alex Certify Live News | Kannada Dunia | Kannada News | Karnataka News | India News - Part 4307
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ತೂಕ ಬರೋಬ್ಬರಿ 350 ಕೆಜಿ…!

ಆಸ್ಟ್ರೇಲಿಯಾದಲ್ಲಿ ಭಾರಿ ಗಾತ್ರದ ಮೊಸಳೆಯೊಂದನ್ನು ರಕ್ಷಿಸಲಾಗಿದ್ದು, ಅದರ ತೂಕ‌ ಬರೋಬ್ಬರಿ 350 ಕೆಜಿಯಾಗಿದೆ. ಫ್ಲೋರಾ ರಿವರ್ ನೇಚರ್ ಪಾರ್ಕ್‌ನಲ್ಲಿ ವನ್ಯಜೀವಿ ರೇಂಜರ್ ಗಳು ಮೊಸಳೆ ಹಿಡಿದಿದ್ದರು.‌ ಉಪ್ಪುನೀರಿನ ಈ Read more…

OMG: ನಾಯಿಗಳಿಗೂ ಬಂತು ಬಿಯರ್…!

ನ್ಯೂಯಾರ್ಕ್: ಮದ್ಯ ಪ್ರಿಯರು ಇಷ್ಟು ದಿನ ತಮ್ಮ ದೋಸ್ತರ ಜತೆ ಕುಳಿತು ಬಿಯರ್ ಕುಡಿಯುವುದನ್ನು ಕೇಳಿದ್ದೆವು. ಆದರೆ, ಎಂತಹ ಕಾಲ ಬಂದೋಯ್ತು ನೋಡಿ. ಇನ್ನು ತಮ್ಮ ನಾಯಿಯ ಜತೆ Read more…

ಟಾಪ್ 10 ಪಟ್ಟಿಯಲ್ಲಿದೆ ಮೋದಿ ಹೇಳಿದ್ದ ಈ ಅಪ್ಲಿಕೇಷನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೆಲ ದೇಸಿ ಅಪ್ಲಿಕೇಷನ್ ಗಳ ಬಗ್ಗೆ ಹೇಳಿದ್ದರು. ಈ ಅಪ್ಲಿಕೇಷನ್ ಗಳು ಈಗ ಡೌನ್ಲೋಡ್ ಆದ ಟಾಪ್ Read more…

ಸನ್ನಿ, ನೇಹಾ ನಂತರ ಮೆರಿಟ್ ಪಟ್ಟಿಯಲ್ಲಿ ‘ಶಿಂಚನ್’ ಟಾಪರ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಹಿನ್ನೆಲೆ ಗಾಯಕ ನೇಹಾ ಕಕ್ಕರ್ ನಂತರ, ಜಪಾನಿನ ಕಾರ್ಟೂನ್ ಪಾತ್ರ ಶಿಂಚನ್ ನೊಹರಾ ಹೆಸರು ಕುಚೇಷ್ಟೆಯಿಂದ ಪಶ್ಚಿಮ ಬಂಗಾಳದ ಕಾಲೇಜಿನ ಮೆರಿಟ್ Read more…

ಮಠಗಳಿಗೆ ಅನುದಾನ ನೀಡಲು ಮುಂದಾದ ಬಿಎಸ್‌ವೈ ಸರ್ಕಾರ

ರಾಜ್ಯದಲ್ಲಿರುವ 39 ಮಠಗಳಿಗೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 60 ಕೋಟಿ ಅನುದಾನ ನೀಡಲು ನಿರ್ಧಾರ ಮಾಡಿದ್ದರು. ಆದರೆ ಇದನ್ನು ಮರು ಹಂಚಿಕೆ ಮಾಡಿರುವ ಬಿಎಸ್‌ವೈ ಸರ್ಕಾರ 39 Read more…

ಗರ್ಲ್ ಫ್ರೆಂಡ್‌ ಗಾಗಿ ಕ್ವಾರಂಟೈನ್ ನಿಂದ ಪರಾರಿ…!

