alex Certify Live News | Kannada Dunia | Kannada News | Karnataka News | India News - Part 4292
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಕುತಂತ್ರ: ಆನ್ಲೈನ್ ಖರೀದಿದಾರರನ್ನು ವಂಚಿಸಲು ಜಾಲ ಹೆಣೆದಿದ್ದ ಚೀನೀ ಹ್ಯಾಕರ್ಸ್

ಕೋಟ್ಯಂತರ ಭಾರತೀಯರನ್ನು ಗುರಿಯಾಗಿಸಿಕೊಂಡಿರುವ ಚೀನೀ ಹ್ಯಾಕರ್‌ಗಳು ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆದ ಹಬ್ಬದ ಮಾಸದ ವಿಶೇಷ ಶಾಪಿಂಗ್ ಫೆಸ್ಟ್‌ಗಳ ವೇಳೆ ಸೈಬರ್‌ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆನ್ಲೈನ್ ಶಾಪಿಂಗ್‌ ಸೀಸನ್‌ Read more…

ಸಿಎಂ ಯಡಿಯೂರಪ್ಪಗೆ ಹೈಕಮಾಂಡ್ ನಿಂದ ಬಿಗ್ ರಿಲೀಫ್

ಕೆಲ ಶಾಸಕರು ಪದೇ ಪದೇ ನಾಯಕತ್ವ ಬದಲಾವಣೆ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಿದ್ದ ಕಾರಣ ಯಡಿಯೂರಪ್ಪನವರ ಪದಚ್ಯುತಿಯಾಗುವುದೇ ಎಂಬ ಗೊಂದಲಗಳಿಗೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ Read more…

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

ಭಾವೈಕ್ಯತೆಗೆ ಇಲ್ಲಿದೆ ಉದಾಹರಣೆ: ಒಂದೇ ಗೋಡೆಯಲ್ಲಿ ಮಂದಿರ – ಮಸೀದಿ

ಮಲೆರ್ಕೊಟ್ಲಾ: ಧರ್ಮದ ಹೆಸರಲ್ಲಿ ದೇಶದ ಹಲವೆಡೆ ಗಲಾಟೆಗಳು ನಡೆಯುತ್ತಿರುತ್ತವೆ. ಆದರೆ, ಇಲ್ಲೊಂದು ಮಾದರಿ ಊರಿದೆ. ಮಂದಿರ ಹಾಗೂ ಮಸೀದಿ ನಡುವೆ ಒಂಭತ್ತು ಇಂಚಿನ ಒಂದು ಗೋಡೆ ಮಾತ್ರ ಇದೆ. Read more…

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

ಪೊಲೀಸರ ಎದುರಲ್ಲೇ ಠಾಣೆಯಲ್ಲಿ ನಡೆದಿದೆ ಇಂತಹ ಘಟನೆ

ಹುಬ್ಬಳ್ಳಿ: ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಎಸಿಪಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಟ್ರಾಫಿಕ್ ಎಸಿಪಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯಲ್ಲಿಯೇ ಪೊಲೀಸರ ಎದುರು Read more…

ದಂಪತಿ‌ ಮದುವೆ ವಾರ್ಷಿಕೋತ್ಸವದ ವಿಡಿಯೋ ವೈರಲ್

ಮದುವೆ ವಾರ್ಷಿಕೋತ್ಸವಗಳು ಯಾವಾಗಲೂ ವಿಶೇಷವಾದ ಸಂದರ್ಭಗಳು. ದಾಂಪತ್ಯ ಜೀವನದ ಬೆಸುಗೆ ಅದೆಷ್ಟು ಪ್ರಖರವಾಗಿದೆ ಎಂದು ಸಾರುವ ಈ ಸಂಭ್ರಮಾಚರಣೆಗಳನ್ನು ಜನರು ಬಹಳ ಸಂತಸದಿಂದ ಆಚರಿಸುತ್ತಾರೆ. ಹಿರಿಯ ದಂಪತಿಗಳು ತಮ್ಮ Read more…

BIG BREAKING: ನಾಳೆಯಿಂದ ಆನ್ಲೈನ್, ಆಫ್ ಲೈನ್ ಕ್ಲಾಸ್ ಬಂದ್ -ಖಾಸಗಿ ಶಾಲೆಗಳ ನಿರ್ಧಾರ

ಬೆಂಗಳೂರು: ನಾಳೆಯಿಂದ ಆನ್ಲೈನ್, ಆಫ್ಲೈನ್ ಕ್ಲಾಸ್ ಗಳನ್ನು ಬಂದ್ ಮಾಡಲಾಗುವುದು ಎಂದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ 15 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ Read more…

