alex Certify Live News | Kannada Dunia | Kannada News | Karnataka News | India News - Part 4355
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲೇ ಶಿಕ್ಷಕರಿಗೆ ಮತ್ತೊಂದು ಶಾಕ್…?

ಬೆಂಗಳೂರು: ಕೊರೋನಾ ಆತಂಕದ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊರೋನಾ ಕರ್ತವ್ಯದ ನಂತರ ಉಪಚುನಾವಣೆ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಶಾಲೆಗಳಲ್ಲಿ ಸದ್ಯಕ್ಕೆ Read more…

ಸಂಬಳ ಕಡಿಮೆ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಲು ಮುಂದಾದ ಬ್ರಿಟನ್ ಪ್ರಧಾನಿ…!

ದೇಶವೊಂದರ ಪ್ರಧಾನಿ ಎಂದರೆ ಅವರಿಗೆ ಸಕಲ ಸೌಲಭ್ಯಗಳೂ ಲಭ್ಯವಾಗುತ್ತದೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮಗೆ ಕಡಿಮೆ ಸಂಬಳ ಸಿಗುತ್ತಿದ್ದು, ಇದರಿಂದ ಜೀವನ ಸಾಗಿಸಲು Read more…

ʼಆರೋಗ್ಯ ಸೇತುʼ ಆಪ್‌ ಇಲ್ಲವೆಂಬ ಕಾರಣಕ್ಕೆ ಸೌಲಭ್ಯ ನಿರಾಕರಿಸುವಂತಿಲ್ಲ: ಹೈಕೋರ್ಟ್ ನಿಂದ‌ ಮಹತ್ವದ ಸೂಚನೆ

ಆರೋಗ್ಯ ಸೇತು ಆಪ್​ ಇಲ್ಲ ಎಂಬ ಕಾರಣಕ್ಕೆ ನಾಗರೀಕರಿಗೆ ಸರ್ಕಾರ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಅಂಗಸಂಸ್ಥೆಗಳು ಯಾವುದೇ ಸೌಲಭ್ಯಗಳನ್ನ ನಿರಾಕರಿಸುವ ಹಾಗಿಲ್ಲ ಅಂತಾ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ. Read more…

BIG NEWS: ಶತಕದತ್ತ ಈರುಳ್ಳಿ ದರ, ಗ್ರಾಹಕರು ಕಂಗಾಲು

ಹುಬ್ಬಳ್ಳಿ: ಈರುಳ್ಳಿ ದರ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, 100 ರೂಪಾಯಿ ಗಡಿ ದಾಟತೊಡಗಿದೆ. ಬೇಡಿಕೆ ಹೆಚ್ಚಾಗಿದ್ದು ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಗೆ ಶೇಕಡ Read more…

ಮಾಸ್ಕ್​ ಧರಿಸು ಎಂದಿದ್ದಕ್ಕೆ ಆಕೆ ಮಾಡಿದ್ದೇನು ನೋಡಿ

ಸಂಪೂರ್ಣ ವಿಶ್ವ ಕರೊನಾಗೆ ತುತ್ತಾಗಿ 10 ತಿಂಗಳುಗಳೇ ಆಗ್ತಾ ಬಂದಿದೆ. ಇಷ್ಟರಲ್ಲಾಗಲೇ 1 ಮಿಲಿಯನ್​ಗೂ ಹೆಚ್ಚು ಜನರು ಕರೊನಾಗೆ ಬಲಿಯಾಗಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್​​ಗಳನ್ನ ಬಳಸಿ ಕರೊನಾದಿಂದ Read more…

ನಗು ತರಿಸುತ್ತೆ ಆನಂದ್​ ಮಹೀಂದ್ರಾರ ಈ ಟ್ವೀಟ್​…!

