alex Certify Live News | Kannada Dunia | Kannada News | Karnataka News | India News - Part 4382
ಕನ್ನಡ ದುನಿಯಾ
    Dailyhunt JioNews

Kannada Duniya

ರಾಗಿಣಿ, ಸಂಜನಾ ಡೋಪಿಂಗ್ ಟೆಸ್ಟ್ ನಲ್ಲಿ ಎಡವಟ್ಟು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಡೋಪಿಂಗ್ ಟೆಸ್ಟ್ ನಲ್ಲಿ ಎಡವಟ್ಟಾಗಿದೆ. ನಟಿಯರಾದ ರಾಗಿಣಿ, ಸಂಜನಾ ಅವರ ಕೂದಲು ಸ್ಯಾಂಪಲ್ ನ್ನು Read more…

ಹಿಲರಿ ಕ್ಲಿಂಟನ್‌ ವಿಡಿಯೋಕ್ಕೆ ‘ಜೂಮ್’ ಸಮಯ ಮಿತಿ ಹಾಕಿದ್ದೇಕೆ…?

ವಾಷಿಂಗ್ಟನ್: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈಗ ಮೀಟಿಂಗ್, ಇಂಟರ್ವ್ಯೂ ಎಲ್ಲವೂ ಆನ್ ಲೈನ್ ವರ್ಚುವಲ್ ಮೀಟಿಂಗ್ ಮೂಲಕವೇ ನಡೆಯುತ್ತದೆ. ಜೂಮ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಜೂಮ್ ಆ್ಯಪ್ ಈಗ Read more…

ವಿಶ್ವ ಚಾಂಪಿಯನ್‌ ಅಥ್ಲೀಟ್ ‌ಗೆ ಎದುರಾಯ್ತು ಹೀಗೊಂದು ವಿಚಿತ್ರ ಸನ್ನಿವೇಶ

ಫೇಮಸ್‌ ಪವರ್‌ ಲಿಫ್ಟರ್‌ ಆಗಿರುವ ರಷ್ಯಾದ ಅನ್ನಾ ಟುರಾಯೆವಾ ಮೇಲುನೋಟಕ್ಕೆ ಹುಡುಗನ ಹಾಗೆ ಕಾಣುತ್ತಾರೆ ಎಂಬ ಕಾರಣಕ್ಕೆ ಅವರಿಗೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ. ಇತ್ತೀಚೆಗೆ ವಿಮಾನವನ್ನೇರಲು ಮುಂದಾದ Read more…

ಸೊಸೆ ಕುಸುಮಾ ವಿರುದ್ಧ ಡಿ.ಕೆ. ರವಿ ತಾಯಿ ಆಕ್ರೋಶ…!

ಆರ್‌ಆರ್ ನಗರ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಮೂರು ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ಆ ಕ್ಷೇತ್ರದಲ್ಲಿ ಹಾಕಲು ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಆರ್‌ಆರ್‌ Read more…

ಬೈಕ್ ಸವಾರನಿಗೆ ಬುದ್ದಿ ಕಲಿಸಿದ ಮೋಟಾರು ವಾಹನ ಇಲಾಖೆ..!

ಸಾಮಾನ್ಯವಾಗಿ ಬಸ್ ಹಿಂದೆ ಕಾರ್ ಅಥವಾ ಬೈಕ್‌ಗಳು ಹೋಗುತ್ತಿದ್ದರೆ ಓವರ್ ಟೇಕ್ ಮಾಡಿ ಮುಂದೆ ಸಾಗೋದನ್ನು ನೋಡಿದ್ದೇವೆ. ಮತ್ತೊಂದಿಷ್ಟು ಜನ ಬೇರೆ ವಾಹನಗಳಿಗೆ ಕಿರಿಕಿರಿ ಮಾಡಲೆಂದೇ ರಸ್ತೆ ಮಧ್ಯದಲ್ಲಿ Read more…

90 ದಿನಗಳಲ್ಲಿ 350 ಕೋರ್ಸ್ ಪೂರೈಸಿ ಯುವತಿಯಿಂದ ವಿಶ್ವ ದಾಖಲೆ

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಹಳಷ್ಟು ಮಂದಿ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ಈ ಬಿಡುವಿನ ವೇಳೆಯನ್ನು ತಮ್ಮಿಷ್ಟದ ಹವ್ಯಾಸದಲ್ಲಿ Read more…

ಸಿಎಂ ಯಡಿಯೂರಪ್ಪನವರಿಗೆ ಟಾಂಗ್ ಕೊಟ್ರಾ ಸಿ.ಟಿ. ರವಿ….?

