alex Certify Live News | Kannada Dunia | Kannada News | Karnataka News | India News - Part 4272
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲೆಕ್ಕಿಸದೆ ಗೋವಾದಲ್ಲಿ ಭರ್ಜರಿ ಪಾರ್ಟಿ

ಕೊರೊನಾ ವೈರಸ್​ ಭಯದ ನಡುವಿನಲ್ಲೇ ದೇಶದ ಜನತೆ ಹೊಸ ವರ್ಷವನ್ನ ಬರ ಮಾಡಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್​ ಹಾಕುವ ಸಲುವಾಗಿ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ Read more…

ವಿಶ್ವದ ಈ ದೇಶದಲ್ಲಿ ಮೊದಲು ಹೊಸ ವರ್ಷಾಚರಣೆ…!

ವಿಶ್ವದ ಮೂಲೆ ಮೂಲೆಯ ಜನರು 2020ಕ್ಕೆ ವಿದಾಯ ಹೇಳಿ 2021ನ್ನು ಸ್ವಾಗತಿಸಿದ್ದಾರೆ. ಮಧ್ಯರಾತ್ರಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಹೊಸ ವರ್ಷವನ್ನ ಆಚರಿಸಲಾಗುತ್ತೆ. ಆದರೆ ಎಲ್ಲ ದೇಶಗಳಲ್ಲೂ ಹೊಸ ವರ್ಷದ Read more…

ಸಾಮಾಜಿಕ ಮಾಧ್ಯಮದಿಂದ ಪ್ರೇರಣೆ ಪಡೆದು ವಿದ್ಯಾರ್ಥಿನಿ ಮಾಡಿದ್ಲು ಈ ಕೆಲಸ..!

ಪಶು ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಿಭಾ ತೋಮರ್​ ಬೀದಿ ನಾಯಿಗಳ ಪಾಲಿಗೆ ದೇವದೂತೆಯಾಗಿ ನಿಂತಿದ್ದಾರೆ. ಚಳಿಯಲ್ಲಿ ನಡುಗುವ ಬೀದಿ ನಾಯಿಗಳಿಗೆ ಬಳಕೆ ಮಾಡದೇ ಬಿಸಾಡಿದ ಟೈರ್​ಗಳಿಂದ Read more…

BREAKING NEWS: ದೇಶದಲ್ಲಿ ಮತ್ತೆ ನಾಲ್ವರಲ್ಲಿ ರೂಪಾಂತರ ಕೊರೊನಾ ದೃಢ

ನವದೆಹಲಿ: ದೇಶಾದ್ಯಂತ ರೂಪಾಂತರ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮತ್ತೆ ನಾಲ್ವರಲ್ಲಿ ಹೊಸ ಪ್ರಭೇದದ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ Read more…

ಸಿದ್ದರಾಮಯ್ಯ ಹೇಳಿಕೆಗಳಿಗೆ ಕಾಂಗ್ರೆಸ್ಸಿಗರಿಂದಲೇ ವಿರೋಧ…?

ಇತ್ತೀಚೆಗೆ ಸಿದ್ದರಾಮಯ್ಯನವರ ಒಂದೊಂದು ಹೇಳಿಕೆಗಳು ಕೂಡ ವಿವಾದ ಸೃಷ್ಟಿ ಮಾಡುತ್ತಿವೆ. ವಿಧಾನಸಭೆಯಲ್ಲಿ ದನದ ಮಾಂಸ ತಿನ್ನುವ ವಿಚಾರವಾಗಿ ನೀಡಿದ್ದ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗೆ ಹನುಮ Read more…

BIG NEWS: ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭ – ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ನಡೆಯಲಿದೆ ತಾಲೀಮು

ನವದೆಹಲಿ: ದೇಶಾದ್ಯಂತ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿ ರಾಜ್ಯದಲ್ಲಿ 3ರಿಂದ 5 ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ Read more…

ಹೊಸ ವರ್ಷಕ್ಕೆ ಶುಶ್ರೂಶಕಿಯರಿಗೆ ಸಿಹಿ ಸುದ್ದಿ ಕೊಟ್ಟ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ…!