ಒಳಸಂಚಿನ ಶಾಲೆಗೆ ಹೆಚ್.ಡಿ. ಕುಮಾರಸ್ವಾಮಿ ಪ್ರಿನ್ಸಿಪಾಲ್: ಕೆ.ಎನ್. ರಾಜಣ್ಣ

ವಚನ ಭ್ರಷ್ಟತೆ, ಒಳಸಂಚು ಹೆಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಆರಂಭವಾಯಿತು. ಅಂತಹ ವಚನ ಭ್ರಷ್ಟತೆ ಶಾಲೆ ಪ್ರಿನ್ಸಿಪಾಲ್ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರನ್ನು ಟೀಕಿಸುತ್ತಾರೆ ಎಂದು ಮಾಜಿ ಶಾಸಕ Read more…

ಇನ್ನು 12 ದಿನ ಹುಷಾರಾಗಿರಿ…! ಎಚ್ಚರ ತಪ್ಪಿದ್ರೆ ಹೆಚ್ಚಾಗುತ್ತೆ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಚಳಿಗಾಲ, ಕ್ರಿಸ್ಮಸ್, ಹೊಸ ವರ್ಷದ ಕಾರಣ ಕೊರೋನಾ ಹೆಚ್ಚುವ ಆತಂಕ ಎದುರಾಗಿದೆ. ನಿರ್ಲಕ್ಷ್ಯ ವಹಿಸಿದರೆ ಕೊರೋನಾ ಸೋಂಕು ಹೆಚ್ಚಾಗುವ ಕುರಿತಾಗಿ ಎಚ್ಚರಿಕೆ Read more…

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ Read more…

ಕಾಣೆಯಾಗಿ ಮೂರು ವರ್ಷವಾದರೂ ಇನ್ನೂ ಸಿಕ್ಕಿಲ್ಲ ಈ ಟೆಕ್ಕಿ ಸುಳಿವು

ನಾಪತ್ತೆಯಾಗಿ ಮೂರು ವರ್ಷಗಳಾದರೂ ಸಹ ಇನ್ನೂ ಸುಳಿವೇ ಸಿಗದಂತೆ ಆಗಿರುವ ಬೆಂಗಳೂರಿನ ಟೆಕ್ಕಿ ಕುಮಾರ್‌ ಅಜಿತಾಭ್ ಪ್ರಕರಣದ ತನಿಖೆ ಯಾಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. ಕೇಂದ್ರ ತನಿಖಾ ದಳ Read more…

ಹುಟ್ಟುಹಬ್ಬದಂದು ಫೋಟೋಶೂಟ್‌ ಮಾಡಿಸಿಕೊಂಡ 90 ವರ್ಷದ ವೃದ್ದ

ವಿಶೇಷ ಸಮಾರಂಭಗಳಿಗೆ ಕ್ರಿಯೇಟಿವ್ ಥೀಮ್‌ಗಳ ಮೇಲೆ ಮಾಡುವ ಫೋಟೋಶೂಟ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಎಂಬಂತೆ ಆಗಿಬಿಟ್ಟಿವೆ. ಆದರೆ ಇವೆಲ್ಲಾ ಬಹುತೇಕ ಯುವಕರಿಗೇ ಮಾತ್ರ ಎಂಬಂತಾಗಿದೆ. ಇಲ್ಲೊಬ್ಬ ಹಿರಿಯ Read more…

ಕಾಮುಕರ ಅಟ್ಟಹಾಸ: ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ: ಪಂಜಾಬ್ ನ ಲೂಧಿಯಾನ ನಗರದ ಸಮೀಪ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನವವಿವಾಹಿತೆ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಮಾಲ್ ವೊಂದರ ಬಳಿ ಎಸೆದು ಹೋಗಿದ್ದಾರೆ. Read more…

ಕೊರೋನಾ ಇಳಿಮುಖವಾಗುವ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್

ನವದೆಹಲಿ: ಕೊರೋನಾ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೊರೋನಾ ಪೀಡಿತರ ಮೇಲೆ ಮಾರಕ ಬ್ಲ್ಯಾಕ್ ಫಂಗಸ್ ದಾಳಿ ಮಾಡಿ ಕಾಡತೊಡಗಿದೆ. ಬ್ಲ್ಯಾಕ್ ಫಂಗಸ್ ದಾಳಿಗೆ ಒಳಗಾದ ಹಲವರಿಗೆ Read more…

ಟ್ವಿಟರ್‌ನಲ್ಲಿ ’ಗೋ ಗ್ರೀನ್’ ಟ್ರೆಂಡ್…! ಮನ ಸೆಳೆಯುತ್ತವೆ ಶೇರ್‌ ಆದ ಚಿತ್ರ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಚಾರ ಟ್ರೆಂಡ್ ಆಗಲು ತುಂಬಾ ಸಮಯ ಬೇಕಾಗುವುದಿಲ್ಲ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ಇತ್ತೀಚೆಗೆ ಟ್ವಟಿರ್‌ನಲ್ಲಿರುವ ತಮ್ಮ ಖಾತೆಯಲ್ಲಿ ’ಗೋ Read more…

ಕುಟುಂಬ ಮರಳಿ ಸೇರಲು ಕಾರಣವಾಯ್ತು ಹೇರ್‌ ಕಟ್…!