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೀಗ ತಮ್ಮ ವರಸೆ ಬದಲಿಸಿರುವ ಸಿ.ಟಿ Read more…

ಇನ್ನೂ ನಿಂತಿಲ್ಲ ನಕಲಿ ನೋಟಿನ ಹಾವಳಿ: ಹೆಚ್ಚಾಗಿ ಸಿಕ್ಕ ನಕಲಿ ನೋಟು ಯಾವ್ದು ಗೊತ್ತಾ….?

ದೇಶದಲ್ಲಿ ನೋಟು ನಿಷೇಧದ ನಂತ್ರ ನಕಲಿ ಕರೆನ್ಸಿ ಮತ್ತು ಕಪ್ಪು ಹಣಕ್ಕೆ ಅಂತ್ಯ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ ಇದು ಸುಳ್ಳಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ Read more…

ಥಿಯೇಟರ್ ‌ಗಳು ಓಪನ್ ಆದರೂ ಮಾಲೀಕರಿಗಿಲ್ಲ ಖುಷಿ…!

ಕೊರೊನಾದಿಂದಾಗಿ 5 ತಿಂಗಳಿಗೂ ಅಧಿಕ ಕಾಲದಿಂದ ಥಿಯೇಟರ್ ‌ಗಳು ಬಂದಾಗಿದ್ದವು. ಅನ್‌ಲಾಕ್ ಪ್ರಕ್ರಿಯೆಯಲ್ಲಿ ಉದ್ಯಮಗಳು ಸೇರಿದಂತೆ ಮುಚ್ಚಲ್ಪಟ್ಟಿದ್ದ ವಿಭಾಗಗಳನ್ನು ತೆರೆಯೋದಿಕ್ಕೆ ಅವಕಾಶ ನೀಡಿದ ಸರ್ಕಾರ ಥಿಯೇಟರ್‌ಗಳನ್ನು ಓಪನ್ ಮಾಡುವುದಕ್ಕೆ Read more…

ಸೆಕ್ಸ್ ರಾಕೆಟ್ ಬಣ್ಣ ಬಯಲು: ಬಿಜೆಪಿ ನಾಯಕಿ ಅರೆಸ್ಟ್, ಕಾಂಗ್ರೆಸ್ ನಾಯಕಿ ನಾಪತ್ತೆ

ರಾಜಸ್ಥಾನದಲ್ಲಿ ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಪ್ರಕರಣ ಬೆಳಕಿಗೆ ಬಂದಿದೆ.‌ ಬಾಲಕಿಯರನ್ನು ನಂಬಿಸಿ ಈ ದಂಧೆಗೆ ಹಾಕಲಾಗ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ದೊಡ್ಡವರ Read more…

ಲಾಕ್ ‌ಡೌನ್‌ ನಲ್ಲೂ ಬಿಡುವಿಲ್ಲದೆ ಮುಂದುವರೆದ ’ದಾನ’ ಕಾರ್ಯ

ತನ್ನ ವೀರ್ಯಾಣುಗಳನ್ನು ದಾನಿ ಮಾಡಿ 150 ಮಕ್ಕಳಿಗೆ ಅಪ್ಪನಾಗಿರುವ ’ದಾನಿ’ಯೊಬ್ಬ ತನ್ನ ಈ ’ದಾನ’ವನ್ನು ಕೋವಿಡ್‌-19 ಲಾಕ್‌ಡೌನ್ ಅವಧಿಯಲ್ಲೂ ಸಹ ಮುಂದುವರೆಸಿದ್ದು, ಇದೇ ಅವಧಿಯಲ್ಲಿ ಆರು ಮಕ್ಕಳನ್ನು ಭೂಮಿಗೆ Read more…