ಕೊರೊನಾ ನಡುವೆಯೇ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ನಮ್ಮ ರಾಜ್ಯದ ನರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೇರೆ ದೇಶದವರು ಉದ್ಯೋಗವಕಾಶ ನೀಡಲು ಮುಂದೆ ಬರುತ್ತಿದ್ದಾರಂತೆ. ಹೌದು, 1000 Read more…

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಸಲು ಜ.20 ಕಡೆಯ ದಿನ…!

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡಲು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತೀರ್ಮಾನ ಮಾಡಲಾಗಿದೆ. ಹೀಗಾಗಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ Read more…

ಪತ್ನಿಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟು ಪಾಪಿ ಪತಿ ಮಾಡಿದ್ದೇನು ಗೊತ್ತೇ…?

ಹೈದರಾಬಾದ್: ಪಾಪಿ ಪತಿಯೊಬ್ಬ ತನ್ನ ಹೆಂಡತಿಯೊಂದಿಗಿನ ಖಾಸಗಿ ಫೋಟೋವನ್ನೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಪತ್ನಿಯನ್ನೇ ಕಾಲ್ ಗರ್ಲ್ ಎಂದು ಪೋಸ್ಟ್ ಹಾಕಿರುವ ಘಟನೆ ಆಂದ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತಿರುಪತಿಯ Read more…

ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡರೂ ಧೃತಿಗೆಟ್ಟಿಲ್ಲ ಈ ಪೋರ

ತೆಲಂಗಾಣದ ಮೇಡಕ್ ಜಿಲ್ಲೆಯ ಒಂಬತ್ತು ವರ್ಷದ ಬಾಲಕನೊಬ್ಬ ಅಪಘಾತವೊಂದರಲ್ಲಿ ತನ್ನೆರಡೂ ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಬಿಡದೇ ಮಾದರಿಯಾಗಿದ್ದಾನೆ. ಅಪಘಾತವಾದ ಆರೇ ತಿಂಗಳ ಅವಧಿಯಲ್ಲಿ ತನ್ನ ಬಾಯಿಯಿಂದ Read more…

ಸ್ನೇಹಿತನ ಮೃತದೇಹವನ್ನ ಚೀಲದಲ್ಲಿಟ್ಟುಕೊಂಡು ಊರೆಲ್ಲಾ ಅಡ್ಡಾಡಿದ್ದ ಪಾಪಿ

ಕೊಟ್ಟ ಸಾಲವನ್ನ ಸರಿಯಾದ ಸಮಯಕ್ಕೆ ಹಿಂದಿರುಗಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಆತನ 24 ವರ್ಷದ ಸ್ನೇಹಿತನನ್ನ ಕೊಲೆ ಮಾಡಿದ ಘಟನೆ ಹೊಸ ದೆಹಲಿಯ ರೋಹಿಣಿ ಎಂಬಲ್ಲಿ ನಡೆದಿದೆ. ಸ್ನೇಹಿತನ Read more…

ಕಸ ಗುಡಿಸುತ್ತಿದ್ದ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ…!

ಜೀವನ ಅಂದ್ರೇನೆ ಹಾಗೆ. ಯಾವ ಸಂದರ್ಭದಲ್ಲಿ ಅದೃಷ್ಟ ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೇರಳದ ಕೊಲ್ಲಂ ಜಿಲ್ಲೆಯ ಆನಂದವಲ್ಲಿ​. ಕೆಲ ಸಮಯದ ಹಿಂದೆಯಷ್ಟೇ Read more…

ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಹೃದಯವಂತರ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಫ್ಲಾರಿಡಾದ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಮರಿಯನ್ನು ಮೊಸಳೆ ಬಾಯಿಂದ ರಕ್ಷಿಸಲು ನೀರಿಗೆ Read more…

ಒಂದು ವರ್ಷದ ಬಂಧನದ ಬಳಿಕ ಭಾರತೀಯ ಪೌರತ್ವ ಪಡೆದ ಆಸ್ಸಾಂ ದಂಪತಿ..!