ಮಹೀಂದ್ರಾ ಗ್ರೂಪ್​ನ ಚೇರ್​ಮೇನ್​ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಶೇರ್​ ಮಾಡೋ ಫೋಟೋಗಳನ್ನ ನೋಡ್ತಿದ್ರೆ ಬಿದ್ದು ಬಿದ್ದು ನಗಬೇಕು ಅನ್ಸುತ್ತೆ. ಯಾವಾಗಲೂ ತಮ್ಮ ತಮಾಷೆಯ ಬುದ್ಧಿಯನ್ನ ಟ್ವಿಟರ್ ಮೂಲಕ ತೋರಿಸೋ Read more…

ತಮ್ಮನಿಗೆ ಹೊಡೆದ ವಿಷಯವನ್ನು ಮುದ್ದಾದ ಭಾಷೆಯಲ್ಲಿ ವಿವರಿಸಿದ ಪುಟ್ಟ ಪೋರಿ

ಸಹೋದರರ ನಡುವಿನ ಬಾಂಧ್ಯವ ಜಗತ್ತಿನ ಅತ್ಯಂತ ಸುಮಧುರ ಸಂಬಂಧಗಳಲ್ಲೊಂದು, ಸಹೋದರತ್ವದಲ್ಲಿನ ಪ್ರೀತಿ, ಕಾಳಜಿಗೆ ಸಮನಾದ್ದು ಮತ್ತೊಂದಿಲ್ಲ. ಪ್ರೀತಿಯೆಲ್ಲಿರುತ್ತೋ ಅಲ್ಲಿ ಜಗಳನೂ ಜಾಸ್ತಿ ಇರುತ್ತೆ ಎಂಬ ಮಾತಿನಂತೆ ಬಾಲ್ಯದಲ್ಲಿ ಅಕ್ಕ Read more…

ಸಾಮಾಜಿಕ ಕಾರ್ಯಕ್ಕಾಗಿ ಟೆಂಟ್ ನಲ್ಲಿ ವಾಸವಿದ್ದ ಬಾಲಕ

ಯುಕೆಯ 10 ವರ್ಷದ ಬಾಲಕ 200 ದಿನಗಳ ಕಾಲ ಟೆಂಟ್​ನಲ್ಲಿ ವಾಸಿಸುವ ಮೂಲಕ ಬರೋಬ್ಬರಿ 71 ಲಕ್ಷ ರೂಪಾಯಿಯನ್ನ ದಾನದ ರೂಪದಲ್ಲಿ ಪಡೆದಿದ್ದಾನೆ. ಈ ಹಣವನ್ನ ಬಾಲಕ ಆರೋಗ್ಯ Read more…

ಹಕ್ಕಿ ಫೋಟೋ ನೋಡಿ ಕೋಪಗೊಂಡ ಟ್ವೀಟಿಗರು..! ಕಾರಣವೇನು ಗೊತ್ತಾ…?

ಕರೊನಾ ವೈರಸ್​ ಹರಡುವಿಕೆ ಕಡಿಮೆ ಮಾಡಲಿಕ್ಕೋಸ್ಕರ ವಿಶ್ವಾದ್ಯಂತ ಜನರು ಮಾಸ್ಕ್​ ಬಳಕೆ ಮಾಡ್ತಿದ್ದಾರೆ, ಆದರೆ ಕರೊನಾದಿಂದ ಬಚಾವಾಗೋ ಭರದಲ್ಲಿ ಅನೇಕರು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಕೊಕ್ಕಿನಲ್ಲಿ ಮಾಸ್ಕ್​ನ್ನ ಹಿಡಿದುಕೊಂಡಿರೋ Read more…

ಹುಲಿಯ ಅಪರೂಪದ ಚಿತ್ರ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ

ಸೈಬಿರಿಯನ್​ ಹುಲಿ ಮರವನ್ನ ಹಿಡಿದುಕೊಂಡು ನಿಂತಿರೋ ಫೋಟೋ ತೆಗೆಯೋ ಮೂಲಕ ಸೆರ್ಗೆ ಗೋರ್ಶ್​ಕೋ ಕೆಲದಿನಗಳ ಹಿಂದಷ್ಟೇ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಪ್ರಶಸ್ತಿಯನ್ನ ಪಡೆದುಕೊಂಡಿದ್ರು. ಇದೇ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ Read more…

