alex Certify ಬೆರಗಾಗಿಸುತ್ತೆ ಬೆಕ್ಕು ತೆಗೆದುಕೊಂಡಿರುವ ಸೆಲ್ಫಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಬೆಕ್ಕು ತೆಗೆದುಕೊಂಡಿರುವ ಸೆಲ್ಫಿ….!

ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದಲ್ಲಿ, ಅವುಗಳು ಮಾಡುವ ಚೇಷ್ಟೆ ಸದಾ ನಿಮ್ಮನ್ನು ಮನರಂಜಿಸುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಾಯಿ/ಬೆಕ್ಕುಗಳು ಮಾಡುವ ತುಂಟಾಟಗಳ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿವೆ.

ಚೀನಾದ ಮಹಿಳೆಯೊಬ್ಬರು ತಮ್ಮ ಮುದ್ದು ಬೆಕ್ಕು ಸೆಲ್ಫಿ ತೆಗೆದುಕೊಳ್ಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಏಳು ತಿಂಗಳ ಈ ಬೆಕ್ಕು ಐಪ್ಯಾಡ್‌ನಲ್ಲಿ ತೆಗೆದುಕೊಂಡ ಸೆಲ್ಫಿಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಎರ್‌ ನಿನು ಹೆಸರಿನ ಈ ಬೆಕ್ಕು ತನ್ನ ಕಾಲುಗಳನ್ನು ನೆಕ್ಕಿಕೊಳ್ಳುತ್ತಿರುವಾಗ ಈ ಸೆಲ್ಫಿಗಳು ಸೆರೆಯಾಗಿವೆ. ಈ ಚಿತ್ರಗಳಲ್ಲಿ ಬೆಕ್ಕಿನ ವಿವಿಧ ಎಕ್ಸ್‌ಪ್ರೆಶನ್‌ಗಳು ದಾಖಲಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...