ಇಲ್ಲಿ ಐದು ಗಂಟೆಗೊಮ್ಮೆ ನಡೆಯುತ್ತಿದೆ ಒಬ್ಬ ಅಪ್ರಾಪ್ತೆ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಪೈಶಾಚಿಕ ಪ್ರಕರಣಗಳು ಭಯ ಹುಟ್ಟಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅಪಹರಣ ಹಾಗೂ Read more…

ವಿರೇನ್ ಖನ್ನಾಗೆ ನಾರ್ಕೋ ಟೆಸ್ಟ್; ಕೋರ್ಟ್ ಗ್ರೀನ್‌ ಸಿಗ್ನಲ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಎ3 ಆರೋಪಿ ವಿರೇನ್ ಖನ್ನಾನನ್ನು ನಾರ್ಕೋ ಅನಾಲಿಸಿಸ್ ಟೆಸ್ಟ್ ಗೆ ಒಳಪಡಿಸಲು ನ್ಯಾಯಾಲಯ ಅನುಮತಿ Read more…

ಸಂಕಷ್ಟದ ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ ಅನುಶ್ರೀ

ಬೆಂಗಳೂರು: ಡ್ರಗ್ಸ್ ಸೇವನೆ ಬಗೆಗಿನ ಆರೋಪದಿಂದ ನನಗೆ ಶಾಕ್ ಆಗಿದೆ. ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗುವವಳಲ್ಲ. ನಾನು ತುಂಬಾ ಬಡತನದಿಂದ ಬಂದವಳು. ನನಗೆ ಮೊದಲಿನಿಂದಲೂ ಪಾರ್ಟಿ Read more…

ಮೊದಲ ಡೇಟ್‌ ನಲ್ಲೇ ಹೀಗಿರುತ್ತೆ ನೋಡಿ ಗೆಳೆಯರ ಕ್ವಾಟ್ಲೆ

ಹುಡುಗಿಯರಿಗೆ ಪ್ರೇಮ ನಿವೇದನೆ ಹೇಳಿಕೊಳ್ಳಲು ಹುಡುಗರು ನಾನಾ ವಿಧಗಳನ್ನು ಬಳಸುತ್ತಾರೆ. ಈ ವಿಚಾರದಲ್ಲಿ ಪುರುಷರ ಕ್ರಿಯೇಟಿವಿಟಿ ಮಟ್ಟ ಬಲು ಜೋರೇ ಸರಿ. ತನ್ನ ಮೊದಲ ಡೇಟ್ ‌ನಲ್ಲಿ ಇದ್ದ Read more…

ಸೊಳ್ಳೆಗಳಿಗೆ ರಕ್ತ ಕುಡಿಸಿ ವಿಜ್ಞಾನಿ ಮಾಡ್ತಿರೋ ಅಧ್ಯಯನ ಯಾವುದು…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸೊಳ್ಳೆಗಳು ರೋಗ ಹರಡಿ ಪ್ರತಿ ವರ್ಷ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ. ಡೆಂಗ್ಯು, ಚಿಕುನ್ ಗುನ್ಯಾ, ಹಳದಿ ಕಾಮಾಲೆ ಸೇರಿ ಹಲವು ರೋಗಗಳಿಗೆ ಮಾರಕ ಸೊಳ್ಳೆಗಳೇ ಕಾರಣ. ರೋಗಗಳ ನಿವಾರಣೆಗೆ Read more…

ʼಬಿಗ್ ಬಾಸ್ʼ ನಲ್ಲಿ ಸ್ಪರ್ಧಿಸಿದ್ದ ಮತ್ತೋರ್ವ ನಟಿಗೂ ಇದೆ ಡ್ರಗ್ಸ್ ನಂಟು…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಮಾಹಿತಿಗಳು ಹೊರಬರುತ್ತಿದ್ದು, ಇದೀಗ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮತ್ತೋರ್ವ ನಟಿಗೂ ಡ್ರಗ್ಸ್ ನಂಟಿದೆ Read more…

