alex Certify Live News | Kannada Dunia | Kannada News | Karnataka News | India News - Part 4346
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಕೊರೊನಾ ಕುರಿತ ಚೀನಾ ಆರೋಪಕ್ಕೆ ಏರ್ ಇಂಡಿಯಾ ಸ್ಪಷ್ಟನೆ

ವಂದೇ ಭಾರತ್​ ಮಿಷನ್​ ಅಡಿಯಲ್ಲಿ ದೆಹಲಿಯಿಂದ ಚೀನಾದ ವುಹಾನ್​ಗೆ ಹಾರಿದ 19 ಮಂದಿ ಭಾರತೀಯರಿಗೆ ಕೊರೊನಾ ದೃಢಪಟ್ಟಿದೆ ಎಂಬ ಚೀನಾದ ವರದಿಗೆ ಏರ್​ ಇಂಡಿಯಾ ಪ್ರತಿಕ್ರಿಯೆ ನೀಡಿದೆ. ಏರ್​ Read more…

ತಿಮಿಂಗಲದ ಬಾಲದಿಂದ ತಪ್ಪಿದ ರೈಲು ಅಪಘಾತ..!

ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತೆ. ತಿಮಿಂಗಲಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಿಯಂತ್ರಣ ತಪ್ಪಿ ಹಳಿಯಿಂದ ಬೀಳ್ತಿದ್ದ ರೈಲನ್ನ ತಿಮಿಂಗಲದ ಬಾಲ ಕಾಪಾಡಿದೆ. ತಿಮಿಂಗಲಕ್ಕೂ ರೈಲಿಗೂ ಎಲ್ಲಿಯ ಸಂಬಂಧ ಅನ್ನೋದು Read more…

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿ ಬರ್ಬರ ಹತ್ಯೆ

ಅಮೆರಿಕದ ಜಾರ್ಜಿಯಾ ಎಂಬಲ್ಲಿ ಹೈದರಾಬಾದ್​ ಮೂಲದ 37 ವರ್ಷದ ವ್ಯಕ್ತಿಯನ್ನ ಭಾನುವಾರ ಕೊಲೆಗೈಯಲಾಗಿದೆ. ಅನೇಕ ಬಾರಿ ಇರಿದು ಭಾರತೀಯನನ್ನ ಕೊಲೆಗೈಯಲಾಗಿದ್ದು ಮನೆಯ ಹೊರಗೆ ಶವ ಪತ್ತೆಯಾಗಿದೆ ಅಂತಾ ವರದಿಯಾಗಿದೆ. Read more…

ಮೊದಲ ರಾತ್ರಿಯೇ ಬಯಲಾಯ್ತು ಪತ್ನಿ ಅಸಲಿಯತ್ತು, ಪತಿಯ ವಿಡಿಯೋದಲ್ಲಿತ್ತು ರಹಸ್ಯ

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಸೆಕ್ಟರ್ ಡೆಲ್ಟಾ 1 ರಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೂ ಮೊದಲು ವಿಡಿಯೋದಲ್ಲಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾನೆ. ಇದನ್ನು ಆಧರಿಸಿ ಮೃತನ ಪತ್ನಿಯ Read more…

ಶಾಲೆ ಆರಂಭದ ಬೆನ್ನಲ್ಲೇ ಬಿಗ್‌ ಶಾಕ್:‌ ವಿದ್ಯಾರ್ಥಿಗೆ ಕೊರೊನಾ ಸೋಂಕು – ಶಾಲಾ ಕಟ್ಟಡ ಸೀಲ್‌ ಡೌನ್

ಬರೋಬ್ಬರಿ 8 ತಿಂಗಳ ಬಳಿಕ ಉತ್ತರಾಖಂಡ್​ ರಾಜ್ಯದಲ್ಲಿ ಶಾಲೆಗಳನ್ನ ಪುನಾರಂಭ ಮಾಡಲಾಗಿದೆ. ಆದರೆ ಅಲ್ಮೋರಾ ಜಿಲ್ಲೆಯ ರಾಣಿಕೇತ್​​ನ ಶಾಲೆಯೊಂದರಲ್ಲಿ 12ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ Read more…