ಕ್ಯಾನ್ ಬೆರಾ: ಗರ್ಲ್ ಫ್ರೆಂಡ್ ಸೇರಲು ಹೋಟೆಲ್ ಕ್ವಾರಂಟೈನ್ ಸೆಂಟರ್ ನ ಕಿಟಕಿಯಿಂದ ಪರಾರಿಯಾದ ವ್ಯಕ್ತಿ ಜೈಲು ಸೇರಿದ್ದ…! ಪರ್ತ್ ನಿವಾಸಿ ಯೂಸೂಫ್ ಕಾರ್ಕಯಾ ಕ್ವಾರಂಟೈನ್ ನಿಯಮ ಮುರಿದು Read more…

ತಿಂಗಳಲ್ಲಿ ಎಂಟು ಬಾರಿ ಒಂದೇ ಹಾವಿನಿಂದ ಕಚ್ಚಿಸಿಕೊಂಡರೂ ಬದುಕುಳಿದ ಮೃತ್ಯುಂಜಯ…!

ಉತ್ತರ ಪ್ರದೇಶದ ಬಸ್ತಿ ಜಿಲ್ಲೆ ರಾಂಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯಶ್ ರಾಜ್ ಮಿಶ್ರಾ ಎಂಬ 17 ವರ್ಷದ ಬಾಲಕ ಒಂದೇ ತಿಂಗಳಲ್ಲಿ ಎಂಟು ಬಾರಿ ಹಾವು ಕಡಿತಕ್ಕೊಳಗಾಗಿದ್ದಾನೆ. Read more…

ಕೇವಲ 10 ರೂಪಾಯಿಗೆ ನಾಲ್ಕು ಮೋದಿ ಇಡ್ಲಿ…!

ತಮಿಳುನಾಡಿನ ಸೇಲಂನಲ್ಲಿ ಹೋಟೆಲ್ ಒಂದು ಪ್ರಧಾನಿ ಮೋದಿ ಹೆಸರಿನ ಇಡ್ಲಿಯನ್ನು ಜನರಿಗೆ ಪರಿಚಯಿಸಿದೆ. ಹತ್ತು ರೂಪಾಯಿಗೆ ನಾಲ್ಕು ಮೋದಿ ಇಡ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ತಮಿಳುನಾಡು ಬಿಜೆಪಿ ಪ್ರಚಾರ ಕೋಶದ Read more…

‘ಹಾಡುವ’ ನಾಯಿಯ ಅಪರೂಪದ ತಳಿ ಪತ್ತೆ

ಇದೊಂದು ವಿಚಿತ್ರ ನಾಯಿ. ನಾಯಿ ಬೊಗಳುವುದಕ್ಕೆ ಫೇಮಸ್. ಆದರೆ ಈ ಅಪರೂಪದ ತಳಿಯ ನಾಯಿ ಹಾಡುವುದಕ್ಕೆ ಹೆಸರುವಾಸಿ. ಈ ತಳಿಯ ನಾಯಿ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತಾದರೂ 50 ವರ್ಷಗಳ Read more…

60 ವರ್ಷಗಳ ಬಳಿಕ ಮದುವೆ ದಿನದ ಫೋಟೋಗಳ ಮರುಸೃಷ್ಟಿ

ಜೀವನದ ಅಮೂಲ್ಯ ಘಳಿಗೆಯನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ಮನುಷ್ಯ ಸಹಜಗುಣ. ಛಾಯಾಚಿತ್ರ, ವಿಡಿಯೋ, ಘಟನೆ ಮರುಸೃಷ್ಟಿಗಳ‌ ಮೂಲಕ‌ ನೆನಪು ಮೆಲುಕು ಹಾಕುವುದು ಸಾಮಾನ್ಯ.‌ ಇಲ್ಲೊಂದು ಜೋಡಿ ವೈವಾಹಿಕ ಜೀವನಕ್ಕೆ Read more…

ತನ್ನ ಹಳೆ ವೈಭವಕ್ಕೆ ಮರಳಿದ ಗೋವಾ

ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು Read more…

“ಎಂಜಿನಿಯರ್ ಚಾಯ್ ವಾಲಾ’’: ನಿರುದ್ಯೋಗಿಗಳಿಗೆ ಸ್ಪೂರ್ತಿ

ನೌಕರಿ ಮಾಡಿ ಎಷ್ಟೇ ಹಣ ಸಂಪಾದನೆ ಮಾಡಿದ್ರೂ ನೆಮ್ಮದಿ ಇಲ್ಲವೆಂದ್ರೆ ಹಣ ಮಾಡಿಯೂ ಪ್ರಯೋಜನವಿಲ್ಲ. ಲಕ್ಷಾಂತರ ಹಣ ಸಂಪಾದನೆಗಿಂತ ನೆಮ್ಮದಿ ಕೆಲಸದಿಂದ ಬರುವ ಸಾವಿರಾರು ರೂಪಾಯಿ ಸಂತೋಷ ನೀಡುತ್ತದೆ. Read more…

ಹೊಟೇಲ್ ಮೆನುವಿನ ಎಲ್ಲ ಆಹಾರ ಸೇವಿಸಿದ ಭೂಪ…!

