alex Certify ವೃದ್ಧನ ಜೀವ ಉಳಿಸಿದ ಆಪಲ್​ ವಾಚ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧನ ಜೀವ ಉಳಿಸಿದ ಆಪಲ್​ ವಾಚ್..​..!

Apple Watch Saves 61-year-old Indian Man's Life, Tim Cook Wishes Him Speedy Recovery

ಫಿಟ್​ನೆಸ್​ ಕಾಪಾಡಬೇಕು ಅಂತಾ ಹಾಕಿಕೊಳ್ಳೋ ಫಿಟ್​ನೆಸ್​ ಬ್ಯಾಂಡ್​ ಒಂದು 61 ವರ್ಷದ ವ್ಯಕ್ತಿಯ ಜೀವವನ್ನ ಉಳಿಸಿದ ಅಪರೂಪ ಘಟನೆ ಬೆಳಕಿಗೆ ಬಂದಿದೆ

ನಿವೃತ್ತ ಉದ್ಯೋಗಿ ಇಂದೋರ್‌ ನಿವಾಸಿ ಆರ್​. ರಾಝನ್ಸ್ ತಮ್ಮ ಪುತ್ರ ಉಡುಗೊರೆಯಾಗಿ ನೀಡಿದ್ದ ಆಪಲ್​ ಕಂಪನಿಯ ವಾಚ್​ನ್ನ ಬಳಕೆ ಮಾಡ್ತಾ ಇದ್ದರು. ಒಂದು ದಿನ ವಾಚ್​ನಲ್ಲಿ ಇಸಿಜಿ ಚೆಕ್​ ಮಾಡಿ ರಾಝಾನ್ಸ್ ವಾಚ್​ ತೋರಿಸಿದ ಮಾಹಿತಿ ಆಧರಿಸಿ ​ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೂಡಲೇ ರಾಜನ್ಸ್​ಗೆ ಆಸ್ಪತ್ರೆ ವೈದ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿ ಅವರನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ . ಈ ಮಾಹಿತಿ ತಿಳಿದ ಆಪಲ್​ ಕಂಪನಿ ಸಿಇಒ ಟಿಮ್​ ಕುಕ್​ ಆದಷ್ಟು ಬೇಗ ಗುಣಮುಖರಾಗಿ ಅಂತಾ ರಾಝನ್ಸ್​ಗೆ ಶುಭ ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...