ಮನೆ ಬಿಟ್ಟು ವರ್ಷಗಳೇ ಆಗಿದ್ದ ವ್ಯಕ್ತಿಯೊಬ್ಬರು ಬಹಳ ದಿನಗಳ ಬಳಿಕ ಹೇರ್‌ ಕಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದರು. ಬ್ರೆಜಿಲ್‌ನಲ್ಲಿ ಈ ಘಟನೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ Read more…

ದೇವಸ್ಥಾನ ಅಭಿವೃದ್ಧಿ ಕಾರ್ಯದ ವೇಳೆ 1000 ವರ್ಷದ ಹಿಂದಿನ ಕಟ್ಟಡ ಪತ್ತೆ

ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ ಸುತ್ತಲಿನ ಆವರಣವನ್ನು ಅಭಿವೃದ್ಧಿಪಡಿಸಲು ಹೊರಟ ಮಂದಿಗೆ ಸಾವಿರ ವರ್ಷಗಳ ಕಟ್ಟಡವೊಂದರ ಕುರುಹು ಕಾಣಿಸಿಕೊಂಡಿದೆ. ಶುಕ್ರವಾರದಂದು ದೇಗುಲದ ಅಭಿವೃದ್ಧಿ ಕಾರ್ಯಕ್ಕೆಂದು ಸುತ್ತಲಿನ ಪ್ರದೇಶವನ್ನು Read more…

ಶುಭ ಸುದ್ದಿ: BPL ಕುಟುಂಬಗಳಿಗೆ 2500 ರೂ. ನಗದು, ಗಿಫ್ಟ್ ಹ್ಯಾಂಪರ್ಸ್ ವಿತರಣೆ -ಸಿಎಂ ಪಳನಿಸ್ವಾಮಿ ಘೋಷಣೆ

ಸೇಲಂ: ಪೊಂಗಲ್ ಹಬ್ಬದ ಕೊಡುಗೆಯಾಗಿ ಬಿಪಿಎಲ್ ಕುಟುಂಬಗಳಿಗೆ ವಿಶೇಷ ಕೊಡುಗೆ ಘೋಷಣೆ ಮಾಡಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಉಡುಗೊರೆ Read more…

ಮಹಿಳೆ ಜೊತೆ ಬೆತ್ತಲೆ ಕೂರಿಸಿ ವಿಡಿಯೋ: ಹನಿಟ್ರ್ಯಾಪ್ ಮಾಡಿ 5 ಲಕ್ಷಕ್ಕೆ ಬೇಡಿಕೆ

ಬೆಂಗಳೂರು: ಹನಿಟ್ರ್ಯಾಪ್ ಮಾಡಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ತಂಡದ ಓರ್ವ ಆರೋಪಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಂಡದಲ್ಲಿದ್ದ ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಲಾಗಿದೆ. Read more…

ನಿದ್ದೆಯಲ್ಲಿದ್ದ ಅಕ್ಕನಿಗೆ ಅಸಭ್ಯವಾಗಿ ಸ್ಪರ್ಶಿಸಿ ತಮ್ಮನಿಂದಲೇ ಲೈಂಗಿಕ ಕಿರುಕುಳ

ಪುಣೆ: ಮಹಾರಾಷ್ಟ್ರದ ಪುಣೆಯಿಂದ ವರದಿಯಾದ ನಾಚಿಕೆಗೇಡಿನ ಘಟನೆಯೊಂದರಲ್ಲಿ 25 ವರ್ಷದ ಯುವಕನೊಬ್ಬ ನಿದ್ದೆ ಮಾಡುತ್ತಿದ್ದ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಎಚ್ಚರವಾಗಿ ಪ್ರತಿಭಟಿಸಿದಾಗ ಹಲಗೆಯಿಂದ ಹೊಡೆದು ಹಲ್ಲೆ Read more…

ರೈತರಿಗೆ ಗುಡ್ ನ್ಯೂಸ್: ಹನಿ ನೀರಾವರಿ ಅಳವಡಿಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಇಲಾಖೆಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ರೈತರಿಗೆ 2020-21ನೇ ಸಾಳಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ/ತುಂತುರು ನೀರಾವರಿ ಅಳವಡಿಕೆಗೆ ಸಹಾಯಧನ ಪಡೆಯಲು ಅರ್ಹ Read more…

BIG NEWS: ಕಸ್ತೂರಿ ರಂಗನ್ ವರದಿ ಜಾರಿ ಇಲ್ಲ –ಸಿಎಂ ಯಡಿಯೂರಪ್ಪ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಗೆ ಅರ್ಜಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನಿಸಿದೆ. 2020 – 21 ನೇ ಸಾಲಿನ ಸ್ಮಾರ್ಟ್ ಕಾರ್ಡ್ ಮಾದರಿಯ ರಿಯಾಯಿತಿ ಬಸ್ Read more…

ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜಿದ ಶಿಕ್ಷಕ…!

