alex Certify Live News | Kannada Dunia | Kannada News | Karnataka News | India News - Part 4324
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯನ್ನ ಪಾರ್ಕ್ ನಲ್ಲಿ ಬಿಟ್ಟು ದುಃಖದ ಪತ್ರ ಬರೆದ ಮಾಲೀಕ..!

ತನ್ನ ಹಳೆಯ ಮಾಲೀಕ ಅಸಹಾಯಕತೆಯ ಬಗ್ಗೆ ಬರೆದಿರುವ ಪತ್ರವೊಂದನ್ನ ಹಿಡಿದ ನಾಯಿ ಮೆಕ್ಸಿಕೋ ನಗರದ ಪಾರ್ಕ್​ನಲ್ಲಿ ಕೂತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ. ದಯವಿಟ್ಟು ಈ ನಾಯಿಯನ್ನ Read more…

ಊರಿನ ಹೆಸರನ್ನೇ ಬದಲಾಯಿಸಿದ ಗ್ರಾಮಸ್ಥರು..! ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಿ

ತಮ್ಮ ಊರಿನ ಹೆಸರನ್ನ ಸೋಶಿಯಲ್​ ಮೀಡಿಯಾದ ಪೋಸ್ಟ್​​ಗಳಲ್ಲಿ ಗೇಲಿ ಮಾಡೋದನ್ನ ನೋಡಿ ನೋಡಿ ಸಾಕಾದ ಆಸ್ಟ್ರಿಯಾದ ಗ್ರಾಮವೊಂದು ಹೊಸ ವರ್ಷದಿಂದ ಹೊಸ ಹೆಸರಿನ ಕರೆಯಿಸಿಕೊಳ್ಳಲಿದೆ. ಸದ್ಯ ಫಕಿಂಗ್​ ಎಂಬ Read more…

2-3 ದಿನಗಳಲ್ಲಿ ಸಂಪುಟ ವಿಸ್ತರಣೆ ಫೈನಲ್

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನೂ ತೂಗುಯ್ಯಾಲೆಯಲ್ಲಿದ್ದು, ಸಚಿವಾಕಾಂಕ್ಷಿಗಳು ಮಂತ್ರಿ ಸ್ಥಾನಕ್ಕಾಗಿ ಕಾದು ಕಾದು ಸುಸ್ತಾಗಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ, ಎರಡು-ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ Read more…

BIG NEWS: ವೀರಶೈವ-ಲಿಂಗಾಯತಕ್ಕೆ ಸದ್ಯಕ್ಕಿಲ್ಲ ಮೀಸಲಾತಿ

ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಶಿಫಾರಸು ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಏಕಾಏಕಿ ಹಿಂದೆ ಸರಿದಿದೆ. ಮೀಸಲಾತಿ ವಿಚಾರವಾಗಿ ಸಧ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ Read more…

ಪಿಯಾನೋ ಮೂಲಕ ಹಸಿದ ಮಂಗಗಳಿಗೆ ಸಮಾಧಾನ ಮಾಡಿದ ವಾದಕ

ಸಿಕ್ಕಾಪಟ್ಟೆ ಹೊಟ್ಟೆ ಹಸಿದು ಆಹಾರ ಹುಡುಕುವ ವೇಳೆ ಕಾಡು ಮಂಗಗಳು ದಾಂಧಲೆ ಮಾಡುವ ಸಾಧ್ಯತೆಗಳು ಇರುತ್ತವೆ. ಇಂಥ ಸಮಯದಲ್ಲಿ ಕೋತಿಗಳ ಹಿಂಡೇನಾದರೂ ಕಣ್ಣೆದುರು ಕಂಡರೆ ಸಾಧ್ಯವಾದಷ್ಟು ದೂರ ಓಡಿ Read more…

ಡೆನ್ಮಾರ್ಕ್: ಒಂದು ಕೋಟಿಗೂ ಅಧಿಕ ಮಿಂಕ್‌ಗಳ ಮಾರಣಹೋಮ

ಕೊರೋನಾ ವೈರಸ್‌ನ ಇನ್ನೊಂದು ಅವತಾರ ವ್ಯಾಪಿಸುವ ಭೀತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮಿಂಕ್‌ಗಳನ್ನು (ಮುಂಗೂಸಿ ಜಾತಿಗೆ ಸೇರಿದ ಜೀವಿ) ಡೆನ್ಮಾಕ್‌ನ ಆಡಳಿತ ಕೊಲ್ಲುತ್ತಿದೆ. ಇಲ್ಲಿನ ಹೊಲ್ಸ್ಟೆಬ್ರೋ ಪ್ರದೇಶದಲ್ಲಿರುವ ಮಿಲಿಟರಿ ತರಬೇತಿ Read more…

