alex Certify ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸೋದ್ಯಮ ಆರಂಭಿಸಿದ ಮೇಘಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸೋದ್ಯಮ ಆರಂಭಿಸಿದ ಮೇಘಾಲಯ

ಒಂಬತ್ತು ತಿಂಗಳ ಲಾಕ್​ಡೌನ್​​ನ ನಂತರ ಮೇಘಾಲಯವು ಡಿಸೆಂಬರ್​ 21ರಿಂದ ಪ್ರವಾಸೋದ್ಯಮ ಆರಂಭಿಸಲು ಸಜ್ಜಾಗಿದೆ.

ಕೊರೊನಾ ವೈರಸ್​ ಸಂಕಷ್ಟದಿಂದಾಗಿ ಮೇಘಾಲಯ ಸರ್ಕಾರವು ಮಾರ್ಚ್ ತಿಂಗಳಿನಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು.

ನಾವು ಡಿಸೆಂಬರ್​ 21ರಿಂದ ಹೊರ ರಾಜ್ಯದ ಪ್ರವಾಸಿಗರಿಗೆ ಮೇಘಾಲಯ ಆಗಮನಕ್ಕೆ ಅನುಮತಿ ನೀಡಲಿದ್ದೇವೆ. ಆದರೆ ನಮ್ಮ ರಾಜ್ಯಕ್ಕೆ ಪ್ರವಾಸಕ್ಕೆಂದು ಬರುವ ಅನ್ಯರಾಜ್ಯಗಳ ನಿವಾಸಿಗಳು ಮೇಘ ಟೂರಿಸಂ ಅಪ್ಲಿಕೇಶನ್​ ಮೂಲಕ ನೋಂದಣಿ ಮಾಡಿಕೊಳ್ಳೋದು ಕಡ್ಡಾಯವಾಗಿರಲಿದೆ ಎಂದು ಮೇಘಾಲಯಕ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ ಹೇಳಿದ್ದಾರೆ.

ಮೇಘಾಲಯಕ್ಕೆ ಪ್ರವಾಸಕ್ಕೆ ಬರುವವರು 72 ಗಂಟೆಗಳ ಒಳಗಾಗಿ ಕೊರೊನಾ ನೆಗೆಟಿವ್​ ವರದಿ ಹೊಂದುವುದು ಕಡ್ಡಾಯವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...