ಕೆಲವು ಆಹಾರ ಪ್ರಿಯರು ಹೇಗಿರುತ್ತಾರೆ ಎಂದರೆ, ತಿಂದಷ್ಟು ಸಾಕಾಗುತ್ತಿರುವುದಿಲ್ಲ. ಹೊಟೇಲ್‌ನಲ್ಲಿರುವ ಮೆನುವಿನಲ್ಲಿರುವುದೆಲ್ಲ ಖಾಲಿ ಮಾಡಿದರೂ ಇನ್ನಷ್ಟು ಬೇಕು ಎನ್ನುವವಿರುತ್ತಾರೆ. ಈ ಪೀಠಿಕೆ ಹಾಕುತ್ತಿರುವುದೇಕೆ ಎನ್ನುವುದಕ್ಕೆ ಇಲ್ಲೊಂದು ಸುದ್ದಿ ಇದೆ Read more…

ವಾಟ್ಸಾಪ್ ಚಾಟ್‌ನಿಂದಾಗಿ ಕೆಲಸ ಕಳೆದುಕೊಂಡ ಶಿಕ್ಷಕಿ…!

ದೇಶದ ಹಿತ ಕಾಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿರತ್ತದೆ. ಏಕೆಂದರೆ ಮಕ್ಕಳಿಗೆ ಸರಿಯಾದ ಬುದ್ದಿ ಹೇಳಿ ಅವರನ್ನು ತಪ್ಪಿದ್ದರೆ ಸರಿ ದಾರಿಗೆ ತಂದು ದೇಶಕ್ಕೆ ಕೊಡುಗೆ ನೀಡುವಂತೆ ಮಾಡುವಲ್ಲಿ ಶಿಕ್ಷಕರೇ Read more…

ರಾಫೆಲ್ ಯುದ್ಧ ವಿಮಾನಕ್ಕೆ ಕಾಡ್ತಿದೆ ಪಕ್ಷಿಗಳ ಭಯ

ಅಂಬಾಲಾ ವಾಯುನೆಲೆಯಲ್ಲಿರುವ ಯುದ್ಧ ವಿಮಾನ ರಾಫೆಲ್ ಸುರಕ್ಷತೆಯ ದೃಷ್ಟಿಯಿಂದ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್, ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಂಬಾಲಾ ವಾಯುನೆಲೆಯಲ್ಲಿರುವ ರಾಫೆಲ್ ವಿಮಾನದ Read more…

ಓಡಾಡುವ ಸ್ಥಳದಲ್ಲೇ ಭಾರೀ ಗಾತ್ರದ ದೈತ್ಯ ಮೊಸಳೆ ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ಆಸ್ಟ್ರೇಲಿಯಾದಲ್ಲಿ ದೈತ್ಯ ಮೊಸಳೆಯೊಂದು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯ ಪ್ರವಾಸಿ ತಾಣದಲ್ಲಿ ಬರೋಬ್ಬರಿ 4.4 ಮೀಟರ್ ಉದ್ದದ 350 ಕೆಜಿ ತೂಕದ ಮೊಸಳೆ ಸಿಕ್ಕಿದೆ. ಫ್ಲೋರಾ ನದಿಗೆ ಹೊಂದಿಕೊಂಡ Read more…

ಆರೋಗ್ಯ ಕಾರ್ಡ್: ಕೇಂದ್ರ ಸರ್ಕಾರದಿಂದ ಮುಖ್ಯ ಮಾಹಿತಿ

ನವದೆಹಲಿ: ಆರೋಗ್ಯ ಕಾರ್ಡ್ ಗಾಗಿ ಖಾಸಗಿ ಮಾಹಿತಿ ಪಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯಡಿಯಲ್ಲಿ ದೇಶದ ನಾಗರಿಕರಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. Read more…