ಮಿಗ್-29ಕೆ ವಿಮಾನ ಪತನ: ಓರ್ವ ಪೈಲಟ್ ನಾಪತ್ತೆ

ಪಣಜಿ: ಮಿಗ್-29ಕೆ ತರಬೇತಿ ವಿಮಾನ ಅರಬ್ಬಿ ಸಮುದ್ರದ ಬಳಿ ಹಾರಾಟ ನಡೆಸುತ್ತಿದ್ದ ವೇಳೆ ಪತನಗೊಂಡಿದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದು, ಅವರಲ್ಲಿ Read more…

ಶುಭ ಸುದ್ದಿ: SSLC ಪಾಸಾಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ ನಿರುದ್ಯೋಗಿಗಳಿಗೆ 2 ಲಕ್ಷ ರೂ. ಸಹಾಯ ಧನದೊಂದಿಗೆ ಟ್ಯಾಕ್ಸಿ ವಿತರಣೆ

ಚಿತ್ರದುರ್ಗ: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ 2014-15 ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್‍ಸಿಎಸ್‍ಪಿ,ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 21, ಪರಿಶಿಷ್ಟ ಪಂಗಡದ 19 Read more…

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಕೋಲಾರ: ಬಂಗಾರಪೇಟೆ ಶಿಶು ಅಭಿವೃದಿ ಯೋಜನಾ ವ್ಯಾಪ್ತಿಯ 11 ಅಂಗನವಾಡಿ ಕಾರ್ಯಕರ್ತೆ ಮತ್ತು 26 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 13 Read more…

ಶಾಕಿಂಗ್ ನ್ಯೂಸ್: ಸರ್ಕಾರಿ ಆಸ್ಪತ್ರೆಯಲ್ಲೇ ಶವ ತಿನ್ನಲು ಎಳೆದಾಡಿದ ಬೀದಿ ನಾಯಿ

ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿಯೇ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿಂದಿರುವ ವಿಡಿಯೋ ವೈರಲ್ ಆಗಿದೆ. ಸಂಬಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ತೀವ್ರ Read more…

BREAKING NEWS: 93 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – ಕೋವಿಡ್ ಪ್ರಕರಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 43,082 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93,09,788ಕ್ಕೆ ಏರಿಕೆಯಾಗಿದೆ. Read more…

ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಮಾಸಾಶನ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ರಾಜ್ಯದಲ್ಲಿ Read more…

ತಾವೇ ದಾಖಲಾಗಿರುವ ಕೋವಿಡ್-19 ವಾರ್ಡ್ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ

ಖುದ್ದು ತಾವೇ ಕೋವಿಡ್-19 ಪಾಸಿಟಿವ್ ಆಗಿ ದಾಖಲಾಗಿರುವ ಆಸ್ಪತ್ರೆಯ ವಾರ್ಡ್ ಹಾಗೂ ಸುತ್ತಲಿನ ವಾರ್ಡ್‌‌ಗಳಲ್ಲಿ ವ್ಯವಸ್ಥೆ ಯಾವ ಮಟ್ಟಿಗೆ ಇದೆ ಎಂದು ಪರಿಶೀಲನೆ ಮಾಡಿದ ರಾಜಸ್ಥಾನದ ಆರೋಗ್ಯ ಸಚಿವ Read more…

ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ

ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ. ಒಂದಕ್ಕೊಂದು ಅಂಟಿಕೊಂಡ Read more…

ಇಷ್ಟಪಟ್ಟವರೊಂದಿಗೆ ಎಲ್ಲಾದ್ರೂ ಇರಲು ವಯಸ್ಕ ಮಹಿಳೆ ಸ್ವತಂತ್ರಳು

ನವದೆಹಲಿ: ವಯಸ್ಕ ಮಹಿಳೆ ಎಲ್ಲಿ ಯಾರೊಂದಿಗೆ ಬೇಕಾದರೂ ವಾಸಿಸಬಹುದು. ಮಹಿಳೆ ಬಯಸಿದ್ದಲ್ಲಿ ತಾನು ಇಷ್ಟಪಟ್ಟವರೊಂದಿಗೆ ವಾಸಿಸಲು ಸ್ವತಂತ್ರರಾಗಿರುತ್ತಾಳೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಂತಹ ಯುವತಿಯರಿಗೆ ಪೋಷಕರು ಯಾವುದೇ Read more…

ಅಯ್ಯಪ್ಪಸ್ವಾಮಿ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್: ಮನೆ ಬಾಗಿಲಿಗೆ ಪ್ರಸಾದ