ತಡರಾತ್ರಿ ಗೋವಾಗೆ ತೆರಳುವಾಗಲೇ ದುರಂತ, ನಿಯಂತ್ರಣ ತಪ್ಪಿ ಸೇತುವೆಯಿಂದ ಬಿದ್ದ ಕಾರ್, ಇಬ್ಬರು ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಲಂಡನ್ ಬ್ರಿಡ್ಜ್ ಬಳಿ ನಿಯಂತ್ರಣ ತಪ್ಪಿದ ಕಾರ್ ಸೇತುವೆಯಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಿಂದ ಗೋವಾ Read more…

BREAKING: ಎಲ್ಲೆಲ್ಲಿ ಎಷ್ಟು ಮತದಾನ..? ಇಲ್ಲಿದೆ ಮತಗಟ್ಟೆ ಬಳಿ ಕಂಡು ಬಂದ ಚಿತ್ರಣ

ಬೆಂಗಳೂರು: ಆರ್.ಆರ್. ನಗರ, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯುತ್ತಿದೆ. ಆರ್.ಆರ್. ನಗರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡ 7.1 ರಷ್ಟು ಮತದಾನವಾಗಿದೆ. ಶಿರಾದಲ್ಲಿ ಬೆಳಗ್ಗೆ 9 Read more…

ಪಿಂಚಣಿದಾರರಿಗೆ ಗುಡ್ ನ್ಯೂಸ್: ನಿವೃತ್ತರು ಪೋಸ್ಟ್ ಮ್ಯಾನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ

ಕಲಬುರಗಿ: ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ಜೀವನ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ನಿವೃತ್ತ ಸರ್ಕಾರಿ ನೌಕರರು ಬ್ಯಾಂಕ್ ಹಾಗೂ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗಿದೆ. ಇನ್ನು Read more…

ವಿಶೇಷ ಪೂಜೆ ಸಲ್ಲಿಸಿ ಲಾಡು ಹಂಚಿದ ಮುನಿರತ್ನ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಾಲಯಕ್ಕೆ ಭೇಟಿ ನೀಡಿದ ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೆಂಬಲಿಗರಿಗೆ ಲಾಡು ಹಂಚಿದ್ದಾರೆ. ಕೊರೋನಾ ಕಡಿಮೆಯಾಗುತ್ತಿದ್ದು Read more…

ಗಂಡನ ತಂದೆ ಮೇಲೆ ಮೋಹ, ದಾರಿ ತಪ್ಪಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಪತಿಯಿಂದಲೇ ಘೋರ ಕೃತ್ಯ

 ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅಕ್ರಮ ಸಂಬಂಧ ಹೊಂದಿದ ಶಂಕೆ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ Read more…

BIG NEWS: ಶಾಲೆಗಳ ಪುನಾರಂಭ, ನವೆಂಬರ್ 6 ರಂದು ನಿರ್ಧಾರ

ಬೆಂಗಳೂರು: ಕೊರೋನಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ, ಕಾಲೇಜು ಪ್ರಾರಂಭಿಸುವ ಕುರಿತು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪದವಿಪೂರ್ವ Read more…

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ಆಹಾರಗಳನ್ನು ತಪ್ಪದೇ ಸೇವಿಸಿ

ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತೀ ಅಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸತುವು ತುಂಬಾ ಸಹಕಾರಿಯಾಗಿದೆ ಎಂಬುದು ಅಧ್ಯಯನದಿಂದ Read more…

ಫೈರಿಂಗ್ ನಲ್ಲಿ ಗುಂಡೇಟು: ಮಹಾದೇವ ಭೈರಗೊಂಡ ಗಂಭೀರ

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು ಕಾಂಗ್ರೆಸ್ ಮುಖಂಡ ಮಹಾದೇವ ಭೈರಗೊಂಡನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹದೇವ ಭೈರಗೊಂಡ ಆಸ್ಪತ್ರೆಯಲ್ಲಿ Read more…

