alex Certify ಮೊದಲ ಡೇಟ್‌ ನಲ್ಲೇ ಹೀಗಿರುತ್ತೆ ನೋಡಿ ಗೆಳೆಯರ ಕ್ವಾಟ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಡೇಟ್‌ ನಲ್ಲೇ ಹೀಗಿರುತ್ತೆ ನೋಡಿ ಗೆಳೆಯರ ಕ್ವಾಟ್ಲೆ

ಹುಡುಗಿಯರಿಗೆ ಪ್ರೇಮ ನಿವೇದನೆ ಹೇಳಿಕೊಳ್ಳಲು ಹುಡುಗರು ನಾನಾ ವಿಧಗಳನ್ನು ಬಳಸುತ್ತಾರೆ. ಈ ವಿಚಾರದಲ್ಲಿ ಪುರುಷರ ಕ್ರಿಯೇಟಿವಿಟಿ ಮಟ್ಟ ಬಲು ಜೋರೇ ಸರಿ.

ತನ್ನ ಮೊದಲ ಡೇಟ್ ‌ನಲ್ಲಿ ಇದ್ದ ಸ್ಟೀಫನ್ ಡುರಾಂಡ್‌ಗೆ ಆತನ ಗೆಳೆಯ ಲೀ ಮೆಕ್‌ ಲೆವರ್‌ ಸಖತ್ತಾಗಿ ಪ್ರಾಂಕ್ ಮಾಡಿದ್ದಾರೆ. ಡುರಾಂಡ್‌ ಗೆಳತಿಗೆ ಆತನ ಪರವಾಗಿ ಕ್ರಿಯೇಟಿವ್‌ ಆಗಿ ಪ್ರಪೋಸ್‌ ಮಾಡುವ ಐಡಿಯಾವೊಂದ್ನು ಮಾಡಿದ್ದಾರೆ ಮೆಕ್‌ ಲೆವರ್‌. ಗ್ಲಾಸ್ಗೋದ ಫಿನ್ಸ್‌ಬೇ ಫ್ಲಾಟ್ರಿಯಾನ್ ರೆಸ್ಟೋರೆಂಟ್‌ ನಲ್ಲಿ ಹೀಗೊಂದು ಪ್ರಾಂಕ್ ಮಾಡಿದ್ದಾರೆ ಮೆಕ್‌ಲೆವರ್‌.

ಪ್ಲೇಟ್ ಒಂದರಲ್ಲಿ, “Will you marry me?” ಎಂದು ಬರೆದಿದ್ದು, ಅದರ ಮೇಲೆ ಕೇಕ್‌ ಒಂದನ್ನು ರೆಸ್ಟೋರೆಂಟ್ ಸಿಬ್ಬಂದಿ ತಂದಿಟ್ಟಿರುವ ಚಿತ್ರವೊಂದು ವೈರಲ್ ಆಗಿದೆ. ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಹೀಗೆ ಶಾಕಿಂಗ್ ಆಗಿ ಬಂದ ಪ್ರಪೋಸಲ್‌ನಿಂದ ಆತನ ಪ್ರೇಯಸಿ ಚಕಿತಳಾಗಿದ್ದಾಳೆ. ಈ ವಿಭಿನ್ನ ಪ್ರಪೋಸಲ್‌ ‌ಅನ್ನ ಕಂಡ ಅಲ್ಲಿ ಕುಳಿತಿದ್ದವರೆಲ್ಲಾ ಈ ದೃಶ್ಯಾವಳಿಯನ್ನು ವಿಡಿಯೋ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...