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ಇಲ್ಲಿದೆ. 450 ರೂಪಾಯಿ ಪಾವತಿಸಿದರೆ ಮನೆಬಾಗಿಲಿಗೆ ಅಯ್ಯಪ್ಪ ಸ್ವಾಮಿ ಪ್ರಸಾದ ತಲುಪಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆಯಿಂದ ತಿರುವಾಂಕೂರು ದೇವಸ್ಥಾನ ಮಂಡಳಿಯೊಂದಿಗೆ Read more…

ದುರಂತದಲ್ಲಿ ಕಳೆದು ಹೋಗಿದ್ದ ಉಂಗುರು ಪತ್ತೆಯಾದ ರೀತಿ ಕಂಡು ನೆಟ್ಟಿಗರಿಗೆ ಅಚ್ಚರಿ

ಲಿಬಿಯಾದಿಂದ ಇಟಲಿಗೆ ಪ್ರಯಾಣಿಸುವ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಕಳೆದುಹೋಗಿದ್ದ ದಂಪತಿಯ ವಿವಾಹದ ಉಂಗುರ ಕೆಲವು ತಿಂಗಳ ಬಳಿದ ಬಳಿಕ ಮೆಡಿಟರೇನಿಯನ್​​ನಲ್ಲಿ ಪತ್ತೆಯಾಗಿದೆ. ರಕ್ಷಿಸಲ್ಪಟ್ಟ ದೋಣಿಯೊಂದರಲ್ಲಿ ಬ್ಯಾಗ್​ ದೊರೆತಿದ್ದು Read more…

BIG BREAKING: ತಡರಾತ್ರಿ ಮಂಗಳೂರಿನಲ್ಲಿ ಲಷ್ಕರ್ ಉಗ್ರರ ಕರೆಸುವ ಬೆದರಿಕೆ ಗೋಡೆ ಬರಹ –ಕಿಡಿಗೇಡಿಗಳ ಕೃತ್ಯ

ಮಂಗಳೂರು: ಮಂಗಳೂರಿನಲ್ಲಿ ಲಷ್ಕರ್ ಉಗ್ರರನ್ನು ಕರೆಸುವುದಾಗಿ ಗೋಡೆ ಮೇಲೆ ಬರೆಯಲಾಗಿದೆ. ಅಪಾರ್ಟ್ ಮೆಂಟ್ ವೊಂದರ ಕಾಂಪೌಂಡ್ ಮೇಲೆ ಕಿಡಿಗೇಡಿಗಳು ಇಂತಹ ಕೃತ್ಯವೆಸಗಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಕಾಂಪೌಂಡ್ Read more…

5,400 ರೂ.ಗಳ ಫುಡ್ ಆರ್ಡರ್‌ ಮಾಡಿದ ಮೂರರ ಪೋರ

ಗೇಮ್ಸ್ ಆಡಲು, ಹಾಡು ಕೇಳಲು ಮಕ್ಕಳು ತಮ್ಮ ಹೆತ್ತವರ ಫೋನ್‌ಗಳನ್ನು ಹಿಡಿದುಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ತಪ್ಪಾದ ಬಟನ್/ಆಯ್ಕೆ ಒತ್ತುವ ಮೂಲಕ ಮಕ್ಕಳು ಬಹಳ ಅವಾಂತರ ಮಾಡಿಬಿಡುತ್ತವೆ. ಬ್ರೆಜಿಲ್‌ನ ಮೂರು Read more…

BIG NEWS: ಬಿಜೆಪಿಯಲ್ಲಿ ತೆರೆಮರೆ ಬೆಳವಣಿಗೆಗಳ ಬೆನ್ನಲ್ಲೇ BSY ಬ್ರಹ್ಮಾಸ್ತ್ರ ಪ್ರಯೋಗ

ಸಂಪುಟ ವಿಸ್ತರಣೆಗೆ ವರಿಷ್ಠರು ಎರಡು, ಮೂರು ದಿನದಲ್ಲಿ ಒಪ್ಪಿಗೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರಾದರೂ ವರಿಷ್ಠರು ಹಸಿರು ನಿಶಾನೆ ತೋರಲಿಲ್ಲ. ಹೀಗಾಗಿ ಸಿಎಂ ಧಿಡೀರ್ ನಿಗಮ-ಮಂಡಳಿ Read more…

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಮದುವೆಗೆ ಗಣ್ಯರ ದಂಡು

ಗೋವಾ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಪುತ್ರಿ ಡಾ. ಹಿತಾ Read more…