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಿಕ್ಷಕರೊಬ್ಬರು ಪದ್ಮಾಸನ ಭಂಗಿಯಲ್ಲಿ ಕೂತು ತಣ್ಣೀರಬಾವಿಯಲ್ಲಿ ಈಜುವ ಮೂಲಕ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಪ್ರವೇಶಿಸಲು ಪ್ರಯತ್ನ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಕಲ್ಮಂಜ Read more…

ಮಹಿಳಾ ಅಭ್ಯರ್ಥಿ ಚುನಾವಣಾ ಕರಪತ್ರ ನೋಡಿದ ಮತದಾರರು ಕಂಗಾಲು…!

ಲೋಕಸಭೆಯಿಂದ ಹಿಡಿದು ಗ್ರಾಮಪಂಚಾಯಿತಿವರೆಗಿನ ಚುನಾವಣೆಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು ತಾವು ಗೆದ್ದರೆ ಏನೇನು ಮಾಡುತ್ತೇವೆ ಎಂಬುದರ ಭರವಸೆ ನೀಡುವ ಕರಪತ್ರವನ್ನು ಮತದಾರರಿಗೆ ಹಂಚುವುದನ್ನು ನೋಡಿದ್ದೇವೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆ Read more…

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಚಿವ ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿಅವರ ವಿರುದ್ಧದ ದೂರು ಮರುಸ್ಥಾಪನೆಗೆ ಆದೇಶಿಸಲಾಗಿದೆ. ಶಿವಮೊಗ್ಗದ ವಕೀಲ ಬಿ. ವಿನೋದ್ ಎಂಬವರು Read more…

ಲೈವ್​ ಕಾರ್ಯಕ್ರಮದಲ್ಲೇ ಯುವತಿಗೆ ಕಾಟ ನೀಡಿದ ಬೆಕ್ಕಿನ ಮರಿ..!

ಚಾನೆಲ್​ ಒಂದರಲ್ಲಿ ಲೈವ್​ ರಿಪೋರ್ಟಿಂಗ್​ ಮಾಡುತ್ತಿದ್ದ ವೇಳೆ ಬೆಕ್ಕಿನ ಮರಿಯೊಂದು ಕಾಟ ಕೊಟ್ಟ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಕೈ ನ್ಯೂಸ್​ ಅರೇಬಿಯಾದ ಹಿರಿಯ ವರದಿಗಾರ್ತಿ Read more…

ಶಿರಚ್ಚೇದವಾದ ಬುದ್ಧನ ಬೃಹತ್ ಪ್ರತಿಮೆ ಪತ್ತೆ

ನೈಋತ್ಯ ಚೀನಾದಲ್ಲಿ ಬುದ್ಧನ ದೈತ್ಯ ಪ್ರತಿಮೆಯೊಂದು ಪತ್ತೆಯಾಗಿದ್ದು ಅದರ ತಲೆ ಭಾಗ ಕಾಣೆಯಾಗಿದೆ. ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್​ ರಾಜವಂಶಕ್ಕಿಂತಲೂ ಹಿಂದಿನದು ಎಂದು Read more…

ಪ್ರತಿಭಟನಾ ನಿರತ ರೈತರ ಸಹಾಯಕ್ಕೆ ಧಾವಿಸಿದ ಅಮೆರಿಕ ವೈದ್ಯರ ತಂಡ

ವೈದ್ಯಕೀಯ ಶಿಬಿರಕ್ಕೆಂದು ಅಮೆರಿಕದಿಂದ ದೆಹಲಿಗೆ ಆಗಮಿಸಿದ್ದ ಭಾರತೀಯ ಮೂಲದ ವೈದ್ಯರು ರೈತರ ಪ್ರತಿಭಟನೆ ಹಿನ್ನೆಲೆ ಅಮೆರಿಕಕ್ಕೆ ವಾಪಸ್ಸಾಗುವ ಯೋಜನೆಯನ್ನ ಮುಂದೂಡಿದ್ದಾರೆ. ಕೃಷಿ ಕಾನೂನುಗಳನ್ನ ವಿರೋಧಿಸಿ ಸಾವಿರಾರು ರೈತರು ದೆಹಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...