ಬಿಗ್ ನ್ಯೂಸ್: ನಂಬಿಕೆ ದುರ್ಬಳಕೆ ಮಾಡಿಕೊಂಡು ಲೂಟಿ ಆರೋಪ – ಸಿಗಂದೂರು ದೇವಾಲಯ ಮುಜರಾಯಿಗೆ ವಹಿಸಲು ಒತ್ತಾಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ. ಜನರ ನಂಬಿಕೆಯನ್ನೇ ಮೂಢನಂಬಿಕೆಯಾಗಿ ಪರಿವರ್ತಿಸಿ ಟ್ರಸ್ಟ್ Read more…

ಕೊರೊನಾ ಪಾಸಿಟಿವ್: ರಂಭಾಪುರಿ ಶ್ರೀ, ಸಚಿವ ಕೆ.ಎಸ್. ಈಶ್ವರಪ್ಪ ಚೇತರಿಕೆಗೆ ಸಿಎಂ ಹಾರೈಕೆ

ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸೋಮವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು Read more…

ಪೊಲೀಸರ ದಾಳಿ: ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಯುವತಿಯರು ಅರೆಸ್ಟ್

ಬೆಂಗಳೂರಿನ ಸದಾಶಿವನಗರದಲ್ಲಿ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಐವರು ಯುವತಿಯರು ಮತ್ತು ಮಸಾಜ್ ಪಾರ್ಲರ್ ಮಾಲೀಕನನ್ನು ಬಂಧಿಸಲಾಗಿದೆ. Read more…

ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಗೆ 10 ಲಕ್ಷಕ್ಕೂ ಅಧಿಕ ಡಿಸ್ ಲೈಕ್: ಆಕ್ಷೇಪದ ಬೆನ್ನಲ್ಲೇ ಡಿಲೀಟ್..!?

ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಆಗಸ್ಟ್ 30 ರ ಭಾನುವಾರ ಆವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ 10 ಲಕ್ಷಕ್ಕೂ ಅಧಿಕ ಡಿಸ್ ಲೈಕ್ ಬಂದಿದೆ. ಬಿಜೆಪಿಯ Read more…

ಗಮನಿಸಿ..! ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್

ಬೆಂಗಳೂರು: ಮುಂಗಾರು ಮಳೆ ಕೆಲವೆಡೆ ಚುರುಕುಗೊಂಡಿದ್ದು ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಸೆಪ್ಟಂಬರ್ 2ರಿಂದ 5ರವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ Read more…

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಪದವಿ, ಪಿಯುಸಿ ವಿದ್ಯಾರ್ಹತೆ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್: ರೈಲ್ವೇಯಲ್ಲಿ 35208 ಹುದ್ದೆಗಳ ನೇಮಕಾತಿ

ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ದೇಶದ ಅತಿದೊಡ್ಡ ಸಾರಿಗೆ ಸಂಸ್ಥೆ ರೈಲ್ವೆಯಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ತಾಂತ್ರಿಕೇತರ 35,208 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು. Read more…

ಕರುಣಾಮಯಿ ಘಟನೆಗಳ ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು

ಕೊರೊನಾ ವೈರಸ್ ಲಾಕ್‌‌ಡೌನ್ ಆರಂಭಗೊಂಡಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚಾಲೆಂಜ್‌ಗಳ ಪರ್ವವೇ ಆರಂಭಗೊಂಡಿದೆ. ಕೇಂದ್ರ ಸರ್ಕಾರಿ ನೌಕರ ಅರುಣ್ ಬೋತ್ರಾ ಇದೀಗ #KindnessTwitter ಚಾಲೆಂಜ್‌ಗೆ ಚಾಲನೆ ಕೊಟ್ಟಿದ್ದಾರೆ. Read more…

ಈ ಮಹಿಳೆ ಬದುಕಿದ್ದೇ ಒಂದು ಪವಾಡ…!