ವಂಚನೆಗೆ ʼಕೊರೊನಾʼವನ್ನೇ ಬಂಡವಾಳವನ್ನಾಗಿಸಿಕೊಂಡಿದ್ದಾನೆ ಪಾಪಿ

ಬೆಂಗಳೂರು: ಜನರ ಅಸಹಾಯಕತೆಯನ್ನು ವರವಾಗಿ ಮಾಡಿಕೊಂಡು ವಂಚಿಸುವ ಹಲವು ಜನ ಮಹಾ ನಗರದಲ್ಲಿದ್ದಾರೆ. ಈಗ ಕೋವಿಡ್ 19 ಸಂದರ್ಭದಲ್ಲಿ ಪ್ಲಾಸ್ಮಾ ಹೆಸರಲ್ಲಿ ಮೋಸ ಶುರುವಾಗಿದೆ. ಪ್ಲಾಸ್ಮಾ ದಾನ ಮಾಡುವುದಾಗಿ Read more…

ಬೆಕ್ಕಸಬೆರಗಾಗಿಸುತ್ತೆ ಅಂಡರ್‌ ವಾಟರ್‌ ಡಾನ್ಸ್‌ ವಿಡಿಯೋ

ಗುಜರಾತ್‌ ಮೂಲದ ಜಯ್ ‌ದೀಪ್ ಗೋಹಿಲ್ ಹೆಸರಿನ ವ್ಯಕ್ತಿಯೊಬ್ಬರು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ’ಇಂಡಿಯಾವಾಲೆ’ ಹಾಡಿಗೆ ನೃತ್ಯ ಮಾಡುತ್ತಾ ಒಳ್ಳೆ ಸ್ಟೆಪ್‌ ಗಳನ್ನು ಹಾಕಿದ್ದಾರೆ ಗೋಹಿಲ್. ಇದರಲ್ಲೇನು Read more…

BIG BREAKING: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೋನಾ ಶಾಕ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಅವರಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಡೊನಾಲ್ಡ್ ಟ್ರಂಪ್ ಮತ್ತು Read more…

ಮೋದಿಗಾಗಿ ಭಾರತಕ್ಕೆ ಬಂತು ವಿಶೇಷ ವಿಮಾನ…!

ರಫೇಲ್ ಯುದ್ಧ ವಿಮಾನ ಇತ್ತೀಚೆಗೆ ಭಾರತದ ರಕ್ಷಣಾ ಪಡೆಗೆ ಸೇರಿದ್ದು ಗೊತ್ತೇ ಇದೆ. ಈ ಲೋಹದ ಹಕ್ಕಿಯ ಹಾರಾಟದ ಜೊತೆ ಇದೀಗ ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ Read more…

BIG BREAKING: ಮಾಸ್ಕ್ ಧರಿಸದವರಿಗೆ ದುಬಾರಿ ದಂಡ, ಸಿಟಿಯಲ್ಲಿ 1 ಸಾವಿರ ರೂ., ಹಳ್ಳಿಯಲ್ಲಿ 500 ರೂ. – ಸರ್ಕಾರದ ಆದೇಶ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುವುದು. ತಕ್ಷಣದಿಂದಲೇ ನಿಯಮ ಜಾರಿಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಬೇರೆ Read more…

ಡ್ರಗ್ಸ್ ಪ್ರಕರಣದ ಬಗ್ಗೆ ಮಾತಾಡಿ ಬಿಕ್ಕಿ ಬಿಕ್ಕಿ ಅತ್ತ ಅನುಶ್ರೀ

ನನ್ನನ್ನು ಬಿಂಬಿಸುತ್ತಿರುವ ರೀತಿ ನೋವು ತಂದಿದೆ. ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ. ಡ್ರಗ್ಸ್ ಜಾಲದ ಕೇಸ್ ನಲ್ಲಿ ನಾನು ಅಪರಾಧಿಯಲ್ಲ, ಆರೋಪಿಯೂ Read more…

ಕೋಮಾಗೆ ಜಾರಿದ್ದ ವ್ಯಕ್ತಿಯನ್ನು ಮಗುವಂತೆ ಆರೈಕೆ ಮಾಡಿದ ಬೆಂಗಳೂರು ಪೊಲೀಸರು…!

