alex Certify ತಮ್ಮನಿಗೆ ಹೊಡೆದ ವಿಷಯವನ್ನು ಮುದ್ದಾದ ಭಾಷೆಯಲ್ಲಿ ವಿವರಿಸಿದ ಪುಟ್ಟ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮನಿಗೆ ಹೊಡೆದ ವಿಷಯವನ್ನು ಮುದ್ದಾದ ಭಾಷೆಯಲ್ಲಿ ವಿವರಿಸಿದ ಪುಟ್ಟ ಪೋರಿ

ಸಹೋದರರ ನಡುವಿನ ಬಾಂಧ್ಯವ ಜಗತ್ತಿನ ಅತ್ಯಂತ ಸುಮಧುರ ಸಂಬಂಧಗಳಲ್ಲೊಂದು, ಸಹೋದರತ್ವದಲ್ಲಿನ ಪ್ರೀತಿ, ಕಾಳಜಿಗೆ ಸಮನಾದ್ದು ಮತ್ತೊಂದಿಲ್ಲ. ಪ್ರೀತಿಯೆಲ್ಲಿರುತ್ತೋ ಅಲ್ಲಿ ಜಗಳನೂ ಜಾಸ್ತಿ ಇರುತ್ತೆ ಎಂಬ ಮಾತಿನಂತೆ ಬಾಲ್ಯದಲ್ಲಿ ಅಕ್ಕ ತಮ್ಮ , ಅಣ್ಣ – ತಂಗಿ ಕಚ್ಚಾಡಿಕೊಂಡಷ್ಟು ಬಹುಶಃ ಇನ್ನೊಬ್ಬರ್ಯಾರು ಮಾಡಿಕೊಂಡಿರೋಕೆ ಸಾಧ್ಯವಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೇ ಒಂದು ಅಕ್ಕ – ತಮ್ಮಂದಿರ ಸಂಬಂಧದ ವಿಡಿಯೋ ಒಂದು ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ಈ ವಿಡಿಯೋದಲ್ಲಿ ಅಕ್ಕ ತನ್ನ ತಮ್ಮನಿಗೆ ಯಾಕೆ ಹೊಡೆದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡ್ತಾಳೆ. ಮುದ್ದು ಮುದ್ದಾಗಿ ಮಾತನಾಡ್ತಿರೋ ಈ ಹುಡುಗಿಯ ವಿಡಿಯೋ ಇದೀಗ ಸಖತ್​ ಟ್ರೆಂಡ್​ ಕ್ರಿಯೇಟ್​ ಮಾಡ್ತಿದೆ.

ನಾನು ಒಬ್ಬಂಟಿ ಆಗಿರೋಕೆ ಬಯಸಿದ್ದೆ, ಆದರೆ ನನ್ನ ಸಹೋದರ ಇದಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ನಾನು ಹೊಡೆದೆ ಅಂತಾ ಹೇಳ್ತಿರೋ ಬಾಲಕಿಯ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ, ಸದ್ಯಕ್ಕೆ ಈ ವಿಡಿಯೋ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...