BIG BREAKING: ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ, ಐವರು ಸೋಂಕಿತರು ಸಾವು

ರಾಜ್ ಕೋಟ್: ಗುಜರಾತ್ ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ರಾಜ್ ಕೋಟ್ ನಗರದ ಉದಯ ಶಿವಾನಂದ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, Read more…

ಪೋಷಕರಿಗೆ ಮುಖ್ಯ ಮಾಹಿತಿ: ಶಾಲೆಗಳ ಶುಲ್ಕ ಪಾವತಿ ಕುರಿತಾಗಿ ಇಂದು ಮಹತ್ವದ ನಿರ್ಧಾರ

ಬೆಂಗಳೂರು: ಆನ್ಲೈನ್ ತರಗತಿ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟದೊಂದಿಗೆ ಶಿಕ್ಷಣ ಇಲಾಖೆಯಿಂದ ಇಂದು ಮಹತ್ವದ ಸಭೆ ನಡೆಸಲಾಗುವುದು. ಆನ್ ಲೈನ್ ತರಗತಿ Read more…

ಲಿಂಗಾಯತರಿಗೆ ಮತ್ತೊಂದು ಸಿಹಿ ಸುದ್ದಿ: ಸಿಎಂ ಯಡಿಯೂರಪ್ಪರಿಂದ ಮೀಸಲಾತಿ ಘೋಷಣೆ ಸಾಧ್ಯತೆ

ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಅನುದಾನ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಂದು ಕೊಡುಗೆ ಘೋಷಣೆ ಮಾಡಲಿದ್ದಾರೆ. ಇಂದು ನಡೆಯಲಿರುವ ಸಂಪುಟ Read more…

ಗುಡ್ ನ್ಯೂಸ್: ಎಲ್ಲರಿಗೂ ಉಚಿತವಾಗಿ ಲಸಿಕೆ ವಿತರಣೆ, ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

ನವದೆಹಲಿ: ದೇಶದ ಜನತೆಗೆ ಫೆಬ್ರವರಿಯಿಂದ ಕೊರೋನಾ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಲಿದ್ದು, ಲಸಿಕೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಬಜೆಟ್ ನಲ್ಲಿ ಈ ಕುರಿತಾಗಿ ಘೋಷಣೆ ಮಾಡುವ Read more…

ದೇಶದ ಜನತೆಗೆ ಸಿಹಿ ಸುದ್ದಿ: ಸರ್ಕಾರದಿಂದಲೇ ಲಸಿಕೆ ವಿತರಣೆ, ಬಜೆಟ್ ನಲ್ಲಿ ಘೋಷಣೆ..?

ನವದೆಹಲಿ: ದೇಶದ ಜನತೆಗೆ ಫೆಬ್ರವರಿಯಿಂದ ಕೊರೋನಾ ವ್ಯಾಕ್ಸಿನೇಷನ್ ಕಾರ್ಯ ಆರಂಭವಾಗಲಿದ್ದು, ಲಸಿಕೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಬಜೆಟ್ ನಲ್ಲಿ ಈ ಕುರಿತಾಗಿ ಘೋಷಣೆ ಮಾಡುವ ಸಾಧ್ಯತೆ Read more…

ಎಸ್.ಆರ್. ವಿಶ್ವನಾಥ್ ರಾಜೀನಾಮೆ ಸಲ್ಲಿಕೆ

ಬೆಂಗಳೂರು: ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜೀನಾಮೆ Read more…

BIG BREAKING: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಮಾತೃಭಾಷೆಯಲ್ಲೇ ಇಂಜಿನಿಯರಿಂಗ್ ಶಿಕ್ಷಣ

ನವದೆಹಲಿ: ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಮಾತೃಭಾಷೆಯಲ್ಲಿ ನೀಡಲಾಗುವುದು. ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ಐಟಿ) ಗಳಲ್ಲಿ ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡಲು ಸರ್ಕಾರ Read more…

BIG NEWS: ಅನುದಾನಕ್ಕಾಗಿ ಸಚಿವರ ಎದುರೇ ಶಾಸಕರ ಕಿತ್ತಾಟ

ಹಾಸನ: ನೆರೆಹಾನಿ ಅನುದಾನ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಎದುರು ಶಾಸಕರಿಬ್ಬರು ಕಿತ್ತಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಕೆಡಿಪಿ ಸಭೆಯಲ್ಲಿ ಅತಿವೃಷ್ಟಿಗೆ ಬಿಡುಗಡೆಯಾದ ಅನುದಾನ Read more…

ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ..?

ತುಮಕೂರು: ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...