alex Certify ಗ್ವಾಲಿಯರ್​ನ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಮೆಕಾನಿಕಲ್​ ಎಂಜಿನಿಯರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ವಾಲಿಯರ್​ನ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಮೆಕಾನಿಕಲ್​ ಎಂಜಿನಿಯರ್​..!

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ವೃದ್ಧನೊಬ್ಬ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದು, ತಾನು ಮೆಕಾನಿಕಲ್​ ಇಂಜಿನಿಯರ್​ ಆಗಿದ್ದೆ ಎಂದು ಹೇಳಿಕೊಂಡಿದ್ದಾನೆ. 90 ವರ್ಷದ ಸುರೇಂದ್ರ ವಸಿಷ್ಠ ಎಂಬಾತನನ್ನ ಗ್ವಾಲಿಯರ್​ನ ರಸ್ತೆಬದಿಯಲ್ಲಿ ಎನ್​ಜಿಓವೊಂದು ರಕ್ಷಣೆ ಮಾಡಿದೆ.
ಬಸ್​ ಸ್ಟ್ಯಾಂಡ್​ ಬಳಿ ಕರುಣಾಜನಕ ಸ್ಥಿತಿಯಲ್ಲಿದ್ದ ಸುರೇಂದ್ರರನ್ನ ನೋಡಿದೇವು. ನಾವು ಅವರನ್ನ ಮಾತನಾಡಿಸಿದಾಗ ಅವರು ಇಂಗ್ಲೀಷ್​ನಲ್ಲಿ ಮಾತನಾಡಿದ್ರು. ಬಳಿಕ ಅವರನ್ನ ನಮ್ಮ ಆಶ್ರಮಕ್ಕೆ ಕರೆತಂದೆವು. ಅವರು ತಾನು ಕಾನ್ಪುರದ ಐಐಟಿ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಸುರೇಂದ್ರರ ಸಂಬಂಧಿಕರಿಗಾಗಿ ಹುಡುಕಾಡುತ್ತಿದ್ದೇವೆ ಅಂತಾ ಎನ್​​ಜಿಓದ ವಿಕಾಶ್​ ಗೋಸ್ವಾನಿ ಸದಾನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...