ಅಕ್ರಮ ವಲಸೆಗಾರರು ಎಂಬ ಆರೋಪವನ್ನು ಹೊತ್ತು ಬರೋಬ್ಬರಿ ಒಂದು ವರ್ಷಗಳ ಕಾಲ ಬಂಧನದಲ್ಲಿದ್ದ ದಂಪತಿ ಹಾಗೂ ಮಕ್ಕಳಿಗೆ ಹೊಸ ವರ್ಷ ಶುಭ ತಂದಿದೆ. 34 ವರ್ಷದ ಮೊಹಮ್ಮದ್​ ನೂರ್​ Read more…

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಸೌದಿ ಮೂಲದ ಶವಪೆಟ್ಟಿಗೆ

ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್‌ಗೆ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ಕಣ್ಣಿಗೆ ಶವಪೆಟ್ಟಿಗೆಯೊಂದು ಮಾರ್ಗಮಧ್ಯದಲ್ಲಿ ಕಂಡರೆ ಹೇಗಾಗುತ್ತದೆ? ಶಾಕ್ ಆಗುತ್ತದಲ್ಲವೇ? ಬಾಕ್ಸಿಂಗ್ ಡೇ ಮುಂಜಾನೆ ವಾಕಿಂಗ್‌ಗೆ ಹೊರಟಿದ್ದ ವ್ಯಕ್ತಿಯೊಬ್ಬರು ಖಾಲಿ ಶವಪೆಟ್ಟಿಗೆಯೊಂದನ್ನು Read more…

BREAKING NEWS: ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಕೊರೊನಾ ದೃಢ

ಬೆಂಗಳೂರು: ಬ್ರಿಟನ್ ನಿಂದ ಆಗಮಿಸಿರುವ 33 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 70 ಜನರ ಬಗ್ಗೆ ಇನ್ನೂ ಮಾಹಿತಿ ಸಿಗುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

ಹೊಸ ವರ್ಷದ ಮುನ್ನಾ ದಿನ ಅತಿ ಕಡಿಮೆ ತಾಪಮಾನ ದಾಖಲಿಸಿದ ರಾಷ್ಟ್ರ ರಾಜಧಾನಿ ದೆಹಲಿ..!

ಹೊಸ ವರ್ಷದ ಹಿಂದಿನ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 15 ವರ್ಷದ ಇತಿಹಾಸದಲ್ಲೇ ಅತಿ ಕಡಿಮೆ ಮಟ್ಟಕ್ಕೆ ಕುಸಿದಿದೆ. ಸಫ್ದರ್​ಜಂಗ್​ ವೀಕ್ಷಣಾಲಯದಲ್ಲಿ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್​​ Read more…

ʼಆಯುಷ್ಮಾನ್​ ಭಾರತ್ʼ ಯೋಜನೆ ವಿಚಾರದಲ್ಲಿ ತೆಲಂಗಾಣ ಸಿಎಂ ಯು ಟರ್ನ್

ತೆಲಂಗಾಣ ಸರ್ಕಾರದ ಆರೋಗ್ಯ ಯೋಜನೆಯನ್ನ ಆಯುಷ್ಮಾನ್​ ಭಾರತ್​ ಜೊತೆ ವಿಲೀನ ಮಾಡುವ ನಿರ್ಧಾರದಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ. ಪ್ರಧಾನಿ ಮಂತ್ರಿಗಳ ನೇತೃತ್ವದಲ್ಲಿ Read more…

ಹೊಸ ವರ್ಷಾಚರಣೆಗೆ ಹಣ ಹೊಂದಿಸಲು ದರೋಡೆ ಮಾಡಿದ ಭೂಪ..!

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಶಿಮ್ಲಾ ಪ್ರವಾಸಕ್ಕೆ ಹಣ ಹೊಂದಿಸೋಕೆ ದರೋಡೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಹಾಲು ಮಾರಾಟಗಾರ ಮತ್ತಾತನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ದೆಹಲಿಯ ಜಾಮಿಯಾ Read more…

ಹಾಲಿವುಡ್​ ಸಿನಿಮಾ ನಿರ್ಮಾಣಕ್ಕೂ ಕೊರೊನಾ ಕಾಟ…!