ಮಹಿಳೆಯೊಬ್ಬರು ಸಾವಿನಿಂದ ಕೂದಲೆಳೆಯಲ್ಲಿ ಬಚಾವಾದ ಘಳಿಗೆಯ ಸಿಸಿ ಟಿವಿ ವಿಡಿಯೋವೊಂದು ವೈರಲ್ ಆಗಿದೆ. ಸಿಡ್ನಿಯ ಬಸ್ ನಿಲ್ದಾಣವೊಂದರಲ್ಲಿ ಮಹಿಳೆಯೊಬ್ಬರು ಕೆಲವೇ ಸೆಕೆಂಡ್‌ಗಳ ಹಿಂದೆ ನಿಂತಿದ್ದ ಜಾಗವೊಂದಕ್ಕೆ ವಾಹನ ಬಂದು Read more…

17 ವರ್ಷದ ಹುಡುಗ ಈಗ ಇಂಟರ್ನೆಟ್ ʼಸೆನ್ಸೇಷನ್ʼ

ಜೋರ್ಡಾನ್‌ನ 17 ವರ್ಷದ ಅಡಮ್ ಮೇಝೆನ್ ಹೆಸರಿನ ಹುಡುಗನೊಬ್ಬ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೂ ಸಹ ತನ್ನ ಸಕ್ರಿಯ ಜೀವನದ ಮೂಲಕ ಆನ್ಲೈನ್‌ನಲ್ಲಿ ದೊಡ್ಡ ಸೆನ್ಸೇಷನ್ ಆಗಿದ್ದಾನೆ. ವಿಡಿಯೋ ಶೇರಿಂಗ್ Read more…

ನೋಡುಗರನ್ನು ದಂಗಾಗಿಸುತ್ತೆ ಈ ವಿಡಿಯೋ

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸ್ಕೇಟ್‌ ಬೋರ್ಡರ್‌ ಒಬ್ಬರು ತಮ್ಮ ಅದ್ಭುತ ಕೌಶಲ್ಯವನ್ನು ಒರೆಗೆ ಹಚ್ಚುತ್ತಿರುವುನ್ನು ಕಂಡ ನೆಟ್ಟಿಗರು ಅಕ್ಷರಶಃ ದಂಗಾಗಿಬಿಟ್ಟಿದ್ದಾರೆ. ಸ್ಕೇಟ್ ‌ಬೋರ್ಡ್‌ನಲ್ಲಿ ಪರ್ಫೆಕ್ಟ್‌ ಆದ ಸೋಮರ್‌ Read more…

ಭಕ್ತರಿಗೆಲ್ಲ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ಸರ್ವ ಸೇವೆಗೆ ಅವಕಾಶ ನೀಡಲಾಗಿದೆ. ಅದ್ದೂರಿ ಉತ್ಸವ, ಬ್ರಹ್ಮರಥೋತ್ಸವಗಳಿಗೆ ಅವಕಾಶ ಇರುವುದಿಲ್ಲ. ಸರಳವಾಗಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ. ದೇವರ ದರ್ಶನ ಪಡೆಯಲು ಅವಕಾಶ Read more…

OMG: ಮನೆ ಶಿಫ್ಟ್ ಮಾಡುವವರು ಧರಿಸುವಂತಿಲ್ಲ ಬಟ್ಟೆ…!

ಮನೆಗಳನ್ನು ಸ್ಥಳಾಂತರ ಮಾಡುವುದು ಯಾವಾಗಲೂ ತ್ರಾಸದಾಯಕ ಕೆಲಸವಾಗಿದ್ದು, ಸಾಕಷ್ಟು ಪ್ಲಾನಿಂಗ್ ಹಾಗೂ ಆಪ್ತರ ನೆರವನ್ನು ಕೋರುತ್ತದೆ. ಆದರೆ ಈ ಕೆಲಸಕ್ಕೆಂದೇ ಪ್ಯಾಕರ್‌ಗಳು ಹಾಗೂ ಮೂವರ್‌ಗಳ ಸೇವೆಗಳು ಬಹಳಷ್ಟು ಲಭ್ಯವಿದೆ. Read more…

BIG NEWS: ಸೆಪ್ಟೆಂಬರ್ 21 ರಿಂದ ವಿಧಾನಸಭೆ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ 21 ರಿಂದ 8 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. 21 ರಂದು ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಸಮಾವೇಶಗೊಳ್ಳಲಿದೆ. ಶನಿವಾರ ಮತ್ತು ಭಾನುವಾರ ರಜಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...