ಲಕ್ಷ ರೂಪಾಯಿಗೆ ಮಾರಾಟವಾಗುವ ʼವಯಾಗ್ರʼದ ಬಗ್ಗೆ ಆತಂಕದ ಮಾಹಿತಿ

ಹಿಮಾಲಯದ ದುರ್ಗಮ ಪ್ರದೇಶದಲ್ಲಿ ಸಿಗುವ ವಯಾಗ್ರಕ್ಕೆ ಹೆಚ್ಚಿನ ಬೇಡಿಕೆಯಿದೆ. ವಯಾಗ್ರ 20 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಈ ವಯಾಗ್ರ ಖರೀದಿ ಮಾಡುವವರಿಗೊಂದು ಸುದ್ದಿಯಿದೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ Read more…

ಸಮಾಧಿ ಮಾಡಿದ್ದ ಯುವತಿ ಶವ ತೆಗೆದಾಗ ಗೊತ್ತಾಯ್ತು ಭಯಾನಕ ಸತ್ಯ…!

ಕಂಡಾದ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಮಾಧಿ ಮಾಡಿದ್ದ ಯುವತಿ ಶವ ಹೊರತೆಗೆದಾಗ ಸತ್ಯ ಹೊರಬಿದ್ದಿದೆ. ಯುವತಿ ತಂದೆಯೇ ಆಕೆಯನ್ನು ಹತ್ಯೆಗೈದು, ಆತ್ಮಹತ್ಯೆ ಪಟ್ಟ ಕಟ್ಟಿದ್ದಾನೆ Read more…

ಶಾಕಿಂಗ್ ಸುದ್ದಿ: ಕಾಳಸಂತೆಯಲ್ಲಿ ಲಕ್ಷ ರೂ.ಗಳಿಗೆ ಮಾರಾಟವಾಗ್ತಿತ್ತು ಆಕ್ಸಿಜನ್‌ ಸಿಲಿಂಡರ್…!

ಕೊರೊನಾದಿಂದಾಗಿ ಜೀವರಕ್ಷಕ ಆಕ್ಸಿಜನ್ ಸಿಲಿಂಡರ್ ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿದ್ದು, ಹೈದರಾಬಾದಿನಲ್ಲಿ ಆಕ್ಸಿಜನ್ ಸಿಲಿಂಡರ್ ಕಾಳದಂಧೆ ನಡೆಸುತ್ತಿದ್ದ ತಂಡವನ್ನು ಬಂಧಿಸಲಾಗಿದೆ. ಶೇಖ್ ಅಕ್ಬರ್ (36) ಎಂಬಾತನನ್ನು ಬಂಧಿಸಿರುವ ಪೊಲೀಸರು, Read more…

BIG NEWS: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರಿಗೆ ಬಂಪರ್ ಸುದ್ದಿ‌ – ಇಂದು ಮತ್ತು ನಾಳೆ 800 ಹೆಚ್ಚುವರಿ ಬಸ್‌ ಗಳ ನಿಯೋಜನೆ

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆ ರಾತ್ರಿಯಿಂದ ವಾರಗಳ ಕಾಲ ಕಂಪ್ಲೀಟ್‌ ಲಾಕ್‌ ಡೌನ್‌ ಮಾಡುತ್ತಿದ್ದು, ಹೀಗಾಗಿ ಬಹಳಷ್ಟು ಜನ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ತೆರಳುತ್ತಿದ್ದಾರೆ. ಇವರುಗಳ Read more…

ನೋಟು ನಿಷೇಧವಾಗಿ 4 ವರ್ಷದ ನಂತ್ರ ಹಳೆ ನೋಟು ಹಿಡಿದು ಬಂದ್ರು…!

ಅಗರಬತ್ತಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವಿಕಲಾಂಗ ದಂಪತಿಗೆ ತಾವು ಕೂಡಿಟ್ಟ ಹಣ ರದ್ದಿ ಎಂಬುದು ಗೊತ್ತಾಗ್ತಿದ್ದಂತೆ ದಂಗಾಗಿದ್ದಾರೆ. ತಮಿಳುನಾಡಿನ ಈ ದಂಪತಿಗೆ ಕಣ್ಣು ಕಾಣುವುದಿಲ್ಲ. ಅಗರಬತ್ತಿ ಮಾಡಿ Read more…

ಕೊರೊನಾದಿಂದಾಗಿ ಈ ದೇಶದಲ್ಲೂ ಕೆಲಸ ಕಳೆದುಕೊಂಡಿದ್ದಾರೆ ಲಕ್ಷಾಂತರ ಮಂದಿ

ಕೊರೊನಾ ಸೋಂಕು ಲಕ್ಷಾಂತರ ಮಂದಿ ಹೊಟ್ಟೆ ಮೇಲೆ ಹೊಡೆದಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೆಕ್ಸಿಕೋದಲ್ಲಿ ಜೂನ್‌ನಲ್ಲಿ 83,311 ಜನರು ಕೆಲಸ ಕಳೆದುಕೊಂಡಿದ್ದಾರೆ. ಮೆಕ್ಸಿಕನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...