ಜನವರಿ ಮಧ್ಯದವರೆಗೆ ಹೆಚ್ಚಿನ ಹಾಲಿವುಡ್​ ಸಿನಿಮಾಗಳು ನಿರ್ಮಾಣ ಕಾರ್ಯ ಸ್ಥಗಿತಗೊಂಡಿವೆ ಎಂದು ಚಲನಚಿತ್ರೋದ್ಯಮದ ನಟನಾ ಸಂಘ ಘೋಷಣೆ ಮಾಡಿದೆ. ಕೋವಿಡ್​ 19 ಪ್ರಕರಣ ಲಾಸ್​ ಏಂಜಲಿಸ್​ನಲ್ಲಿ ದಾಖಲೆಯ ಮಟ್ಟದಲ್ಲಿ Read more…

Shocking News: ರಸ್ತೆ ಮೇಲೆ ಹೊಸ ವರ್ಷದ ಶುಭಾಷಯ ಬರೆಯಲು ಹೋಗಿ ದುರಂತ

ಉಡುಪಿ: ಕೊರೊನಾ ಸಂಕಷ್ಟದ ನಡುವೆಯೇ ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ. ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ರಸ್ತೆಯ ಮೇಲೆ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಹೋಗಿ ಇಬ್ಬರು Read more…

ಟ್ವಿಟರ್‌ ವಿರುದ್ಧ $500 ಮಿಲಿಯನ್ ಮಾನಹಾನಿ ದಾಖಲಿಸಿದ ಕಂಪ್ಯೂಟರ್‌ ಶಾಪ್ ಮಾಲೀಕ

ಕಂಪ್ಯೂಟರ್‌ ಅಂಗಡಿಯ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ವಿರುದ್ಧ $500 ದಶಲಕ್ಷ ಪರಿಹಾರ ಕೋರಿ ಮಾನಹಾನಿ ಪ್ರಕರಣ ದಾಖಲಿಸಿರುವ ಘಟನೆ ಅಮೆರಿಕದಲ್ಲಿ ಜರುಗಿದೆ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ Read more…

BIG NEWS: ಶಾಲಾ – ಕಾಲೇಜುಗಳು ಪುನರಾರಂಭ; ಪೋಷಕರು ಧೈರ್ಯವಾಗಿ ಮಕ್ಕಳನ್ನು ಕಳುಹಿಸಬಹುದು ಎಂದ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ರಾಜ್ಯಾದ್ಯಂತ ಇಂದಿನಿಂದ ಶಾಲಾ-ಕಾಲೇಜು, ವಿದ್ಯಾಗಮ ಆರಂಭಗೊಂಡಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು Read more…

ಅಮೆರಿಕದ ನದಿಗಳ ಬಣ್ಣ ಬದಲಾಗುತ್ತಿರುವುದೇಕೆ…?

ನದಿಗಳ ಬಣ್ಣ ಬದಲಾಗುತ್ತಿರುವ ಲೆಕ್ಕವಿಲ್ಲದಷ್ಟು ವರದಿಗಳನ್ನು ವರ್ಷಗಳಿಂದಲೂ ಓದುತ್ತಲೇ ಬಂದಿದ್ದೇವೆ. ಅಮೆರಿಕದ ನದಿಗಳ ಬಣ್ಣ ಕೆಲವೊಮ್ಮೆ ಹಳದಿ ಹಾಗೂ ಕೆಲವೊಮ್ಮೆ ಹಸಿರಾಗಿ ಕಾಣಿಸಿಕೊಳ್ಳುತ್ತಿದ್ದು ಇದರ ಹಿಂದಿನ ಸತ್ಯವನ್ನು ಅರಿಯಲು Read more…

ಉತ್ತರ ಪ್ರದೇಶ ಗ್ರಾಮದ ಮುಖ್ಯಸ್ಥೆಯಾಗಿದ್ದ ಪಾಕ್‌ ಮಹಿಳೆ

ಮೂರು ದಶಕಗಳ ಹಿಂದೆ ಭಾರತಕ್ಕೆ ಆಗಮಿಸಿ ಇಲ್ಲೇ ವಾಸಿಸುತ್ತಿರುವ ಪಾಕಿಸ್ತಾನೀ ಮಹಿಳೆಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಗ್ರಾಮವೊಂದರ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲೆಂದು ಇಲ್ಲಿನ ಎಟಾ ಜಿಲ್ಲೆಯ Read more…