ಕ್ಯಾಮರಾ ಗುರಾಯಿಸಿ ಮಿಲಿಯನ್ ವೀವ್ಸ್ ಪಡೆದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಬೇಕು ಅಂತ ಏನೇನೋ ಸ್ಟಂಟ್​ ಮಾಡುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಬರೀ ಕ್ಯಾಮರಾ ಗುರಾಯಿಸೋದ್ರ ಮೂಲಕ ಸೆನ್ಸೇಷನಲ್​ ನ್ಯೂಸ್​ ಆಗಿ ಹೋಗಿದ್ದಾನೆ, ವಿಯೆಟ್ನಾಂ ಮೂಲದ ಆನ್​ Read more…

ಆಹಾರ ಪ್ರಿಯರ ಸೇಫ್ಟಿಗಾಗಿ ಝಿಪ್​ ಮಾಸ್ಕ್​…!

ಕರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿ ಏಳೆಂಟು ತಿಂಗಳು ಕಳೆದ್ರೂ ಸಹ ಅದು ಕಡಿಮೆಯಾಗೋ ಲಕ್ಷಣವೇನು ಕಾಣ್ತಿಲ್ಲ. ಹೀಗಾಗಿ ಜನರು ಫೇಸ್​ ಮಾಸ್ಕ್​, ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಬದುಕಬೇಕಾದ Read more…

ಶಿಕ್ಷಕಿ ಸಮಯಪ್ರಜ್ಞೆಯಿಂದ ಉಳಿಯಿತು ವೃದ್ದೆ ಜೀವ

ಮಿಷಿಗನ್: ಆ‌ನ್ ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳ ಅಜ್ಜಿ ತೊಂದರೆಗೊಳಗಾಗಿದ್ದನ್ನು ಕಂಡ ಶಿಕ್ಷಕಿ ಆಕೆಯ ರಕ್ಷಣೆಗೆ ಕ್ರಮ ವಹಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.‌ ಶಿಕ್ಷಕಿಯ ಕಾರ್ಯಕ್ಕೆ ನೆಟ್ಟಿಗರಿಂದ Read more…

ವೃದ್ಧನ ಜೀವ ಉಳಿಸಿದ ಆಪಲ್​ ವಾಚ್..​..!

ಫಿಟ್​ನೆಸ್​ ಕಾಪಾಡಬೇಕು ಅಂತಾ ಹಾಕಿಕೊಳ್ಳೋ ಫಿಟ್​ನೆಸ್​ ಬ್ಯಾಂಡ್​ ಒಂದು 61 ವರ್ಷದ ವ್ಯಕ್ತಿಯ ಜೀವವನ್ನ ಉಳಿಸಿದ ಅಪರೂಪ ಘಟನೆ ಬೆಳಕಿಗೆ ಬಂದಿದೆ ನಿವೃತ್ತ ಉದ್ಯೋಗಿ ಇಂದೋರ್‌ ನಿವಾಸಿ ಆರ್​. Read more…

ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಮಹಾನಗರದಲ್ಲಿ ಭಾರಿ ಮಳೆಯಿಂದ ಜನ ತತ್ತರಿಸಿಹೋಗಿದ್ದಾರೆ. ನಗರದಲ್ಲಿ ಸುರಿದ ಮಹಾ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು ಹಲವು ರಸ್ತೆಗಳು ಕೆರೆಯಂತಾಗಿವೆ. ಅಂಡರ್ ಪಾಸ್ ಗಳು ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಿಗೆ Read more…