ಕಲ್ಲಂಗಡಿ ಹಣ್ಣು – ಪೇಪರ್​ ರಾಕೆಟ್​ ನಿಂದ ವಿಶ್ವ ದಾಖಲೆ ನಿರ್ಮಾಣ

ಗಿನ್ನೆಸ್​ ವಿಶ್ವದಾಖಲೆಯ ಪುಟದಲ್ಲಿ ನಮ್ಮ ಹೆಸರನ್ನ ನೋಂದಾಯಿಸೋದು ಅಂದ್ರೆ ಸುಲಭದ ಮಾತಲ್ಲ. ವಿಶ್ವದ ಅತಿ ಉದ್ದ ಮನುಷ್ಯ, ಗಿಡ್ಡ ಮನುಷ್ಯ, ದಪ್ಪ, ಸಣ್ಣ ಹೀಗೆ ಇವೆಲ್ಲ ಪ್ರಾಕೃತಿಕವಾಗಿ ನಮ್ಮ Read more…

ಲಾಕ್​ ಡೌನ್​ ಘೋಷಣೆಯಾಗುತ್ತಿದ್ದಂತೆ ಟಾಯ್ಲೆಟ್‌ ಪೇಪರ್‌ ಖರೀದಿಗೆ ಮುಗಿಬಿದ್ದ ಜನ

ಯುರೋಪ್​ ರಾಷ್ಟ್ರಗಳಲ್ಲಿ ಮೊದಲ ಹಂತದಲ್ಲಿ ಲಾಕ್ ​ಡೌನ್​ ಜಾರಿಯಾದ ಸಂದರ್ಭದಲ್ಲಿ ಚಿಂತೆಗೀಡಾದ ಪ್ರಜೆಗಳು ಅವಶ್ಯ ವಸ್ತುಗಳ ಜೊತೆ ಜೊತೆಗೆ ರಾಶಿಗಟ್ಟಲೇ ಟಾಯ್ಲೆಟ್​ ಪೇಪರ್​ಗಳನ್ನ ಹೊತ್ತೊಯ್ದ ಫೋಟೋಗಳು ವೈರಲ್​ ಆಗಿದ್ದವು. Read more…

ನೌಕರರಿಗೆ ‘ಸರ್ಕಾರ’ದ ಬಿಗ್ ಶಾಕ್: ಸಾಂದರ್ಭಿಕ ರಜೆ ಮಿತಿಗೆ ನಿರ್ಬಂಧ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದು ಬಾರಿ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆ ಮಿತಿಯನ್ನು ಕಡಿತ ಮಾಡಲಾಗಿದೆ. ಸರ್ಕಾರದ ಆದೇಶದ ಅನ್ವಯ ರಾಜ್ಯ ಸರ್ಕಾರಿ Read more…

BIG BREAKING: ಪ್ರತಿಷ್ಠೆಯ RR ನಗರ, ಶಿರಾ ಉಪ ಚುನಾವಣೆಗೆ ಮತದಾನ ಶುರು

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಹುತಾತ್ಮ ಯೋಧನ ತಾಯಿಯ ಭಾವುಕ ವಿಡಿಯೋ

ಕಾಂಗ್ರೆಸ್​ ನಾಯಕ ಅಶೋಕ್​ ಚವ್ಹಾಣ್​ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಶೇರ್​ ಮಾಡಿದ್ದು ಈ ವಿಡಿಯೋ ನೋಡಿದ ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ. ಔರಂಗಾಬಾದ್​ನ ವೈದ್ಯ ಅಲ್ತಾಫ್​ ಎಂಬವರು ವೃದ್ಧೆಯನ್ನ Read more…

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕುರಿತು ಭಾರತೀಯ ಜ್ಯೋತಿಷಿಯಿಂದ ಭವಿಷ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹೋರಾಟವು ಅಂತಿಮ ಹಂತದಲ್ಲಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಈ ಬಾರಿ ಚುನಾವಣೆ ಕಾವು ತುಸು ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್​ ಹಾಗೂ ಜೋ ಬಿಡೆನ್​ ನಡುವೆ ಈ Read more…

