alex Certify ಭಾರತದ ಈ ಗ್ರಾಮಕ್ಕೆ ಬರುವಂತಿಲ್ಲ ಪುರುಷರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಈ ಗ್ರಾಮಕ್ಕೆ ಬರುವಂತಿಲ್ಲ ಪುರುಷರು…!

ಭಾರತದಲ್ಲಿ ಅನೇಕ ಪ್ರವಾಸಿ ತಾಣವಿದೆ. ವಿದೇಶದಿಂದ ಭಾರತಕ್ಕೆ ಬರುವ ಜನರು ಇಲ್ಲಿ ಮೋಜು, ಮಸ್ತಿ ಮಾಡಿ ವಾಪಸ್ ಹೋಗ್ತಾರೆ. ಆದ್ರೆ ಕೆಲವರು ಇಲ್ಲಿಯೇ ವಾಸ ಶುರು ಮಾಡ್ತಾರೆ. ಹಿಮಾಚಲ ಪ್ರದೇಶದ ಒಂದು ಗ್ರಾಮ ಇದಕ್ಕೆ ಉದಾಹರಣೆ.

ಆರಂಭದಲ್ಲಿ ಇಸ್ರೇಲ್ ನ ಒಂದಿಬ್ಬರು ಬಂದು ಇಲ್ಲಿ ಜಾಗವನ್ನು ಬಾಡಿಗೆಗೆ ಪಡೆದಿದ್ದರು. ನಂತ್ರ ಇಲ್ಲಿ ಕೆಫೆ, ಗೆಸ್ಟ್ ಹೌಸ್ ಶುರು ಮಾಡಿದ್ರು. ಈಗ ಈ ಗ್ರಾಮ ಸಂಪೂರ್ಣ ಇಸ್ರೇಲ್ ಗ್ರಾಮವಾಗಿದೆ. ಇಲ್ಲಿಗೆ  ಬರುವ ಇಸ್ರೇಲಿಗಳ ಸಂಖ್ಯೆ ಹೆಚ್ಚಿದೆ. ಅಕ್ಕ-ಪಕ್ಕದ ಗ್ರಾಮದಲ್ಲೂ ಇಸ್ರೇಲ್ ಬಾವುಟವನ್ನು ನೋಡಬಹುದು.

ಅಲ್ಲಿನ ಸ್ಥಿತಿ ನೋಡಿದ್ರೆ ಅದೊಂದು ಇಸ್ರೇಲ್ ಗ್ರಾಮ ಎನ್ನುವಂತಿದೆ. ಅಲ್ಲಿನ ಜನರಿಗೆ ಹೆಚ್ಚಾಗಿ ಇಂಗ್ಲೀಷ್ ಬರುವುದಿಲ್ಲ. ಹಾಗಾಗಿ ಇಸ್ರೇಲ್ ಭಾಷೆ ಹೀಬ್ರೂವನ್ನು ಅವರು ಹೆಚ್ಚಾಗಿ ಬಳಸ್ತಾರೆ. ಈ ಗ್ರಾಮದ ವಿಶೇಷವೆಂದ್ರೆ ಇಲ್ಲಿ ಭಾರತೀಯ ಪುರುಷರಿಗೆ ಪ್ರವೇಶವಿಲ್ಲ. ಹಿಮಾಚಲ ಪ್ರದೇಶದ ಧರ್ಮಕೋಟ್ ಮತ್ತು ಕಸೋಲ್ ಗ್ರಾಮದಲ್ಲಿ ಇಸ್ರೇಲಿಗರ ಸಂಖ್ಯೆ ಅತಿ ಹೆಚ್ಚಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...