ನಾಯಿಯ ಸ್ವಾಮಿನಿಷ್ಟೆಗೆ ನೆಟ್ಟಿಗರು ಫಿದಾ

2009ರಲ್ಲಿ ಹಾಲಿವುಡ್​ನಲ್ಲಿ ರಿಲೀಸ್​ ಆಗಿದ್ದ ನಿಜ ಘಟನೆ ಆಧಾರಿತ ಸಿನಿಮಾ ನೋಡುಗರ ಮನಸ್ಸಲ್ಲಿ ಇನ್ನೂ ಅಚ್ಚಳಿಯದಂತೆ ಇದೆ. ಈ ಸಿನಿಮಾದಲ್ಲಿ ನಾಯಿಯೊಂದು ಸತ್ತ ತನ್ನ ಮಾಲೀಕನ ಬರುವಿಕೆಗಾಗಿ ಬರೋಬ್ಬರಿ Read more…

ಸ್ಕರ್ಟ್ ತೊಟ್ಟು ಕಚೇರಿಗೆ ಹೊರಟ ಪುರುಷ….! ಕಾರಣವೇನು ಗೊತ್ತಾ…?

ಸಾಮಾನ್ಯವಾಗಿ ಆಫೀಸ್​ಗೆ ಹೋಗೋ ಪುರುಷರು ಪ್ಯಾಂಟ್​ ಶರ್ಟ್​ ಹಾಕಿಕೊಂಡು ಹೋಗ್ತಾರೆ. ಆದರೆ ಇಲ್ಲೊಬ್ಬ 61 ವರ್ಷದ ವ್ಯಕ್ತಿ ಆಫೀಸ್ ಗೆ ಸ್ಕರ್ಟ್ ಹಾಗೂ ಹೈ ಹೀಲ್ಡ್ ಚಪ್ಪಲಿಗಳನ್ನ ಹಾಕಿಕೊಂಡು Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ 6 ಸಾವಿರ ರೂ. ಜಮಾ, ಜೊತೆಗೆ 3 ಲಕ್ಷ ರೂ.ವರೆಗೆ ಸಾಲ – ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಗೊಂಡು 22 ತಿಂಗಳು ಕಳೆದಿದೆ. ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೆರವು ನೀಡುವ ಈ ಯೋಜನೆ Read more…

BIG NEWS: ರಾಜ್ಯದಲ್ಲಿಂದು 6297 ಜನರಿಗೆ ಕೊರೊನಾ ಪಾಸಿಟಿವ್, 66 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು 6297 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 7,76,901 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 66 ಮಂದಿ ಮೃತಪಟ್ಟಿದ್ದು ಇದುವರೆಗೆ Read more…

ಜೋಡಿ ಕೊಲೆ ಆರೋಪಿ ಮೇಲೆ ಫೈರಿಂಗ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಇಕ್ಕೇರಿ ಸಮೀಪದ ಕಸಕಸೆಕೊಡ್ಲುವಿನಲ್ಲಿ ತಾಯಿ, ಮಗನನ್ನು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು Read more…

ಕೊರೊನಾ ಕೇಸ್​: ಕರ್ನಾಟಕಕ್ಕೆ ಆಘಾತಕಾರಿ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಈ ನಡುವೆ ಅಧ್ಯಯನವೊಂದು ಕರ್ನಾಟಕದಲ್ಲಿ ತಿಂಗಳಾಂತ್ಯದಲ್ಲಿ ಕೊರೊನಾ ಕೇಸ್​ ಇನ್ನಷ್ಟು ಜಾಸ್ತಿಯಾಗಲಿದೆ ಎಂಬ ಆಘಾತಕಾರಿ ಮಾಹಿತಿಯೊಂದನ್ನ ಹೊರಹಾಕಿದೆ. Read more…

RR ನಗರದಲ್ಲಿ ವೋಟರ್ ಐಡಿ ಅಕ್ರಮ ಆರೋಪ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ದೂರು

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದಲ್ಲಿ ಮತ್ತೆ ವೋಟರ್ ಐಡಿ ಅಕ್ರಮದ ಸದ್ದು ಕೇಳಿ ಬರುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಅಕ್ರಮವೆಸಗಿದ ಆರೋಪ ಮಾಡಲಾಗಿದೆ. ಮುನಿರತ್ನ ಅಕ್ರಮವಾಗಿ ವೋಟರ್ Read more…