ನೆಟ್ಟಿಗರ ಮನ ಗೆದ್ದಿದೆ ಕ್ಯೂಟ್ ಆದ ಈ ವಿಡಿಯೋ

ನಿಮ್ಮ ಜೀವನದ ಅಂತ್ಯದ ಒಳಗೆ ನೀವು ಒಂದು ನಾಯಿಯನ್ನ ಸಾಕಿಲ್ಲ ಅಂದ್ರೆ ಅತ್ಯಂತ ಪರಿಶುದ್ಧವಾದ ಪ್ರೀತಿಯನ್ನ ನೀವು ಮಿಸ್​ ಮಾಡಿಕೊಂಡಂತೆ ಅಂತಾ ಶ್ವಾನಪ್ರಿಯರು ಹೇಳ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ Read more…

ಪತ್ತೆಯಾಯ್ತು ಅಪರೂಪದ ಊಸರವಳ್ಳಿ….!

ಈ ವರ್ಷ ಹವಾಮಾನ ಬದಲಾವಣೆಯಾಗಿದ್ದಕ್ಕೋ ಇಲ್ವೇ ಮತ್ಯಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಈ ಬಾರಿ ಅಳಿವನಂಚಿನಲ್ಲಿದ್ದ ಅಥವಾ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಿದ್ದ ಅನೇಕ ಜೀವಿಗಳು ಪರಿಸರದಲ್ಲಿ ಕಾಣಿಸಿಕೊಳ್ತಿವೆ. Read more…

BIG NEWS: ವಿಶ್ವವಿದ್ಯಾಲಯದಲ್ಲಿ ಉಗ್ರರ ದಾಳಿ, ವಿದ್ಯಾರ್ಥಿಗಳು ಸೇರಿ 19 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನದ ಅತಿದೊಡ್ಡ ಕಾಬೂಲ್ ವಿಶ್ವವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ದಾಳಿಕೋರರು ವಿಶ್ವವಿದ್ಯಾಲಯಕ್ಕೆ ನುಗ್ಗಿದ್ದು, Read more…

ಗುಡ್ ನ್ಯೂಸ್: ರಾಜ್ಯದಲ್ಲಿ ಇವತ್ತೂ ಕೊರೊನಾ ಇಳಿಮುಖ: 2576 ಜನರಿಗೆ ಸೋಂಕು ದೃಢ, 8334 ಮಂದಿ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 2576 ಮಂದಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸಂಖ್ಯೆ 8,29,640 ಕ್ಕೆ ಏರಿಕೆಯಾಗಿದೆ. ಇವತ್ತು ರಾಜ್ಯದಲ್ಲಿ 29 ಮಂದಿ ಮೃತಪಟ್ಟಿದ್ದು, ಇದುವರೆಗೆ Read more…

BREAKING: ಬಿಜೆಪಿ ಅಭ್ಯರ್ಥಿ ಮುನಿರತ್ನ ಅನರ್ಹಗೊಳಿಸಲು ಕಾಂಗ್ರೆಸ್ ದೂರು

ಬೆಂಗಳೂರು: ಜಿದ್ದಾಜಿದ್ದಿನ ಕಣವಾಗಿರುವ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷದಿಂದ ದೂರು ನೀಡಲಾಗಿದೆ. Read more…

ಇಡೀ ಪಿಒಕೆ ಭಾರತದ ಅವಿಭಾಜ್ಯ ಅಂಗ: ಪಾಕಿಸ್ತಾನಕ್ಕೆ ಭಾರತ ಖಡಕ್ ವಾರ್ನಿಂಗ್

ಗಿಲ್ಗಿಟ್ ಮತ್ತು ಬಲ್ಟಿಸ್ತಾನವನ್ನು ಪಾಕಿಸ್ತಾನ ಆಕ್ರಮಿಸಿದೆ. ಆ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಗಿಲ್ಗಿಟ್, ಬಲ್ಟಿಸ್ತಾನವನ್ನು ರಾಜ್ಯ ಮಾಡಲು Read more…