ಇಂದಿನ ದಿನಗಳಲ್ಲಿ ಮಾನವೀಯತೆ ಅನ್ನೋದು ಮರೆಯಾಗಿರುವುದು ಗೊತ್ತಿರುವ ವಿಚಾರವೇ. ಯಾರಾದರೂ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೆ ನಮಗ್ಯಾಕೆ ಅನ್ನೋವ್ರೆ ಹೆಚ್ಚು. ಅದರಲ್ಲೂ ಅಪಘಾತವಾದಾಗ ಆ ವ್ಯಕ್ತಿಯನ್ನು ಆರೈಕೆ ಮಾಡೋದು ಬಿಟ್ಟು Read more…

ಶಾಲೆ ತೆರೆಯುವುದು ಸರಿ ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು…!

ಕೊರೊನಾದಿಂದಾಗಿ ಶಾಲಾ ಕಾಲೇಜುಗಳೂ ತೆರೆದಿಲ್ಲ. ಇತ್ತೀಚೆಗೆ ಶಾಲೆ ತೆರೆಯುವಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಆಯಾಯ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದರೂ, ಶಾಲೆಗೆ ಮಕ್ಕಳನ್ನು ಕಳಿಸುವುದು ಹೇಗೆ ಎನ್ನುತ್ತಿದ್ದಾರೆ Read more…

ಒಂದೇ ದಿನದಲ್ಲಿ 81 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ: 99,773ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 81,484 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 63,94,069ಕ್ಕೆ ಏರಿಕೆಯಾಗಿದೆ. ಕೇಂದ್ರ Read more…

ರಾಜ್ಯದ ಮತ್ತೋರ್ವ ಸಚಿವರಿಗೂ ಕೊರೊನಾ ಸೋಂಕು

ಬೆಳಗಾವಿ: ಕೊರೊನಾ ಸೋಂಕು ರಾಜ್ಯ ರಾಜಕಾರಣಿಗಳನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಕೈಮಗ್ಗ ಹಾಗೂ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು Read more…

ರಾಜ್ಯದಲ್ಲಿ ಏರಿಕೆಯಾಗುತ್ತಿದೆ ಕೊರೊನಾ: ಲಕ್ಷಣ ರಹಿತ ಸೋಂಕಿತರೇ ಹೆಚ್ಚು…!

ಕೊರೊನಾ ಮಹಾಮಾರಿಯ ಆರ್ಭಟ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದೆರಡು ದಿನಗಳಿಂದ 10 ಸಾವಿರದವರೆಗೆ ಕೇಸ್‌ಗಳು ದಾಖಲಾಗುತ್ತಿವೆ. ಇತ್ತ ಸೋಂಕು ಹರಡುವಿಕೆಯನ್ನು ಕಡಿಮೆ Read more…

ಶಾಕಿಂಗ್ ನ್ಯೂಸ್: ವಾಶ್ ರೂಮ್ ಗೆ ಹಿಂಬಾಲಿಸಿ ಬಂದು ತಂದೆಯಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

ರಾಯಪುರ: ಛತ್ತೀಸ್ಗಡದ ಬಿಲಾಸ್ಪುರದಲ್ಲಿ ಕಾಮುಕನೊಬ್ಬ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮನೆ ಕೂಡ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವುದನ್ನು ಈ ಪ್ರಕರಣ ಬಿಂಬಿಸಿದೆ. 21 ಮತ್ತು Read more…

100 ರೂಪಾಯಿ ನೋಟಿನೊಂದಿಗೆ ಶಾಲೆಗೆ ಹೋದ ಬಾಲಕ ನಾಲ್ಕು ಕೋಳಿ ಮರಿ ಜತೆ 150 ರೂ. ತಂದ…!

ಅಮ್ಮ ಕೊಟ್ಟ ನೂರು ರೂ. ನೋಟಿನೊಂದಿಗೆ ಶಾಲೆಗೆ ತೆರಳಿದ ಬಾಲಕ 150 ರೂ. ಹಾಗೂ ನಾಲ್ಕು ಕೋಳಿ ಮರಿಯೊಂದಿಗೆ ವಾಪಸ್ ಬಂದ. ಅಷ್ಟಕ್ಕೂ ಎಲ್ಲರಿಗೂ ಅಚ್ಚರಿಯಾಗುವಂತೆ ಬಾಲಕ ಮಾಡಿದ್ದೇನು..? Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...