BIG BREAKING: ಕೊರೊನಾ ಲಸಿಕೆ ಕುರಿತಂತೆ ದೇಶದ ಜನತೆಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ಎಲ್ಲರಿಗೂ ವ್ಯಾಕ್ಸಿನ್ ನೀಡಿಕೆ

ನವದೆಹಲಿ: ಅಭಿವೃದ್ಧಿ ದೇಶಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಪೂರ್ಣ ಪ್ರಮಾಣದ ಯಶಸ್ಸು ಸಿಗುವವರೆಗೂ ಅತಿಯಾದ ಆತ್ಮವಿಶ್ವಾಸ ಬೇಡ ಕೊರೋನಾ ವ್ಯಾಕ್ಸಿನ್ ಬರುವವರೆಗೂ ಉದಾಸಿನ ಬೇಡ ಎಂದು ಪ್ರಧಾನಿ Read more…

ಕೊರೊನಾ ಕುರಿತ ಜನರ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ: ಡಾ.ರಾಜು ಹೇಳಿದ್ದೇನು….?

ಬೆಂಗಳೂರು: ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ಧೈರ್ಯ ತುಂಬುತ್ತಿರುವ ಡಾ.ರಾಜು, ಕೊರೊನಾ ಸೋಂಕಿನ ಬಗ್ಗೆ ಜನರ ಪ್ರಶ್ನೆಗೆ ಉತ್ತರವಾಗಿ ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ Read more…

BIG BREAKING: ಮತ್ತೊಮ್ಮೆ ಪ್ರಧಾನಿ ಮೋದಿ ಭಾಷಣ – ದೇಶದ ಜನತೆಗೆ ಮಹತ್ವದ ಸಂದೇಶ

ನವದೆಹಲಿ: ಕೊರೊನಾ ಇನ್ನೂ ಕೂಡ ದೇಶದಿಂದ ತೊಲಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ಕೊರೋನಾ ವಿರುದ್ಧದ ಯುದ್ಧ Read more…

ಹೊಲದಲ್ಲಿದ್ದಾಗಲೇ ಕಾದಿತ್ತು ದುರ್ವಿದಿ, ಸಿಡಿಲು ಬಡಿದು ನಾಲ್ವರು ಮಹಿಳೆಯರು ಸಾವು

ಬೆಂಗಳೂರು:ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಸಿಡಿಲು ಬಡಿದು ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು Read more…

ಖುಷಿ ಸುದ್ದಿ: ಮುಂದಿನ ತಿಂಗಳು ಈ ದೇಶದ ಜನರಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕೊರನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಆದ್ರೆ ಪ್ರಯೋಗದ ಮಧ್ಯೆಯೇ ಜನರಿಗೆ ಲಸಿಕೆ ನೀಡುವ Read more…

ಆಡಿಯೋ ಬಾಂಬ್ ಸಿಡಿಸಿದ ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಯಾರು ಕಾರಣ ಎಂಬುದರ ಬಗ್ಗೆ ಸಾಕ್ಷ್ಯವಿದೆ. ಯಾರು ಮುನಿರತ್ನ ಅವರನ್ನು ಕಾಂಗ್ರೆಸ್ ನಿಂದ ಕಳುಹಿಸಿದರು ಎಂಬುದರ ಬಗ್ಗೆ ನಮ್ಮ ಬಳಿ ಆಡಿಯೋ ಸಾಕ್ಷಿ Read more…

5000 ರೂ. ವಿಶೇಷ ಪ್ಯಾಕೇಜ್: ಚಾಲಕರ ಮೂಗಿಗೆ ತುಪ್ಪ ಸವರಿದ ಸರ್ಕಾರ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಟಕ್ಕೆ ಸಿಲುಕಿದ್ದ ಚಾಲಕರಿಗೆ 5000 ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯ ಸರ್ಕಾರ ಮಾತಿಗೆ ತಪ್ಪಿದೆ. ಇದರ ಬೆನ್ನಲ್ಲೇ ಈಗ Read more…

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...