ಅಹಮದಾಬಾದ್‌ ಉದ್ಯಾನದಲ್ಲಿ ದೇಶದ ಮೊದಲ ಏಕಶಿಲಾ ಲೋಹದ ರಚನೆ ಪತ್ತೆ

ಅಹಮದಾಬಾದ್‌ನಲ್ಲಿ ದೇಶದ ಮೊದಲ ಏಕಶಿಲಾ ರಚನೆಯೊಂದು ಪತ್ತೆಯಾಗಿದೆ. ಇಲ್ಲಿನ ಥಟ್ಲೇಜ್‌ನಲ್ಲಿರುವ ವನೋದ್ಯಾನದಲ್ಲಿ ಈ ರಚನೆ ಕಾಣಿಸಿದೆ. ಹೊಳೆಯುವ ಲೋಹದ ಶೀಟ್ ಗಳನ್ನು ಹೊಂದಿರುವ ಈ ಏಕಶಿಲಾ ರಚನೆಯು ತ್ರಿಕೋನಾಕೃತಿಯಲ್ಲಿದೆ. Read more…

ಯುವತಿ ʼಪ್ರಪೋಸಲ್ʼ‌ ಗೆ ಒಪ್ಪಿಕೊಂಡ ಮರುಕ್ಷಣವೇ ನಡೆಯಿತು ದುರಂತ…!

ಸೂರ್ಯಾಸ್ತ……ಶಿಖರದ ತುದಿ……ಆಹ್ಲಾದಕರ ವಾತಾವರಣ……ಮದುವೆಯ ಪ್ರಪೋಸಲ್ ಇಡಲು ಇದಕ್ಕಿಂತ ಇನ್ನೆಂಥಾ ಸೆಟ್ಟಿಂಗ್ ಇರಲು ಸಾಧ್ಯ ಅಲ್ಲವೇ? ಈ ಐಡಿಯಾ ಬಹಳ ರೊಮ್ಯಾಂಟಕ್ ಅನಿಸಿದರೂ ಸಹ ಬಲೇ ರಿಸ್ಕಿ. ಭಾರೀ ಖುಷಿಯಲ್ಲಿ Read more…

ಇನ್ನಷ್ಟು ಇಳಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 23,181 ಸೋಂಕಿತರು ಗುಣಮುಖ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 20,036 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,02,86,710ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಮಗನ ಮೇಲಿನ ಸಿಟ್ಟಿಗೆ ನಾಯಿ ಹೆಸರಿಗೆ ಆಸ್ತಿ ಬರೆದ ರೈತ

ಆಸ್ತಿ ವಿಚಾರವಾಗಿ ಹೆತ್ತವರು ಹಾಗೂ ಮಕ್ಕಳ ನಡುವೆ ವೈಮನಸ್ಯ ಮೂಡುವುದು ಹೊಸ ವಿಚಾರವೇನಲ್ಲ. ತಂದೆಯೊಬ್ಬರು ತಮ್ಮ ಮಗನಿಂದ ತೀರಾ ಬೇಸತ್ತು ತಮ್ಮ ಆಸ್ತಿಯ ಭಾಗವೊಂದನ್ನು ತಮ್ಮ ಸಾಕು ನಾಯಿಗೆ Read more…

ಮನೆಯಲ್ಲಿ 85 ಲೀಟರ್‌ ಮದ್ಯ ಇಟ್ಟುಕೊಂಡಿದ್ದ ವ್ಯಕ್ತಿ ಅರೆಸ್ಟ್

ಹೊಸ ವರ್ಷಾಚರಣೆಯ ಭರದಲ್ಲಿ 85 ಲೀಟರ್‌ ಮದ್ಯ, ಅನುಮತಿಗಿಂತ 20 ಪಟ್ಟು ಹೆಚ್ಚು ಸಂಗ್ರಹಿಸಿಟ್ಟುಕೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ ಒಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಣಿ ಹೆಸರಿನ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...