OMG..! ನಿವೃತ್ತ ಪೊಲೀಸ್​ ಅಧಿಕಾರಿಗೆ ಇದೆಂತಾ ವಿದಾಯ ಕಾರ್ಯಕ್ರಮ

ನಿವೃತ್ತ ಸಬ್​ ಇನ್ಸ್​ಪೆಕ್ಟರ್​ರೊಬ್ಬರ ವಿದಾಯ ಕಾರ್ಯಕ್ರಮದಲ್ಲಿ ಯುವಕರು ಮದ್ಯದ ಬಾಟಲಿಗಳನ್ನ ಉಡುಗೊರೆಯಾಗಿ ನೀಡಿದ ವಿಲಕ್ಷಣ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದೆ. ಕಾನ್ಪುರ್​​ದ ದೇಹತ್​ ಜಿಲ್ಲೆಯ ರುರಾ ಪಟ್ಟಣದಲ್ಲಿ Read more…

ಬೆರಗಾಗುವಂತೆ ಮಾಡುತ್ತೆ ಈ ಪಾರ್ಕ್‌ ವಿಶೇಷತೆ…!

ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನ ನಿರ್ಮಾಣ ಮಾಡುವ ಉದ್ದೇಶದಿಂದ ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಇಲಾಖೆ ವಿನೂತನ ಪ್ರಯತ್ನವೊಂದನ್ನ ಮಾಡಿದೆ. ಸಾರಿಗೆ ನಿಗಮದ ಡಿಪೋಗಳಲ್ಲಿದ್ದ ನಿರುಪಯೋಗಿ ಟೈರ್​ಗಳನ್ನ ಬಳಸಿ ಕೊಲ್ಕತ್ತಾದಲ್ಲಿ Read more…

ಕೊರೊನಾ ಮಧ್ಯೆಯೂ ಸಲಿಂಗಕಾಮಿಗಳ ಸಂಭ್ರಮಾಚರಣೆ

ತೈವಾನ್​ ಸಲಿಂಗ ಕಾಮಿ ಹಕ್ಕುಗಳ ಆಂದೋಲನದಲ್ಲಿ ಏಷ್ಯಾ ಖಂಡದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. 2019ರ ಮೇ ತಿಂಗಳಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ನೀಡುವ ಮೂಲಕ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ Read more…

ಮಹಿಳೆಯರಿಂದ ಮಹಿಳೆಯರಿಗಾಗಿ ನಿರ್ಮಾಣವಾಯ್ತು ಕೆಫೆ..!

ಯೆಮೆನ್​​ ಸಿಟಿಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯವಾದ ವಿಶ್ರಾಂತಿ ತಾಣವಿಲ್ಲ ಎಂಬುದನ್ನ ತಿಳಿದ ಮಹಿಳೆಯೊಬ್ಬಳು ಮಹಿಳೆಯರಿಗಾಗಿ ಸ್ವಂತ ಕೆಫೆಯೊಂದನ್ನ ಆರಂಭಿಸಿದ್ದಾಳೆ. ಈ ವಿಚಾರವಾಗಿ ಮಾತನಾಡಿದ ಯುಎಂ ಫೆರಸ್,​​ ಯೆಮೆನ್​ನಲ್ಲಿ ಮಹಿಳೆಯರಿಗೆ ಸೂಕ್ತ Read more…

33 ಗಂಟೆ ಕಟ್ಟಡದ ಅವಶೇಷಗಳಡಿ ಇದ್ದರೂ ಬದುಕುಳಿದ 70ರ ವೃದ್ಧ

ಟರ್ಕಿಯ ಕರಾವಳಿ ಭಾಗ ಹಾಗೂ ಗ್ರೀಕ್​​ ದ್ವೀಪಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಸತತ 33 ಗಂಟೆಗಳ ಕಾಲ ಕಟ್ಟಡ ಅವಶೇಷಗಳಡಿ ಸಿಲುಕಿದ್ದ 70 ವರ್ಷದ ವೃದ್ಧನನ್ನ ಜೀವಂತವಾಗಿ ಹೊರತರುವಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...